ಹೀಗೊಂದು ಗಝಲ್
ಬೆತ್ತಲೆ ದೇಹಗಳ ನಡುವೆಯೇ ಹಾಳಾದವರು ಹಲವರು ಸುತ್ತಲೂ ಹೇಸಿಗೆಯ ಮೆಟ್ಟಿಲುಗಳ ತುಳಿದವರು ಹಲವರು ಜಾತಿ ಮತ ಅಂತಸ್ತುಗಳು ಯಾವತ್ತಿಗೆ ಸಾಯುವುದೋ ಇಲ್ಲಿ ನಾರಿಯರ ಮಾನವನ್ನು ಹರಾಜು ಹಾಕಿದವರು ಹಲವರು ಹಿಂಸೆಯೊಂದೇ ಈ ನೆಲದೊಳಗೆ ಶಾಶ್ವತ ಮಿತ್ರನಾಯಿತೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಬೆತ್ತಲೆ ದೇಹಗಳ ನಡುವೆಯೇ ಹಾಳಾದವರು ಹಲವರು ಸುತ್ತಲೂ ಹೇಸಿಗೆಯ ಮೆಟ್ಟಿಲುಗಳ ತುಳಿದವರು ಹಲವರು ಜಾತಿ ಮತ ಅಂತಸ್ತುಗಳು ಯಾವತ್ತಿಗೆ ಸಾಯುವುದೋ ಇಲ್ಲಿ ನಾರಿಯರ ಮಾನವನ್ನು ಹರಾಜು ಹಾಕಿದವರು ಹಲವರು ಹಿಂಸೆಯೊಂದೇ ಈ ನೆಲದೊಳಗೆ ಶಾಶ್ವತ ಮಿತ್ರನಾಯಿತೇ...
ಕುರುಕ್ಷೇತ್ರ ಜಗದಲಿ ಈ ಜೀವನವೇ ಒಂದು ದೊಡ್ಡ ಕುರುಕ್ಷೇತ್ರ... ನಮ್ಮೆಲ್ಲರ ಹೋರಾಟದ ಸೋಲು-ಗೆಲುವು ಇಲ್ಲಿ ನಿಮಿತ್ತ ಮಾತ್ರ! *** ದುರಂತ! ಇತಿಹಾಸದಿಂದ ಈ ಮನುಜ ಕಲಿಯಲಾರ ಎಂದೂ ಪಾಠ... ಮತ್ತೆ ಅದೇ ಅರಿಷ್ಡ್ವರ್ಗಗಳ ಅಧೀನನಾಗಿ ಆಡುತಿರುವ ಆಟ! **...
ವಯಸ್ಸಿಗೂ ಮೀರಿರುವ ಜವಾಬ್ದಾರಿ ಹೆಗಲಿಗೇರಿಸಿ, ಮನೆ ಬಿಟ್ಟು ಪಟ್ಟಣ ಸೇರಿ ಊಟಕ್ಕೂ ಪರದಾಡುವ ಗಂಡು ಮಕ್ಕಳ ಕಥೆಯಿದು..// ಊರ ಅಗಸಿ ತಿರುವಿನಲ್ಲಿ ಉಮ್ಮಳಿಸಿ ಬಂದ ದುಃಖ, ಅಮ್ಮ ಕಟ್ಟಿದ ಬುತ್ತಿ ಸವರಿ ದೀರ್ಘ ಉಸಿರಲ್ಲಿ ಮಿಲನ; ಗಂಡು ಮಕ್ಕಳ ಕಥೆಯಿ...
ಅಳಿದಿರುವೆ ನಾನೆಂದು ನೀನಂದುಕೊಂಡಿರುವೆ ಉಳಿದಿಹುದು ಜೀವವಿದು ಕೊಂಚ ಬುಡದಲ್ಲಿ ಉಸಿರಿರಲು ನನ್ನಲ್ಲಿ ಕುಳಿತಿರೆನು ಬರಿಗೈಲಿ ಬಸಿರನ್ನು ಹೊತ್ತಿರುವೆ ಸಫಲ ಯತ್ನದಲಿ ದಾರಿಯಲಿ ಅಡ್ಡವಿದು ಬೇಡೆಂದು ಕಡಿದಿರುವೆ ಬೇರನ್ನು ಉಳಿಸಿದ್ದೆ ನಿನ್ನ ಮರೆವಲ್...
ಮಡಿಲನು ತುಂಬಲು ಕುಡಿಯನು ಬಯಸಿದೆ ಪಡೆಯದೆ ಹೋದೆನು ಬಾಳಿನೊಳು ಬಿಡುವರೆ ನೆರೆಹೊರೆ ಕಿಡಿಯನು ಹಚ್ಚುವ ನುಡಿಗಳು ಕೂತಿವೆ ಮನಸಿನೊಳು ಬಂಜೆಯು ಎನುವರು ರಂಜನೆ ಅವರಿಗೆ ಗಂಜಿಯು ಸೇರದು ಗಂಟಲೊಳು ಅಂಜುತ ಕುಳಿತಿಹ ಪಂಜರ ಪಕ್ಷಿಗೆ ನಂಜನು ಉಣಿಸುವ ಕೃತ್...
