ಕನಸು ತುಂಬಿದೆ ಮನಸು
ನಸುಕು ಚೆಲುವಲಿ ಲಸಿತ ಬೆಡಗಿದೆ ಹಸಿರು ಕಂಗಳ ಸೆಳೆದಿದೆ ಹೊಸತು ಬದುಕಿಗೆ ಹೊಸೆದ ಕನಸಿಗೆ ಮುಸುಕು ತೆರೆಸುತ ನಲಿಸಿದೆ ತಂಪನೆರೆಯುತ ಕಂಪು ಸೂಸುತ ಸೊಂಪು ತುಂಬಿದೆ ಬುವಿಯಲಿ ಇಂಪು ದನಿಯಲಿ ರಂಪ ಮಾಡುತ ಪೆಂಪು ತಂದಿದೆ ಹನಿಗಳು ವಿಕಳವಿಲ್ಲದೆ ನಿಖರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನಸುಕು ಚೆಲುವಲಿ ಲಸಿತ ಬೆಡಗಿದೆ ಹಸಿರು ಕಂಗಳ ಸೆಳೆದಿದೆ ಹೊಸತು ಬದುಕಿಗೆ ಹೊಸೆದ ಕನಸಿಗೆ ಮುಸುಕು ತೆರೆಸುತ ನಲಿಸಿದೆ ತಂಪನೆರೆಯುತ ಕಂಪು ಸೂಸುತ ಸೊಂಪು ತುಂಬಿದೆ ಬುವಿಯಲಿ ಇಂಪು ದನಿಯಲಿ ರಂಪ ಮಾಡುತ ಪೆಂಪು ತಂದಿದೆ ಹನಿಗಳು ವಿಕಳವಿಲ್ಲದೆ ನಿಖರ...
ಭಾದ್ರಪದ ಶುಕ್ಲದ ಚೌತಿ ದಿನವು ಗಣೇಶ ಚತುರ್ಥಿ ಪೂಜೆ ಸಂಭ್ರಮವು ಪೀಠದಲಿ ಕುಳ್ಳಿರಿಸಿ ಆರತಿ ಬೆಳಗುವೆವು ಮೋದಕ ಕಡುಬು ಪಾಯಸ ನೀಡುವೆವು ಪಾರ್ವತಿಯ ಮೈಕೊಳೆಯ ಸೃಷ್ಟಿ ಕಂದ ಪರಮೇಶ ಸುಕುಮಾರ ಬಹಳ ಅಂದ ಕರಿಮುಖನೆ ಗಣಪನೆ ಮಹದಾನಂದ ಗಜವದನ ಸುಮುಖನೆ ದೇ...
ಒಂದೇ ಬಳ್ಳಿಯಲರಳಿದ ಹೂಗಳು ಒಂದೆಡೆ ಸೇರಿದ ಖುಷಿಗೆ ಅಂದದ ನಸುನಗು ಹೊಮ್ಮಿದೆ ಮೊಗದಲಿ ಚಂದದೆ ನಿಂತರು ನುಡಿಗೆ ನೀಲಿಯ ಬಣ್ಣದ ಸೀರೆಯನುಟ್ಟರು ಹೋಲುವ ಬಣ್ಣದ ರವಿಕೆ ಬಾಲೆಯರೀರ್ವರ ಶಿರದಲಿ ಗಿಳಿಗಳು ನೀಲಿಯ ವರ್ಣವು ಅವಕೆ ಹಿರಿಯಳು ಚಂದದಿ ಬಾಚಿದ ತ...
ಗುಡಿ ಗುಡಿಯ ಗಂಟೆ ಢಣ ಢಣನೆ ಢಣಿಸಿ ಮುಂಜಾನೆ ನಗುತ ಬಂತು ಹೊದ್ದಿರುವ ರಾತ್ರಿ ಸುತ್ತೆಲ್ಲ ಕರಗಿ ಹೊಸತನಕೆ ಬೆಳಕ ತಂತು ಕತ್ತಲೆಯ ಒಳಕೆ ಚಿನ್ನಾಟವಾಡಿ ಹೂಗಳಲಿ ಜೀವ ಬಂತು ಮೃದುವಾದ ಕೈಗೆ ದಾಟುತಲೆ ಆಗ ಮುಡಿಗಳಿಗೆ ಹರುಷ ತಂತು ಸೊಗಸಾಗಿ ಇಂದು ಹಸು...
ಗಝಲ್ ೧ ಮುಂದೆಯೇ ಹೊಗಳಿ ಸುಮ್ಮನೆ ಹಿಂದಿನಿಂದ ತೆಗಳಬೇಡಿ ಎಲ್ಲವೂ ಸರಿಯಿದ್ದರು ನೀವು ಎದುರಿನಿಂದ ತೆಗಳಬೇಡಿ ನನ್ನ ಕತ್ತೆಗೆ ಮೂರೇ ಕಾಲೆಂದು ಯಾಕಾಗಿ ಹೇಳುತ್ತೀರೊ ಮಾತುಗಳ ಮೌನದೊಂದಿಗೆ ಒಳಗಿನಿಂದ ತೆಗಳಬೇಡಿ ನಿಷ್ಠೂರ ನಡೆ ನುಡಿಯಲ್ಲಿ ವ್ಯಂಗ್ಯ...
