ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಹನಿಗಳು ಸಾರ್ ಹನಿಗಳು !
ಜನ ೧೭

ಹನಿಗಳು ಸಾರ್ ಹನಿಗಳು !

ಜೀವಿತವನು ಕರಗಲು ಬಿಡದೆ ಗಟ್ಟಿಗೊಳಿಸು ! * ಕಲ್ಲು ಒಡೆಯೆ ಅಕ್ಷರವು ಬೇಕೆಂಬ ನಿಯಮವಿಲ್ಲ ! * ಒಂಟಿ ಸೀನದು ಬಂದರೆ ಒಳಿತದು ಜ್ವರವು ಮಾಯ ! * ಮುದುಡಿ ಮಲಗಿರೆ ಕವನವೆ ? ಎನುತ ಕುಳಿತರೆ ಆದಿತೆ ! ಅಲ್ಲಿಗಲ್ಲಿಗೆ ಹಾರುತಾರುತ ನೋಡಿ ಬರೆದರೆ ಚೆಂದವ...

ಹಾ ಮ ಸತೀಶ ಬೆಂಗಳೂರು · ೪೬ ವೀಕ್ಷಣೆಗಳು
ಓದಿ
ಹುಟ್ಟದಿರು ಮತ್ತೆ
ಜನ ೧೬

ಹುಟ್ಟದಿರು ಮತ್ತೆ

ಹುಟ್ಟದಿರು ಮತ್ತೆ ಜಾತಿ ಜಾತಿಗಳೆಡೆಯೆ ವರ್ಗ ಸಂಘರ್ಷಗಳಡಿಯೆ ಕೆಳ ಜಾತಿ ಮೇಲ್ಜಾತಿ ಜಾತಿ ಜಾತಿಯ ನಡುವೆ ಬೇಕೇನು ಹೊಡೆದಾಟ ಬಡಿದಾಟವೇಕೆ ? ಆತುರದ ನಿರ್ಧಾರ ನಮ್ಮವರಿಗಿಹುದೆ ? ನಮ್ಮ ಬಳಸುತ ಮೆರೆವ ನಾಯಕರಿಗೇನೆ ! ಎಲ್ಲ ಜಾತಿಯ ಕಟ್ಟಿ ಓಟ ಗಿಟ್ಟಿ...

ಹಾ ಮ ಸತೀಶ ಬೆಂಗಳೂರು · ೪೬ ವೀಕ್ಷಣೆಗಳು
ಒಂದಿಷ್ಟು ಹನಿಗಳು...
ಜನ ೧೫

ಒಂದಿಷ್ಟು ಹನಿಗಳು...

ಪ್ರಕೃತಿ ಮಾತೆ ನಿನಗೆ ಶರಣು ಗರ್ಭದಲಿ ಅದೆಷ್ಟು ರಹಸ್ಯಗಳ ಇಟ್ಟುಕೊಂಡಿಹಳೋ ನಮ್ಮ ಹೆತ್ತ ಈ ಧಾರಿಣೀ... ನೋಡಲು ಕಣ್ಮನ ತಣಿಸಿ ಎಮ್ಮ ಸಲಹುತಿಹಳು ಈ ಪ್ರಕೃತಿಯೆಂಬ ಮನಮೋಹಿನಿ! *** ತಾಯಿ ಈ ಸುಂದರ ಜಗವ ನನಗೆ ಪರಿಚಯಿಸಿದ ಓ ನನ್ನ ಮಾತಾ... ನಿನ್ನ ಪ...

ಕೆ ನಟರಾಜ್ · ೪೫ ವೀಕ್ಷಣೆಗಳು
ಎರಡು ಗಝಲ್ ಗಳು.....
ಜನ ೧೩

ಎರಡು ಗಝಲ್ ಗಳು.....

ಗಝಲ್ ೧ ನನ್ನೊಲವಿನ ಹೃದಯದಾಳಕೆ ಬಂದು ಬಿಡು ಓ ಚೆಲುವೆ ನಿನ್ನೊಳಗಿನ ಚೆಲುವನು ನನಗೆ ಕೊಡು ಓ ಚೆಲುವೆ ಮತ್ಸರದ ನೋಟದೊಳು ಒಲುಮೆ ಗತಿಸುವುದೇನೆ ಹೇಳೆ ಮೌನದಾಳ ನಡುವೆಯೂ ಸುತ್ತ ಆಡು ಓ ಚೆಲುವೆ ಉಕ್ಕಬಹುದು ಆಂತರ್ಯದ ಸವಿ ನೆನಪುಗಳ ತಿಳಿಯದಾದೆ ಹೊತ್...

