ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಕವಿಧಾನ

Recipe · ೩೮೭ ಲೇಖನಗಳು

ತೊಂಡೆ-ಕಡಲೆ ಗ್ರೀನ್ ಮಸಾಲಾ
ಜನ ೨೮

ತೊಂಡೆ-ಕಡಲೆ ಗ್ರೀನ್ ಮಸಾಲಾ

ಒಂದು ಕುಕ್ಕರ್ ನಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಕಂದು ಕಡಲೆಯನ್ನು ಹಾಕಬೇಕು. ಕುಕ್ಕರ್ ಅನ್ನು ಉರಿಯ ಮೇಲಿರಿಸಿ ಎರಡು ವಿಷಲ್ ಕೂಗಿದ ಮೇಲೆ ಕೆಳಗಿಳಿಸಿ. ತೊಂಡೆಕಾಯಿಯನ್ನು ಉದ್ದಕ್ಕೆ ತುಂಡರಿಸಿ. ಕುಕ್ಕರ್ ತೆರೆದು ಬೆಂದ ಕಡಲೆಗೆ ಕ...

ವಾಣಿಶ್ರೀ ವಿನೋದ್ · ೮೪ ವೀಕ್ಷಣೆಗಳು
ಓದಿ
ಹಾಲಿನ ಹುಡಿಯ ಬರ್ಫಿ
ಜನ ೧೨

ಹಾಲಿನ ಹುಡಿಯ ಬರ್ಫಿ

ಒಂದು ಬಾಣಲೆಯಲ್ಲಿ ಹಾಲಿನ ಹುಡಿಯನ್ನು ತೆಗೆದುಕೊಂಡು ಅದಕ್ಕೆ ನೀರು ಸೇರಿಸಿ ಚೆನ್ನಾಗಿ ಕಲಸಬೇಕು. ಹಾಲಿನ ಹುಡಿ ನೀರಿನಲ್ಲಿ ಕರಗಿ ತೆಳುವಾದ ಪೇಸ್ಟ್ ನಂತೆ ಆಗುತ್ತದೆ. ಆ ಸಮಯದಲ್ಲಿ ಬಾಣಲೆಯನ್ನು ಉರಿಯುತ್ತಿರುವ ಒಲೆಯ ಮೇಲಿರಿಸಿ. ಹಾಲು ಕುದಿಯಲು...

ವಾಣಿಶ್ರೀ ವಿನೋದ್ · ೬೧ ವೀಕ್ಷಣೆಗಳು
ತೊಂಡೆಕಾಯಿ ತಲಸಣಿ
ಜನ ೧೧

ತೊಂಡೆಕಾಯಿ ತಲಸಣಿ

ತೊಂಡೆಕಾಯಿಗಳನ್ನು ಸ್ವಚ್ಛಗೊಳಿಸಿ ಉದ್ದಕ್ಕೆ ಕತ್ತರಿಸಬೇಕು. ತುಂಡುಗಳಿಗೆ ಉಪ್ಪು ಮತ್ತು ಖಾರಪುಡಿಯನ್ನು ಮಿಶ್ರಮಾಡಿ ಸ್ವಲ್ಪ ಹೊತ್ತು ಇಡಬೇಕು. ಎಣ್ಣೆ ಹಾಕಿ, ಒಗ್ಗರಣೆ ಜೊತೆ ಬೆಳ್ಳುಳ್ಳಿ ಜಜ್ಜಿ ಸೇರಿಸಿ ಹುರಿದು ಹೋಳು(ತುಂಡು)ಗಳನ್ನು ಹಾಕಿ ಬೇ...

ರತ್ನಾ.ಕೆ.ಭಟ್ ತಲಂಜೇರಿ · ೭೪ ವೀಕ್ಷಣೆಗಳು
ಶ್ಯಾವಿಗೆ ಕಾಯಿ ಹಾಲು
ಡಿಸೆಂ ೧೫

ಶ್ಯಾವಿಗೆ ಕಾಯಿ ಹಾಲು

ರಾತ್ರಿ ನೆನೆಹಾಕಿದ ಕುಚುಲಕ್ಕಿಯನ್ನು ಮರುದಿನ ಬೆಳಿಗ್ಗೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನಯವಾಗಿ ರುಬ್ಬಿ, ಹಿಟ್ಟನ್ನು ಕಾಯಿಸಿ, ಉಂಡೆಗಳನ್ನಾಗಿ ಮಾಡಿ, ಹಬೆಯಲ್ಲಿ ೪೦ ನಿಮಿಷ ಬೇಯಿಸಬೇಕು. ನಂತರ ಶ್ಯಾವಿಗೆ ಮಣೆಯಲ್ಲಿ ಒಂದೊಂದೇ ಉಂಡೆಗಳನ್ನು ಹ...

