ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಒಂದು ಗಝಲ್
ನವೆಂ ೧೯

ಒಂದು ಗಝಲ್

ತುರುಬ ತುಂಬ ಹೂವ ಮಡುಗಿ ಎತ್ತ ಸರಿದೆ ನಲ್ಲೆ ನಾಟ್ಯದಂತೆ ನಡೆಯೆ ನೀನು ಗಮನ ಸೆಳೆದೆ ನಲ್ಲೆ ಕಿರಣಕರಳಿ ನಿಂತ ನಿನಗೆ ಮೋಹದೊಳಗೆ ಸೊಕ್ಕೆ ಮಧುವನೆಲ್ಲ ಮನಸಿನಲ್ಲೆ ಪೂರ ಹೀರಿ ನಲಿದೆ ನಲ್ಲೆ ಎಲ್ಲೊ ಕೂತು ನನ್ನ ನೋಡಿ ಮನದಿ ನಕ್ಕಯೇ ಬಾಗಿ ಕದ್ದು ಮುಚ...

ಹಾ ಮ ಸತೀಶ ಬೆಂಗಳೂರು · ೪೬ ವೀಕ್ಷಣೆಗಳು
ಓದಿ
ಒಂದಿಷ್ಟು ಹನಿಗಳು !
ನವೆಂ ೧೮

ಒಂದಿಷ್ಟು ಹನಿಗಳು !

ನೋ ರಿಟೈರ್ಮೆಂಟ್ ಸರ್ಕಾರೀ ನೌಕರರಿಗೆ ಖಾಯಂ ನಿವೃತ್ತಿ; ಖಾಸಗೀ ಕೆಲಸಗಾರರೂ ಹೋಗುವರು ಬತ್ತಿ... ಈ ರಾಜಕಾರಣಿಗಳಿಗೆ ಮಾತ್ರ ಎಂದೂ ಬತ್ತದ ಶಕ್ತಿ; ಬದುಕಿರುವವರೆಗೂ ಗಳಿಸಿದ್ದನ್ನು ಉಳಿಸುವ ಕುಯುಕ್ತಿ! *** ಹಣವೊಂದೇ ಜೀವನವಲ್ಲವೋ... ಹಣವನು ಗಂಟು...

ಕೆ ನಟರಾಜ್ · ೪೨ ವೀಕ್ಷಣೆಗಳು
ಎರಡು ಗಝಲ್ ಗಳು....
ನವೆಂ ೧೬

ಎರಡು ಗಝಲ್ ಗಳು....

ಗಝಲ್ ೧ ಅಂತ್ಯ ಕಾಣುವ ಮೊದಲೇ ನಿನ್ನನೊಮ್ಮೆ ಕಾಣಬೇಕು ಚೆಲುವೆ ನಾಳೆಯ ದಿನ ನನಗೆ ಹಗಲಾಗುತ್ತದೋ ನೋಡಬೇಕು ಚೆಲುವೆ ಉಪ್ಪರಿಗೆಯ ಮೇಲಿನಿಂದ ಬಿದ್ದು ನೆಲದಲ್ಲಿ ಹೊರಳಾಡಿದರೆ ಹೇಗೆ ಮತ್ತೇರಿದ ಒಲುಮೆಯ ತುಟಿಗಳನು ಕಂಡು ಹಾಡಬೇಕು ಚೆಲುವೆ ಮೈಯ ಭಾರದ ನ...

ಹಾ ಮ ಸತೀಶ ಬೆಂಗಳೂರು · ೪೨ ವೀಕ್ಷಣೆಗಳು
ನೆಲೆ ಕನ್ನಡ (ಒಂದರಿಂದ ಹತ್ತು)
ನವೆಂ ೧೫

ನೆಲೆ ಕನ್ನಡ (ಒಂದರಿಂದ ಹತ್ತು)

ಒಂದು ಎರಡು ಕನ್ನಡ ನಾಡು ಅದರಲೆ ಮಾತಾಡು ಬಂದು ಹೋಗುವ ಮಂದಿಗು ಕಲಿಸು ಕನ್ನಡದ ಹಾಡು || ಮೂರು ನಾಲ್ಕು ಕನ್ನಡ ಪಲುಕು ದಿನವು ಬಳಸಲೆ ಬೇಕು ನೂರು ಭಾಷೆ ಜೊತೆಯಲಿದ್ದರು ಕನ್ನಡವಾಡುತ ಬದುಕು || ಐದು ಆರು ಕನ್ನಡ ತೇರು ಏರಿ ಕಂಪನು ಬೀರು ಹಾದಿ ಬೀದಿ...