ಹಾ ಮ ಸತೀಶ ಬೆಂಗಳೂರು · ೫೫ ವೀಕ್ಷಣೆಗಳು
ನೆನಪುಗಳ ನಡುವೆ
ಜನ ೧೩

ನೆನಪುಗಳ ನಡುವೆ

ಏತಕೋ ಮನ ಬೇಸರದಿ ತಲ್ಲಣಿಸುತಾ ಸಾಗಿದೆ ಜೀವದೊಳು ಭಾವವಿಲ್ಲ ಸೊರಗುತಾ ಹೋಗಿದೆ ನೆನಪಿನೋಲೆ ಹೀಗೆ ಸಿಗಲು ಸನಿಹ ಯಾರು ಇಲ್ಲದೆ ಓದಿಕೊಳಲು ನನ್ನೊಳಗೆ ಖುಷೀ ಹೊನಲು ಕಾಣದೆ ಭವ್ಯವಾದ ಹೃದಯದಲ್ಲಿ ಮಸಿಯ ತುಂಡು ಕುಳಿತಿದೆ ಕತೆಯ ಜೊತೆ ವ್ಯಥೆಯು ಸೇರೆ ಕ...

ಹಾ ಮ ಸತೀಶ ಬೆಂಗಳೂರು · ೫೧ ವೀಕ್ಷಣೆಗಳು
ತಾಯ ಮನಸು
ಜನ ೧೨

ತಾಯ ಮನಸು

ಮನದಲಿ ತುಂಬಿಹ ಕುರೆಯನು ದೂಡುತ ಕನಸಲು ಸವಿಯನು ಪಡೆಯುತಲಿ ನನಸನು ಪಡೆಯುತ ಸಂಸ್ಕೃತಿ ಕಲಿತರೆ ಘನದಲಿ ವಿದ್ಯೆಯ ಹೊಂದುತಲಿ ಮೋಹವು ನಿನಗದು ಬೇಡವು ಕಂದನೆ ದಾಹದ ಮಾರ್ಗದಿ ನಡೆಯದಿರು ದೇಹದ ವಾಸನೆ ನೀಗುತ ಸಾಗಿರೆ ನೇಹದ ರೀತಿಯೆ ಬದುಕುತಿರು ಜೀವನ ಸ...

ಹಾ ಮ ಸತೀಶ ಬೆಂಗಳೂರು · ೪೨ ವೀಕ್ಷಣೆಗಳು
ಒಂದಿಷ್ಟು ಹನಿಗಳು…
ಜನ ೧೧

ಒಂದಿಷ್ಟು ಹನಿಗಳು…

ತೆಂಗಿಗೆ ಡಿಮ್ಯಾಂಡ್ ಎಳನೀರಿನ ಬಳಕೆ ಹೆಚ್ಚಳ; ರಾಜ್ಯದಲ್ಲಿ ಹಣ ಕೊಡ್ತೀವಂದ್ರು ಸಿಗ್ತಿಲ್ಲ ತೆಂಗು... ತೆಂಗು ಇಲ್ಲದ ಅಡುಗೆ- ಕಳೆದು ಕೊಳ್ಳುವುದೇ ತನ್ನ ರಂಗು! *** ಪ್ರೀತಿಯ ಸೌಧ.. ಕಟ್ಟಬೇಕಿತ್ತು ನಾವು- ಸಂಬಂಧ ಸ್ನೇಹಗಳ ಸುಂದರ ಪ್ರೀತಿಯ ಇಟ್...

ಕೆ ನಟರಾಜ್ · ೩೯ ವೀಕ್ಷಣೆಗಳು
ಎರಡು ಗಝಲ್ ಗಳು....
ಜನ ೧೦

ಎರಡು ಗಝಲ್ ಗಳು....

ಗಝಲ್ ೧ ಚತುರೆಯ ನಡೆಯವಳ ಜೊತೆಗಾನು ಸಾಗುತಿರೆ ಒಲವು ಗತ್ತಿನಾ ನಡೆ ನುಡಿಗಳಲಿ ಅವಳಿಂದು ನೋಡುತಿರೆ ಒಲವು ಮನ ಮುದುಡಿ ಕೂತಿದೆ ಎಂದರೆ ಮನಸ್ಸಿಲ್ಲವೆಂದೇ ಅರ್ಥವೆ ಕನಸ್ಸುಗಳ ಆಚೆಯು ಪ್ರೀತಿಯಿದೆಯೆಂದು ಬಯಸುತಿರೆ ಒಲವು ಹೊತ್ತು ಮೂಡಿದರೂ ಮತ್ತಿನಲಿ...

