ಶಂಕೆ ಕಳೆಯಿತು
ಸುತ್ತ ದನುಜೆಯರಿರಲು ಕಾವಲು ಚಿತ್ತ ಸೀತೆಯ ನೋವ ಬಲೆಯೊಳು ಚಿತ್ತದೊಲ್ಲಭನೆಂದು ಬರುವನು ತನ್ನ ಪತಿರಾಯ ಇತ್ತ ಬಂದಿಹ ಸದ್ದನಾಲಿಸಿ ಕತ್ತು ಹೊರಳಿಸಿ ನೋಡೆ ಜಾನಕಿ ಬಿತ್ತು ಕಣ್ಣಿಗೆ ಸನಿಹ ವಂದಿಸಿ ನಿಂತ ಕಪಿವರ್ಯ ದನುಜರಾಡುವ ಕಪಟ ನಾಟಕ- -ವೆನುತ ರೋ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಸುತ್ತ ದನುಜೆಯರಿರಲು ಕಾವಲು ಚಿತ್ತ ಸೀತೆಯ ನೋವ ಬಲೆಯೊಳು ಚಿತ್ತದೊಲ್ಲಭನೆಂದು ಬರುವನು ತನ್ನ ಪತಿರಾಯ ಇತ್ತ ಬಂದಿಹ ಸದ್ದನಾಲಿಸಿ ಕತ್ತು ಹೊರಳಿಸಿ ನೋಡೆ ಜಾನಕಿ ಬಿತ್ತು ಕಣ್ಣಿಗೆ ಸನಿಹ ವಂದಿಸಿ ನಿಂತ ಕಪಿವರ್ಯ ದನುಜರಾಡುವ ಕಪಟ ನಾಟಕ- -ವೆನುತ ರೋ...
ಕಣಿಪುರೇಶನ ಪರಮಪಾವನ ಪುಣ್ಯ ನಾಡಿದು ಕಣಿಪುರ ಭೂಮಿತಾಯಿಗೆ ಹಸಿರಿನುಡುಗೆಯ ತೊಡಿಸಿದಂತಹ ಪರಿಸರ ಯಕ್ಷಗಾನಕೆ ಮುತ್ತು ರತ್ನದ ಗಢಣ ನೀಡಿದ ನಾಡಿದು ಜನರ ಮನದಲಿ ಅಚ್ಚು ಒತ್ತಿದ ಯಕ್ಷಪ್ರೇಮದ ಊರಿದು ಹಾವಭಾವದ ನಟನೆ,ಮಾತಿನ ಪ್ರತಿಭೆ ತುಂಬಿದ ಸಾಗರ ಯಕ...
ಆಸ್ತಿ -- ಅಸ್ಥಿ ಎಲ್ಲರೂ ಕನ್ನಡದ ಆಸ್ತಿ ಅದಕ್ಕೆಂದು ತೋರುತ್ತದೆ ಬೆಳಗಾಂ ಮಹಾರಾಷ್ಟ್ರಕ್ಕೆ ಕಾಸರಗೋಡು ಕೇರಳಕ್ಕೆ ನಡುವೆ ಉಳಿದಿರುವ ಕನ್ನಡದ ಸ್ಥಿತಿ ಎನ್ನಡಾ * ಸ್ವಾ-- ಹಿತ ಬಹುಜನರ ಸ್ವಾ ಹಿತಕ್ಕೆ ಬಲಿಯಾಯ್ತೆ ಸ್ವಾತಂತ್ರ್ಯ ಸಿರಿವಂತಗೆ ಮಾತ್...
ನಿಜವಾದ ಸುಖ ಈ ಜಗತ್ತಿನಲ್ಲಿ ಉಂಡು ಉಟ್ಟು ಕೂಡಿ ನಲಿದದ್ದೇ ನಿಜವಾದ ಸುಖ... ಉಳಿದೆಲ್ಲಾ ಆಸ್ತಿ-ಅಂತಸ್ತು ಅಧಿಕಾರ ಜನಪ್ರಿಯತೆ- ನಮ್ಮನ್ನು ಕಾಡುವ ಮಿಕ! *** ಗೂಡು-ಮಾಡು ಪ್ರತಿಯೊಂದೂ ಹಕ್ಕಿಗಳು ಕಟ್ಟುತ್ತವೆ ತಮ್ಮ ಮರಿಗಳಿಗೆ ಗೂಡು... ಇದು ಸ್ವ...
೧. ಒಲವಿರುವ ಮಾತುಗಳ ಗೆಲುವಿಂದ ತಿಳಿಸಿದೆ ಚೆಲುವಿರುವ ಹೃದಯಕ್ಕೆ ಮನದಿಂದ ತಿಳಿಸಿದೆ ತನುವಿನಾಳದೊಳು ನೆನಪುಗಳು ಇರುವುದೇಕೆ ತೊಟ್ಟಿಕ್ಕುತಲೆ ಪ್ರೀತಿಸುವ ಹನಿಯಿಂದ ತಿಳಿಸಿದೆ ಪ್ರೇಮದ ಮಂದಿರಕ್ಕೆ ಅಡಿಯಾಳು ಬೇಡವೇನು ನಲುಮೆಯು ಮೂಡುತ್ತ ಸವಿಯಿಂದ...
