ಒಂದಿಷ್ಟು ಹನಿಗಳು...
ಅಚ್ಛೇ/ಗ್ಯಾರಂಟಿ ಅವರದ್ದು ಅಚ್ಛೇ ದಿನ್ ನಿಮ್ಮದು ಗ್ಯಾರಂಟಿ ದಿನ್ ಮತದಾರನಿಗೆ ಬರೀ ಹೇಳಿಕೆಯ ಫನ್... ಇವರಿಬ್ಬರ ಜಗಳದಲಿ ಕರ್ನಾಟಕಕ್ಕೆ ಯಾರೂ ಕೊಡುತ್ತಿಲ್ವೇ ಕುಡಿಯಲು ನೀರನ್! *** ಖಾಲೀ ಚೊಂಬು! ಈಗ ಕರ್ನಾಟಕದ ಓಟಿನ ರಾಜಕೀಯದಲಿ ಸ್ಟೀಲ್ ಚೊಂಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಅಚ್ಛೇ/ಗ್ಯಾರಂಟಿ ಅವರದ್ದು ಅಚ್ಛೇ ದಿನ್ ನಿಮ್ಮದು ಗ್ಯಾರಂಟಿ ದಿನ್ ಮತದಾರನಿಗೆ ಬರೀ ಹೇಳಿಕೆಯ ಫನ್... ಇವರಿಬ್ಬರ ಜಗಳದಲಿ ಕರ್ನಾಟಕಕ್ಕೆ ಯಾರೂ ಕೊಡುತ್ತಿಲ್ವೇ ಕುಡಿಯಲು ನೀರನ್! *** ಖಾಲೀ ಚೊಂಬು! ಈಗ ಕರ್ನಾಟಕದ ಓಟಿನ ರಾಜಕೀಯದಲಿ ಸ್ಟೀಲ್ ಚೊಂಬ...
ಬಾನಲಿ ಸೂರ್ಯನ ಹೊನ್ನಿನ ಕಿರಣವು ಮಾನಿನಿಗಿತ್ತಿತೆ ಭರವಸೆಯ ಕಾನನ ನಡುವಿನ ಹಾದಿಯ ಬಳಸುತ ಯಾನಕೆ ಸೊಗಸಿನ ಈ ಸಮಯ ಚೆಲುವಿನ ಕಾಡಿನ ನಡುವಿನ ಹಾದಿಯ ಚಿಲಿಪಿಲಿ ನಾದವು ಸ್ಚಾಗತಕೆ ಕಲರವ ನೀಡುವ ಪಕ್ಷಿಯ ಕಾಣದು ಎಲೆಗಳ ಪರದೆಯು ಇದೆ ಅದಕೆ ಲಲನೆಯು ನಡೆ...
ಹಸಿರಿನ ಹೊದಿಕೆ ಭೂಮಿಗೆ ಹೊದೆಸುವ ಕಸುವಿನ ಕೆಲಸ ಮಾಡೋಣ/ ಹಸೆಯನು ಹಾಸುವ ತೆರದಲಿ ದುಡಿಯುತ ಸಸಿಯನು ನೆಡುತ ಬೆಳೆಸೋಣ// ನೀರನು ಎರೆಯುತ ಗೊಬ್ಬರ ಹರಡುತ ಪರಿಪರಿಯಾಗಿ ಹಾಡೋಣ/ ಮರಗಿಡ ಜೀವಿಯ ಉಸಿರು ಎನ್ನುತ ಅರಿವಿನ ಸೆಲೆಯ ಬಿತ್ತೋಣ// ಭೂಮಿಗು ಬಾ...
ಹುಣ್ಣಿಮೆ ಇರುಳಿನ ತಣ್ಣನೆ ಗಾಳಿಯ ಬಣ್ಣಿಸಲಾಗದು ನೋವಿನೊಳು ಸಣ್ಣನೆ ನಡುವಿನ ಕಣ್ಮಣಿ ಮಡದಿಯ ಕಣ್ಣಲಿ ಕಂಬನಿ ತುಂಬಿರಲು ಗಾಳಿಯ ತಂಪಿನ ದಾಳಿಗೆ ಸಿಲುಕಿದೆ ತಾಳೆನು ವೇದನೆ ವಿರಹದಲಿ ಬಾಳಿನ ಬಂಡಿಯ ಗಾಲಿಗಳೆರಡಕೆ ಬೇಲಿಯು ಬಂದಿತೆ ನಡುವಿನಲಿ ಒಂದದು...
ಒಂದು ಕಾಲದಿ ಮೆರೆದ ಮನೆಯಿದು ಚಂದ ಪ್ರಕೃತಿಯು ಸುತ್ತಲು ಬಂಧು ಬಳಗವು ಸೇರಿ ನಲಿದಿಹ ಬಂಧ ಬೆಳೆಸಿದ ದೇಗುಲ ಹೆಂಚು ಹಾಸಿದ ಸೂರು ಮೇಲ್ಗಡೆ ಅಂಚು ಸುಂದರ ಕಂಡಿದೆ ಸಂಚು ಮತ್ಸರವಿರದ ತಾಣವು ಕೊಂಚ ಹಳೆಯದು ಇಂದಿಗೆ ಎಷ್ಟು ಮಂದಿಯ ಜನನವಾಯಿತು ಇಷ್ಟು ಚ...