ಹಾ ಮ ಸತೀಶ ಬೆಂಗಳೂರು · ೫೫ ವೀಕ್ಷಣೆಗಳು
ಹನಿಗಳು ಸರ್ ಹನಿಗಳು !
ಜನ ೦೮

ಹನಿಗಳು ಸರ್ ಹನಿಗಳು !

ಪ್ರತಿಯೊಂದು ವಿಷಯದಲ್ಲೂ ಇದೆ ,ಆಗಿದೆ ಇದಿಷ್ಟೇ ಇಲ್ಲಿಯವರೆಗೂ ಧ್ವನಿ ಇಲ್ಲದವರ ಬಗ್ಗೆ ನಡೆದುಕೊಂಡು ಬಂದಂತಹ ಸೂತ್ರಗಳು ... ನಮ್ಮ ಕಾನೂನುಗಳು ಸಾಕ್ಷಿಗಳಿಲ್ಲದೇ ತಿಜೋರಿಗಳಲ್ಲೇ ಭದ್ರವಾಗಿ ಕುಳಿತಿವೆ! *** ಯಾರು ಸುಭಗರು ? ನಿಜವಾಗಿ ಮಾಧ್ಯಮ ದ...

ಹಾ ಮ ಸತೀಶ ಬೆಂಗಳೂರು · ೪೨ ವೀಕ್ಷಣೆಗಳು
ಎರಡು ಗಝಲ್ ಗಳು.....
ಜನ ೦೮

ಎರಡು ಗಝಲ್ ಗಳು.....

ಗಝಲ್ ೧ ನಮ್ಮವರ ಸಾಧನೆಯ ನಾವು ಹೊಗಳುವುದಿಲ್ಲ ಹೀಗೆ ಸುಮ್ಮ ಸುಮ್ಮನೆಯೇ ಯಾವತ್ತೂ ತೆಗಳುವುದಿಲ್ಲ ಹೀಗೆ ಮನುಷ್ಯ ತತ್ವ ವಿಭಜನೆಯ ಹಾದಿಯಲ್ಲಿ ಸಾಗುತ್ತಿದೆಯೇ ಗೊತ್ತು ಗುರಿಗಳಿಲ್ಲದ ಉದ್ದೇಶವು ಮುಳುಗುವುದಿಲ್ಲ ಹೀಗೆ ಎಚ್ಚರಿಸಿದ ನಂತರವೂ ಬದುಕಲ್ಲ...

ಹಾ ಮ ಸತೀಶ ಬೆಂಗಳೂರು · ೪೨ ವೀಕ್ಷಣೆಗಳು
ಒಂದಿಷ್ಟು ಹನಿಗಳು !
ಜನ ೦೭

ಒಂದಿಷ್ಟು ಹನಿಗಳು !

ಕಮಾಲ್ ಅಬಕಾರಿ ಇತಿಹಾಸದಲ್ಲಿ ಒಂದೇ ದಿನ ನಾನೂರಾ ಎಂಟು ಕೋಟಿ ಮೌಲ್ಯದ ಮದ್ಯದ ಸೇಲ್... ಇದು- ಅಬಕಾರಿ ಇಲಾಖೆ ಮಾರಾಟಗಾರರಿಗೆ ಕೊಟ್ಟ ಕ್ರೆಡಿಟ್ ಸೌಲಭ್ಯದ ವಿಶೇಷ ಕಮಾಲ್! *** ಕಳವಳ... ಸರ್ಕಾರೀ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ; ಏಕ...

ಕೆ ನಟರಾಜ್ · ೪೨ ವೀಕ್ಷಣೆಗಳು
ಗೆಳೆಯನಿಗೊಂದು ಪತ್ರ...
ಜನ ೦೬

ಗೆಳೆಯನಿಗೊಂದು ಪತ್ರ...

ಮುಖವಾಡಗಳು ಕಳಚುವವು ಕೆಲವೊಮ್ಮೆ ಇಲ್ಲಿ ಎಚ್ಚರವಾಗಿರು ಗೆಳೆಯ ಈ ಬಯಲಾಟದ ಬದುಕಲ್ಲಿ...! ಬೂದಿ ಮುಚ್ಚಿದ ಕೆಂಡ ಮಾತುಮಾತುಗಳಲ್ಲಿ ಕೆನೆ ಬೆಣ್ಣೆಯನು ತೋರಿ ಸುಣ್ಣ ಎರಚುವರಿಲ್ಲಿ ಬಾಯಿ ಬಿಡಬೇಡ ಬಿಟ್ಟರೇ ಕೆಟ್ಟೆ...! ಮೌನವಾದರೂ ಸಾಕು ಕಟ್ಟುವರು ಕ...

ಬರಹಗಾರರ ಬಳಗ · ೪೦ ವೀಕ್ಷಣೆಗಳು