ಹನಿಗಳು ಸರ್ ಹನಿಗಳು !
ಒದೆ ಕೊಡುವವರ ಕಾಲವದು ಹೋಗಿದೆ ಸ್ವಾತಂತ್ರ್ಯ ಸಿಕ್ಕಾಗಲೇ ಮರೆಯಲ್ಲಿ ನಿಂತಿದೆ! * ತಲೆನೋವು ಬಂದಾಗ ಝಂಡು ಬಾಂಬನು ಹಚ್ಚು ಪ್ರೀತಿಯು ಸಿಗದಾಗ ಮಂಡೆಯೊಳಗೇ ಹುಚ್ಚು ! * ಮೌನವದು ಮುರಿದರೆ ಶಾಪಗಳೇ ಮಾತುಗಳು ! * ಉರಿದು ಹೋದವರು ಮನೆ ಮನವನು ಮುರಿದೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಒದೆ ಕೊಡುವವರ ಕಾಲವದು ಹೋಗಿದೆ ಸ್ವಾತಂತ್ರ್ಯ ಸಿಕ್ಕಾಗಲೇ ಮರೆಯಲ್ಲಿ ನಿಂತಿದೆ! * ತಲೆನೋವು ಬಂದಾಗ ಝಂಡು ಬಾಂಬನು ಹಚ್ಚು ಪ್ರೀತಿಯು ಸಿಗದಾಗ ಮಂಡೆಯೊಳಗೇ ಹುಚ್ಚು ! * ಮೌನವದು ಮುರಿದರೆ ಶಾಪಗಳೇ ಮಾತುಗಳು ! * ಉರಿದು ಹೋದವರು ಮನೆ ಮನವನು ಮುರಿದೇ...
ಗಝಲ್ ೧ ಮುತ್ತುಗಳು ಕತೆಯಾಗುತ್ತವೆ ಕೆಲವೊಮ್ಮೆ ಸುಮ್ಮನೆ ಮಾತುಗಳು ಮುನಿಸಾಗುತ್ತವೆ ಕೆಲವೊಮ್ಮೆ ಸುಮ್ಮನೆ ಚಿತ್ರದಲಿ ಕಾಣುವ ಮೊಗವು ನಿಜಜೀವನದಲ್ಲಿದೆಯೆ ಸತ್ಯಗಳು ಕನಸಾಗುತ್ತವೆ ಕೆಲವೊಮ್ಮೆ ಸುಮ್ಮನೆ ನನಸಿರದಿಹ ಜೀವನದಲೆಂದು ಆತುರವೇ ಕಾಣುವುದು...
ಜನ್ಮವಿದ್ದರೆ ನನಸಾಗುವಿರೇನು ಕನಸುಗಳೆ ! * ತಪ್ಪುಗಳನ್ನು ಮಾಡದಿರಿ ಜನರೆ ಕ್ಷಣಿಕವದು ! * ಮುತ್ತುಗಳಲ್ಲಿ ಮನ ತೆರೆಯುವಂಥ ಗುಣವಿಹುದು ! * ಚಿಂತೆಯಿರದ ಮನದೊಳಗೆಯೆಲ್ಲ ಸಾಂತ್ವನವಿದೆ ! * ದೊಡ್ಡ ಮನುಷ್ಯರ ಸಹವಾಸ ಮಾಡುವಾಗ ನಾವು ದಡ್ಡ ಮನಸ್ಸಿನ...
ಗಝಲ್ ೧ ಹರೆಯ ತುಂಬಿ ಬಂದ ಗಳಿಗೆ ನಿನದೆ ಚೆಲುವು ನನ್ನೊಳು ಮಾತು ಕತೆಯ ಒಡಲ ದನಿಗೆ ಹೀಗೆ ಒಲವು ನನ್ನೊಳು ಗಿಡವು ಚಿಗುರಿದಾಗ ಪಕಳೆ ತೂಗಿ ಹಾಡಿ ನಲಿಯಿತು ಮಧುರ ಭಾವ ಚಿಮ್ಮಿದಾಗ ನಿನ್ನ ಛಲವು ನನ್ನೊಳು ಕನಸು ಬರಲು ನನಸು ಇಹುದು ತಿಳಿದೆ ನಾನು ಎನ್...
ಎಲೆಕ್ಷನ್ ಆಟ? ಕೇಜ್ರಿವಾಲ್- ಮತ್ತೆ ಜನಾದೇಶದ ನಂತರವೇ ಸಿ ಎಂ ಕುರ್ಚಿ ಮೇಲೆ ಕೂರುವೆ... ನೀವೇನೋ ಕೂರ್ತೀರಾ; ಏನ್ ಎಲೆಕ್ಷನ್ ಖರ್ಚನು ಮಾತ್ರ ಜನರ ತಲೇ ಮೇಲೆ ಎಳೆದು ಬಿಡ್ತೀರಾ? *** ಮಾಡಿದ್ದುಣ್ಣೋ.... ರಾಜಕೀಯಕ್ಕಿಳಿದು ರಾಜಕಾರಣದ ಎಲ್ಲಾ ಸವಲ...
ನನ್ನ ನೀ ಹೊಗಳು ನಿನ್ನ ನಾ ಹೊಗಳುವೆ ಇಷ್ಟೇ ನಮ್ಮ ಬರಹದ ಬದುಕು ಮುಂದೆ ಕನಸಲ್ಲೇ ನಾವು ಕುವೆಂಪು ದ ರಾ ಬೇಂದ್ರೆ ! ನೀ ಬರೆದಿರುವುದ ನಾ ವಿಮರ್ಶಿಸುವೆ ನಾ ಬರೆದಿರುವುದ ನೀ ವಿಮರ್ಶಿಸು ಮುಂದೆ ಕನಸಲ್ಲೇ ನಾವು ಖ್ಯಾತ ವಿಮರ್ಶಕರು ! ನನಗೆ ನೀ ಗುರು...
