ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಒಂದು ಗಝಲ್
ಜನ ೦೫

ಒಂದು ಗಝಲ್

ಅಲೆಯ ರೂಪದಿ ನಿನ್ನ ಸೆಳೆಯುತ ಮಡಿಲಿನಾಸರೆ ಪಡೆದೆನು ಚಂದ್ರನಂತೆಯೆ ತಂಪನೀಯುತ ಒಲವಿನಾಸರೆ ಪಡೆದೆನು ಸವಿಯ ಚುಂಬನ ಸೋರಿ ಹೋಗದೆ ಇರಲು ಏನನು ಮಾಡಲಿ ಕನಸು ಕಳೆಯುತ ಚೆಲುವಿನಾಟದಿ ನನಸಿನಾಸರೆ ಪಡೆದೆನು ಬಾನು ಹೊಳೆಯಲು ಕಣ್ಣಿನೊಳಗಡೆ ಚೆಲುವ ಸಂಭ್ರಮ...

ಹಾ ಮ ಸತೀಶ ಬೆಂಗಳೂರು · ೮೫ ವೀಕ್ಷಣೆಗಳು
ಓದಿ
ಒಂದು ಗಝಲ್
ಜನ ೦೩

ಒಂದು ಗಝಲ್

ಹವ್ಯಕರು ಜಾತ್ಯಾತೀತರು ಖುಷಿಯ ವಿಚಾರ ಗೆಳೆಯ ಸಮ್ಮೇಳನದ ಮೂಲಕ ತೋರಿಸಿದ್ದು ಸುವಿಚಾರ ಗೆಳೆಯ ತಪ್ಪುಗಳನ್ನು ಹುಡುಕುವರಿಗೆ ಮೊಸರಲ್ಲೂ ಕಲ್ಲಂತೆ ಹೌದೆ ಜೀವನದ ಜಾತ್ರೆಯಲ್ಲಿ ಹೀಗೆಯೇ ಎಲ್ಲವೂ ವಿಕಾರ ಗೆಳೆಯ ಸತ್ಯ ಇರುವಲ್ಲಿ ಮಿಥ್ಯವೂ ಯಾವತ್ತೂ ಹತ್...

ಹಾ ಮ ಸತೀಶ ಬೆಂಗಳೂರು · ೪೯ ವೀಕ್ಷಣೆಗಳು
ಒಂದಿಷ್ಟು ಹನಿಗಳು !
ಜನ ೦೩

ಒಂದಿಷ್ಟು ಹನಿಗಳು !

ಪೂಜಾ ಉದ್ದೇಶ್ಯ... ಹೊಟೆಲ್; ಮಾಲ್ ಬಾರ್ಗಳಲ್ಲಿ ದೇವರ ಫೋಟೋ ಇಟ್ಟು ಹೂ ಮುಡಿಸಿ ಮಾಡುವರು ಭಕ್ತಿಯ ಪೂಜೆ... ಈ ಸಂಪ್ರದಾಯ- ಸರ್ಕಾರೀ ಕಛೇರಿಗಳಲ್ಲೂ! ಅವರದ್ದೋ ನಿರ್ದಿಷ್ಟ ಲಾಭ; ಇವರದ್ದೋ ಇಂತಿಷ್ಟೇ ಲಂಚದ ಸಜೆ! *** ಸೌಂದರ್ಯ ಶೀಲ ಕನ್ನಡ! ಕನ್ನ...

ಕೆ ನಟರಾಜ್ · ೫೦ ವೀಕ್ಷಣೆಗಳು
ಎರಡು ಗಝಲ್ ಗಳು.....
ಜನ ೦೧

ಎರಡು ಗಝಲ್ ಗಳು.....

ಗಝಲ್ ೧ ಮನಸು ಹಗುರವಾಗಲು ತಾರೆಯಂತೆ ಬಳಿಗಿಂದು ಓಡೋಡಿ ಬರಲಾರೆಯೇನು ಗೆಳತಿ ತನುವ ಬೆಸೆದು ಹಾಡಲು ರಾಧೆಯಂತೆಯೇ ಸನಿಹ ಕೈಹಿಡಿದು ನಿಲ್ಲಲಾರೆಯೇನು ಗೆಳತಿ ಚಳಿಯ ಮಾರುತಗಳ ಮಂದಹಾಸಕೆ ನಡುವೆಯೇ ಸಿಲುಕಿರುವೆ ನೋಡಿದೆಯೇನು ಗೆಳತಿ ಮೈಮನಗಳ ಮಧುರವಾದ ಭ...

