ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಎರಡು ಗಝಲ್ ಗಳು.....
ಅಕ್ಟೋ ೨೫

ಎರಡು ಗಝಲ್ ಗಳು.....

ಗಝಲ್ ೧ ಈಗೀಗ ಎಲ್ಲರೂ ಎಲ್ಲವೂ ಗೊತ್ತಿದೆ ಎನ್ನುವಂತೆ ಮಾತನಾಡುವವರೆ ನೋಡು ಹಾಗೆಯೇ ಹೀಗೆಯೇ ಎನುತ ನಮ್ಮ ಮುಂದೆಯೇ ಕುಳಿತಾಡುವವರೆ ನೋಡು ಕಲಿತಿರುವುದಿಂದು ಸ್ವಲ್ಪವಾದರೂ ಗತ್ತು ಗೈರತ್ತಿಗೇನೂ ಕಡಿಮೆಯಿಲ್ಲವೋ ಏಕೆ ತಪ್ಪುಗಳಲ್ಲಿಯೆ ಮೀಯುತ್ತಿದ್ದರ...

ಹಾ ಮ ಸತೀಶ ಬೆಂಗಳೂರು · ೪೨ ವೀಕ್ಷಣೆಗಳು
ಓದಿ
ಮೌನ ಬೆಳಕು
ಅಕ್ಟೋ ೨೪

ಮೌನ ಬೆಳಕು

ಮೌನ ಬೆಳಕು ಇಂದೂ ನನಗೆ ಮುತ್ತಾ ಇತ್ತಿತ್ತ || ಪ || ಸೊಗಸಲ್ಲಿ ಬಂದು ಕೂತು ನನ್ನನ್ನು ತಬ್ಬಿತ್ತ ಮನದೊಳಗೆ ಆಸೆಯ ಹರಡಿ ಮೈದಡವಿ ಸೆಳೆದಿತ್ತ ನಗುಮೊಗವ ಚೆಲ್ಲಿತ್ತ ಸಿಹಿಗನಸ ತುಂಬುತಲಿ ಮೈಬಳುಕಿಸಿ ನಡುತಿರುಗಿಸಿ ಕೈಹಿಡಿದು ನಿಂತಿತ್ತss ||೧|| ಚ...

ಹಾ ಮ ಸತೀಶ ಬೆಂಗಳೂರು · ೫೬ ವೀಕ್ಷಣೆಗಳು
ಎರಡು ಗಝಲ್ ಗಳು.....
ಅಕ್ಟೋ ೨೩

ಎರಡು ಗಝಲ್ ಗಳು.....

ಗಝಲ್ ೧ ಮನವು ಹೊಳೆದು ಸವಿಯ ರೂಪ ಪಡೆದೆಯಿಂದು ಗೆಳತಿ ತನುವಿನೊಳಗೆ ಪ್ರೀತಿಯುಕ್ಕಿ ನಲಿದೆಯಿಂದು ಗೆಳತಿ ಕದನವಿರದೆ ಒಂದೆ ಹೇಳಿ ಮುಂದೆ ಮುಂದೆ ಹೋದೆ ಚಿತ್ರ ಪಟದಿ ನೀನೆ ಇರಲು ನಿಂತೆಯಿಂದು ಗೆಳತಿ ಜೀವದುಸಿರ ನೆಲದ ಮೇಲೆ ಕುಳಿತು ಮುಕ್ತ ಮಾತು ಕನಸ...

ಹಾ ಮ ಸತೀಶ ಬೆಂಗಳೂರು · ೪೮ ವೀಕ್ಷಣೆಗಳು
ಹನಿಗಳು ಸರ್ ಹನಿಗಳು !
ಅಕ್ಟೋ ೨೩

ಹನಿಗಳು ಸರ್ ಹನಿಗಳು !

ಮಣ್ಣು ತಿನಿಸುವ ಕೆಲಸ ಸಾಹಿತ್ಯದಲಿ ಕೂಡದು ಇನ್ನೊಬ್ಬರ ಶ್ರಮವನು ತನ್ನದೆನ್ನುವುದು ಬೇಡದು ಸಾಹಿತ್ಯ ಸೇವೆಯೊಳು ತುಂಬಾ ಸ್ವಾರ್ಥವದು ತುಂಬಿದೆ ಹೀಗಾದರೆ ಚೆಲು ಬರಹ ಸಾಹಿತ್ಯದಲಿ ಮೂಡದು *** ಸುಂದರ ನೋಟದ ವಸ್ತುವಿನಲ್ಲಿ ವಿಷದ ಮುಳ್ಳನು ಗಮನಿಸಲ್ಲ...

