ಕಾವರಿಲ್ಲದೇ...
ಯಾವ ಶಿಲ್ಪಿಯೊ ಕೆತ್ತಿ ಶಿಲ್ಪವ ಭಾವ ತುಂಬಿದ ಮನದೊಳು ದೇವ ಕನ್ನಿಕೆಯಂಥ ಚೆಲುವಿಕೆ ಕಾವರಿಲ್ಲವೆ ನಾಡೊಳು ಕೊರಳು ಬಳಸಿದ ದಾರ ಹೊಂದಿದೆ ಕರದಿ ನುಡಿಸುವ ಮದ್ದಳೆ ಕರವನೊಂದನು ಮೇಲಕೆತ್ತಿದೆ ಶಿರದ ಹಿಂಬದಿ ಹಿಡಿದಳೆ ಹಸಿರು ಲತೆಗಳು ಸುತ್ತುವರಿದಿವೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಯಾವ ಶಿಲ್ಪಿಯೊ ಕೆತ್ತಿ ಶಿಲ್ಪವ ಭಾವ ತುಂಬಿದ ಮನದೊಳು ದೇವ ಕನ್ನಿಕೆಯಂಥ ಚೆಲುವಿಕೆ ಕಾವರಿಲ್ಲವೆ ನಾಡೊಳು ಕೊರಳು ಬಳಸಿದ ದಾರ ಹೊಂದಿದೆ ಕರದಿ ನುಡಿಸುವ ಮದ್ದಳೆ ಕರವನೊಂದನು ಮೇಲಕೆತ್ತಿದೆ ಶಿರದ ಹಿಂಬದಿ ಹಿಡಿದಳೆ ಹಸಿರು ಲತೆಗಳು ಸುತ್ತುವರಿದಿವೆ...
ಏಕೆ ಸಿಟ್ಟು ಮಳೆ ರಾಯ ಧರೆಯ ಮೇಲೆ ಉಳಿಯುವುದೇ ಪ್ರಾಣಿಗಳು ಭುವಿಯ ಮೇಲೆ ದಯೆತೋರಿಸಿ ಬಾ ನೀನು ಇಳೆಯ ಮೇಲೆ ಹಸಿರಾಗಿಸು ಒಮ್ಮೆ ನೆಲದ ಮೇಲೆ ಬತ್ತಿ ಹೋಗುತಿವೆ ನದಿಗಳೆಲ್ಲಾ ಮತ್ತೆ ಬಾಗುತಿವೆ ಮ಼ಗಗಳೆಲ್ಲಾ ಮೆತ್ತಗಾಗುತಿವೆ ಸಸಿ ಗಳೆಲ್ಲಾ ಅತ್ತು ಕರ...
ಚಿಂದಿಯನಾರಿಸಿ ಬದುಕುವ ಬಾಲಕ ನೊಂದಿಹ ಕಂಬನಿ ಕಣ್ತುಂಬ ಬಂದನು ಕನ್ನಡಿ ಎದುರಲಿ ನಿಂದನು ಕಂಡನು ಕಲ್ಪಿತ ಪ್ರತಿಬಿಂಬ ಬಣ್ಣದ ಕನಸಿಗೆ ರೆಕ್ಕೆಯು ಮೂಡಿದೆ ತನ್ನನೆ ಕಲ್ಪಿಸಿ ದರ್ಪಣದೆ ಸಣ್ಣನೆ ನೋವಿನ ನಡುಕವು ತನುವಲಿ ಬಣ್ಣನೆಗೆಟುಕದ ಮಿಡಿತವಿದೆ ಬಡ...
ಮದವೂರ ಗಣಪತಿ ದಯೆದೋರು ವರನೀಡು ನೀ ಶ್ರೀಮದವೂರ ಗಣಪತಿ ದಯೆದೋರು||ಪ|| ಚರಣದೆ ಮಣಿದಿಹೆ ಜಗದೋದ್ದಾರನೆ ಮಾಡುತಲಿರುವೆನು ನಿನ್ನಾರಾಧನೆ ಕರಿಮುಖ ಗಣಪಗೆ ಭಕ್ತಿಯ ವಂದನೆ ಮಾಡಿಸು ನನ್ನಲಿ ಉತ್ತಮ ಸಾಧನೆ ಸಿದ್ಧಿಯ ಕರುಣಿಸು ಸಿದ್ಧಿವಿನಾಯಕ ಬುದ್ಧಿಯ...
ಚೆಲುವು ಮಾಸಲಿಲ್ಲ ಗೆಳತಿ ಚೆಲುವು ಮಾಸಲಿಲ್ಲ ಚೆಲುವಿನೊಳಗೆ ಸವಿಯ ಗೆಲುವು ಸಿಹಿಯ ತಂದಿತಲ್ಲ ಚೆಲುವಿನಾಳದೊಳಗೆ ಒಳಗೆ ಇಳಿದು ಬಂದಿತಲ್ಲ ಚೆಲುವೆಲ್ಲ ಮನಸಿನೊಳಗೆ ಇಳಿದು ಹಾಡಿತಲ್ಲ ಚೆಲುವೆಂಬ ಬಯಕೆಗಳೂ ಕುಣಿದು ನಿಂತವಲ್ಲ ಚೆಲುವಿಕೆಯ ಕನಸುಗಳೂ ಸು...