ಹಾ ಮ ಸತೀಶ ಬೆಂಗಳೂರು · ೪೪ ವೀಕ್ಷಣೆಗಳು
ವರುಷಗಳು ಉರುಳುತ್ತವೆ…
ಜನ ೦೧

ವರುಷಗಳು ಉರುಳುತ್ತವೆ…

ವರುಷಗಳು ಉರುಳುತ್ತವೆ ಹರುಷ ಇದೆಯಾ ಹೇಳಿ ಜನ ಸಾಮಾನ್ಯರ ಬವಣೆ ಕಡಿಮೆಯಾಗಿದೆಯಾ ಹೇಳಿ ಪ್ರಜಾಪ್ರಭುತ್ವದ ಅಡಿಯಲ್ಲೆ ನೆಲ ಜಲಕ್ಕಾಗಿ ಹಾರಾಟ ಹೋರಾಟ ಕನ್ನಡದ ನೆಲದೊಳಗೆ ಕನ್ನಡಕ್ಕಾಗಿ ಪರದಾಟ ಕಚ್ಚಾಟ ವ್ಯಾಕರಣಾಂಶವು ಗೊತ್ತಿಲ್ಲದಿದ್ದರೂ ಕವಿಯಾಗುವ...

ಹಾ ಮ ಸತೀಶ ಬೆಂಗಳೂರು · ೬೮ ವೀಕ್ಷಣೆಗಳು
ಹನಿಗಳು ಸರ್ ಹನಿಗಳು !
ಡಿಸೆಂ ೩೧

ಹನಿಗಳು ಸರ್ ಹನಿಗಳು !

ಮನುಷ್ಯನಿಗೆ ಮನುಷ್ಯನನ್ನು ಕಂಡರೆ ಆಗುವುದಿಲ್ಲ ಯಾಕೋ ನನ್ನ ಸಮನಾಗಿ ಬೆಳೆದು ನಿಲ್ಲುತ್ತಾನಲ್ಲ ಎಂಬ ಭ್ರಮೆ ಬೇಕೋ *** ಉಣ ಬಡಿಸು ಉತ್ತಮವಾದ ಊಟ ಕವನದಂತೆ ! *** ಕಾಸು ಇದ್ದರೆ ಈಗಿನ ಜನರಂತೆ ಎರಗ ಬೇಡ ! *** ಕೋಟು ಧರಿಸು ವಾದವ ಮಾಡುತಲೆ ನ್ಯಾಯ...

ಹಾ ಮ ಸತೀಶ ಬೆಂಗಳೂರು · ೭೪ ವೀಕ್ಷಣೆಗಳು
ರಾಷ್ಟ್ರಕವಿ ಕುವೆಂಪು ನೆನಪು
ಡಿಸೆಂ ೩೦

ರಾಷ್ಟ್ರಕವಿ ಕುವೆಂಪು ನೆನಪು

ದೇವರು ರುಜು ಮಾಡಿದನಜ್ಜ ‘ನೀ’ ವಿಶ್ವಕವಿಯೆಂದು ಕಂಡರು ಬೇಂದ್ರೆ ನುಡಿದರಜ್ಜ ‘ನೀ’ ಯುಗದ ಕವಿಯೆಂದು ॥ಪ॥ ಕುವೆಂಪು ಅಜ್ಜ, ನಾಡಿನ ರಸಋಷಿ ‘ನೀ’ ಅಜ್ಜ ನಿನ್ನ ವೈಚಾರಿಕ ನಿಲುವು, ‘ನಂದಾದೀಪ’ ಅಜ್ಜ । ಕುವೆಂಪು ಅಜ್ಜ । ನಿನ್ನ ಪ್ರಕೃತಿ ‘ಉಪಾಸನೆ’...

ಶ್ರೀರಾಮ ದಿವಾಣ · ೮೫ ವೀಕ್ಷಣೆಗಳು
ನಾ ನಿನ್ನೊಳು ನೀ ನನ್ನೊಳು
ಡಿಸೆಂ ೨೯

ನಾ ನಿನ್ನೊಳು ನೀ ನನ್ನೊಳು

ನಾನು ನಾನು ನಾ ನೀನು ನೀನು ನೀ ನೀನು ನೀನು ನಾ ನಾನು ನಾನು ನೀ ಹೊಸೆ ಹೊಸೆವ ಆಟ ಕಣ್ ಕಣ್ಣ ನೋಟ ಹನಿ ಹನಿಗು ಚೈತ್ರ ಪಾಠ ಮತಿ ಮತಿಗು ಹೂವಿನಾಟ ಹಸಿ ಹಸಿದು ಬಂದ ಚಿತ್ತದೊಳು ಚೆಂದ ನಲಿ ನಲಿವ ಪ್ರೀತಿಯಿಂದ ಸ್ನೇಹದಲಿ ಬಾರೆಯೆಂದ ಮಸೆ ಮಸೆವ ಕೂಟ ಹೊತ...

