ಅವರೇ ನನ್ನ ಶಿಕ್ಷಕರು!
ಅಮ್ಮನ ಗುಣದವರು ಪ್ರೀತಿಯಲ್ಲಿ ಶ್ರೇಷ್ಠರು ಮಕ್ಕಳ ಜೊತೆ ಮಕ್ಕಳಾಗಿ ಬೆರತವರು ಅವರೇ ನನ್ನ ಶಿಕ್ಷಕರು! ಈ ಜಗದಲ್ಲಿ ತಲೆಯೆತ್ತಿ ನಡೆಯಲು ಕಳಿಸಿ ಅಜ್ಞಾನವ ಹೊಡೆದೋಡಿಸಿ ಜ್ಞಾನದ ಬೀಜ ಬಿತ್ತಿದವರು ಅವರೇ ನನ್ನ ಶಿಕ್ಷಕರು! ನನ್ನ ಜೀವನದ ಬೆಳಕಾಗಿ ಪ್ರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಅಮ್ಮನ ಗುಣದವರು ಪ್ರೀತಿಯಲ್ಲಿ ಶ್ರೇಷ್ಠರು ಮಕ್ಕಳ ಜೊತೆ ಮಕ್ಕಳಾಗಿ ಬೆರತವರು ಅವರೇ ನನ್ನ ಶಿಕ್ಷಕರು! ಈ ಜಗದಲ್ಲಿ ತಲೆಯೆತ್ತಿ ನಡೆಯಲು ಕಳಿಸಿ ಅಜ್ಞಾನವ ಹೊಡೆದೋಡಿಸಿ ಜ್ಞಾನದ ಬೀಜ ಬಿತ್ತಿದವರು ಅವರೇ ನನ್ನ ಶಿಕ್ಷಕರು! ನನ್ನ ಜೀವನದ ಬೆಳಕಾಗಿ ಪ್ರ...
ಮನದ ಸಮಸ್ಯೆ ಅದು ನನ್ನದಲ್ಲ ತಿಳಿ ಜನ ಹೇಳುವ ಹೇಳಿಕೆ ನಿನ್ನದಲ್ಲ ತಿಳಿ ಹಸಿರಿನಂತಿದ್ದೂ ಒಡಲೇಕೆ ಸುಟ್ಟಿತೋ ಎಚ್ಚರಿಕೆಯ ನಡೆಗಳು ಇವನದಲ್ಲ ತಿಳಿ ಜೀವನದ ಮೌಲ್ಯ ಗಳು ಈಗ ಎಲ್ಲಿದೆ ಮೌನದ ಮಾತುಗಳು ಅವನದಲ್ಲ ತಿಳಿ ಗರ್ವದಿಂದಿರೆ ಗೌರವಿಸುವರೇ ಹೇಳು...
ಗಝಲ್ ೧ ಪ್ರೀತಿ ಸಿಗಲಿಲ್ಲವೆ ಹುಚ್ಚನಾಗದಿರು ಗೆಳೆಯ ಮಾತು ಬರಲಿಲ್ಲವೆ ಖಿನ್ನನಾಗದಿರು ಗೆಳೆಯ ಎಲ್ಲರ ಬದುಕೊಳಗೂ ತೂತುಗಳಿವೆ ಏಕೊ ನೆಮ್ಮದಿ ಕಾಣಲಿಲ್ಲವೆ ಬೆತ್ತಲಾಗದಿರು ಗೆಳೆಯ ಮಾಡಿರುವ ಕರ್ಮ ಫಲವ ಉಣ್ಣಲೇ ಬೇಕು ದಾರಿ ತಿಳಿಯಲಿಲ್ಲವೆ ಕತ್ತಲಾಗದ...