ಬರಹಗಾರರ ಬಳಗ · ೪೦ ವೀಕ್ಷಣೆಗಳು
ಮೂರು ಗಝಲ್ ಗಳು
ನವೆಂ ೧೫

ಮೂರು ಗಝಲ್ ಗಳು

ಗಝಲ್ ೧ ಯಾರ ಬಗ್ಗೆಯು ಮಾತನಾಡದಿರು ಮನವೆ ಬೇರೆಯವರ ಜೊತೆ ಬಡಿದಾಡದಿರು ಮನವೆ ಯಾರನ್ನೂ ಉದ್ಧಾರ ಮಾಡಿ ಏನಾಗಬೇಕು ನಂಜಿರುವವರ ಹತ್ತಿರ ಬೈದಾಡದಿರು ಮನವೆ ಕತ್ತಲೆಯಲ್ಲೇ ಕಾಲ ಕಳೆಯುವರ ಸ್ನೇಹವೇಕೆ ಕಟು ಮಾತುಗಳಿಗೆ ಮಿಸುಕಾಡದಿರು ಮನವೆ ತಪ್ಪಿದ್ದೂ...

ಹಾ ಮ ಸತೀಶ ಬೆಂಗಳೂರು · ೪೪ ವೀಕ್ಷಣೆಗಳು
ತನುಜೆಯ ಬೀಡು
ನವೆಂ ೧೪

ತನುಜೆಯ ಬೀಡು

ಚೆಲು ಕನ್ನಡ ಚೆಲು ಕನ್ನಡ ಚೆಲುವಿನ ನಾಡು ಜೈ ಭಾರತ ಜನನಿಯ ತನುಜೆಯ ಬೀಡು ಎತ್ತರದ ಕರಿಮಣ್ಣಿನ ಸೊಬಗಿನ ನಾಡು ಶ್ರೀಗಂಧದ ನದಿವನಗಳ ಸುಂದರ ಬೀಡು ತರುಲತೆಗಳ ಶಾಸನಗಳ ಹೆಮ್ಮೆಯ ನಾಡು ಸ್ವಾಭಿಮಾನ ಹಿರಿಮೆಗಳ ಸಾಧನೆ ಬೀಡು ಶೂರ ಧೀರ ರಾಜರುಗಳ ಚರಿತೆಯ...

ಹಾ ಮ ಸತೀಶ ಬೆಂಗಳೂರು · ೫೨ ವೀಕ್ಷಣೆಗಳು
ವಿಷ್ಣು ಪ್ರಿಯೆ
ನವೆಂ ೧೨

ವಿಷ್ಣು ಪ್ರಿಯೆ

ಅಮ್ಮಾ ಬಾರಮ್ಮ ಶ್ರೀತುಳಸಿ ಬಾರಮ್ಮ ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ/ ಧಾರಿಣೀ ದೇವಿ ಒಲಿದು ಬಾರಮ್ಮ ಪದುಮನಾಭನ ಹೃದಯವೇಣಿ ಬಾರಮ್ಮ// ಖೂಳ ಖಳ ಜಲಂಧರನ ಮಡದಿ ಪರಮ ಪತಿವ್ರತೆ ವೃಂದಾ ದೇವಿಯಮ್ಮ/ ಕಾರ್ತಿಕ ಮಾಸದಿ ಪೂಜೆ ಮಾಡ್ವರಮ್ಮ ಪುರುಷೋತ್ತಮ...

ರತ್ನಾ ಕೆ.ಭಟ್ · ೪೧ ವೀಕ್ಷಣೆಗಳು
ಹನಿಗಳು ಸರ್ ಹನಿಗಳು !
ನವೆಂ ೧೧

ಹನಿಗಳು ಸರ್ ಹನಿಗಳು !

ಹುಸಿ ನಗುವಿನ ಹಿಂದೆ ಹಸಿ ಸುಳ್ಳೇ ಇರುತ್ತದೆ ¡ *** ಎಲ್ಲಿ ಕುರುಡು ಕಾಂಚಾಣ ಕುಣಿಯುತ್ತಿರುತ್ತದೋ ಅಲ್ಲೆಲ್ಲ ನಮ್ಮಿಂದಲೇ ಈ ದೇಶ ಈ ನಾಡು ಉಳಿದಿರುವುದು ಎಂಬುವವರ ಕಾಲುಗಳೂ ನೃತ್ಯ ಮಾಡುತ್ತಿರುತ್ತವೆ ! * ತನ್ನ ಹೊಳಪಿನಿಂದ ವಜ್ರ ಗಮನ ಸೆಳೆಯಿತು...

ಹಾ ಮ ಸತೀಶ ಬೆಂಗಳೂರು · ೪೫ ವೀಕ್ಷಣೆಗಳು
ಎರಡು ಗಝಲ್ ಗಳು.....
ನವೆಂ ೧೧

ಎರಡು ಗಝಲ್ ಗಳು.....