ಶತಕದ ಪರಿಧಿಯ ಮಿತಿಯನು ನೆನೆಯದೆ ಮತಿಯಲಿ ಯೌವನ ಹುರುಪಿನಲಿ ಸತಿಯನು ನಗಿಸುತ ಪತಿಯವ ನಿಂತಿಹ ಚ್ಯುತಿಯನು ತಾರದೆ ಒಲವಿನಲಿ ಹಿಂದಿನ ಬದುಕಿನ ಸುಂದರ ಕ್ಷಣಗಳ ಚಂದವ ಬಣ್ಣಿಸಿ ಪತಿರಾಯ ಬಂಧದ ಖುಷಿಯನು ಹೊಂದುತ ಮಡದಿಯು ಕುಂದದೆ ಬೀರಲು ನಸುನಗೆಯ ಗಂಡನ...
ಶರಣು ಹರಿಹರ ತನಯಾ ಮಣಿಕಂಠ ಜ್ಯೋತಿ ಸ್ವರೂಪ ಕಲಿಯುಗ ವರದಾ ದಯೆ ತೋರೋ ಅಯ್ಯಪ್ಪ ಕಾಯೊ ತಂದೆ ನಾ ನಿನ್ನ ನೋಡಲೆಂದೆ ಇರುಮುಡಿಯ ಹೊತ್ತು ಬಂದೆ ಬೇಡಿ ದರ್ಶನ ||ಅಯ್ಯಪ್ಪ|| ಉದಯದಲ್ಲಿ ಎದ್ದು ಬೇಗ ಶುದ್ಧನಾಗುವೆ ಅನ್ನದಾನ ಪ್ರಭುವೆ ನಿನ್ನ ನಿತ್ಯ ನೆನ...
ಮೌನಗಳ ನಡುವೆ ಮುತ್ತನ್ನು ಬಿತ್ತುವರ ಕತ್ತು ಕೊಯ್ಯಲು ಬೇಡಿ ಓ ಮನುಜರೆ ಹತ್ತು ಜನ ಬದುಕುವರೆ ಸುತ್ತ ಊರಿನಲಿ ಸುಖದಿ ಮತ್ತೆ ಬೈಯುವಿರಿ ಏಕೆ ಓ ಮನುಜರೆ ಆ ಪಕ್ಷ ಈ ಪಕ್ಷ ಯಾವುದಾದರೆ ಏನು ಕೊನೆಯ ಪಕ್ಷ ನಾಡು ಬೆಳಗುತಿರಲೀ ಸಾಕು ಸ್ವಾರ್ಥಕ್ಕೆ ದುಡಿ...
ಗಝಲ್ ೧ ತಾನೇ ಎನ್ನದಿರು ಹಿಂದೆ ಇನ್ನೂ ದೊಡ್ಡವರಿದ್ದಾರೆ ಗಟ್ಟಿಯಾಗಿ ಇರದಿದ್ದರೆ ಮೆತ್ತಗೆ ತಟ್ಟುವರಿದ್ದಾರೆ ಮುಖ ಸಡಿಲಿಸಿ ಮಾತನಾಡುವುದ ಕಲಿಯಲಿಲ್ಲವೆ ಬೆಣ್ಣೆ ಸವರಿದಂತೆ ಇರುವರ ಜೊತೆ ಬಾಗುವರಿದ್ದಾರೆ ಗುಂಡು ಕಲ್ಲಿನಂತೆ ಯಾವತ್ತೂ ಇರುವೆನೆಂದ...
ಹಾಲಿನ ಕಡಲಿನ ಮಥನದ ವೇಳೆ ಭಾಗ್ಯದ ದೇವತೆ ಉದಿಸಿದೆಯಂತೆ ಜಗದೋದ್ದಾರಕ ಶ್ರೀ ಹರಿ ಹೃದಯದೆ ಒಲವಲಿ ನೀನು ನೆಲೆಸಿದೆಯಂತೆ ತಾವರೆ ಹೂವನು ಕರದಲಿ ಹಿಡಿದು ಪೂಜಿಸೆ ನಿಂತರು ಭಕ್ತರು ಬಂದು ಮಾತೆಗೆ ಬಯಸುತ ಸುಪ್ರಭಾತಾ ಒಲವಲಿ ನೋಡೆಯ ಭಕ್ತಜನರತ್ತ ಕೋಗಿಲ...
ಮೇಘವರ್ಣನೆ ಏಕೆ ಈತರ ಕಾಡುತಿರುವೆಯೊ ಕಂದನೇ ನಾರಿಮಣಿಗಳು ದೂರು ತಂದಿರೆ ಹೇಗೆ ಇರುವುದು ಸುಮ್ಮನೆ ಗಡಿಗೆ ಒಡೆಯುವೆ ಬೆಣ್ಣೆ ಕದಿಯುವೆ ಎಂಬ ಮಾತನು ನುಡಿವರು ಜಳಕಕಿಳಿದಿರೆ ತರುಣಿ ನದಿಯಲಿ ಸೀರೆ ಕದಿಯುವೆ ಎನುವರು ವಿಷದ ಉರಗವ ಹಿಡಿದು ಬಾಗಿಸಿ ಶಿರ...
ಒಲಿದು ಬಾ ಕೃಷ್ಣಯ್ಯಾ ಎನ್ನ ಕಷ್ಟಕ್ಕಯ್ಯಾ ಒಡಲ ಬೇಗೆಯ ತಣಿಸು ಬಾರೋ ಎನ್ನಯ್ಯಾ ಮನದೊಳಗೆ ಹಸಿವಿಲ್ಲ ನಿನ್ನ ಬಜಿಪಲು ಇಲ್ಲ ಸೋತು ಹೋಗಿಹೆನಿಂದು ಬಾರೋ ಎನ್ನಯ್ಯಾ ಸೇವೆಗೈಯಲು ಬಂದೆ ಮಧ್ಯವರ್ತಿಗಳೆಲ್ಲ ಒಲುಮೆಯೊಳು ಮನೆಗೆ ಬಾರೋ ಎನ್ನಯ್ಯಾ ಅಲೆಯುತಿ...