ಸುಂದರ ಜಗ ಕಾಣಲು ಬಂದೆ ಸಂತಸದಲಿ ಹಾರುಹಕ್ಕಿಯಾಗಿ ಸಿಲುಕಿದೆ, ಹಣದ ಬಲೆಯಲಿ ಸೇರಿದೆ ಪಂಜರ, ಜೀತದಾಳಾಗಿ ॥ ಎಳೆ ಎಳೆಯ ಅಂಗಗಳಲ್ಲಿ ಹೊಳೆಹೊಳೆವ ಕಣ್ಣುಗಳಲ್ಲಿ ಬಂದೆ ಕೇಳುತ್ತ - ಬೇಡುತ್ತಿರುವೆಯಾ? ‘ಸ್ವಾತಂತ್ರ್ಯ’ವ ನೀಡುವವರಾರು? ॥ ಅನಕ್ಷರತೆಯ ತ...
ಹೊಸಜನ್ಮ ಈ ಜನ್ಮದಲಿ ಜೀವನದಿ- ಪ್ರತಿದಿನ ಇಹುದು ಕಷ್ಟ-ಸುಖ ಹುಟ್ಟು-ಸಾವು... ಗೊತ್ತಿಲ್ಲ ನಿನಗೆ ಮರ್ಮ... ಹೆದರಿ-ಬೆದರಿ ಬಳಲಿ ಬೆಂಡಾಗಿ ನಿರಾಶನಾಗುವಿಯೇಕೋ ಮರುದಿನಕೆ ಕಾದಿಹುದು ನಿನಗೆ ಮತ್ತೊಂದು ಹೊಸ ಜನ್ಮ! *** ಧೋಕಾ ದುನಿಯಾ ಏನೀ ಜಗದ ಮಾಯ...
ಉರಿಸದಾ ಹಣತೆಯಲಿ ಬೆಳಕು ಹರಿಯುವುದೇ ಹೇಳು ಮೋಡವಿಲ್ಲದ ನಾಡಲ್ಲಿ ಮಳೆಯು ಸುರಿಯುವುದೇ ಹೇಳು ಎಲ್ಲಾ ಬಲ್ಲವನೆಂದ ನಮಗೆ ನಾವೇ ಮಾಡುವ ಮೋಸ ಅರಿಯದೆಂದರಿಯದಿರೆ ತನು ತಿರಿಯುವುದೇ ಹೇಳು ಹರಿತ ಖಡ್ಗವ ಹಿಡಿದು ಹೀಗೆ ರಣರಂಗಕ್ಕಿಳಿದರೆ ಸಾಕೇ ಹೃದಯ ಗಟ್ಟ...
ಜ್ಞಾನ ನಿಮ್ಮಲ್ಲಿಹುದು ; ವಿಜ್ಞಾನ ನಿಮ್ಮಲ್ಲಿಹುದು ; ಸುಜ್ಞಾನ ನಿಮ್ಮಲ್ಲಿಹುದು ಏನು ಗಿಡ-ಮರಗಳೋ, ಏನು ದರ್ಶನಗಳೋ ನೀವು ? ॥ಪ॥ ಅಶ್ವಥ ವೃಕ್ಷವೇ ಬುದ್ಧನ ಜ್ಞಾನೋದಯಕ್ಕೆಂದು ಆಸರೆ ನೀಡಿದೆ ಅಂದು ಆಮ್ಲಜನಕದ ಕಾಮಧೇನಾಗಿ ವೃಕ್ಷಜಗವ ಶೋಭಿಸುತ್ತಿರ...
ಅಹಂ ಮನುಜ ನಾನೇ ನನ್ನಿಂದ ಯಾಕೆ ಹೇಳುವನೋ ತಿಳಿಯೆ ! ಅವನೆಷ್ಟೇ ದೊಡ್ಡವನಾದರೂ ಎಲ್ಲರೆದುರು ಸಣ್ಣವನಾಗುತ್ತಾನೆ ಕೊನೆಗೆ ಮಾಯವಾಗುತ್ತಾನೆ ! *** ಸಾಹಿತ್ಯ ಬರೆವಾಗ ಕೆಲಸದ ಒತ್ತಡ ಇರಬಾರದು ಇದ್ದವಗೆ ಅವನ ಹತ್ತಿರ ಸಾಹಿತ್ಯವೆಂದೂ ಬಾರದು *** ಮಂಜಿ...
