ಗಾನ ಮಾಂತ್ರಿಕನಿಗೆ ನುಡಿ ನಮನ
ಭಾವಜೀವಿ ಧರೆಯಿಂದ ಕಳಚಿತು ಗಾಯನ ಕೊಂಡಿ ಮರೆಯಲಿ ಇಣುಕುವ ಸಪ್ತಸ್ವರವು ನೆರೆಹೊರೆ ರಾಜ್ಯದ ಹೃನ್ಮನ ಹೊನ್ನಕಳಶ ತೆರೆಮರೆ ಶೋಭಿತ ಸ್ವರಗಾನವು|| ಸಹೃದಯ ಪಂಡಿತ ಜ್ಞಾನ ವಿಶಾರದ ಬಹಳದಿ ಮೆಚ್ಚುಗೆ ಪಡೆದಿಹರು ಮಹಲಿನ ರಾಜರು ಸಂಗೀತ ಸಾಮ್ರಾಟ ಕಹಳೆಯ ಊದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಭಾವಜೀವಿ ಧರೆಯಿಂದ ಕಳಚಿತು ಗಾಯನ ಕೊಂಡಿ ಮರೆಯಲಿ ಇಣುಕುವ ಸಪ್ತಸ್ವರವು ನೆರೆಹೊರೆ ರಾಜ್ಯದ ಹೃನ್ಮನ ಹೊನ್ನಕಳಶ ತೆರೆಮರೆ ಶೋಭಿತ ಸ್ವರಗಾನವು|| ಸಹೃದಯ ಪಂಡಿತ ಜ್ಞಾನ ವಿಶಾರದ ಬಹಳದಿ ಮೆಚ್ಚುಗೆ ಪಡೆದಿಹರು ಮಹಲಿನ ರಾಜರು ಸಂಗೀತ ಸಾಮ್ರಾಟ ಕಹಳೆಯ ಊದ...
ಕಲಿತು ಕಲಿತಿಲ್ಲದವರ ನಡುವೆ ಕಲಿತವರ ನಡುವೆ ಕಲಿತವರು ಇರಬಾರದು ಕಲಿತವರು ಕಳೆಯಬಾರದು ಕಲಿತವರ ನಡು ನಡುವೆಯೆ ಕಲಿತು ಕಳೆದು ಹೋಗಬಾರದು ಕಲಿತವರೆಲ್ಲರೂ ಕಲೆಗಾರರಲ್ಲ ಕಲಿತವರ ಕೊರಳಲ್ಲಿ ಬಿರುದುಗಳಿಲ್ಲ ಕಲಿತ ಹಲವರ ತಲೆಯೊಳಗೆ ಕಲಿತಿರುವ ಮಿದುಳುಗಳ...
ಬಾನಿನ ಅಂಗಳ ಇರುಳಲಿ ಹೊಳೆದಿದೆ ಮೇನೆಯು ಹೊರಟಿದೆ ಮೆರವಣಿಗೆ ಸೋನೆಯ ಹನಿಯದು ಅಕ್ಷತೆ ಹಾಕಿದೆ ಯಾನದಿ ಸುಂದರ ಬರವಣಿಗೆ.. ಚಂದಿರ ತೊಟ್ಟಿಲು ಮಿಂಚಿದೆ ಬಾನಲಿ ಅಂದದ ಹಾಲ್ನೊರೆ ಬೆಳಕಾಗಿ ಗಂಧದಿ ಸೆಳೆಯುತ ಸೋಮನ ಕರೆಯಲಿ ಮಂದದಿ ಸೂಸುವ ನಗುವಾಗಿ......
ಗಝಲ್ - ೧ ಕತ್ತಲಲಿ ಹೂನಗೆ ಚೆಲ್ಲಿ ಬಂದ ಬೆಳಕು ಮನದಿ ನವೋಲ್ಲಾಸ ಮೂಡಿಸಿದೆ ಸಖಿ ಸುತ್ತಲಿನ ತಮವ ಕಳೆದು ಭರವಸೆಯ ಕಿರಣಗಳ ಹರಿಸಿದೆ ಸಖಿ ಬಿಳಿಯ ಉಡುಪು ಧರಿಸಿ ಸರಳ ರೇಖೆಯಲಿ ಒಳಗಡಿಯಿಡುವ ರಶ್ಮಿಯ ಕಂಡೆಯಾ ಹಳೆಯ ಮನೆಯ ಕಿಟಕಿಯಲಿ ಹೊಳೆದ ಪ್ರಭೆಯು...
ಗಝಲ್-೧ ಕಾವ್ಯವನು ಬರೆದು ನಲಿದು ಹಾಡುವೆನು ಸಖಿ| ದಿವ್ಯದಲಿ ಹರಿದು ಬರಲು ನೋಡುವೆನು ಸಖಿ|| ಛಂದಸ್ಸಿನ ನಿಯಮ ಅರಿತು ಬರೆದು ತೋರಿಸುವೆ| ಚಂದದಲ್ಲಿನ ಗಣಗಳಿಗೆ ಪ್ರಸ್ತಾರ ಹಾಕುವೆನು ಸಖಿ|| ಲಯತಾಳ ಗೊತ್ತಿರದಿದ್ದರೂ ಸುಸ್ವರ ನಾದದಲಿ ಆಲಾಪಿಸುವೆ|...
