ಬ್ರಹ್ಮ ಬರೆದ ಹಾಳೆಯಲ್ಲಿ
ಅಂತ್ಯ ಏನಿದೆ
ತಿಳಿವ ತವಕದಲ್ಲಿ
ನನ್ನ ಪಯಣ ಸಾಗಿದೆ
ಹಿಡಿದ ಪ್ರೇಮ ಪುಷ್ಪ
ಇಂದು ಬಾಡಿ ಹೋಗಿದೆ
ಉಡುಗೊರೆಯೊಂದು ಕೊಡದೆ
ನನ್ನ ಬಳಿಯೇ ಉಳಿದಿದೆ
ಕಣ್ಣ ನೀರು ಜಾರಿ ಜಾರಿ
ಸಾಗರವೇ ಆಗಿದೆ
ಪ್ರೇಮ ನೋವ ತಿಂದು ತಿಂದು
ಬದುಕೋ ಹಸಿವು ಹೋಗಿದೆ
ನೀನು ಸಿಗದೆ ನನಗೆ
ಸಾಗೋ ದಾರಿ ಕಾಣದಾಗಿದೆ
ಬ್ರಹ್ಮ ಬರೆದ ಅಂತ್ಯ ಅರಸಿ
ನನ್ನ ಜೀವನ ಅಂತ್ಯವಾಗಿದೆ
- ಕೆಕೆ (ಕೀರ್ತನ್ ಕೆ)
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!