ಗಝಲ್ ೧ ಮನದಲಿ ಬಯಕೆಗಳಿದ್ದರೂ ಬೆನ್ನು ಬಾಗಿದೆ ಸಖಿ ಆತ್ಮ ಚಡಪಡಿಸುತ್ತಿದ್ದರೂ ದೇಹ ಸೊರಗಿದೆ ಸಖಿ ತೀರಕ್ಕೆ ಬಡಿದ ಮೇಲೆ ಅಲೆಗಳ ಆರ್ಭಟ ಎಲ್ಲಿದೆ ಕಣ್ಣುಮಿನುಗುತ್ತಿದ್ದರೂ ದೃಷ್ಟಿ ಕುರುಡಾಗಿದೆ ಸಖಿ ಹೊರಜಗತ್ತಿನ ಶಬ್ದಗಳು ನನ್ನ ತಲುಪುವುದೇ ಇಲ್...

ಹಾ ಮ ಸತೀಶ ಬೆಂಗಳೂರು · ೩೯ ವೀಕ್ಷಣೆಗಳು
ಒಂದಿಷ್ಟು ಹನಿಗಳು..
ನವೆಂ ೧೦

ಒಂದಿಷ್ಟು ಹನಿಗಳು..

ಅಳಬೇಡ ತಮ್ಮ... ನಾನು ಯಾರಿಗೂ ಇಷ್ಟವಾಗುತ್ತಿಲ್ಲ ಎಂದು- ಗಳಗಳ ಅಳಬೇಡ ದಡ್ಡಾ... ಎಲ್ಲರಿಗೂ ಇಷ್ಟವಾಗಲು ನೀನೇನು ಸರ್ವಪ್ರಿಯ ಝಣ ಝಣ ಮೌಲ್ಯದ ದುಡ್ಡಾ? *** ಎಂಥಾ ಮೋಜಿನ ಕುದರೀ...? ಎಂಥಾ ಮೋಜಿನ ಕುದುರಿ ಈ ರಾಜಕೀಯ- ಹಡದಿ ತಿರುಗುವ ಬುಗುರಿ......

ಕೆ ನಟರಾಜ್ · ೩೮ ವೀಕ್ಷಣೆಗಳು
ನನ್ನ ಮಾತು
ನವೆಂ ೦೯

ನನ್ನ ಮಾತು

ನನ್ನ ಮಾತು ನನ್ನ ಎಡೆಗೆ ಸಾಗಿ ಬರಲಿ ಎಂದಿಗು ಎನ್ನ ಒಲವೆ ಬಾಳ ಪಯಣ ನಿನ್ನ ಜೊತೆಗೆ ಮುಂದೆಗು ಕಾಣ ಬರಲಿ ನಮ್ಮ ಸನಿಹ ಕೈಯ ಹಿಡಿದ ಸುದಿನವು ಮತ್ತೆ ಸೋಲು ಚಿತ್ತ ನೋವು ಬರದೆ ಇರಲು ಚಂದವು ಹೊತ್ತು ಕಂತಿ ಮೆತ್ತಗಾಗೆ ಮತ್ತಿನಾಟ ಕರೆಯಿತು ಬೆಳಗು ಮೂಡ...

ಹಾ ಮ ಸತೀಶ ಬೆಂಗಳೂರು · ೪೬ ವೀಕ್ಷಣೆಗಳು
ಎರಡು ಗಝಲ್ ಗಳು.....
ನವೆಂ ೦೭

ಎರಡು ಗಝಲ್ ಗಳು.....

ಗಝಲ್ ೧ ಪ್ರತಿಭೆಗಳನ್ನು ತುಳಿಯುತ್ತಾ ಸಾಗಿದ್ದೇವೆ ನಾವು ಹೊಸದೆನ್ನುತ್ತಾ ತಿಳಿಯದೇ ಬಾಗಿದ್ದೇವೆ ನಾವು ಭಿನ್ನವಾದ ಧೋರಣೆಯ ನಡುವೆಯೇ ಬದುಕೇಕೆ ಪಾಪದವರನ್ನು ಹೊಸಕುತ್ತಲೇ ಬೀಗಿದ್ದೇವೆ ನಾವು ತಿಳಿದವರಲ್ಲಿಂದು ನಾವೆನ್ನುವ ಅಹಂಕಾರವು ಬೇಕೆ ಹೊಸತಲ...

ಹಾ ಮ ಸತೀಶ ಬೆಂಗಳೂರು · ೫೩ ವೀಕ್ಷಣೆಗಳು