ಮತ್ತೊಮ್ಮೆ ಬಾ ತಂದೆ…
ಗೋವಿಂದ ಹರಿಗೋವಿಂದ ಹರಿಗೋವಿಂದ ನಿನ್ನ ನಾಮ ಸ್ಮರಣೆಯಿಂದ ಮನಕಾನಂದ ಹರಿಯೆ ನಿನ್ನ ಕರುಣೆಯಿಂದ ನಮಗಾನಂದ||ಪ|| ಬೇಡಲು ಬಂದಿರುವೆ ಬಾಳಲಿ ನೋವಿಂದ ಕರುಣದಿ ಪರಿಹರಿಸೊ ಹರಿ ಗೋವಿಂದ ಮರೆತೆನು ಬದುಕಿನಲಿ ಗೋವಿಂದ ನೆನೆಯದೆಲೆ ನೀ ಬಂದು ಮನ್ನಿಪುದು ಶ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಗೋವಿಂದ ಹರಿಗೋವಿಂದ ಹರಿಗೋವಿಂದ ನಿನ್ನ ನಾಮ ಸ್ಮರಣೆಯಿಂದ ಮನಕಾನಂದ ಹರಿಯೆ ನಿನ್ನ ಕರುಣೆಯಿಂದ ನಮಗಾನಂದ||ಪ|| ಬೇಡಲು ಬಂದಿರುವೆ ಬಾಳಲಿ ನೋವಿಂದ ಕರುಣದಿ ಪರಿಹರಿಸೊ ಹರಿ ಗೋವಿಂದ ಮರೆತೆನು ಬದುಕಿನಲಿ ಗೋವಿಂದ ನೆನೆಯದೆಲೆ ನೀ ಬಂದು ಮನ್ನಿಪುದು ಶ್...
ಎದೆಯ ಮೇಲೆ ಮಲಗಿ ಕಂದ ತಂಟೆ ಮಾಡುವೇ ಅಧರದಲ್ಲಿ ಸುರಿಸಿ ಜೇನು ಮತ್ತು ಬರಿಸುವೆ ಒಂದು ಕ್ಷಣವು ಬಿಡದೆ ನೀನು ನನ್ನ ಕರೆಯುವೆ ಮನೆಯ ಕೆಲಸ ಮಾಡಲೆಂತು ಚಿಂತೆ ಮೂಡಿದೆ ಮನದ ನೋವು ಸರಿಸಿ ಬಿಡುವೆ ನಗುವ ತರಿಸುವೆ ನಿನ್ನ ನಗುವು ಸೆಳೆವುದೆನ್ನ ದೃಷ್ಟಿ...
ಸಣ್ಣನೆ ನಡುವಿನ ಬೆಡಗಿನ ನಾರಿ ಬಣ್ಣದ ಛತ್ರಿಯ ಹಿಡಿದಳು ಪೋರಿ ಕಣ್ಣುಗಳೆರಡು ತಿರುಗುವ ಬುಗುರಿ ಹುಣ್ಣಿಮೆ ಬೆಳಕಿನ ನಗುವನು ಬೀರಿ ಬೆಂದಿದೆ ಭೂಮಿಯು ಸುಡುತಿದೆ ಧರಣಿ ಚಂದದಿ ಬಿಸಿಲನು ಮರೆಸುತ ತರುಣಿ ಮುಂದಿದೆ ಸಾಲಲಿ ಹಬ್ಬದ ಸರಣಿ ಬಂದಳು ಉಡುಪನು...
ಬಿರುಮಳೆ ಸುರಿದರೆ ನದಿಗಳಿಗೌತಣ ತುಂಬುತ ಹರಿವವು ಮೈಮರೆತು ಮಣ್ಣದು ಮಿಶ್ರಿತ ಕೆಂಪಿನ ಜಲವಿದು ನೋಡಲು ಭಯವನು ತರಿಸಿತ್ತು ಅಡೆತಡೆ ಇಲ್ಲದೆ ಹರಿವವು ರಭಸದಿ ಆತುರ ಕಡಲಿನ ಸಂಗಮಕೆ ಕಲುಷಿತ ನೀರನು ಒಲ್ಲದ ಸಾಗರ ತಡೆಯನು ನೀಡಿತು ಸಂಭ್ರಮಕೆ ಕಡಲಿನ ಅಲ...
ಷಟ್ಕರ್ಮ ಪತ್ನೀ/ಪತೀ ಆಗ- ಷಟ್ಕರ್ಮಯುಕ್ತಾ ಕುಲಧರ್ಮ ಪತ್ನಿ- ಕಾರ್ಯೇಷು ದಾಸಿ ಕರಣೇಶು ಮಂತ್ರಿ ಭೋಜ್ಯೇಶು ಮಾತಾ ರೂಪೇಶು ಲಕ್ಷ್ಮೀ ಶಯನೇಶು ರಂಭಾ ಕ್ಷಮಯಾಧರಿತ್ರಿ ಈಗ- ಷಟ್ಕರ್ಮಯುಕ್ತಾ ಕುಲಧರ್ಮ ಪತೀ- ಕಾರ್ಯೇಷು ದಾಸ ಕರಣೇಶು ಮಂತ್ರಿ ದುಡಿಮೇಶು...
ತಂದೆಯ ಅಗಲಿಕೆ ತಂದಿತು ಸಂಕಟ ಹರಿಸಿತು ಬಳಗದಿ ಕಣ್ಣೀರಾ ಉದರದ ಪೋಷಣೆ ತಾಯಿಯ ಹೆಗಲಿಗೆ ಬಡತನದಲ್ಲಿದೆ ಸಂಸಾರ ಅನುದಿನ ಮೊಗ್ಗನು ಆರಿಸಿ ತರುವಳು ಮಲ್ಲಿಗೆ ಮಾಲೆಯ ಹೆಣೆಯುವಳು ಪಟ್ಟಣಕೊಯ್ಯುತ ಮಾರಲು ಮಾಲೆಯ ಕಂದನ ಕರದಲಿ ನೀಡುವಳು ದೇವರ ಪೂಜೆಗೆ, ನ...
