llಕಳಚು ಪೊರೆಯll
ಹುಡುಕುವೆ ಎಲ್ಲಿ ನೀನು ಅಡಗಿರುವ ಶಾಂತಿಯನ್ನೇನು ಮರೆತೆ ನಗುವುದ ನೀನು ಕಾರಣ ಸಿಗುತ್ತಿಲ್ಲವೇನು ಬಂಧಿಯಾದೆ ನೀನು ನಿನ್ನ ಮನದ ಕಾರಾಗೃಹದಲ್ಲಿ ಬಿಗಿದುಕೊಂಡಿರುವೆ ನಿನ್ನನ್ನು ನೀನು ಆಲೋಚನೆಗಳ ಸರಪಳಿಯಲ್ಲಿ ಯಾರು ಹೊಣೆ ಈ ಬಂಧನಕ್ಕೆ ನಿನ್ನ ಅಜ್ಞಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಹುಡುಕುವೆ ಎಲ್ಲಿ ನೀನು ಅಡಗಿರುವ ಶಾಂತಿಯನ್ನೇನು ಮರೆತೆ ನಗುವುದ ನೀನು ಕಾರಣ ಸಿಗುತ್ತಿಲ್ಲವೇನು ಬಂಧಿಯಾದೆ ನೀನು ನಿನ್ನ ಮನದ ಕಾರಾಗೃಹದಲ್ಲಿ ಬಿಗಿದುಕೊಂಡಿರುವೆ ನಿನ್ನನ್ನು ನೀನು ಆಲೋಚನೆಗಳ ಸರಪಳಿಯಲ್ಲಿ ಯಾರು ಹೊಣೆ ಈ ಬಂಧನಕ್ಕೆ ನಿನ್ನ ಅಜ್ಞಾ...
ಹಿಂದುಸ್ತಾನ ಅಂದು ಬ್ರಿಟಿಷರ ಕಪಿಮುಷ್ಠಿಯೊಳಗೆ ಹಿಂದುಸ್ತಾನ ಇಂದು ಭ್ರಷ್ಟರ ಬಿಗಿಮುಷ್ಠಿಯೊಳಗೆ ಅಂದು ನಡೆಯಿತು ಸ್ವಾತಂತ್ರ್ಯಕ್ಕಾಗಿ ಬಡಿದಾಟ ಇಂದು ನಡೆಯುತ್ತಿದೆ ಬದುಕಿಗಾಗಿ ಚೀರಾಟ ಅಂದು ಇದ್ದರು ದೇಶಭಕ್ತರು ಇಂದು ಇರುವರು ದೇಶಭಕ್ಷಕರು ಅಂದು...
ಅಸ್ಪೃಶ್ಯತೆಯ ಅಂಧಕಾರವ ತೊಡೆಯಲು ಹುಟ್ಟಿದಂತ ಜ್ಯೋತಿ ನೆತ್ತರನ್ನೇ ತೈಲವಾಗಿಸಿ ನರಗಳನ್ನೇ ಬತ್ತಿಯಾಗಿಸಿ ಉಸಿರನ್ನೇ ಬೆಳಕನ್ನಾಗಿಸಿ ಹಚ್ಚಿತು ಹಚ್ಚಿತು ಸಾವಿರಾರು ಹಣತೆಗಳ ಬೆಳಗಿತು ಬೆಳಗಿತು ಅಡೆ ತಡೆಯನ್ನು ಮೀರಿ ಮೂಡಿಸಿತು ಮೂಡಿಸಿತು ಸರ್ವರಲ್...
ಸದಾ ನಗುವ ಮೊಗದ ಹಿಂದೆ ಅಡಗಿದೆ ಹೇಳಲಾಗದ ನೋವು ಮನದಲ್ಲಿ ಸೇರಿ ಹೋಗಿದೆ ಯಾವುದೋ ನೆನವು ಈ ಬಾಲೆಯ ಬಾಳಲ್ಲಿ .... ದಿಕ್ಕು ತೋಚದ ದಾರಿಯಲ್ಲಿ ಒಂಟಿತನ ಒಂದೇ ಕಂಡಿದೆ ಕನಿಕರ ಇಲ್ಲದ ಜಗದಲ್ಲಿ ಕಷ್ಟವೇ ಜೊತೆಯಾಗಿದೆ ಬಂದು ಬಳಗ ಯಾರು ಇಲ್ಲದ ಈ ಅನಾಥ...
ಕಳೆಯುತಿದೆ ಹಳೆ ವರುಷ ಕೂಡಿಸಲು ಮತ್ತೊಂದು ವರ್ಷ ಹೋದ ದಿನಗಳಾವುವು ಪೋಣಿಸಲಿಲ್ಲ ಅಳಿಸದಂತಹ ನೆನಪಿನ ಮಾಲೆಯನ್ನ ಬರುವ ಕ್ಷಣಗಳಾದರೂ ಕೊಡುಗೆ ಕೊಡುವುದೇನೂ... ? ಹೊಸ ಹೊಸ ಕನಸಿನ ಕೋಟೆ ಕಟ್ಟಲು ಅಳಿಯದ ಆಸೆಯ ಮೆಟ್ಟಿಲ ಏರಲು ಬಯಸಿದ ಗುರಿಯ ತಲುಪಲು...
