ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ಸೆಪ್ಟೆಂ ೨೮

llಭಾವಾಂತರll

ಮರೆತ ಕವಿತೆ ಮನದಲ್ಲಿ ಮಧುರ ರಾಗದಿ ಮುೂಡಿದೆ ಮರೆಯಲಾಗದ ನಿನ್ನ ನೆನಪು ಕನಸಾಗಿ ನನ್ನ ಕಾಡಿದೆ ಮ‍ಧುರ ಮೈತ್ರಿಯು ಮುರಿದ ದಃಖ ನನ್ನ ಜೀವವ ಹಿಂಡಿದೆ ಬಲು ಸನಿಹದಲ್ಲೂ ಅಗಾಧ ದೂರವು ಅಸಹಾಯಕ ಸ್ಥಿತಿಗೆ ಓಡ್ಡಿದೆ ಕಣ್ಣ ನೀರು ಜಾರುವ ಮೊದಲು ಸುತ್ತ ನೋ...

ಕೀರ್ತನ್ ಕೆ · ೨೪೧ ವೀಕ್ಷಣೆಗಳು
ಓದಿ
ಸೆಪ್ಟೆಂ ೨೮

llಬರೆಯುವೆ ಕವನವll

ಬರೆಯುವೆ ನಾನು ಕೆಲವು ಕವನವ ಕೊಡಲು ಭಾವನೆಗಳಿಗೊಂದು ರೂಪವ ಸಾಹಿತ್ಯ ಸಾಗರದಿ ಮುಳುಗಿ ಆಳ ನೋಡಿದ ಕವಿ ನಾನಲ್ಲ ಸುಮ್ಮನೆ ಕುಳಿತಾಗ ಮನದ ಮೂಲೆಯೊಳಗೆ ಕವಿತೆಯೊಂದು ಆಟವಾಡುತ್ತಿದೆಯಲ್ಲ ಕನ್ನಡ ತಾಯಿಯ ಸೇವೆಗೈಯುವುದಕ್ಕೆ ಏನು ಮಾಡಲೆಂದು ಯೋಚಿಸಿದವ ನ...

ಕೀರ್ತನ್ ಕೆ · ೨೨೭ ವೀಕ್ಷಣೆಗಳು
ಸೆಪ್ಟೆಂ ೦೬

ಮುರಳಿ ನುಡಿಸಿದವನ ಹುಡುಕಾಟದಲ್ಲಿ

ಕತ್ತಲಾಗಿದ್ದ ಬದುಕಿನಲ್ಲೀ ಬೆಳದಿಂಗಳ ಆರಿಸುತ್ತಿದ್ದೆ ಬೆತ್ತಲಾಗಿದ್ದ ಮನಸ್ಸಿಗೆ ಉಡುಗೆ ಹುಡುಕುತ್ತಿದ್ದೆ ಚೆಲ್ಲಾ ಪಿಲ್ಲಿ ಆಗಿದ್ದ ಕನಸು ದಾರಿ ತಿಳಿಯದೇ ಆಗಿದೆ ಮುನಿಸು ದೂರದೂರಿಂದ ಒಂದು ಮಧುರ ಮುರಳಿ ಮತ್ತೆ ಮತ್ತೆ ಬಂದು ಕಿವಿಗೆ ತಲುಪಿ ಬದು...

Shamitha S · ೪೩೪ ವೀಕ್ಷಣೆಗಳು
ನಮಗೇನಂತೆ..?
ಸೆಪ್ಟೆಂ ೦೩

ನಮಗೇನಂತೆ..?

ತೊಟ್ಟಿಯ ಪಕ್ಕದಲ್ಲೊಂದು ಹೆಣ್ಣುಹಸುಗೂಸಂತೆ ಹಸಿವಿನಿಂದ ಅತ್ತು ಸತ್ತೇ ಹೋಯಿತಂತೆ.. ಸುಖಕ್ಕೆ, ಹಾಸಿಗೆಗೆ ಬೇಕಾಗಿತ್ತು ಹೆಣ್ಣು ಮಗಳಾದಾಗ ಹೊರೆ ಎನ್ನಿಸಿ ಬಿಸಾಡಿದ್ದಂತೆ ಆಗ ಇಲ್ಲಿಯವರಂದರು, ಅದಕ್ಕೆ ನಮಗೇನಂತೆ..? ಅವಳ ಮೇಲೆ ಅತ್ಯಾಚಾರವೆಸಗಿದರ...