ನೀವು ಬರೆದ ಕವನವ ಓದಲು ಕಷ್ಟವೆನಗೆ ! ನಾನು ಬರೆದ ಕವನವ ಓದಲು ಕಷ್ಟ ನಿಮಗೆ ಕಾರಣ ಬಿಡಿ ನೀವು ನನಗಿದ್ದರೆ ನಾ ನಿಮಗಿಹೆ ! *** ಹೆಸರು ಪ್ರಶಸ್ತಿಗಾಗಿ ಸಾಸಿವೆ ಕದ್ದರೂ ಕಳ್ಳನೆ ಆನೆಯ ಕದ್ದರೂ ಕಳ್ಳನೆ ಚೂರು ಬೇರೆಯವರ ಬರಹವ ಕದ್ದರೂ ಚೌರ್ಯ ಇಡೀ ಸ...
ಡ್ರಗ್ಸ್ ಮಹಾಮಾರಿ ಈ ಡ್ರಗ್ಸೇ ಹೀಗೆ- ಮುನುಷ್ಯರನ್ನು ಅನಾಗರೀಕರನ್ನಾಗಿಸಿ ಹಿಂಡಿ ಹಿಪ್ಪೇ ಮಾಡಿ ಎಸೆಯುವುದು... ಇಂಡಿಯಾದಲಿ ವಾಹನ ವೀಲ್ಹರ್; ಅಮೇರಿಕಾದಲ್ಲಿ ಹೋಮ್ಲೆಸ್ ಜನರು- ಇದರ ಕೊಡುಗೆಯೇ! *** ಹೊಸಜನ್ಮ ಈ ಜನ್ಮದಲಿ ಜೀವನದಿ- ಪ್ರತಿದಿನ ಇಹ...
ಗಝಲ್ ೧ ಪದಗಳ ನುಂಗಿ ನೀರು ಕುಡಿಯುವರು ಜ್ಞಾನರೇ ಬೇಟೆ ಕಾಣದೆ ಗುರಿ ಇಡುವವರು ಜ್ಞಾನರೇ ಪಾಂಡಿತ್ಯವಿಲ್ಲದೇ ವಿಮರ್ಶೆಯು ಹೇಗದು ಸಾಧ್ಯ ಅರ್ಥವೇ ಆಗದೆ ವ್ಯರ್ಥ ನುಡಿವವರು ಜ್ಞಾನರೇ ಸೂರ್ಯ ಕಿರಣಕೆ ಗಾಜಿನ ಚೂರು ಮಿನುಗದೇನು ಅದನೆತ್ತಿ ಕುಣಿದು ವಜ್...
ಮೌನದಲೆಯ ಮೋಹ ಕಡಲು ಕೂಡಿ ನಡೆಯೆ ಸಡಗರ ಅಲೆಯಲಿರುವ ನಾದರಂಗ ಮನದಿ ಸುಳಿಯೆ ಹೆಮ್ಮರ ಅಂತರಂಗ ರಂಗ ಭಾವ ಸುತ್ತ ಚೆಲ್ಲೆ ಸೊಬಗಲಿ ತನುವ ಸೆಳೆವ ಪ್ರೇಮ ಪರಿಗೆ ಹರುಷ ಕಾಣ್ಕೆ ಚೆಲುವಲಿ ಉಬ್ಬಿಯುಬ್ಬಿ ಸೊಕ್ಕಿ ನಲಿವ ಉಬ್ಬರದ ಅಲೆಯಲಿ ಸಖಿಯ ಗೀತೆ ಕೇಳುತ...