ಹೂಮಾಲೆ ಹಾಕುವೆನಯ್ಯ ಶ್ರೀಗಂಧ ಹಚ್ಚುವೆನಯ್ಯ ತುಪ್ಪದ ದೀಪವನು ಹಚ್ಚಿ ಆರತಿ ಯನು ಬೆಳಗುವೆ ನಯ್ಯ "ರಾಮ ಶ್ರೀ ರಾಮ ರಾಮ ರಘು ರಾಮ " ನಿನ್ನ ಕಂಡ ಒಡನೆ ತಂದೆ ಸ್ವರ್ಗವಾಯ್ತು ಭೂಮಿಯು ಇಂದೇ ಕಣ್ಣ ನೀರ ಹನಿಯೂ ಕೂಡ ಪುಷ್ಪವಾಗಿ ತಾನು ಜಾರಿತಯ್ಯ "ರಾಮ...
ಸೂತ್ರವನರಿಯೆನು ಕವನವ ರಚಿಸಲು ರಾತ್ರಿಯ ಕಾನನ ಪಯಣವಿದು ಮಾತ್ರೆಯು ಗಣಗಳು ಲೋಹದ ಕಡಲೆಯು ನೇತ್ರದಿ ತುಂಬಿದೆ ಕಂಬನಿಯು ಬರೆಯುವ ಗೀತೆಗೆ ವಿಷಯವನರಸಲು ಕೊರತೆಯು ನನ್ನನು ಕಾಡುತಿದೆ ದೊರೆಯದೆ ಹೋಯಿತು ಕವನಕೆ ಪದಗಳು ಕರುಣೆಯ ವಾಣಿಯು ಹರಿಯಿಸದೆ ಶಾರ...
ಪ್ರವೀಣ! ಜನಪ್ರಿಯ ಗಾದೆ- ಹುಚ್ಮುಂಡೆ ಮದುವೇಲಿ ಉಂಡವನೇ ಜಾಣ... ಇದನ್ನು ಅಕ್ಷರಶಃ ಸಾಧಿಸಿದವನೇ ನಮ್ಮೂರ ರಾಜಕೀಯ ಪ್ರವೀಣ! *** ಚಾಪ್ಲಿನ್-ಉವಾಚ ಸುರಿವ ಮಳೆಯೊಳಗೆನ್ನ ನಿಲ್ಲಿಸಿಬಿಡು- ಮಳೆಯ ಜೊತೆಗೆ ಕಣ್ಣೀರ ಹನಿಗಳನೂ ಸುರಿಸಿಬಿಡುವೆ... ಈ ಜಗದ...
ಮಾಸಗಳುರುಳಿತು ಹೂಗಳ ಕಾಣದೆ ರೋಧಿಸುತಿದ್ದಿತು ಹೂಬನವು ಹಾಡುವ ಕೋಗಿಲೆ ಬಾರದ ನೋವಲಿ ಇಣುಕುತಲಿದ್ದಿತು ಮಾಮರವು ಓದುವ ಮಕ್ಕಳು ಬಾರದೆ ಶಾಲೆಯ ಕಟ್ಟಡಕೆಲ್ಲಿದೆ ಜೀವಕಳೆ? ಮುಚ್ಚಿದ ಕದಗಳ ತೆರೆಯದ ದಿನಗಳು ಬಿಡದಲೆ ಕಾಡಿದ ನೋವುಗಳೆ ದಿನಗಳು ಉರುಳಿದೆ...
ಇಲ್ಲಿದೆ ಷಣ್ಮುಖ ದೇವಾಲಯ ಅನುವಾವಿಯಲ್ಲಿರುವ ಕಾರ್ತಿಕೇಯ ಬಹುದೊಡ್ಡ ಬೆಟ್ಟದ ತುದಿಯಲ್ಲಿ ನಿಂತ ಶ್ರೀ ಸುಬ್ರಹ್ಮಣ್ಯನ ದರ್ಶನವೆ ಭಾಗ್ಯ/ ಸುತ್ತಲೂ ಹಸಿರು ಸಿರಿ ಆಹ್ಲಾದವಿಲ್ಲಿ ಶ್ರೀ ಸ್ವಾಮಿ ಕುಳಿತಿಹನು ಬೆಟ್ಟದಾ ತುದಿಯಲ್ಲಿ ಮೆಟ್ಟಿಲನು ಏರುತ್ತ...
ನೆರಳನು ನೀಡುವ ಸೂರನು ನೆನೆವುದು ಹೊಣೆಯದು ನಮ್ನದು ತಪ್ಪಲ್ಲ ಜಡಿಮಳೆ ಸುರಿದರೆ ಬಿಸಿಲಿನ ತಾಪಕೆ ರಕ್ಷಣೆ ಕೊಡುವುದು ನಮಗೆಲ್ಲ ಸೂರಿಗೆ ನಮಿಸುತ ತಳವನು ಮರೆತರೆ ಈ ನಡೆ ಎಂದುಗು ಸರಿಯಲ್ಲ ನೆಲೆಸಲು ಭದ್ರದ ತಳವನು ಮರೆತರೆ ದೇವರು ನಮ್ಮನು ಕ್ಷಮಿಸಲ್...
೧. ಅವನು ಅಂದುಕೊಂಡಿದ್ದ ತಾನೊಂದು ಆಲದ ಮರ! ಈಗ ಗೊತ್ತಾಗಿದೆ ತಾನು ಹಾಳಾದ ಮರ!! ೨. ಅಳೆದೂ ತೂಗಿ ಬದುಕಿದರೆ ಒಂದು ಚಂದ! ಲೆಕ್ಕ ತಪ್ಪಿ ನಡೆದರೆ ಎತ್ತಬೇಕು ಚಂದಾ!! ೩. ದೇವರ ಭಯವಿಲ್ಲದವನ ಬದುಕು ಭೂಮಿಯಲ್ಲೇ ನರಕ! ಎಲ್ಲಿ ನಡೆದರೂ ಮನುಜನಿಗೆ ನೋವ...