ಗಝಲ್ ಯಾನ
ಪ್ರೀತಿಯೊಲವಿನ ಕರೆಯು ಮರೀಚಿಕೆಯಾಗದಂತಿರಲಿ ಗೆಳೆಯ ಮೌನದೊಲವಿನ ಸವಿಯು ಮಾಸಿಹೋಗದಂತಿರಲಿ ಗೆಳೆಯ ಮಧುರದೊಲವಿನ ಸೃಷ್ಟಿಯು ಹುಸಿಯಾಗದಂತಿರಲಿ ಗೆಳೆಯ ಸವಿಯೊಲವಿನ ತಾರೆಯು ಕೊಳೆಯಾಗದಂತಿರಲಿ ಗೆಳೆಯ ತಾಳಿಯೊಲವಿನ ತೆಕ್ಕೆಯದುಯೆಂದೂ ಚಿತೆಯಾಗದಂತಿರಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಪ್ರೀತಿಯೊಲವಿನ ಕರೆಯು ಮರೀಚಿಕೆಯಾಗದಂತಿರಲಿ ಗೆಳೆಯ ಮೌನದೊಲವಿನ ಸವಿಯು ಮಾಸಿಹೋಗದಂತಿರಲಿ ಗೆಳೆಯ ಮಧುರದೊಲವಿನ ಸೃಷ್ಟಿಯು ಹುಸಿಯಾಗದಂತಿರಲಿ ಗೆಳೆಯ ಸವಿಯೊಲವಿನ ತಾರೆಯು ಕೊಳೆಯಾಗದಂತಿರಲಿ ಗೆಳೆಯ ತಾಳಿಯೊಲವಿನ ತೆಕ್ಕೆಯದುಯೆಂದೂ ಚಿತೆಯಾಗದಂತಿರಲಿ...
ಕಲಿತವರ ನಡುವೆ ಕಲಿತವರು ಇರಬಾರದು ಕಲಿತವರು ಕಳೆಯಬಾರದು ಕಲಿತವರ ನಡು ನಡುವೆಯೆ ಕಲಿತು ಕಳೆದು ಹೋಗಬಾರದು ಕಲಿತವರೆಲ್ಲರೂ ಕಲೆಗಾರರಲ್ಲ ಕಲಿತವರ ಕೊರಳಲ್ಲಿ ಬಿರುದುಗಳಿಲ್ಲ ಕಲಿತ ಹಲವರ ತಲೆಯೊಳಗೆ ಕಲಿತಿರುವ ಮಿದುಳುಗಳೇ ಇಲ್ಲ ಕಲಿತಿರುವ ವಿದ್ಯೆ ಪ...
ಎಚ್ಚರಾ... ಕಾಶ್ಮೀರ ರಾಷ್ಟ್ರೀಯ ಜಲ ವಿದ್ಯುತ್ ಉತ್ಪಾದನಾ ಘಟಕಕ್ಕೆ ದೊಡ್ಡ ಗೌಡರ ಭೇಟಿ ಏಕೇ...? ರಾಜ್ಯದ- ಯಾರ ಬುಡಕ್ಕೋ ಕರೆಂಟ್ ಶಾಕ್ ಕೊಡುವ ಸಿದ್ಧತೆ ಇರಬಹುದು ಜೋಕೇ! *** ಹಗರಣದ ಹಾವು... ಅವರದ್ದನ್ನು ನೀವು; ನಿಮ್ಮದ್ದನ್ನು ಅವರು- ಸದಾ ಕ...
ಗಝಲ್ ೧ ಹೊಸನಗುವು ಮುಖದಲ್ಲಿ ಚೆಂದ ಉಳಿವುದೇ ಗೆಳತಿ ಹಳೆಯದಕೆ ಖುಷಿಯಿದೆಯೆ ರೂಪ ಅಳಿವುದೇ ಗೆಳತಿ ಸಾಗರದ ಅಲೆಯಲ್ಲಿ ಉಬ್ಬರದ ಕೋಪವೇತಕೆ ಇಂದು ಜೀವನದ ಕನಸನಿನಲ್ಲಿ ಮನವಿಂದು ಇರುವುದೇ ಗೆಳತಿ ನನಸಿನಲಿ ಸಾಗದಿರೆ ಬಾಳಿನಲೆಯ ಒಲುಮೆಯು ಬೇಕೆ ಧನವೆಲ್...
ತವಕವು ತುಂಬಿದ ಮನದಲಿ ಬರೆಯುವ ಕವನವನೋದುವ ಜನರಿಲ್ಲ ಕವಿಮನ ಕಲ್ಪಿಸಿ ಬರಹಕೆ ಇಳಿಸಿದ ಕವಿತೆಯ ಓದುವ ಮನವಿಲ್ಲ ಕರದಲಿ ಹಿಡಿಯುತ ಪುಸ್ತಕ ಲೇಖನಿ ಬರಹವು ಅರ್ಧದೆ ಅದು ನಿಂತು ಭರವಸೆ ತೊರೆಯುತ ಬರೆವುದ ಮರೆತರೆ ಗುರಿಯನು ತಲಪುವ ಬಗೆಯೆಂತು ಬಿಸಿಲಿನ...