ರತ್ನಾ ಕೆ.ಭಟ್ · ೫೨ ವೀಕ್ಷಣೆಗಳು
ಬಾಳೆದಿಂಡಿನ ತವಾ ಫ್ರೈ
ನವೆಂ ೧೭

ಬಾಳೆದಿಂಡಿನ ತವಾ ಫ್ರೈ

ಬಾಳೆ ದಿಂಡನ್ನು ತೆಳುವಾಗಿ ವೃತ್ತಾಕಾರದಲ್ಲಿ ತುಂಡರಿಸಬೇಕು. ತುಂಡರಿಸುವಾಗ ನಡುವೆ ಸಿಗುವ ನೂಲಿನಂತಹ ವಸ್ತುವನ್ನು ತೆಗೆದು ಬಿಸಾಕಿ. ಕತ್ತರಿಸಿದ ತುಂಡುಗಳನ್ನು ನೀರಿನಲ್ಲಿ ಹಾಕಿ. ಇಲ್ಲವಾದರೆ ತುಂಡುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಸುಮಾರ...

ವಾಣಿಶ್ರೀ ವಿನೋದ್ · ೭೮ ವೀಕ್ಷಣೆಗಳು
ಕಾಡು ಹಾಗಲಕಾಯಿ ಪಲ್ಯ
ಅಕ್ಟೋ ೨೬

ಕಾಡು ಹಾಗಲಕಾಯಿ ಪಲ್ಯ

ಮೊದಲು ಕಾಡು ಹಾಗಲಕಾಯಿಯನ್ನು ಸಣ್ಣಗೆ ತುಂಡರಿಸಿಕೊಳ್ಳಬೇಕು. ತುಂಡು ಮಾಡುವಾಗ ಹಾಗಲಕಾಯಿಯ ಒಳಗಡೆಯ ಬೀಜ ಬೆಳೆದಿದ್ದರೆ ಅದನ್ನು ತೆಗೆದುಹಾಕಿ. ನೀರುಳ್ಳಿ ಹಾಗೂ ಟೊಮ್ಯಾಟೋಗಳನ್ನೂ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಬಾಣಲಿಯಲ್ಲಿ ಸ್ವಲ್ಪ...

ವಾಣಿಶ್ರೀ ವಿನೋದ್ · ೮೦ ವೀಕ್ಷಣೆಗಳು
ಪನ್ನೀರ್ ಡ್ರೈ ಪೆಪ್ಪರ್ ಫ್ರೈ
ಅಕ್ಟೋ ೦೬

ಪನ್ನೀರ್ ಡ್ರೈ ಪೆಪ್ಪರ್ ಫ್ರೈ

ಮೊದಲಿಗೆ ಪನ್ನೀರ್ ಅನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಬೇಕು. (ಕತ್ತರಿಸಿದ ಪನ್ನೀರ್ ಸಹಾ ಸಿಗುತ್ತದೆ). ನಂತರ ಹಿಟ್ಟಿನ ಮಿಶ್ರಣ ಮಾಡಿಕೊಳ್ಳಲು ಕಾರ್ನ್ ಫ್ಲೋರ್, ಕಡಲೇ ಹಿಟ್ಟು, ತಲಾ ಕಾಲು ಚಮಚದಷ್ಟು ಗರಂ ಮಸಾಲೆ, ಕೊತ್ತಂಬರಿ ಹುಡಿ, ಜ...

ವಾಣಿಶ್ರೀ ವಿನೋದ್ · ೬೮ ವೀಕ್ಷಣೆಗಳು
ಬೂದು ಬಾಳೆಕಾಯಿ ಚಿಪ್ಸ್
ಸೆಪ್ಟೆಂ ೩೦

ಬೂದು ಬಾಳೆಕಾಯಿ ಚಿಪ್ಸ್

ಬಾಳೆ ಕಾಯಿ ಸಿಪ್ಪೆಯನ್ನು ತೆಗೆದು ಅರಶಿನ ಹುಡಿ ಬೆರೆಸಿದ ನೀರಿನಲ್ಲಿ ಹತ್ತು ನಿಮಿಷ ಇಡಬೇಕು. ನಂತರ ನೀರನ್ನೆಲ್ಲ ಬಸಿಯಬೇಕು. ಒಂದು ಸ್ವಚ್ಛ ಬಟ್ಟೆಯಲ್ಲಿ ಹರವಿದರೆ ನೀರಿನಂಶ ಬೇಗ ಆರುತ್ತದೆ. ಕಾದ ಎಣ್ಣೆಗೆ ಚಿಪ್ಸ್ ಸ್ಲ್ಯೆಸರಲ್ಲಿ ನೇರವಾಗಿ ಕತ್...

