ಆರಲು ಹಾಕಿದ ಬಟ್ಟೆಗಳು...!
ಆರಲು ಹಾಕಿದ ಬಟ್ಟೆಗಳಂತೆ ನಮ್ಮ ಬದುಕು.. ಕೊಳೆಯಾಗದಂತೆ ನೋಡಿಕೊಳ್ಳಬೇಕು.. ಬಹು ಜತನದಿಂದ ಕಾಪಾಡಿಕೊಳ್ಳಬೇಕು.. ಅವವರು ಹೇಳಿದರು ನೀನು ಚಂದವೊ ಚಂದ.. ನಿಜವಾದ ಚಂದ ಇರುವುದು ಒಳಗಿದ್ದಾಗ ಆನಂದ ಮತ್ತೆ ಮಸುಕಾಾಯಿತು ಮಧ್ಯ ವಯಸ್ಸಾಯಿತು ಇನ್ನೇನು ಹ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಆರಲು ಹಾಕಿದ ಬಟ್ಟೆಗಳಂತೆ ನಮ್ಮ ಬದುಕು.. ಕೊಳೆಯಾಗದಂತೆ ನೋಡಿಕೊಳ್ಳಬೇಕು.. ಬಹು ಜತನದಿಂದ ಕಾಪಾಡಿಕೊಳ್ಳಬೇಕು.. ಅವವರು ಹೇಳಿದರು ನೀನು ಚಂದವೊ ಚಂದ.. ನಿಜವಾದ ಚಂದ ಇರುವುದು ಒಳಗಿದ್ದಾಗ ಆನಂದ ಮತ್ತೆ ಮಸುಕಾಾಯಿತು ಮಧ್ಯ ವಯಸ್ಸಾಯಿತು ಇನ್ನೇನು ಹ...
ಗಝಲ್ ೧ ನನ್ನ ಸುಳ್ಳ ಕೊರಮನೆಂದು ಹೇಳುವವರು ಹೇಳಲಿ ಒಳ್ಳೆಯ ಜನರ ನಡುವೆಯೇ ತೆಗಳುವವರು ಹೇಳಲಿ ಸಾಹಿತ್ಯಕ್ಕಿಂತ ಅನಾಚರಗಳೇ ಮುಖ್ಯವೆನಿಸಿದೆ ಏಕೆ ಪ್ರಾಣಿ ಜನ್ಮಕ್ಕಿಂತಲೂ ಕಡೆಯಾಗಿರುವವರು ಹೇಳಲಿ ಸಂಸ್ಕೃತಿಗಳ ಪರಿಚಯವಿಲ್ಲದೇ ಪಂಡಿತರಾಗಿದ್ದಾರೆ ಕ...
ಮನದಾಳ ಬೆಳಕಾಗಿ ತನುವದುವು ಅರಳುತಲೆ ಹೃದಯ ಭಾವನೆ ಸವಿಯು ತಿಳಿಯು ನೀನು ಚಿಂತನೆಯು ಮೂಡುತಿರೆ ಹಳತೆಲ್ಲ ಮರೆಯುತಿರೆ ಜಗದಿ ಪ್ರೀತಿಯ ಕಾಣ್ವೆ -- ರಾಮ ರಾಮ *** ಗಝಲ್ ಚೆಲುವು ಮೂಡುತ ಇದೆ ಪ್ರೀತಿಯು ಉಕ್ಕುತ ಇದೆ ಒಲವು ಕರೆಯುತ ಇದೆ ಪ್ರೇಮ ಸುರಿಯ...
ಮೆಲ್ಲುಸಿರಿನ ಗಾಯನದಲ್ಲಿ ಅರಳಿಬಿಡೆ ನನ್ನವಳೆ ಚೆಲುವಿನ ಅಪ್ಪುಗೆಯಲ್ಲಿಯೆ ನರಳಿಬಿಡೆ ನನ್ನವಳೆ ಬೆಸುಗೆಯ ಬಂಧನದಲ್ಲಿಯೆ ಪ್ರೀತಿಯಿಲ್ಲವೆಂದೆ ಏಕೆ ಹಿತವಾಗಿಯೇ ಬಿಗಿದಿರುವೆನು ಕೆರಳಿಬಿಡೆ ನನ್ನವಳೆ ತಂಪು ಹನಿಸುವ ಚಂದ್ರನಿನ್ನೂ ಮುಳುಗಿಲ್ಲ ನೋಡು...
ಯಾರನ್ನೂ ಹತ್ತಿರ ಸೇರಿಸಬಹುದು , ಮತ್ತು ಸ್ನೇಹಿತರೆನ್ನಬಹುದು ಹೊಲಸು ತಿಂಬಂತೆ ನಟಿಸುವವರನ್ನು ಜೀವನದಲ್ಲೇ ನಂಬಬಾರದು *** ಓದಿ ಓದಿ ಕೂಚು ಭಟ್ಟ ನಮ್ಮಲ್ಲಿ ಗಾದೆ ಮಾತಿದೆ ಈಗೀಗ ಹಲವಾರು ಜನರ ಪಾಡು ಅದೇ ಆಗಿದೆ *** ಹೊಗಳುವುದೇ ಕಾಯಕವಾದರೆ ದುಡಿ...
ಜೀವನದಲಿ ಸೋತೆ ಮನ ಮುಂದೇ ಹೋಯಿತು ಬದುಕಿನಲಿ ಬಿದ್ದೆನು ತನುವು ಬೆಂದೇ ಹೋಯಿತು ತಪ್ಪು ತೆಪ್ಪಗೇ ಕುಳಿತಿದೆಯಿಂದು ಹೃದಯದಾಳದಲಿ ಒಪ್ಪವು ಸುಖವನ್ನು ಹೀಗೆಯೇ ತಂದೇ ಹೋಯಿತು ಹಸಿರಾಗಿರುವ ಸುಂದರ ಭಾವನೆ ನಮ್ಮೊಳೆಂದಿರಲಿ ಒಲವೆಲ್ಲವು ಭಯಗಳ ಹೊಡೆತಕೆ...
