ಅಜ್ಜಿಯ ಮನೆಯಲಿ…
ಅಮ್ಮನು ನಡೆದಳು ಮಕ್ಕಳಜೊತೆಯಲಿ ಕಳೆಯಲು ಕೆಲದಿನ ತವರಿನಲಿ ಸಂತಸಗೊಂಡವು ಪುಟಾಣಿ ಮಕ್ಕಳು ಆಡಲು ಅಜ್ಜಿಯ ಮಡಿಲಿನಲಿ/ ನಗರದಲಿಲ್ಲದ ಹಲಬಗೆ ಸಾಧನ ಮಕ್ಕಳು ಬೆರಗಲಿ ನೋಡಿದರು ಅಜ್ಜಿಯು ಮೊಸರನು ಕಡೆಯಲು ಹೊರಟಿರೆ ಅಜ್ಜಿಯ ಮಡಿಲನು ಸೇರಿದರು/ ಸುತ್ತಿದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಅಮ್ಮನು ನಡೆದಳು ಮಕ್ಕಳಜೊತೆಯಲಿ ಕಳೆಯಲು ಕೆಲದಿನ ತವರಿನಲಿ ಸಂತಸಗೊಂಡವು ಪುಟಾಣಿ ಮಕ್ಕಳು ಆಡಲು ಅಜ್ಜಿಯ ಮಡಿಲಿನಲಿ/ ನಗರದಲಿಲ್ಲದ ಹಲಬಗೆ ಸಾಧನ ಮಕ್ಕಳು ಬೆರಗಲಿ ನೋಡಿದರು ಅಜ್ಜಿಯು ಮೊಸರನು ಕಡೆಯಲು ಹೊರಟಿರೆ ಅಜ್ಜಿಯ ಮಡಿಲನು ಸೇರಿದರು/ ಸುತ್ತಿದ...
ಹಲಸಿನ ಹಣ್ಣಿನ ಸವಿಯನು ಮೆಚ್ಚಿದ ಗಿಡವನು ನಾಟಿದ ಹಿತ್ತಲಲಿ ನೀರಿನ ಜೊತೆಯಲಿ ಗೊಬ್ಬರ ನೀಡಿದ ಫಲವನು ನೀಡಿತು ವರ್ಷದಲಿ ಬುಡದಲಿ ಬಿಟ್ಟಿದೆ ಕಾಯ್ಗಳು ಮೂರಿವೆ ಒಡೆಯನು ನೋಡಲು ಮರೆತಿಹನೆ? ಸುಮ್ಮನೆ ಕುಳಿತರೆ ಕೊಳೆಯುವ ಸಂಭವ ಬಿರಿಯಿತು ಕಾಯಿಯು ತನ್...
ಕನಸಿನ ಅರಮನೆಯಂಥ ಸೌಧ ಕಟ್ಟಬೇಕು ಮುತ್ತಿನಂಥ ಮನೆ ಮನ ಆಗಿರಬೇಕು ಪ್ರೀತಿ ಸ್ನೇಹ ನಿತ್ಯ ತುಂಬಿ ತುಳುಕಬೇಕು ಹಸಿದು ಬಂದವರಿಗೆ ಅನ್ನ ನೀಡ ಬೇಕು ದಣಿದು ಬಂದೋರಿಗೆ ನೀರು ಕೊಡಬೇಕು ಹೆತ್ತ ವರನ್ನು ಪ್ರೀತಿಯಿಂದ ನೋಡಿ ಕೊಳ್ಳಬೇಕು ಮಕ್ಕಳನ್ನು ಮುದ್ದ...
ತೆಳ್ಳನೆಯ ಮೈ ತೆಳ್ಳನೆಯ ಮೈಯೊಳಗೆ ಮಿರ ಮಿರನೆ ಮಿಂಚಿರಲು ನಲ್ಲೆ ನಿನ್ನೊಲುಮೆಯೊಳು ನಾ ಮಿಂದೆನು ವರುಷವೈದೂ ಕಳೆದು ಮಗುವೊಂದು ಬಂದಿರಲು ಮನೆಯ ಮೂಲೆಯಲಿಂದು ಮಲಗಿರುವೆನು *** ದೇವ ಮಂದಿರ ದೇವ ಮಂದಿರದೊಳಗೆ ನಡೆಯುತಿವೆ ದಿನ ಪೂಜೆ ದೇವರಿರುವನು ಎನ...
ಮರದ ತುಂಬ ಮಾವು ಹಣ್ಣು ನಿನಗೆ ಕಾಣದೇ ತಿನ್ನಲೀಗ ಆಸೆ ನನಗೆ ನಿನಗೆ ಅರಿಯದೇ ತಾತ ನನಗೆ ಒಂದು ಸಾಕು ಕಿತ್ತು ಬಿಡುವೆಯಾ ಕಚ್ಚಿ ತಿನ್ನಲಾಗದೆನಗೆ ಕೊಚ್ಚಿ ಕೊಡುವೆಯಾ ಕಾಣದಂತೆ ದೂರ ಹೋಗಿ ಕುಳಿತುಕೊಳ್ಳುವಾ ನಾನು ನೀನು ಸೇರಿಕೊಂಡು ಜೊತೆಗೆ ತಿನ್ನುವ...