ಇಂದೀಗ ಕಣ್ತುಂಬಿಕೊಳ್ಳುವಾ ವಿಶ್ವ ವಿಖ್ಯಾತ ಜೋಗಾ ಜಲಪಾತವಾ ||ಪ|| ಮಳೆಯೀಗ ಸೊಗಸಾಗಿ ಸುರಿದಿದೆ ನಾಡ ಬರಗಾಲ ಸಂಕಟ ಕಳೆದಿದೆ ಮೈಯೆಲ್ಲ ಹಸಿರುಟ್ಟು ಭೂರಮೆ ಪದವು ಸಿಗದೀಗ ಮಾಡಲು ಬಣ್ಣನೆ ಮೈತುಂಬಿ ಹರಿದ ಶರಾವತಿ ಚೆಲುವ ಮಲೆನಾಡ ಸೆರಗಿನ ಐಸಿರೀ ಜಲ...
ಉಪ್ಪಿನ ಅಳೆತೆಯು ತಪ್ಪಿದೆ ಖಾದ್ಯಕೆ ಸಪ್ಪೆಯೆ ಎನಿಸುವ ಸಾಂಬಾರು ತಪ್ಪನು ನೆನೆಯದೆ ಒಪ್ಪದಿ ಉಣ್ಣಲು ಹಪ್ಪಳ ಸಂಡಿಗೆ ಹುರುದುಬಿಡು ಉಪ್ಪಿನ ಕಾಯಿಯೊ ಸೊಪ್ಪಿನ ಸಾರಲಿ ಒಪ್ಪದು ಮನವಿದು ಉಣ್ಣಲಿಕೆ ತುಪ್ಪವ ಸುರಿದರೆ ಸಪ್ಪೆಯು ಕಳೆವುದೆ ಚಪ್ಪರಿಸುಣ್ಣ...
ಅರಳಿದ ಹೂವಿನ ನಡುವಲಿ ಕುಳಿತಿದೆ ಏನಿದು ಬೇಗನೆ ಹೇಳಮ್ಮ ಹೂವಿನ ಒಳಗಿನ ಹಳದಿಯ ಭಾಗವ ತಿನ್ನುತಲಿರುವುದು ನೋಡಮ್ಮ ಹೂಗಳ ನಡುವಲಿ ಕಾಣುತಲಿರುವುದು ಜೇನನು ಹೊಂದಿದ ಮಕರಂದ ಜೇನಿನ ನೊಣವದು ಶೇಖರಿಸಿಡುವುದು ಸಂಗ್ರಹಕಿಳಿದಿದೆ ಹೂವಿಂದ ಚಂದದ ಹೂವನು ಕೆ...
ಬೂಟು ಕೊಡಿಸಲು ಹೊರಟಿದ್ದನು ತನ್ನ ಚಪ್ಪಲಿ ಸವರುತ್ತ ಎಳೆಯುತ್ತಿದ್ದ ಕಿತ್ತಿದ ಉಂಗುಟಕ್ಕೆ ಬಡಿದ ಮೊಳೆಗೆ ಬೆರಳಿಗಾದ ಗಾಯವ ಮರೆಯುತ್ತಾ... ಸಮವಸ್ತ್ರ ಕೊಡಿಸಲು ಹೊರಟಿದ್ದನು ಮಂದಹಾಸ ಮುಖದಲ್ಲಿತ್ತು; ಸದ್ಯಕ್ಕೆ ಸಾವಿರ ತೂತಿನ ಒಳಾಂಗಿ ಮುಚ್ಚಿತ್ತ...
೧. ಸ್ವತಂತ್ರ ನಾಡಿನ ಶ್ರೇಣಿಗಳೊಳಗೆ ಪುಣ್ಯ ಪುರುಷರ ಬೀಡುಗಳು ಕ್ಷಾತ್ರ ಕಲೆಗಳ ನಾಡುಗಳೊಳಗೆ ಪುಣ್ಯ ಪುರುಷರ ಬೀಡುಗಳು ಶೂರರು ಮೆರೆದಿಹ ನೆಲ ಇದುವು ಕವಿಗಳು ಜನಿಸಿದ ನೆಲೆಯಿದುವು ಸೊಬಗಿನ ಸುಂದರ ಕೋಡುಗಳೊಳಗೆ ಪುಣ್ಯ ಪುರುಷರ ಬೀಡುಗಳು ವಿಶ್ವದ ಮ...
ಮೂಡಣ ತೆಂಕಣ ಗಾಳಿಯು ಬೀಸಿತು ಹೋ ಹೋ ಗಾಳಿಯೊ ಮರವದು ಬಾಗಿತು ಸೊಂಯ್ ಸೊಂಯ್ ಶಬ್ದವು ಸುತ್ತಲು ಕೇಳಿತು ಹೋಯ್ ಹೋಯ್ ಜನರ ಕೂಗದು ಮೊರೆಯಿತು ದನವದು ಉಂಮ್ಮಾ ಎನ್ನುತ ಓಡಿತು ಕರುವದು ಹಿಂದೆಯೆ ಉಂಬೇ ಎಂದಿತು ಗಿಡವದು ಬಾಗಲು ಎಲೆಯದು ಉದುರಿತು ಮಾಡಿನ...
ಕುತ್ತಿಗೆ ಕಡಿಯಲು ಇರಿಸಿದ ಕತ್ತಿಯ ಹಾಲನು ಖುಷಿಯಲಿ ಕುಡಿಯುತಿಹ ಕತ್ತಿಯ ಹರಿತಕೆ ಸೀಳಿದ ಕುತ್ತಿಗೆ ಮತ್ತದು ಪಡೆಯದು ಮರುಜೀವ ಬೆಳೆದಿಹ ವೃಕ್ಷದ ಕಾಂಡವ ಕಡಿಯುತ ನಡುವಲಿ ಇವನಿಗೆ ದಣಿವಾಯ್ತೆ ಬಳಲಿಕೆ ಕಳೆಯಲು ನೆರಳನು ನೀಡುವ ವೃಕ್ಷದ ನೆರವದು ಮರೆ...