ಹಾ ಮ ಸತೀಶ ಬೆಂಗಳೂರು · ೫೧ ವೀಕ್ಷಣೆಗಳು
ವೇದನೆ ಮತ್ತು ವಿರಹ
ಅಕ್ಟೋ ೨೨

ವೇದನೆ ಮತ್ತು ವಿರಹ

ಹೊತ್ತು ಕಂತಿದರೂ ಬರಲಿಲ್ಲ ನೀನಿಂದು ನನ್ನ ವೇದನೆ ನೂರು ಕನಸೆಲ್ಲ ಕರಗುತಲೆ ನನಸಿಂದು ಮೂಡಿಹುದು ನನ್ನೊಡಲ ಸವಿಯ ಹೀರು ಊರೂರು ತಿರುಗುತಲಿ ಎಲ್ಲಿ ನೆಲೆಸಿರುವೆಯೊ ಬಂದಿಂದು ನನ್ನ ನೋಡು ಕೈಹಿಡಿದು ಸಂತೈಸು ಕಣ್ಣೀರ ಒರೆಸುತಲಿ ಬೆಸುಗೆಯೊಳು ಸುಖವ ನ...

ಹಾ ಮ ಸತೀಶ ಬೆಂಗಳೂರು · ೮೨ ವೀಕ್ಷಣೆಗಳು
ನಿನ್ನ ವಿನಹ...
ಅಕ್ಟೋ ೨೦

ನಿನ್ನ ವಿನಹ...

ಓ ಗೆಳತಿ ನಿನ್ನ ವಿನಹ ಲೋಕದೊಳು ಏನೂ ಇಲ್ಲ ನಿನ್ನ ನೋಡದೆ ಇದ್ದ ದಿನವೆ ನಾನು ನಲ್ಲನಾಗುವುದಿಲ್ಲ ಓ ಗೆಳೆಯ ನಿನ್ನ ವಿನಹ ಮೌನವೆ ನನ್ನ ಬಾಳಿಗೆಯೆಲ್ಲ ನಿನ್ನ ಜೊತೆಗೆ ಇರದಿಹ ದಿನವೆ ನಾನು ನಲ್ಲೆಯಾಗುವುದಿಲ್ಲ ಈ ಬನದ ಸುತ್ತಲುಯೆಲ್ಲ ಗೆಳತಿಯೆ ನೀನೆ...

ಹಾ ಮ ಸತೀಶ ಬೆಂಗಳೂರು · ೪೫ ವೀಕ್ಷಣೆಗಳು
ಹಸಿರು ಹರಡಿದೆ
ಅಕ್ಟೋ ೨೦

ಹಸಿರು ಹರಡಿದೆ

ಹಸಿರು ಹರಡಿದೆ ಬನದ ಒಳಗಡೆ ಕನಸು ತುಂಬಿದೆ ಗೆಳತಿಯೆ ತನುವ ಕೊಟ್ಟಿಹೆ ಮುದದಿ ಸವಿಯುತ ಮದನ ಮೋಹನನಾದೆನೆ ಚಿಂತೆ ಇರದಿಹ ಮನದ ಒಳಗಡೆ ಮೋಹ ಪಾಶವು ಸೆಳೆದಿದೆ ಕಂತೆ ಹಣದೊಳು ಸುಖವು ಇಲ್ಲವು ಎನುವ ಸತ್ಯವು ತಿಳಿದಿದೆ ನನಸು ಕಂಡಿಹ ಚೆಲುವಿನಾಟಕೆ ಮಧುರ...

ಹಾ ಮ ಸತೀಶ ಬೆಂಗಳೂರು · ೫೨ ವೀಕ್ಷಣೆಗಳು
ಬರುವುದಿಲ್ಲ ಹಳೆಯ ಕಾಲ
ಅಕ್ಟೋ ೧೮

ಬರುವುದಿಲ್ಲ ಹಳೆಯ ಕಾಲ

ಬರುವುದಿಲ್ಲ ಹಳೆಯ ಕಾಲ ಹೊಸದರತ್ತ ಸಾಗುತ ಹೃದಯ ಪ್ರೀತಿಯನ್ನು ಕೊಡುತ ಹೊಸಬರಿಗೆ ಸ್ವಾಗತ ನೂರು ಪಯಣದಾಚೆಯೆಲ್ಲೊ ಭಗ್ನ ತನುವ ನೋಡಿದೆ ಮನವೆ ಇರದ ಬಾಳಿನಲ್ಲಿ ಬದುಕು ಅಳುತ ನೊಂದಿದೆ ನಿನ್ನೆವರೆಗೂ ಅವಳ ನಗು ಬೆಸುಗೆಯೊಳಗೆ ಬೀಗಿತು ಇಂದು ಎಲ್ಲೊ ಕಿ...

ಹಾ ಮ ಸತೀಶ ಬೆಂಗಳೂರು · ೪೯ ವೀಕ್ಷಣೆಗಳು
ಒಂದಿಷ್ಟು ಹನಿಗಳು...
ಅಕ್ಟೋ ೧೮

ಒಂದಿಷ್ಟು ಹನಿಗಳು...