ರತ್ನಾ ಕೆ.ಭಟ್ · ೬೮ ವೀಕ್ಷಣೆಗಳು
ನೆಲಕಡಲೆ 65
ಸೆಪ್ಟೆಂ ೧೭

ನೆಲಕಡಲೆ 65

ಚಿಕನ್ 65, ಗೋಬಿ 65 ಮುಂತಾದ ಖಾದ್ಯಗಳಂತೆ ನೆಲಕಡಲೆಯಿಂದಲೂ ಇದೇ ರೀತಿಯ ತಿನಸನ್ನು ತಯಾರಿಸಬಹುದು. ಇಲ್ಲಿದೆ ನೋಡಿ ಸುಲಭ ವಿಧಾನ. ರಾತ್ರಿ ನೆನೆಸಿಟ್ಟ ನೆಲಕಡಲೆ ಬೀಜದ ಜೊತೆಗೆ ಸಣ್ಣ ತುಂಡು ಶುಂಠಿ, ಸ್ವಲ್ಪ ಪುದೀನಾ ಸೊಪ್ಪು ಹಾಗೂ ಕೊತ್ತಂಬರಿ ಸೊ...

ವಾಣಿಶ್ರೀ ವಿನೋದ್ · ೮೭ ವೀಕ್ಷಣೆಗಳು
ಮುಳ್ಳುಸೌತೆ ಅಪ್ಪ
ಸೆಪ್ಟೆಂ ೧೩

ಮುಳ್ಳುಸೌತೆ ಅಪ್ಪ

ನೆನೆಸಿದ ಬೆಳ್ತಿಗೆ ಅಕ್ಕಿ, ಉಪ್ಪು, ತೆಂಗಿನಕಾಯಿ ಎಸಳು (ತುರಿ), ಚಿಟಿಕೆ ಏಲಕ್ಕಿ ಹುಡಿ, ಬೆಲ್ಲದ ಹುಡಿ, ತುರಿದ ಮುಳ್ಳು ಸೌತೆ, ಅವಲಕ್ಕಿ ಎಲ್ಲವನ್ನೂ ನಯವಾಗಿ ರುಬ್ಬಿ, ಅಪ್ಪದ ಪಾತ್ರೆಯಲ್ಲಿ ತುಪ್ಪ ಹಚ್ಚಿ ಎರೆಯಬೇಕು. ಪುನಃ ಕವುಚಿ ಹಾಕಿ ಸರಿಯ...

ರತ್ನಾ ಕೆ.ಭಟ್ · ೬೮ ವೀಕ್ಷಣೆಗಳು
ಬಾಳೆಹಣ್ಣಿನ ಹಲ್ವಾ
ಆಗಸ್ಟ್ ೨೪

ಬಾಳೆಹಣ್ಣಿನ ಹಲ್ವಾ

ಎರಡು ಕಪ್ ಕಿವುಚಿದ ಬಾಳೆಹಣ್ಣು ಪೇಸ್ಟನ್ನು ನಾಲ್ಕು ಚಮಚ ತುಪ್ಪ ಸೇರಿಸಿ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಸಟ್ಟುಗದಲ್ಲಿ ಮಗುಚುತ್ತಾ ಇರಬೇಕು. ಆಗಾಗ ಸ್ವಲ್ಪ ತುಪ್ಪ ಹಾಕುತ್ತಿರಬೇಕು. ಹಣ್ಣಿನ ಹಸಿ ವಾಸನೆ (ಸ್ಮೆಲ್) ಹೋದಾಗ ಘಂ ಪರಿಮಳ ಬರುತ್ತದೆ....

ರತ್ನಾ ಕೆ.ಭಟ್ · ೫೩ ವೀಕ್ಷಣೆಗಳು
ಗೋಧಿ ಹುಡಿ ಉಂಡೆ
ಆಗಸ್ಟ್ ೧೬

ಗೋಧಿ ಹುಡಿ ಉಂಡೆ

ಸಕ್ಕರೆಯನ್ನು ನಯವಾಗಿ ಹುಡಿ ಮಾಡಿ. ಗೋಧಿಹುಡಿಯನ್ನು ಘಂ ಎಂದು ಪರಿಮಳ ಬರುವಲ್ಲಿವರೆಗೆ ಹುರಿಯಬೇಕು. ಸ್ವಲ್ಪ ಗೋಡಂಬಿ(ಹುರಿದು) ಒಣದ್ರಾಕ್ಷಿ, ಬಾದಾಮಿಯನ್ನು ಸ್ವಲ್ಪ ತರಿತರಿಯಾಗಿ ಹುಡಿ ಮಾಡಬೇಕು. ಸಕ್ಕರೆ ಪುಡಿಯೊಟ್ಟಿಗೆ ಎಲ್ಲವನ್ನೂ ಸೇರಿಸಿ ಚೆ...

ರತ್ನಾ ಭಟ್ ತಲಂಜೇರಿ · ೫೬ ವೀಕ್ಷಣೆಗಳು