ವಿಭಾ ವಿಶ್ವನಾಥ್ · ೪೨೫ ವೀಕ್ಷಣೆಗಳು
ಸೆಪ್ಟೆಂ ೦೩

ಅರಿವೇ ನಿನ್ನ ಗುರು

ಕಲ್ಲೆ ಇರಲಿ ಮಳ್ಳೆ ಇರಲಿ ಮುಂದೆ ನೀ ನಡಿ ಗೆಲುವಿಗೆ ಅದುವೇ ಮುನ್ನುಡಿ ನೀ ನಕ್ಕರೆ ನಗುವ ಅತ್ತರೆ ಅಳುವ ಸಮಾಜ ಕನ್ನಡಿ ನಿನ್ನ ದಾರಿ ನೀ ತಿಳಿ ಗೆದ್ದರೆ ಹಿಗ್ಗದೆ ಸೋತರೆ ಕುಗ್ಗದೆ ತಾಳ್ಮೆಯಿಂದಿರು ದುರಾಸೆ ಪಡದೆ (ಬೇಡ) ಇದ್ದುದರಲ್ಲೇ ನೀ ಖುಷಿ ಪ...

ಸೆಪ್ಟೆಂ ೦೧

llಆಕ್ರಂದನll

ಕಾಣದ ಮನಸ್ಸಿನ ವ್ಯಾಕುಲ ಸ್ಥಿತಿಗೆ ಕಾಣುವ ಕಣ್ಣೇ ಸೋರುವ ಮಳಿಗೆ ಝರಿ ಝರಿಯಂತೆ ಸುರಿದಿದೆ ಹನಿಯೂ ಮಡುಗಟ್ಟಿದೆ ಮನಸ್ಸಿನ ಧ್ವನಿಯೂ ಆಕ್ರಂದನವು ಆಕಾರವ ಪಡೆದು ಸೇರಿದೆ ಪದವು ತನುವನ್ನು ಕಡೆದು ಬೇಡುವೆ ನಿನ್ನ ಕೈಯನ್ನು ಮುಗಿದು ನೀಡೆಯ ಪ್ರೇಮವ ಕೋ...

ಕೀರ್ತನ್ ಕೆ · ೩೫೨ ವೀಕ್ಷಣೆಗಳು
ಸೆಪ್ಟೆಂ ೦೧

ಕಾಡಿನಲ್ಲಿ ಪಯಣ

ಈ ಹಸಿರಿನ ಚೆಂದ ಆ ಹೂವಿನ ಅಂದ ಮಾಡುತ್ತಿದೆ ನನ್ನ ಕವಿಯನ್ನಾಗಿಯೂ ಪ್ರೇಮ ಕವಿಯನ್ನಾಗಿಯೂ ಈ ಮಳೆ ಹನಿ ಸೋಕುತ ಆ ತಂಗಾಳಿ ಬೀಸುತ ಹೊಸದಾದ ಸ್ವರವನಿಂದು ನುಡಿಸಿ ಹೋಯಿತು ಮನದಲ್ಲಿ ನುಡಿಸಿ ಹೋಯಿತು ಮುಂಜಾನೆ ಮಂಜು ತುಂಬಿ ಬೆಳ್ಮೋಡ ಒಂದುಗೂಡಿ ಕಟ್ಟಿ...

ಕೀರ್ತನ್ ಕೆ · ೨೮೫ ವೀಕ್ಷಣೆಗಳು
ನಮ್ಮೆಲ್ಲ ಮುಂಬಯಿಕರರೆಲ್ಲರ ಹೆಮ್ಮೆಯ, ಪ್ರೀತಿಯ ಶ್ರೀಕೃಷ್ಣ  !
ಸೆಪ್ಟೆಂ ೦೧

ನಮ್ಮೆಲ್ಲ ಮುಂಬಯಿಕರರೆಲ್ಲರ ಹೆಮ್ಮೆಯ, ಪ್ರೀತಿಯ ಶ್ರೀಕೃಷ್ಣ !

ನಮ್ಮೆಲ್ಲ ಮುಂಬಯಿಕರರೆಲ್ಲರ ಹೆಮ್ಮೆಯ, ಪ್ರೀತಿಯ ಶ್ರೀಕೃಷ್ಣ ! ಪ್ರೊ. ಜೀವಿಯವರ ಲೇಖನ ಓದಿದೆವು. ಅವರ ಪ್ರೀತಿಯಮಾತುಗಳು ನಮ್ಮವು ಸಹಿತ. ಮುಂಬಯಿ ಮಹಾನಗರದ ಹಿರಿಯ ಕನ್ನಡ ಕವಿ, ಪತ್ರಕರ್ತ, ಅಂಕಣಕಾರ, ಒಳ್ಳೆಯ ಮಾತುಗಾರ, ಚಿಂತಕ, "ಜೀವಿ" ಎಂದೇ ಮ...

