ಕ್ಷಮೆಯಾ ಧರಿತ್ರಿ
ಧರಣಿಯ ತಾಳ್ಮೆಗೆ ಮೆಚ್ಚಿದ ಮನವಿದು ಮರೆಯದೆ ನಿನಿಗಿದೊ ನಮನವಿದೊ ಕರೆಯನು ನೀಡುತ ನಿನ್ನನ್ನು ಉಳಿಸಲು ಜರಿಯದೆ ಮಾಡುವ ವಂದನೆಯೊ.. ಭಾದೆಯ ಮಾಡುತ ಮನುಜನು ನಿತ್ಯವು ಮೇದಿನಿಯಲ್ಲಿಯೆ ಭೀಕರತೆಯು ಕಾಯುತ ಜೀವಕೋಟಿಗೆ ಉಸಿರುಣಿಸುವ ಪಾದಕೆ ಕೊಡಲಿಯಿಟ್ಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೮ ಲೇಖನಗಳು
ಧರಣಿಯ ತಾಳ್ಮೆಗೆ ಮೆಚ್ಚಿದ ಮನವಿದು ಮರೆಯದೆ ನಿನಿಗಿದೊ ನಮನವಿದೊ ಕರೆಯನು ನೀಡುತ ನಿನ್ನನ್ನು ಉಳಿಸಲು ಜರಿಯದೆ ಮಾಡುವ ವಂದನೆಯೊ.. ಭಾದೆಯ ಮಾಡುತ ಮನುಜನು ನಿತ್ಯವು ಮೇದಿನಿಯಲ್ಲಿಯೆ ಭೀಕರತೆಯು ಕಾಯುತ ಜೀವಕೋಟಿಗೆ ಉಸಿರುಣಿಸುವ ಪಾದಕೆ ಕೊಡಲಿಯಿಟ್ಟ...
ಗಝಲ್ ೧ ಒಳಗಿನ ಪ್ರೀತಿ ಹೇಳಾಕ ಕಾಯಕ ಹತ್ತಾಳ ಇಲಕಲ್ಲ ಸೀರಿಯುಟ್ಟು| ಅರಷಿಣ ಹಚ್ಕೊಂಡ ನಾಚ್ಕೊಂಡಾಳ ಮೂಗಿನಮ್ಯಾಲೆ ನತ್ತಯಿಟ್ಟು|| ಹೊಳದಾವು ಜೋಡಿ ಮೀನಂಗ ನಿನ್ನ ಕಣ್ಣ ಫಳಪಳ ಅಂತ| ಮಧುಮಗಳಂಗ ಸಿಂಗಾರ ಮಾಡ್ಕೊಂಡ ನಿಂತಾಳ ಕುಂಕುಮ ಹಣ್ಯಾಗಿಟ್ಟು||...
೧ ಮಾದಕ ನೋಟ ಒಂದೇ ಸಾಕಾಗದೆ ಡ್ರಗ್ಸ್ ಬೇಕೇನು? ೨ ಅಮಲೇರಿದೆ ನಾರೀಮಣಿಯರಿಗೆ ತಪ್ಪಾದುದೆಲ್ಲಿ? ೩ ಅಂಧಕಾರದಿ ಮುಳುಗಿ ಹೋಗುತ್ತಿದೆ ಯುವಜನತೆ! ೪ ನಶೆಯೇರಿತು ನಟನೆಯು ಬೆರೆತು ಮಾದಕವೆಲ್ಲ! ೫ ಹಣದಾಸೆಗೆ ಮಾನವೆ ಕಳೆಯಿತು ಕನಸದೆಲ್ಲಿ?! -ಜನಾರ್ದನ...
ಗಝಲ್ ೧ ಮಾತಿರದ ಸಂಬಂಧ ಬದುಕಿನಲಿ ಬೇಕೇ ಸಖಿ ಬತ್ತಿರುವ ಕನಸುಗಳು ನನಸಿನಲಿ ಬೇಕೇ ಸಖಿ ಬಣ್ಣನೆಯ ಮಾತುಗಳಿಗೆ ಅರ್ಥವು ಇದೆಯೇನು ಹೊತ್ತಿರುವ ಬಯಕೆಗಳು ಹಗಲಿನಲಿ ಬೇಕೇ ಸಖಿ ಬತ್ತೇರಿಯ ಮೇಲ್ಗಡೆ ನಿಂತಿರುವ ಅನುಭವವಿಂದು ಮೋಹವೇರದ ಬತ್ತಳಿಕೆ ಚೆಲುವಿ...
ಹೂ ಹಸಿರೆ ಸಿರಿಯು ಇಲ್ಲಿ ನಿಲ್ಲು ನಿಲ್ಲೆಲೆ ಗೆಳೆಯ! ಬಣ್ಣಬಣ್ಣದ ಕನಸ ತುಂಬಿ ಬಗೆ ಬಾನೊಳಗೆ ಧಾವಿಸುವ ಜೀವ ಗೆಳೆಯ! ಆಲಿಸಿದೊ ತೆರೆದು ಎದೆಯ! ತಂದಿರುವೆನಿಂದು ನಿನಗೆ ಪಯಣಕೀ ಒಲುಮೆಯೊಸಗೆ! ತಂದಿರುವೆ ನೋಡು ನಗು ನಗುವ ಹೂ ಗೊಂಚಲಿದು ದಿವದೊಲುಮೆ...