ಏನು ಹೇಳಲಿ ನನ್ನ ಬಾಲ್ಯವ ಯಾರಿಗೆ ಹೇಳಲಿ ನನ್ನ ಬಾಲ್ಯವ ॥ಸ॥ ಕಳೆದುಕೊಂಡೆ ತಾಯಿಯ ಬಾಲ್ಯದಲ್ಲಿ ನುಚ್ಚುನೂರಾಗಿಸಿಕೊಂಡೆ ಬಂಗಾರ ಬಾಲ್ಯವ ಪರರ ಹಂಗಿನಲ್ಲಿ ಬೆಳೆದುಕೊಂಡೆ ದಿನದಿನವೂ ನೋವನ್ನೇ ಉಂಡೆ ॥೧॥ ಕನವರಿಸಿದೆ ಅಮ್ಮಾ ಅಮ್ಮಾ ಎನ್ನುತ ಕನಸಿನಲ್...
ಮಾತುಗಳು ಮುಳ್ಳಾಗದಿರಲಿ ಗೆಳತಿ ನೀ ನನ್ನ ಒಲವಿನೊಲವಿನ ಸವಿ ಸತಿ ತೆರೆಯ ಎಳೆದರೆ ಪ್ರೀತಿಗೆ ಬೆಲೆಯೆಲ್ಲಿದೆ ಕೈಹಿಡಿಯದೆ ಹೋದರೆ ಸಿಗದೆ ದುರ್ಗತಿ ಪ್ರೇಮ ಹೂವಿನ ತರಹ ಮೃದುವಾಗಿರಲಿ ಬಿಗಿತದ ನಡುವೆಯೂ ತಪ್ಪಿಸಿ ಹೋಗುತಿ ಸುಖವಿಲ್ಲದೆ ಹೋದರೆ ಬದುಕಲ್...
ಅಂಗವಿಕಲರು ಯಾರು? ಅಂಗವಿಕಲರು ಯಾರು ಗೆಳೆಯಾ? ಅಂಗ ಊನರಾ? ಅಂಗ ಊನರಾ ಹೇಳು ಗೆಳೆಯಾ? ॥ಪ॥ ಮಾಡರು ಆಕ್ಸಿಡೆಂಟ್ ಕಣ್ಣಿಲ್ಲದವರು । ಮಾಡುವರು ಆಕ್ಸಿಂಡೆಂಟ್ ಕಣ್ಣಿರುವವರು । ಕಿವಿ-ಮೂಗು ಊನರು ಒಳಿತಿಗೆ ತಲೆ ಬಾಗುವರಿವರು ಅಂಗವಿಕಲರು ಯಾರು ಗೆಳೆಯಾ...
ಹೆತ್ತವರಿಗೆ ಮಕ್ಕಳು ಹೇಗಿದ್ದರೂ ಚೆಂದ ಹಿತ್ತಲಿನ ಮರಗಳು ಬಾಗಿದ್ದರೂ ಚೆಂದ ಮುತ್ತು ಸವಿವ ಹೊತ್ತು ಬೇಡವೆನ್ನುವರೇ ಕತ್ತದುವು ಉಳುಕಿ ಹೋಗಿದ್ದರೂ ಚೆಂದ ಚಿತ್ತವನು ಕಲಕಿ ನಗುವ ಜನರೇ ಸುತ್ತಲೂ ಭಾಗ್ಯವಂತರು ಸುಮ್ಮನೆ ಸಾಗಿದ್ದರೂ ಚೆಂದ ಜೀತದ ನಡುವ...
ಕಾಣೆ ನಾನು ಎಲ್ಲೂ ನಿನ್ನಂಥ ಮಾಯೆಯ ಆಣೆ ಮಾಡಿ ಹೇಳುವೆ ನೀನೊಂದು ವಿಸ್ಮಯ ! ನಿನ್ನ ಜಗದೊಳಗೆ ಬರೀ ಕತ್ತಲು ಅದೇ ಅನುಭವ ನಾ ಕಣ್ಮುಚ್ಚಿದಾಗಲೂ ಆ ಕತ್ತಲೆಯ ಏಕಾಂತ ಬೇಕೆನಗೆ ನನ್ನೊಳಗೆ ನಾ ಕುಳಿತು ಕಳೆದು ಹೋಗಿರುವ ನನ್ನನೇ ಹುಡುಕಲು…! ನಿನ್ನೊಳಗೆ...
ಮದಿರೆಯ ಜೊತೆಗೇ ನಾಟ್ಯವಾಡಲು ನನ್ನವಳಿಲ್ಲ ಹೊತ್ತಿಲ್ಲದೇ ಬಾಗಿಲೆಳೆಯೇ ತೆಗೆಯಲು ನನ್ನವಳಿಲ್ಲ ದೇಹದಲಿ ಮತ್ತೇರಿತ್ತು ಅವಳುಡುಗೆಯ ನೋಡಿ ಕಡಲಿನ ಭಾವನೆಗಳ ಹಂಚಿಕೊಳ್ಳಲು ನನ್ನವಳಿಲ್ಲ ತುಡಿತ ಇಲ್ಲದ ಚೆಲುವಿನಲಿ ಒಲವು ಮೂಡುವುದೆ ಅರಿವಿನ ಕಣ್ಣುಗಳ...