Venkatesh/ವೆಂಕಟೇಶ್/ಹೊರಂಲವೆಂ · ೩೫೧ ವೀಕ್ಷಣೆಗಳು
ಆಗಸ್ಟ್ ೨೬

llಬ್ರಹ್ಮ ಬರೆದ ಅಂತ್ಯll

ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ ತಿಳಿವ ತವಕದಲ್ಲಿ ನನ್ನ ಪಯಣ ಸಾಗಿದೆ ಹಿಡಿದ ಪ್ರೇಮ ಪುಷ್ಪ ಇಂದು ಬಾಡಿ ಹೋಗಿದೆ ಉಡುಗೊರೆಯೊಂದು ಕೊಡದೆ ನನ್ನ ಬಳಿಯೇ ಉಳಿದಿದೆ ಕಣ್ಣ ನೀರು ಜಾರಿ ಜಾರಿ ಸಾಗರವೇ ಆಗಿದೆ ಪ್ರೇಮ ನೋವ ತಿಂದು ತಿಂದು ಬದುಕೋ ಹ...

ಕೀರ್ತನ್ ಕೆ · ೩೦೩ ವೀಕ್ಷಣೆಗಳು
ಆಗಸ್ಟ್ ೨೬

llಬೇಡುವೆನು ನಿನ್ನll

ಬೇಡುವೆನು ನಿನ್ನ ನಾನು ಹಿಡಿಯೋ ಎನ್ನ ಕೈಯ ನೀನು ದಾರಿಯೂ ಕಾಣುತ್ತಲಿಲ್ಲ ತೋರಿಸುವವರು ಯಾರೂ ಇಲ್ಲ ಗುರಿ ಏನೆಂಬುದು ತಿಳಿದೇ ಇಲ್ಲ ಗುರುವಿನ ದಯೆ ಮೊದಲೇ ಇಲ್ಲ ಅಜ್ಞಾನವೂ ದೂರಾಗುತ್ತಲಿಲ್ಲ ಜ್ಞಾನ ಸನಿಹ ಸುಳಿಯುತ್ತಿಲ್ಲ ಕತ್ತಲ್ಯಾಕೋ ಓಡುತ್ತಿಲ್...

ಕೀರ್ತನ್ ಕೆ · ೨೩೫ ವೀಕ್ಷಣೆಗಳು
ಆಗಸ್ಟ್ ೨೪

llಹೊಸತನll

ಹೊಸ ಬಾಳು ದಿನ ಬರಲು ಹಳೇ ನೋವು ಮರೆ ಎನಲು ನೂರಾರು ಕೊಂಡಿಯ ಸಂಕೋಲೆ ಕಳಚಿರಲು ಚಿಂತ್ಯಾಕೆ ಮಾಡುತಿ ಹೊಸ ಪುಟದ ಆಕೃತಿ ಅದೇ ಗಾಳಿ ಅದೇ ನೀರು ಹೊಸದಾಗಿ ಹೊಮ್ಮಿರಲು ಅದೇ ದೇಹ ಅದೇ ಮನಸ್ಸು ಹೊಸ ಕನಸು ಚಿಮ್ಮಿರಲು ನೋವ್ಯಾಕೆ ನುಂಗುತಿ ಹೊಸ ಕನಸ ಸಾರಥ...

ಕೀರ್ತನ್ ಕೆ · ೩೨೮ ವೀಕ್ಷಣೆಗಳು
ಆಗಸ್ಟ್ ೨೪

llಮೂಕ ವೇದನೆll

ಅಳಿಸಿದೆ ಅಲೆಯು ಮರಳಲಿ ನಡೆದ ಹೆಜ್ಜೆಯ ಗುರುತು ಉಳಿದಿದೆ ಹಾಗೆ ಹೃದಯದಿ ಮೂಡಿದ ಪ್ರೇಮದ ಚಿಗುರು ನಿನ್ನ ಧ್ಯಾನದ ಶಕ್ತಿಯ ಹೀರಿ ಚಿಗುರಾಗಿದೆ ವೃಕ್ಷ ಬೀಳುತಿವೆ ಕೊಡಲಿಯ ಏಟು ನೀಡುತಿದೆ ನಿನಗ್ಯಾಕೆ ಹರ್ಷ ನನ್ನ ಮೌನ ಭಾವನೆಗಳ ಅಭಾವವಲ್ಲ ಕಣೇ ನೋವ...

ಕೀರ್ತನ್ ಕೆ · ೩೧೨ ವೀಕ್ಷಣೆಗಳು