ಹೆಣ್ಣು ಇವಳು ಕೋಟಿಗೊಬ್ಬಳು ಹಂಸಿ ಇವಳು ಹೆಡಸುತದ ನೀರೆ ಹೆಗಲಿಗೆ ಹೆಗಲುಕೊಟ್ಟು ನಡೆವ ಸೂರೆ ಹಣಿವಿಲ್ಲದೆ ಮುನ್ನುಗ್ಗುವ ಧೀರೆ ಹೊಮ್ಮನೊಳು ಮೆರೆವ ಶೂರೆ.! ಹಂಜಕ್ಕಿಯ ಕುಡಿಸಿ ಸಲಹುವ ಮಾತೆ ಹಂಜರದಂತೆ ಬಾಳಿದರು ದಿಟ್ಟತನದ ಸುತೆ ಹಟತ್ಕಾರ ಅಡಗಿಸು...
ಸಾಲದ ಶೂಲವದು ಶಿರವನು ತುಳಿಯುತಿದೆ ದೇವ| ಹನುಮನ ಬಾಲದಂತೆ ಬಡ್ಡಿಯು ಬೆಳೆಯುತಿದೆ ದೇವ|| ಬಿತ್ತಿದ ಕಾಳದು ನೀರುಕಾಣದೆ ಒಣಗಿಹೋಗಿವೆ| ಕಂಗಳದು ಎತ್ತರದ ಪೈರನು ನೆನೆಯುತಿದೆ ದೇವ|| ಬರಗಾಲದಿ ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದಂತಾಗಿದೆ | ಹೃದಯದ ಆಳದ...
ವಿಮರ್ಶೆ ಮತ್ತು ನಾವು ವಿಮರ್ಶೆ ಮನುಷ್ಯನನ್ನು ಬದುಕಿಸಲಿ ಸಾಯಿಸಬಾರದು ಬರಹಗಾರರನ್ನು ಉತ್ತೇಜಿಸಲಿ ಹೊರತು ಅಳಿಸಬಾರದು ಹೊಸ ಹರೆಯದವರಲ್ಲಿ ಕನಸನ್ನು ಅರಳಿಸಲಿ ಹೊಸಕಿ ಹಾಕಬಾರದು ಬದುಕಿನ ಹೊಂಗನಸು ಕಟ್ಟಿಕೊಂಡವರ ಉಳಿಸಲಿ ಹೊರತು ತುಳಿಯಬಾರದು ವಿಮರ...
ಬಂತು ಬಂತು ಶರತ್ಪ್ರಭಾತವು ರಾಗ ರಶ್ಮಿ ಅಜಸ್ರದಿ ಅರಳಿಸುತ ಶತ ಹೃದಯ ಶತದಲ ಕಿರಣ ಕೋಮಲ ವರ್ಷದಿ! ಹೊಮ್ಮಿತೆಲ್ಲೆಡೆ ಬಣ್ಣ ಬೆಳಕಿನ ಕಡಲು ಧರೆಯೊಳಗೊಮ್ಮೆಲೆ! ಪೈರು ಪಚ್ಚೆಯ ಮೇಲೆ ಚಿಮ್ಮಿಸಿ ನಗೆಯ ನಲ್ಮೆಯ ಹೂಮಳೆ! ಇಳೆಯ ಪುಳಕಿತ ಹೃದಯ ಹಂಸವೆ ಧು...
ಗಜಲ್ ಹಾದಿಯಲಿ ನಡೆವಾಗ ಕರೆಯುತ್ತಾರೆ ಯಾರೋ ಎದೆಯಲ್ಲಿ ಪಿಸುನುಡಿಯ ಬರೆಯುತ್ತಾರೆ ಯಾರೋ ತಿರುವುಗಳು, ಹಳ್ಳ- ತಿಟ್ಟು ದಾರಿಯದೆಷ್ಟು ಕಠಿಣ ಕೈಹಿಡಿದು ಕರೆದೊಯ್ದು ಹರಸುತ್ತಾರೆ ಯಾರೋ ಅನುಬಂಧಗಳು ಹೇಗೆಲ್ಲ ಕಳಚಿಹೋಗುತ್ತವೆ ಹಾಲಲ್ಲಿ ಹುಳಿಯನ್ನು ಬ...
ಒಂಬತ್ತು ತಿಂಗಳ ಹೆತ್ತು ಹೊತ್ತು ಸಾಕಿ ಬೆಳಸ್ಯಾಳ ನನ್ನಮ್ಮ| ನಂಬಿದವರಿಗೆ ಮೋಸ ಮಾಡಬ್ಯಾಡ ಅಂತ ತಿಳಿಸ್ಯಾಳ ನನ್ನಮ್ಮ|| ಉಪವಾಸ ಇದ್ದು ನನ್ನನ್ನು ತಿನಿಸಿ ದಪ್ಪ ಮಾಡ್ಯಾಳ| ಹತ್ತು ದೇವರಿಗೆ ಹರಕಿಹೊತ್ತು ಎತ್ತರಕ ನಿಲ್ಲಿಸ್ಯಾಳ ನನ್ನಮ್ಮ|| ಅಪ್ಪ...
ಧರಣಿಯ ತಾಳ್ಮೆಗೆ ಮೆಚ್ಚಿದ ಮನವಿದು ಮರೆಯದೆ ನಿನಿಗಿದೊ ನಮನವಿದೊ ಕರೆಯನು ನೀಡುತ ನಿನ್ನನ್ನು ಉಳಿಸಲು ಜರಿಯದೆ ಮಾಡುವ ವಂದನೆಯೊ.. ಭಾದೆಯ ಮಾಡುತ ಮನುಜನು ನಿತ್ಯವು ಮೇದಿನಿಯಲ್ಲಿಯೆ ಭೀಕರತೆಯು ಕಾಯುತ ಜೀವಕೋಟಿಗೆ ಉಸಿರುಣಿಸುವ ಪಾದಕೆ ಕೊಡಲಿಯಿಟ್ಟ...