ಗೆಳೆಯಾ ಓ ಗೆಳೆಯಾ ನೋಡಿರುವೆಯಾ ಭವ್ಯ ಬೇಲೂರಿನ ದೇವಾಲಯ ನಿಜಕ್ಕೂ ಅದು ನೃತ್ಯಾಲಯ ಭಾವ ಭಂಗಿಗಳ ಅಲೆಯ ಹೊತ್ತು ನಿಂತಿರುವ ಬಲೆಯ ಎಣೆದವರಾರು ಬಲ್ಲೆಯಾ? ಕಂಗಳಿಗೆ ಕನಸು ನೀಡುವ ಕಲೆಯ ಮನಕೆ ಮುದ ಕೊಡುವ ಶಿಲೆಯ ಮೌನಕೆ ಮಾತಾಗುವ ಮೂರ್ತಿಯ ಕಾಣಲು ಕನವ...
ಏಳಿರಿ ಏಳಿರಿ ಎದ್ದೇಳಿರಿ ಹಣ ಕುರ್ಚಿ ಅಧಿಕಾರ ಎಂಬ ದಾಹವನ್ನು ಬಿಟ್ಟು ಮನುಷ್ಯರಾಗಿರಿ ನಮ್ಮ ಹಿರಿಯರು ನಮಗಾಗಿ ಜೀವತ್ತೆತು ಕೊಟ್ಟು ಹೋದ ಭರತ ನಾಡನ್ನು ಉಳ್ಳಿಸಿ ಬೆಳೆಸಲು ದುಡಿಯದಿದ್ದರೂ ಅಳಿಸಿ ಹರಿದು ಹಂಚಲೂ ಹೋರಾಡದಿರಿ... ..... ನಿಮ್ಮ ನಿಮ...
ಮುದ್ದು ಮುಖದ ಪೆದ್ದುಗೌರಿ ಸದ್ದಿಲ್ಲದೆ ಎದ್ದು ಹೋದ ದಿನಗಳನೆನೆಸಿ ಸದ್ದಿಲ್ಲದೆ ಅಳುತ್ತಿತ್ತು ಹೃದಯ ಅವಳ ಪರಿಶುದ್ಧ ನಿಷ್ಕಲ್ಮಷ ಮನಸ ನೆನೆದು || ಅವಳು ದಣಿದ ದಿನಗಳಿಗೆ ಲೆಕ್ಕವಿಲ್ಲ ದುಡಿದ ಕೈಗಳಿಗೆ ಸಂಬಳವಿಲ್ಲ ಕಟ್ಟಿದ ಕನಸುಗಳು ನನಸಾಗಲಿಲ್ಲ...
ಮಧ್ಯ ವಯಸ್ಸು ಈ ಮಧ್ಯ ವಯಸ್ಸಿನ ಜೀವನವೇ ವಿಚಿತ್ರ, ಎದುರಿಸಲು ನಾವಾಗಬೇಕು ಸಜ್ಜು, ಕೂತು, ನಿಂತು, ಎಣೆಯಿಲ್ಲದೆ ತಿಂದು, ವ್ಯಾಯಾಮವಿಲ್ಲದೆ, ಶೇಖರಣೆಯಾಗಿದೆ ಬೊಜ್ಜು, ಕಾಲದ ಹೊಡೆತಕ್ಕೆ ಸಿಕ್ಕು, ಮಾಯವಾಗಿದೆ ಮುಖದ ಮೇಲಿದ್ದ ಕಾಂತಿ, ಸಂಸಾರದ ತಾಪ...
ನಮ್ಮಿಬ್ಬರ ಹಾದಿ ಒಂದಲ್ಲ ಮುಂದೆಂದೂ ಒಂದಾಗೋಲ್ಲ ನನ್ನ ಬಾಳ ಪಯಣ ಅವನೊಂದಿಗಿಲ್ಲ ಆದರೂ, ಹೃದಯ ಕದ್ದಿಹನಲ್ಲ.... ಅವ ಹಾರುವ ಹಕ್ಕಿ ನಾ ಈಜುವ ಮೀನು ಅವ ಸಾಗುವ ಮೋಡ ನಾ ಕದಲದ ಬೆಟ್ಟ ಮಿಲನ ಸಾಧ್ಯವಿಲ್ಲ ಆದರೂ, ಮನಸು ಕೊಟ್ಟಿಹೆನಲ್ಲ...... ಭರವಸೆಯ...
ಅವ್ವ ನಿನ್ನ ಮರೆತುಬಿಟ್ಟೆ ಪ್ರೀತಿನಂಬಿ ನಾನು ಕೆಟ್ಟೆ ನಿನ್ನ ನೆನೆದು ಕಣ್ಣೀರಿಟ್ಟೆ ತಿಳಿದಾಯಿತೇ ಈ ಪ್ರೀತಿ ಬಣ್ಣದ ಚಿಟ್ಟೆ...... ನೆಲಕ್ಕೆ ಹೆಜ್ಜೆ ತಾಕದಂತೆ ಎತ್ತಿ ಹಾಡಿಸಿ ಮುದ್ದಿಸಿದ್ದೆ ನೀಗಿಸಿದ್ದೇ ಅಪ್ಪನಿಲ್ಲದ ಕೊರತೆ ಭೀತಿ ಓಡಿಸಿ ಜೊ...