ರಾಜಕಾರಣಿಗಳು ಮತ್ತು ಫ್ರೀ.... ಪ್ರಜಾ ಪ್ರಭುತ್ವದ ಗಂಡುಗಲಿಗಳಾ- ನಮ್ಮ ರಾಜಕಾರಣಿಗಳು ಬರೀ ದುಡ್ಡಿನ ಹಿಂದೇ ಹೋಗುವ ದಡ್ಡರೆಂದು ಭಾವಿಸಿದೀರಾ...? ಅವರು ಓಡುವುದು ಹಣದ ಹಿಂದೆಯಾದರೂ- ಅವರಿಗೆ ಪುಕ್ಕಟೆಯಾಗಿ ಸಿಗುವುದು ಮಾತ್ರ 'ಜನಪ್ರಿಯತೆ' ಕಂಡಿ...

ಕೆ ನಟರಾಜ್ · ೫೦ ವೀಕ್ಷಣೆಗಳು
ಕೊಲ್ಲುವ ಸರಕನ್ನು ಪೂಜಿಸಲಾರೆ
ಅಕ್ಟೋ ೧೬

ಕೊಲ್ಲುವ ಸರಕನ್ನು ಪೂಜಿಸಲಾರೆ

ಕವಿತೆಯೋ...ಲೇಖನಿಯೋ ಯಾವುದನ್ನೂ ಇನ್ನು ಆಯುಧವೆನ್ನಲಾರೆ! ಲೋಕದ ಆಯುಧಗಳೆಲ್ಲವೂ ಕೊಳೆತು ಗೊಬ್ಬರವಾಗಲಿ ಅಸ್ತ್ರಗಳ ಪಳಿಯುಳಿಕೆಗಳ ಮೇಲೆ ಒಂದು ಹೂ ಅರಳಲಿ, ಒಂದು ತೆನೆ ಕಾಳು ತುಂಬಲಿ ಆಯುಧಗಳಲ್ಲ ಬೇಕಿರುವುದು ಸಾಧನ ಒಂದು ನೇಗಿಲು, ಗಿರಣಿಯ ಒಂದು...

ಬರಹಗಾರರ ಬಳಗ · ೪೯ ವೀಕ್ಷಣೆಗಳು
ಎರಡು ಗಝಲ್ ಗಳು.....
ಅಕ್ಟೋ ೧೫

ಎರಡು ಗಝಲ್ ಗಳು.....

ಗಝಲ್ ೧ ಚಿಕ್ಕ ಚುಕ್ಕಿ ಇಡುವೆ ನಾನು ನಿನ್ನ ಹಣೆಗೆ ಗೆಳತಿಯೆ ಪ್ರೀತಿಯರಿವು ಮೂಡಿದಾಗ ಜೇನ ತುಟಿಯೆ ಗೆಳತಿಯೆ ಸಂಜೆರಾಗ ಕೇಳೆ ಕೆರಳಿ ಬುವಿಲಿ ಸೊಬಗು ಅರಳಿತು ಚಿಂತೆ ದೂರ ಹೋದ ಸಮಯ ಚೆಲುವ ಮದಿರೆ ಗೆಳತಿಯೆ ಕೊರಳ ಬಳಸಿ ಚೆಲ್ಲಿ ಮಧುವ ಹೀರಿ ದಣಿದು...

ಹಾ ಮ ಸತೀಶ ಬೆಂಗಳೂರು · ೪೬ ವೀಕ್ಷಣೆಗಳು
ತಾಯಿ ಬೇರು
ಅಕ್ಟೋ ೧೪

ತಾಯಿ ಬೇರು

ನೀನು ತಾಯಿ ಬೇರು ಆಗೆ ನಾವು ಅದರ ಜೊತೆಗಳು ತಿದ್ದಿ ತೀಡ್ವಾ ಕೈಗಳಿರಲು ಬದುಕಿನೊಳಗೆ ಚಂದವು ಮನಸ್ಸೊ ಇಚ್ಛೆ ನಿನ್ನ ಜೊತೆಗೆ ಆಟವಾಡಿ ನಲಿಯಲು ರಾತ್ರಿಯಾಗೆ ಕತೆಯ ಹೇಳಿ ನಮ್ಮ ಕೂಡೆ ಮಲಗಲು ಮಾತೆಯೊಡಲ ಮಡಿಲ ಪ್ರೇಮ ನಮ್ಮೊಳೆಂದು ಕಾಣಲಿ ಅವಳ ನಡೆಯ ನ...

ಹಾ ಮ ಸತೀಶ ಬೆಂಗಳೂರು · ೪೬ ವೀಕ್ಷಣೆಗಳು