ಹಾ ಮ ಸತೀಶ · ೯೧ ವೀಕ್ಷಣೆಗಳು
ಒಂದು ಗಝಲ್
ಡಿಸೆಂ ೨೮

ಒಂದು ಗಝಲ್

ಪ್ರೀತಿಯ ಒಳಗಿನ ಅರ್ಥವನು ನಿನ್ನಿಂದ ಕಲಿತೆ ಸಖಿ ಬಾಳುವ ಕಲೆಯನು ತಾಯಿಯಿಂದ ಕಲಿತೆ ಸಖಿ ಬೇಸರವೇ ಇಲ್ಲದೆ ಬದುಕುವ ಕಲೆ ಎಲ್ಲಿದೆ ಹೇಳು ಕಷ್ಟವೇ ಇಲ್ಲದೆ ಇಂದು ಮನದಿಂದ ಕಲಿತೆ ಸಖಿ ನಿನ್ನೆಸರಿನಿಂದ ಪ್ರಣಯವು ಹೇಗೆ ಸಾಗಿದೆಯಿಂದು ಸುಖದಲ್ಲಿಯ ಪಾಠವ...

ಹಾ ಮ ಸತೀಶ ಬೆಂಗಳೂರು · ೪೧ ವೀಕ್ಷಣೆಗಳು
ನುಡಿ ಹಾರ
ಡಿಸೆಂ ೨೭

ನುಡಿ ಹಾರ

ಮುಕ್ತಕ ಕಲಿಗಾಲ ಇದುವಯ್ಯ ಹೊಡೆದಾಟ ಜನರೊಳಗೆ ಹಲವರೊಳು ಈತರದ ವೈಷಮ್ಯ ಏಕೊ | ಗೆಲುತಿರಲು ಮತ್ತಷ್ಟು ಆಸೆಯೇತಕೆ ಬೇಕು ಇಲದವನ ಕೈಹಿಡಿಯು --- ಛಲವಾದಿಯೆ|| *** ನುಡಿ ಹಾರ ಮೌನವಾಗುತ ಸಾಗೆ ಏನು ತಿಳಿವುದೊ ನಿನಗೇ ಅತಿಯಾದ ವಿಶ್ವಾಸ ಬೇಡವೋ ನಿನಗೆಂ...

ಹಾ ಮ ಸತೀಶ ಬೆಂಗಳೂರು · ೫೪ ವೀಕ್ಷಣೆಗಳು
ಸಮಯ ಹೇಗಿಹುದೋ ?
ಡಿಸೆಂ ೨೫

ಸಮಯ ಹೇಗಿಹುದೋ ?

ಯಾರು ಇಲ್ಲಿ ಇಲ್ಲದಿರಲು ನನ್ನ ಒಡಲ ಬೇನೆಗೆ ಮುರುಟಿಕೊಂಡು ಮಲಗೆ ಇರಲು ನನ್ನ ಬಾಳ ದೀವಿಗೆ ಅತ್ತು ಕರೆದೆ ಸುತ್ತ ಹೊರಳಿ ಬರದೆ ಇರಲು ನೊಂದೆನೆ ಬದುಕಿನೊಳಗೆ ಜೀವ ಸೋತು ಹಸಿವೆಯಿಂದ ಬೆಂದೆನೆ ವೇಷ ಮರೆಸಿ ದೂರ ಸರಿದೆ ಕೋಶದೊಳಗೆ ತಿರುಗಿದೆ ಜಂಗಮರ ರ...

ಹಾ ಮ ಸತೀಶ ಬೆಂಗಳೂರು · ೪೫ ವೀಕ್ಷಣೆಗಳು
ಒಂದು ಗಝಲ್
ಡಿಸೆಂ ೨೫

ಒಂದು ಗಝಲ್

ನಾನು ಏನು ಎನ್ನುವುದ ಅವನು ತಿಳಿಸಲೇ ಇಲ್ಲ ಗೊತ್ತಿದ್ದರೂ ದ್ವೇಷವ ಎಂದಿಗೂ ಥಳಿಸಲೇ ಇಲ್ಲ ಒಳ್ಳೆಯ ಚಿಂತಕ ಆದರೂ ಕಲ್ಲಿನಿಂದ ಹೊಡೆದರೇಕೆ ವಜ್ರ ವೈಡೂರ್ಯದ ಮಾಲೆಯನ್ನು ಧರಿಸಲೇ ಇಲ್ಲ ಒಲುಮೆಯ ಬಲವು ಕೆಲವೊಮ್ಮೆ ಹಳ್ಳ ಹಿಡಿಸುತ್ತದೆ ಹುಟ್ಟು ಸಾವಿನ...

ಹಾ ಮ ಸತೀಶ ಬೆಂಗಳೂರು · ೪೮ ವೀಕ್ಷಣೆಗಳು