ಹೊತ್ತು ಹೋಗದು ಎನುತ ಸನಿಹ ಏತಕೆ ಬಂದೆ ಸತ್ತ ಒಲವಿನ ನಡುವೆ ಸ್ನೇಹವೆಂತು ಕತ್ತು ತಿರುಗಿಸಿ ನೋಡೆ ಮುಖದೊಳಗೆ ಗೆಲುವಿಹುದೆ ಒಡಲು ಬೆಂದಿದೆ ನೋಡು ಮೋಹವೆಂತು ಚೈತ್ರ ಚಿಗುರದೆ ಇರಲು ಮುತ್ತು ಬರುವುದೆ ಹೇಳು ಮತ್ತಿನಲಿ ಚೆಲುವಿಹುದೆ ಕೇಳಲೆಂತು ಬಾನ...
ವಯಸ್ಸಾದಂತೆ ದ್ವೇಷವು ಹುಟ್ಟುತ್ತವೆ ಕನಸು ನನಸಾಗದೆ ಕರಗಿ ಹೋಗುತ್ತವೆ ಬಣ್ಣದ ಲೋಕದಲ್ಲಿ ಗಿಡುಗ ಸೇರುತ್ತಲಿ ಸುಣ್ಣದ ನೀರಲ್ಲಿ ಮಿಂದಂತೆ ಬದುಕುತ್ತವೆ *** ಉರಗ ಬುಸ್ಸ್ ಅಂದಂತೆ ನಾವಿರಬೇಕು ಜಾಸ್ತಿ ತಂಟೆಯನು ಮಾಡಿದರೆ ಕಚ್ಚಬೇಕು ಮಾನವೀಯತೆಯ ಜೊ...
ಗೌರಿ ಗಣಪನ ಹಬ್ಬ ಹೆಂಗಳೆಯರಲ್ಲಿ ಹರ್ಷ ಮೂಡಿಸಿದ- ಬಾಗಿನದ ಗೌರಿಯ ಸಂಭ್ರಮದ ಹಬ್ಬ.... ನಾವೇನು ಕಡಿಮೆ ಎಂದು ಬಾಗಿ- ಗಂಡಸರೂ ಆಚರಿಸುತಿಹರಿಂದು ಗಣಪತೀ ಹಬ್ಬ! *** ಮಹಾನ್! ವೃದ್ಧಾಪ್ಯ ಬೇಡ; ಔಷಧಿ ಕಂಡುಹಿಡಿಯಿರೋ- ರಷ್ಯಾಧಿಪತಿ ಪುಟಿನ್... ಅಯ್ಯ...
ಗಝಲ್ ೧ ಎನ್ನ ಮನದ ಗುಡಿಯ ಒಳಗೆ ನೀನು ಬಂದು ನೆಲೆಸೆಯಾ ಮೌನ ಬಿಡುತ ಸೆಡವು ಮರೆತು ದ್ವೇಷ ಕೊಂದು ನೆಲೆಸೆಯಾ ಎಲ್ಲೊ ಇದ್ದ ನನ್ನನಾಗ ಕರೆದು ಸನಿಹ ಕೂರಿಸಿದೆ ಬಿಟ್ಟ ಭಾವ ನೂರು ಇರಲಿ ದೋಷ ಬೆಂದು ನೆಲೆಸೆಯಾ ಹೊಸತು ಜನುಮ ಬೇಡವೆಂದು ದೂರ ಹೋಗಿ ಕುಳಿ...
ಸವಿಯಿರುವ ಬದುಕಲ್ಲಿ ಮುನ್ನುಗ್ಗಲರಿತೆನು ಕವಿದಿರುವ ಮೋಡವದು ಕರಗಿರುವ ಹಾಗೆ ಜೀವನದಿ ಪಾಠಗಳ ಕಲಿಯುತಿರುವೆ ಹೀಗೆ ಪಾವನವು ಈ ಜೀವ ಎಂಬುವುದ ತಿಳಿದಿಹೆನು ಏತರದ ಹವ್ಯಾಸವೊ ಈಜಿ ದಡ ಸೇರಿರಲು ಕಾರಣವ ಅರಿಯುತ್ತ ಮುನ್ನಡೆಯುತಿರಬೇಕು ಕನಸುಗಳ ತೀರದಲಿ...
ನನ್ನ ನಾಲಿಗೆಗೆ ಬರಲಿ ನಿಂತಾಗ ನಲಿವಾಗ ಕುಣಿವಾಗ ಪದವಾಗ ಮನಸ್ಸು ನಿನ್ನಲ್ಲೇ ಇರಲಿ ಊರಲ್ಲಿ ಇರುವಾಗ ಕಾಯಕವ ಗೈದಾಗ ನಿನ್ನೊಳಗೆ ನಾನೇ ಇರಲಿ ತಿರುಗಾಟ ಇರುವಾಗ ಹಸಿವಿದ್ದು ಉಣುವಾಗ ನೀಯೆನ್ನ ಬಳಿಯಲ್ಲೆ ಇರಲಿ ಕಷ್ಟದಲಿ ಇರುವಾಗ ನಷ್ಟದಲಿ ಕುಳಿತಾಗ...