ನಾನು; ನಾವು... 'ನಾನು,ನಾನು' ಎಂದರೆ ನಲುಗಿ ಹೋಗುವಿರಿ; 'ನಾವು,ನಾವು' ಎಂದರೆ ಮೇಲೆದ್ದು ವಿಜೃಂಭಿಸುವಿರಿ.... ಈ ಸತ್ಯವನರಿತ ರಾಜಕಾರಣಿಗಳೇ- ಹಣ ಹೊಡೆಯುವಾಗ- 'ನಾನು' ಮತಗಳಿಸುವಾಗ 'ನಾವು' ಎಂದುಬಿಡುವಿರಿ! *** ಭಾಗ್ಯಾದಾ ಲಕ್ಷ್ಮೀ... ಭಾಗ್ಯ...
ಗಝಲ್ ೧ ಮನದೊಳಗಿನ ಕಿಟಿಕಿಯದು ಮುಚ್ಚಿಹುದು ಹೃದಯದಲ್ಲಿನ ಬಾಗಿಲೊಳು ರೊಚ್ಚಿಹುದು ವಿಷವೇರಿದ ಕಣ್ಣುಗಳು ನೀಲಿಗಟ್ಟಿವೆಯೇಕೆ ಸುಡದಿರುವಂತ ಬಿಸಿಲದುವು ಚುಚ್ಚಿಹುದು ರಾತ್ರಿಯೊಳಗಿನ ಕನಸುಗಳಲ್ಲಿ ನನಸಿಲ್ಲವು ಮಲಗಿರುವಾಗಲೇ ಹಾಸಿಗೆಯು ಕಚ್ಚಿಹುದು ತ...
ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ ಕಬ್ಬಿಣದ ಸರಪಳಿಗಳು ಒಳ್ಳೆಯವನ ದೇಹವನ್ನು ಸುತ್ತಿಕೊಳ್ಳುತ್ತವೆ ಬಹುಬಗೆಯಲೆ ಕಾ...
ನಾನು ಒಪ್ಪಲೇನಿದೆ ಈ ಭೂಮಿಯ ? ನಾ ಬುವಿಗೆ ಬಂದಾಗಲೇ ಈನ ನೆಲ ನನ್ನ ಬಿಗಿದಪ್ಪಿ ಮುದ್ದಿಸಿದೆ ಹರಸಿ ಸಲಹಿದೆ ಜೀವನದ ದಾರಿಯ ತೋರಿಸಿ ತಾನು ಮರೆಯಲ್ಲಿ ನಿಂತಿದೆ ! ನನ್ನ ತಪ್ಪುಗಳ ಹೇಳುತ್ತಾ ಒಪ್ಪ ದಾರಿಯಲ್ಲಿ ನಡೆಸಿದೆ ಬೆಪ್ಪನಂತ್ತಿದ್ದ ನನಗೆ ಮರು...
ಜೀವದೊಳಗಿನ ಮೊಗ್ಗು ಹೂವಾಗಿ ಅರಳಿರಲು ಸೌಗಂಧ ಸೂಸುತಲೆ ಪ್ರೇಮಿಯಾದೆ ನಗುವಿನಲೆಗಳ ನಡುವೆ ಕಣ್ಣ ನೋಟದ ಬಗೆಗೆ ಹತ್ತಿರಕೆ ಸೇರುತಲೆ ಬೆಸುಗೆಯಾದೆ ನಿನ್ನ ಪ್ರೇಮದ ನೆಲದಿ ಬಸುರ ಬೀಜವ ಬಿತ್ತಿ ಮೊಳಕೆ ಬರೆ ಪ್ರೀತಿಯಲಿ ಬಿಗಿದಪ್ಪಿದೆ ಸಸಿಯಾಗಿ ಗಿಡವಾಗ...
ಗಝಲ್ ೧ ಆದಿಪೂಜಿತ ವಂದಿತ ಮೊರೆಯ ಲಾಲಿಸು ಗಣಪನೆ ಮೋದದಿ ಸಲಹುತ ಕಷ್ಟವ ನೀಗಿಸು ಗಣಪನೆ ಒಲಿದಿರಲು ವಿನಾಯಕನು ವಿಘ್ನಗಳು ಬಲು ದೂರವಾಯಿತಲ್ಲವೆ ಫಲಿಸಲು ಅನವರತ ನಾಲಿಗೆಯಲಿ ಹಾಡಿಸು ಗಣಪನೆ ಗರಿಕೆಯನು ಅರ್ಪಿಸಿ ಬೇಡುವೆನು ಶ್ರದ್ಧೆಯಲಿ ಏಕದಂತನೆ ಅರ...
ಮನದ ಮೂಲೆಯಲಿಂದು ನಿನ್ನ ಕೂರಿಸಿ ನಗುವೆ ನೀ ಸೇರು ನನ್ನೊಳಗೆ ನನ್ನ ಒಲವೆ ಜೀವನದ ದಾರಿಯಲಿ ನಿನ್ನ ನೆನಪಲೆ ಬಂದೆ ಓ ಚೆಲುವೆ ಎಲ್ಲಿರುವೆ ನನ್ನ ಬಲವೆ ಕನಸುಗಳು ನೂರಾರು ನನ್ನ ಒಡಲಲಿ ಬೆರೆತು ನಿನ್ನ ಒಡಲಿನ ಸುಖಕೆ ಕಾಯುತಿರುವೆ ಪ್ರೀತಿ ಉಸಿರಿನ ಬೆ...