ಬೂಟು ಕೊಡಿಸಲು ಹೊರಟಿದ್ದನು ತನ್ನ ಚಪ್ಪಲಿ ಸವರುತ್ತ ಎಳೆಯುತ್ತಿದ್ದ ಕಿತ್ತಿದ ಉಂಗುಟಕ್ಕೆ ಬಡಿದ ಮೊಳೆಗೆ ಬೆರಳಿಗಾದ ಗಾಯವ ಮರೆಯುತ್ತಾ... ಸಮವಸ್ತ್ರ ಕೊಡಿಸಲು ಹೊರಟಿದ್ದನು ಮಂದಹಾಸ ಮುಖದಲ್ಲಿತ್ತು; ಸದ್ಯಕ್ಕೆ ಸಾವಿರ ತೂತಿನ ಒಳಾಂಗಿ ಮುಚ್ಚಿತ್ತ...
ನೀ ನಿಲ್ಲದ ಹರಿಯುವ ನೀರಿನಂತೆ.. ಬೇಡಿಕೆ ಇಟ್ಟು ನೋಡಿದರು ಇಡೇರದು ನಿನ್ನ ಬಗ್ಗೆ ಚಿಂತೆ.. ಖರೀದಿಸುವ ಎಂದರೆ ಸಿಗಲ್ಲ ನೀ ಯಾವುದೇ ಸಂತೆ.. ಪ್ರತಿ ಕ್ಷಣ ನೋಡುತ್ತಾ ಕುಳಿತರೆ ಸಾಗುವೆ ನೀ ಸಂಬಂಧ ಇಲ್ಲದಂತೆ.. ನೀ ಯಾಕೆ ಹೀಗಂತೆ... ಖುಷಿಯ ಕ್ಷಣಕ್...
ಬದುಕೆಂಬ ಪುಟ್ಟ ನೆನಪಿನ ಪೆಟ್ಟಿಗೆಗೆ.. ಜೀವ ಎನ್ನುವ ಬದುಕಿನ ಛಾಯೆಗೆ.. ಪ್ರೀತಿಯ ಅಪ್ಪುಗೆಯ ಮಮತೆಯ ನೆನಪೊಂದಿಗೆ... ಬದುಕಿನ ಪ್ರತಿ ಘಳಿಗೆಗೆ ಕೈ ಹಿಡಿದು ಸಾಗಿಸಿದ "ಯಜಮಾನ "... ಬದುಕಿನ ಪಯಣದಲಿ ನೀ ನನ್ನ ಜೊತೆಗಾರನಾಗಿ... ನಾ ಸಾಗುವ ದಾರಿಗ...
ಅಷ್ಟದಳ ಮನವನವು ಸವಿಯಿರಲು ಬೆಸುಗೆಯೊಳು ಹಿತವಿಹುದು ಕನಸಿನಲು ಸುಖವಿಹುದು ತಿಳಿಯೆಂದು ನೀ ಮನುಜ ಜನರೊಳಗಿನಾ ನಂಟು ಅಂಟಾಗದೇಯಿರಲು ನನಸೆಂದು ಹರುಷದಲಿ ನೋಡಿರೈ ತೇಲುವುದು ಕನಲಿಕೆಯ ಗುಣವದನು ಬಿಡುತಲೀ ಸಾಗಿದರೆ ಬನದೊಳಗಿನಾ ಹೂವ ರೀತಿಯಲಿ ಸುಖಬದು...
ಕಗ್ಗತ್ತಲ ಕಾರ್ಮೋಡ ನಡು ಹಗಲಿಗೆ ಹಾಸಿ ತಿಳಿಯಾದ ತಂಗಾಳಿ ಎದೆಯಂಚಿಗೆ ಬೀಸಿ ಒಡಲೊಡಲ ಬೆಮರಮಳೆ ಮೆದುವಾಗಿ ಮಾಸಿ ಬರುತಿಹುದು ಅಬ್ಬರಿಸಿ ಮುಂಗಾರ ರಾಶಿ... ಮುನಿಯದ ನಭದಲ್ಲಿ ಕೋಲ್ಮಿಂಚ ಹಾಯಿಸಿ ನಡುನೆತ್ತಿಯ ಪೇಟವನು ಬಿಡುವಿಲ್ಲದೆ ತೋಯಿಸಿ ರೈತನೆದ...
ಬೆಂಕಿಯಂತೆ ಉಗುಳುವುದೇ ಸಾಹಿತ್ಯವಲ್ಲ ಬೆಂಕಿಯಲ್ಲೇ ಇರುವವರನ್ನು ಮತ್ತೆ ಅರಳುವಂತೆ ಮಾಡುವುದೇ ನಿಜವಾದ ಸಾಹಿತ್ಯದ ಕೆಲಸವಾಗಬೇಕು ! ಮಾತು ಉದುರಿ ಮುತ್ತಾಗಬೇಕು ನಿಜ ಹೊಲಸಾಗದೆ ! *** ಮುಳುಗಿರುವ ಸೂರ್ಯ, ಉರಿದುರಿದು ಕಣ್ಮುಚ್ಚಿದಜ್ಜ ! *** ಒಬ್...
ಗೆದ್ದಾಗ-ಸೋತಾಗ ಗೆದ್ದಾಗ ಎಲ್ಲರೂ ನಮ್ಮ ಸುತ್ತ ಸೇರಿ ಜೈಕಾರ ಹಾಕಿ ಮಾಡುವರು ದುಂದು... ಸೋತಾಗ ಬಂದು ನಮ್ಮ ಕಣ್ಣೊರೆಸುವವರೇ ನಿಜವಾದ ಬಂಧು! *** ಸಮಾಧಾನ ಆಯ್ಕೆಯಾದ ಇನ್ನೂರೈವತ್ತೊಂದು ಸಂಸದರು ಕ್ರಿಮಿ-ನಲ್ ಅಪರಾಧದ ಹಿನ್ನೆಲೆ... ಸಮಾಧಾನ ಬಿಡಿ...