ಮುತ್ತಿಡಲೆ ನಾನೊಮ್ಮೆ ಮುಕ್ಕಣ್ಣ ನಿನಗೆ ಮತ್ತೇನು ಬೇಕಿಲ್ಲ ಬಯಕೆಯದು ನನಗೆ ಮಕ್ಕಳನು ನೀ ಹರಸಿ ಮತಿ ಕೊಡುವೆಯಂತೆ ನಾನೊಬ್ಬ ಎಳೆಬಾಲ ನಾ ಬಂದು ನಿಂತೆ ಮಗ್ಧತೆಯ ಶಿಶುವೆಂದು ನನ್ನಾಸೆ ಅರಿತು ಈ ದಿವ್ಯ ಕರದಲ್ಲಿ ಕಂದನನು ಎತ್ತು ತಪ್ಪಾಯ್ತೆ ನನ್ನಿಂ...
ಹಸಿರಿನ ಗಿಡವಿದು ಬಸಿರನು ಹೊತ್ತಿದೆ ಕಸಿಯುವ ಬಯಕೆ ಬೇಡಪ್ಪ ಸಸಿಗಳ ಫಲಗಳ ಕಸಿಯಲು ಬಂದರೆ ಬುಸು ಬುಸು ಎಂಬ ನಾಗಪ್ಪ ಕಾವಲು ಕಾಯಲು ಹಾವಿದು ನಿಂತಿದೆ ಕೋವಿಯ ಬಳಕೆ ಬೇಕಿಲ್ಲ ಗೊಂಚಲು ಸೇಬಿಗೆ ಹೊಂಚನು ಹಾಕುವ ಸಂಚದು ಮುಂದೆ ನಡೆಯಲ್ಲ ಫಲಗಳ ನಡುವಲಿ...
ಶುಕ್ಲಪಕ್ಷದ ವೈಶಾಖ ಚತುರ್ದಶಿ ನಿನ್ನ ಆರಾಧನೆ ಜಯಂತಿ ನಮಗೆ ಖುಷಿ/ ಕೃಪೆ ದೋರು ಮಹಾಮಹಿಮ ನಾರಸಿಂಹ ಜಗದ ಜೀವರ ಉಸಿರ ರಕ್ಷಿಸು ಘನಮಹಿಮ// ಭಗವಾನ್ ವಿಷ್ಣುವಿನ ನಾಲ್ಕನೆಯ ಅವತಾರದಲಿ ಕಂಬದಲುದಿಸಿದೆ ದುಷ್ಟ ಸಂಹಾರವೇ ಮೂಲ ಮಂತ್ರವೆಂದೆನಿಸಿದೆ/ ಹಿರ...
ನಗುವೆಂಬ ಸಿರಿಯೊಂದು ಮೊಗದಲ್ಲಿ ಅರಳಿರಲಿ ಬಿಗುಮಾನ ಬದಿಗಿರಿಸಿ ನಗು ಮೂಡಿಬರಲಿ ಚಿಗುರೆಲೆಯ ತಳಿರಂತೆ ಮಿಗಿಲೆನಿಪ ಬೆಳೆಯಂತೆ ಮಗುವಂತೆ ಮತ್ತೊಮ್ಮೆ ನಗು ಮೂಡಿಬರಲಿ ಅವಸರದ ಬದುಕಿನಲಿ ಬೆವರಿಳಿವ ದುಡಿಮೆಯಲಿ ಅವನೆಲ್ಲ ಮರೆತೊಮ್ಮೆ ನಗು ಮೂಡಿಬರಲಿ...
ನೀ ಬಾರೋ ಬಳಿಗೆ ಕೈಹಿಡಿದು ಅನುದಿನವು ಕಾಪಾಡುಯೆಂದೆಂದೂ ಮುದದಿ ಸೆಳೆಯುತ ಒಲವಿನಲಿ ಮುದ್ದಿಸೆ ಬೆಸುಗೆಯಿಂದಲಿ ತಬ್ಬುತ ವಿರಹವನು ಮರೆಸುತಿರು ನಾನು ನೀನಾಗುತಲೆ ಬದುಕಿಂದು ನೀನು ನಾನಾಗುತಲೆ ಸವಿಯಾಗೆಂದೂ ಚೆಲುವು ಮೂಡುತಲೆ ರಾಗವು ಹೊಮ್ಮಿದೆ ಹರುಷ...
ಅರಿಯದೆ ನೋಟವು ನಿನ್ನೆಡೆ ಬಿತ್ತು ನಿನ್ನಯ ಅಂದವ ನೋಡಿದ ಹೊತ್ತು ಮೂಗಿಗೆ ತೊಟ್ಟಿಹ ಚಂದದ ನತ್ತು ಅದರಲಿ ಜೋಡಿಸಿ ಹೊಳೆಯುವ ಮುತ್ತು ಚೆಲುವೆಯ ನಿಲುವಿನ ಸೆಳೆಯುವ ಗತ್ತು ಕಿರುನಗೆ ಬೀರುತ ತರಿಸಿದೆ ಮತ್ತು ನೆಮ್ಮದಿ ಕೆಡಿಸಿದೆ ತಂದಿದೆ ಕುತ್ತು ಮದನ...
ಜನರೊಳಗಿನ ಬೇಕು ಬೇಡವ ತಿಳಿದು ಯೋಜನೆ ಮಾಡಿರೊ ಕರವ ಹೇರುತ ಬಡವ ಬೀದಿಗೆ ಬರುವ ರೀತಿಯು ಬೇಡವೊ ದೇಶ ನಾಡಲಿ ಬದುಕು ದುಸ್ತರ ಭರತ ಮಾತೆಗೆ ತಿಳಿಯದೆ ನಮ್ಮ ಸಲಹುವ ಮಂದಿಗದುವೆ ತಿಳಿವು ಮೂಡದೆ ಹೋಯಿತೆ ಜಾತಿ ಬೇಡವು ನೀತಿ ಬೇಕದು ತತ್ವಯಿಂದದು ಸತ್ತಿತ...