ಕಾಗೆ ಕಟ್ಟಿದ ಗೂಡನರಸುತ ಹಾರಿ ಬಂದಿತು ಕೋಗಿಲೆ ಕಾಗೆ ಇರಿಸಿದ ಮೊಟ್ಟೆ ಜೊತೆಯಲಿ ತನ್ನದಿರಿಸಿತು ಆಗಲೆ ನಡೆಸಿ ಕೋಗಿಲೆ ತಂತ್ರಗಾರಿಕೆ ಅರಿಯದಾಯಿತು ಕಾಗೆಗೆ ಕಾವು ಕೊಟ್ಟಿತು ಮರಿಯ ಮಾಡಿತು ತುತ್ತನಿತ್ತಿತು ಜೊತೆಯಲೆ ರೆಕ್ಕೆ ಬಲಿಯಲು ಪಿಕದ ಮರಿಗಳ...
ಕಟ್ಟಿಹರೆ ಅಣೆಕಟ್ಟು ಆಕಾಶದೊಡಲಲ್ಲಿ ಬಿಟ್ಟಿಹರೆ ಕೆಲವೊಂದು ತೂಬು ತೆಗೆದು ಕೆಲವೊಂದು ಜಾಗದಲಿ ಅತಿವೃಷ್ಟಿ ಯಾಗುತಿದೆ ಸಿಲುಕಿಹರು ಕೆಲಮಂದಿ ಗುಡ್ಡ ಕುಸಿದು ಭಗವಂತ ಅರಿತಿರುವ ಮಾನವನು ಬಿಡಲಾರ ಜಲಕಾಗಿ ಅರಸುವನು ಭೂಮಿ ಬಗೆದು ಬುವಿಯೊಡಲು ಬರಿದಾಗಿ...
ಗಝಲ್ ೧ ಹೊಳೆಯ ದಾಟಿದ ಸಮಯದಲ್ಲಿ ಅಂಬಿಗನ ಮರೆಯದಿರು ಗೆಳೆಯಾ ದಡ ಸೇರಿದೆನೆಂದು ಸಂತಸದಲ್ಲಿ ನಾವಿಕನ ತೊರೆಯದಿರು ಗೆಳೆಯಾ ಪ್ರೀತಿಯ ಮುತ್ತಿನ ನಂಬಿಕೆಯಲ್ಲಿ ದೋಣಿಯಲೇ ಸಾಗುತಿರುಯೆಂದೂ ಒಳಿತು ಮಾಡಿದವರಿಗೆ ಕೆಡುಕನೆಂದೂ ಬಯಸಿ ಹೋಗದಿರು ಗೆಳೆಯಾ ಕಣ...
ದೇವ ಗಣಪತಿ ನೀಡು ಸನ್ಮತಿ ಚರಣಕೆರಗುವೆ ಅನುದಿನ ಗಿರಿಜೆ ತನಯಗೆ ಮಂಗಳಾರತಿ ಬೆಳಗಿ ಪೂಜಿಪೆ ದೇವನ ಸುಮುಖ ಗಣಪನ ಉದರ ನೋಡುತ ನಕ್ಕ ಅಣಕಿಸಿ ಚಂದ್ರನು ಅವನ ಕುಹಕದ ಚೇಷ್ಟೆ ಸಹಿಸದೆ ರೋಷಗೊಂಡನು ಗಣಪನು ದಂತ ಒಂದನು ಎಸೆದ ಚಂದ್ರಗೆ ಸಹಿಸಲಾಗದ ರೋಷಕೆ ಚ...
ನನಗೋ ಇನ್ನಿಲ್ಲದ ನಿದ್ದೆ ಎಬ್ಬಿಸಿದಂತಾಯ್ತ ಯಾರೋ ನೋಡುತ್ತೇನೆ,ಇದೆಂತಹ ಅಚ್ಚರಿ! ಗೋಡೆಗೆ ಸಣ್ಣ ಬಿರುಕು ಬಿದ್ದಿದೆ ಬೆಳಕಿನ ಕಿರಣವೊಂದು ತೂರಿ ಕೋಣೆಯ ಕತ್ತಲನು ಶಲಾಕೆಯಾಗಿ ಸೀಳಿದೆ! ಕೋರೈಸುವ ಖಡ್ಗದಂತಹ ಬೆಳಕು! ಕತ್ತಲನೆ ಉಂಡು ಕತ್ತಲನೆ ಹೊದ್ದ...
ಪಾಂಡು ಪುತ್ರರು ಸಮರಕಣದಲಿ ತೋರಿ ತಮ್ಮಯ ಶೌರ್ಯವ ಗೆದ್ದು ಯುದ್ಧವ ಕಾರ್ಯ ಮುಗಿಸಲು ನೆರವನಿತ್ತನು ಕೇಶವ ಬಂಧು ಬಾಂಧವರೊಡನೆ ಗುರುಗಳು ಅಳಿದು ಹೋದರು ಸಮರದಿ ಪಾಂಡು ಪುತ್ರರ ಬೆನ್ನಿಗಂಟಿತು ಕೊಂದ ದೋಷದ ಬೇಗುದಿ ಪಾಪ ಕಳೆಯಲು ಹರಿಯ ಬೇಡಲು ದೇವನಿತ್...