ಕಾಣುವೆ ನಿನೊಂದು ಕನಸು ನನಸಾಗಲಿಲ್ಲ ನನ್ನ ಕನಸು ನಾಳೆಯ ಬಗ್ಗೆ ಮುನಿಸು ಬರುವುದೊ ಇಲ್ಲವೊ ತಿಳಿಸು ನಾಳೆ ಎಂಬುದು ಬರತೈತಿ ನಿನ್ನೆ ಎಂಬುದು ಮರಸೈತಿ ಬದುಕು ಎಂಬುದು ಸಾಗೈತಿ ಬದುಕಿನ ಬಂಡಿ ಹೊಂಟೈತಿ ಕನಸೊಂದು ಶುರುವಾಗಿ ಗುರಿಯ ಕಡೆಗೆ ತಾ ಬಾಗಿ ದ...
ತುಂತುರು ಮಳೆಹನಿ ಬಂತದು ಭೂಮಿಗೆ ಚಿಂತೆಯ ಕಳೆಯಿತು ಜೀವಿಗಳ ಸಂತಸವೆಲ್ಲೆಡೆ ತಂತದು ಹಂಚಲು ಹಂತಕ ಬರವನು ನೀಗಿಸುತ ಬತ್ತಿದ ಕೆರೆಗಳು ಮತ್ತದು ತುಂಬಿತು ಕುತ್ತಿನ ಬರವನು ಹೊರದೂಡಿ ಭತ್ತವ ಹೊಲದಲಿ ಬಿತ್ತಿದ ರೈತನು ತುತ್ತನು ನೀಡುವ ಬೆಳೆಗಾಗಿ ಉಸಿರ...
ಬಾಳು ಚೆಲುವಲಿ ಹೊರಳಿ ಚಂದನ ಮನೆಯ ಸುತ್ತಲು ತೋರಣ ತನುವಿನೊಳಗಡೆ ಖುಷಿಯ ಹೂಮನ ಹೃದಯದಾಳದಿ ಚೆಲುವನ ನಗುವ ಮುಖದಲಿ ಸವಿಯ ಚುಂಬನ ನೋಟ ಬೆಸುಗೆಯ ಬಂಧನ ಕಾಟ ಕೊಡದೆಲೆ ಪ್ರೇಮ ಬಾಗಲು ಮಧುರ ಭಾವದ ಸ್ಪಂದನ ಹೀಗೆ ಬೀಗುತ ಸೊಕ್ಕಿಯೊಲುಮೆಯು ಶಯನ ದೂರಕೆ ದ...
ಕಡಲಿನ, ಸೂರ್ಯನ ನಡುವಿನ ಗೆಳೆತನ ಹಡೆಯಿತು ಶರಧಿ ಮೇಘಗಳ ಕುಡಿಗಳು ಮಮತೆಯ ಮಡಿಲನು ತೊರೆದವು ನಡೆದವು ಮರೆತು ಹಡೆದವಳ ಹಿಡಿವವರಿಲ್ಲದೆ ನುಡಿವವರಿಲ್ಲದೆ ಬಿಡುಗಡೆ ಭಾವ ಮನದೊಳಗೆ ಬಿಡದಿಹ ಛಲದಲಿ ಹಿಡಿದರು ಶಸ್ತ್ರವ ನಡೆಸುತ ಸಮರ ತಮ್ಮೊಳಗೆ ಮತ್ತಲಿ...
ಮದಿರೆಯನ್ನೇ ಕುಡಿಯಬೇಕೆಂದೇನುಯಿಲ್ಲ ಅದರಂತೆ ವರ್ತಿಸುವವರು ನಮ್ಮ ಜೊತೆಯಿದ್ದಾರೆ ಗೆಳತಿ ಉದರದ ನೋವುಗಳ ಹೇಳುವವರನ್ನೇ ಮೂಲೆಗುಂಪು ಮಾಡುತಲಿ ಮತ್ತೆ ಮುಳುವಾಗಿದ್ದಾರೆ ಗೆಳತಿ ಮಳ್ಳಿಮಳ್ಳಗಳ ಹಾಗೇ ಹಿಂಬಾಲಿಸುವವರಿಗೆ ಶಹಬಾಸ್ಸ್ ಎನ್ನುತ್ತಾ ಅವರ ಕ...
ರವಿವಾರ ರಜೆಯಿರಲು ತಿರುಗಾಡಿ ಬರಲೆಂದು ಹಳ್ಳಿಯೆಡೆ ನಡೆದಿಹೆವು ಜೊತೆಯಗೂಡಿ ಸಿಹಿಮಾವು ತೋಟದಲಿ ಸುತ್ತಾಡಿ ಬರುತಿರಲು ಹಣ್ಣನ್ನು ಸವಿಯುವುದು ನಮಗೆ ರೂಢಿ ಕೈಗೆಟುಕುವಂತಿರಲು ಗಿಡಗಳಲಿ ಹಣ್ಣುಗಳು ಗಮನಿಸುವ ಬಳಗವಿದೆ ಸುತ್ತಮುತ್ತ ಅವರೊಂದು ಕಡೆಯಲ್...