ಕಾಗೆ ಕಾವ್ ಕಾವ್ ಕಾಗೆ ಹಾರಿ ಬಂದಿತು/ ಮನೆಯ ಸುತ್ತಮುತ್ತ ನೋಡಿ ಸ್ವಚ್ಛ ಮಾಡಿತು// ಅನ್ನದಗುಳ ಕಂಡರೆ ಬಳಗ ಕೂಗಿ ಕರೆವುದು/ ಎಲ್ಲರೊಂದೆ ಎನುವ ತತ್ವ ನಿತ್ಯ ನಮಗೆ ತಿಳಿವುದು// ದಿನದ ಬೆಳಗು ಕಾಗೆಯಿಂದ ಎಚ್ಚರವ ಗೊಳಿಸುವುದು/ ಸದಾ ತನ್ನ ಕಾಯಕವ ಜ...
ಕನ್ನಡಿಯ ಬಿಂಬ ನನ್ನೊಲವ ಕಣ್ಣ ಕೊಳದಲಿ ಅವನದೆ ಪ್ರತಿಬಿಂಬ ಮಿಂಚುತಲಿ ಕರೆಯುತಿದೆ ಅವನೊಲ ಎದೆಯ ತುಂಬ... ಅನುರಾಗದ ಮಹಾಮೇಳ ಅನುಕ್ಷಣವು ನಡೆಯುತಿದೆ ಅನವರತದ ಬಾಳ ಬಂಡಿಯದು ಅನನ್ಯತೆಯಲಿ ಜೀಕುತಿದೆ... ಹರಿವ ಸಲಿಲವದು ನೈಜತೆಯ ಬಿತ್ತರಿಸಿ ಗೋಚರಿಸ...
ಮಳೆರಾಯ ಬಂದಾನು ಇಳೆಯನ್ನು ತೊಳೆದಾನು ಹೊಳೆ ಹೊಳೆಲಿ ನೀರನ್ನು ಚೆಲ್ಲುವಂತೆ ಮಾಡ್ಯಾನು ಹೊಂಗನಸು ಬರಿಸ್ಯಾನು ರೈತರಾ ಮೊಗದಲ್ಲಿ ಸಾವಿರದ ಕನಸುಗಳು ಭೂತಾಯ ಮಡಿಲಲ್ಲಿ ತಾಯೇ....... ಭೂಮಿ ತಾಯೇ ಗುಡು ಗುಡಿಸಿ ಸಿಡಿದಾನು ಸಿಡಿಲಾಗಿ ಇಂದು ಮಿಂಚಾಗಿ...
ಗಝಲ್ ೧ ಒಲವಿನಲಿ ಪ್ರೇಮರಾಗವ ಮೋಹದಲಿ ಹಾಡುತಿರಲು ನಾ ಬಂದೆ| ಚೆಲುವಿನ ಸಿರಿಯನು ನೋಡುತ್ತ ಕುಳಿತಿರಲು ನಾ ಬಂದೆ|| ಗಂಧರ್ವ ದಂಪತಿಯಾಗಿ ಗಗನದಲಿ ಬದುಕೋಣ ಸಾವಿಲ್ಲದಂತೆ| ನಂದಾದೀಪದ ಬೆಳಕು ಮಂದವಾಗಿ ಚೆಲ್ಲುತಿರಲು ನಾ ಬಂದೆ|| ಹರಿಯುವ ಜಲದಲ್ಲಿ ಮ...
ಬನ್ನಿ ಬನ್ನಿ ರಿ ಬನ್ನಿ ಚಿಣ್ಣರೆ ಹಾಡಿ ಕುಣಿಯುವ ಬನ್ನಿರಿ ಸುಗ್ಗಿ ಬಂದಿದೆ ಹಿಗ್ಗು ತಂದಿದೆ ನೋಡಿ ನಲಿಯುವ ಬನ್ನಿರಿ ಸುಗ್ಗಿ ಸಂಜೆಯ ಹೊನ್ನ ಹಬ್ಬಕೆ ಜಗವೆ ನೆರೆದಿದೆ ಬಯಲ ಲಿ ಯಾರೂ ಕಾಣದ ಸ್ವರ್ಗ ತೆರೆದಿದೆ ಇಲ್ಲೆ ಕ್ಷಣ ಕ್ಷಣದೊಡಲ ಲಿ ಕಣ್ಣ...
ವಯೋವೃದ್ದನ ಸ್ವಗತ ನೋವಿನ ಅನುಭವ ನೋಡಿದೆ ಹೃದಯದಿ ಸಾವದು ಬರದೆಯೆ ಕಾಯುತಲಿ| ಬವಣೆಯ ಜೊತೆಯಲಿ ಬದುಕಿನ ಕಷ್ಟವ ಸವಿಯುತ ಉಂಡೆನು ಗುಡಿಸಲಲಿ|| ಹಡೆದಿಹ ಮಕ್ಕಳು ಹೊರಹಾಕುತ್ತಲಿ ನಡೆದಿಹ ಹೊರಗಡೆ ದುಃಖದಲಿ| ಮಡದಿಯು ತೀರಿದ ಬಳಿಕವೆ ಮನೆಯಲಿ ನುಡಿದಿಯ...
ಬದುಕ ದಾರಿಗೆ ಬೆಳಕ ದೇವನು ಪದವಿ ಗಳಿಸಲು ದಾರಿದಾತನು ಕದಕವನಳಿಸುತಲೀ ಜ್ಞಾನದ ದೀಪ ಹಚ್ಚುವನು ಕುಧರ ಹತ್ತುವ ಸಾಸ ಮಾಡುತ ಗುದುಕಿ ನಿಂತಿಹ ದೇವ ಮಂದಿರ ನದರು ಚೆಲ್ಲುತ ಬುದ್ಧಿ ಹೇಳುತ ಮಾರ್ಗ ತೋರುವನು|| ಬಾಳ ಬಂಡಿಗೆ ಹೂವ ಹಾಸದು ನಾಳೆ ಚಂದಿರ ಬಾ...