ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಕವಿಧಾನ

Recipe · ೩೮೭ ಲೇಖನಗಳು

ಮಾವಿನಕಾಯಿ ಚಟ್ಟಿ
ಸೆಪ್ಟೆಂ ೧೧

ಮಾವಿನಕಾಯಿ ಚಟ್ಟಿ

ಮಾವಿನಕಾಯಿ ಸಿಪ್ಪೆ ತೆಗೆದು ಸಣ್ಣ ಹೋಳುಗಳಾಗಿ ಮಾಡಿ ಒಂದು ಮಿಕ್ಸಿ ಜಾರಿಗೆ ತೆಂಗಿನತುರಿ, ಮಾವಿನಕಾಯಿ ಹಸಿಮೆಣಸಿನಕಾಯಿ, ಉಪ್ಪು, ಒಂದು ಚಮಚ ಸಾಸಿವೆ ಹಾಕಿ ಚೆನ್ನಾಗಿ ರುಬ್ಬಿ. ಒಂದು ಬೌಲ್‌ ಗೆ ತೆಗೆಯಿರಿ. ಈಗ ಒಂದು ಸೌಟಿನಲ್ಲಿ ಎಣ್ಣೆ, ಉದ್ದಿನ...

ಬರಹಗಾರರ ಬಳಗ · ೩೯ ವೀಕ್ಷಣೆಗಳು
ಓದಿ
ಸ್ವೀಟ್‌ಕಾರ್ನ್ ರೊಟ್ಟಿ
ಆಗಸ್ಟ್ ೨೭

ಸ್ವೀಟ್‌ಕಾರ್ನ್ ರೊಟ್ಟಿ

ಎರಡು ಕಪ್ ನೀರಿಗೆ ಅರ್ಧ ಚಮಚ ಎಣ್ಣೆ, ಜೀರಿಗೆ, ಸ್ವೀಟ್ ಕಾರ್ನ್, ಸಬ್ಬಸಿಗೆ ಸೊಪ್ಪು, ಉಪ್ಪು ಹಾಕಿ ಕುದಿಯಲು ಇಡಿ. ನೀರು ಕುದಿಯುವಾಗ, ಉರಿ ಆರಿಸಿ, ಅಕ್ಕಿಹಿಟ್ಟು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿಕೊಳ್ಳಿ. ಹತ್ತು ನಿಮಿಷ ಮುಚ್ಚಳ ಮುಚ್ಚಿ ಆ...

ಬರಹಗಾರರ ಬಳಗ · ೩೪ ವೀಕ್ಷಣೆಗಳು
ಜೋಳದ ರುಚಿಕರ ಪಡ್ಡು
ಆಗಸ್ಟ್ ೨೪

ಜೋಳದ ರುಚಿಕರ ಪಡ್ಡು

ಹೆಸರುಬೇಳೆ, ಕಡಲೆಬೇಳೆಯನ್ನು ಎರಡು ಗಂಟೆ ಕಾಲ ನೆನೆಸಿ, ಸ್ವೀಟ್‌ಕಾರ್ನ್, ಶುಂಠಿ, ಸೇರಿಸಿ ತರಿತರಿಯಾಗಿ ನೀರು ಬಸಿದು ಸ್ವಲ್ಪ ಹಸಿಮೆಣಸಿನಕಾಯಿ, ಉಪ್ಪು ಸೇರಿಸಿ ತರಿತರಿಯಾಗಿ ಗಟ್ಟಿಯಾಗಿ ರುಬ್ಬಿ. ನಂತರ ಉಳಿದ ಸ್ವೀಟ್‌ಕಾರ್ನ್ ಮಿಶ್ರ ಮಾಡಿ. ಪಡ...

ಬರಹಗಾರರ ಬಳಗ · ೪೪ ವೀಕ್ಷಣೆಗಳು
ಗೋಳಿಸೊಪ್ಪಿನ ಸಾಸಿವೆ
ಆಗಸ್ಟ್ ೧೮

ಗೋಳಿಸೊಪ್ಪಿನ ಸಾಸಿವೆ

ಗೋಳಿಸೊಪ್ಪನ್ನು ಸ್ವಲ್ಪವೇ ನೀರು ಹಾಕಿ ಬೇಯಿಸಿ. ನೀರು ಬಾಗಿಸಿಟ್ಟುಕೊಳ್ಳಿ. ಕಾಯಿ, ಸಾಸಿವೆ, ಅರಿಶಿನ, ಹಸಿಮೆಣಸಿನಕಾಯಿ ಸೇರಿಸಿ ರುಬ್ಬಿಕೊಳ್ಳಿ. ಇದನ್ನು ಬೇಯಿಸಿ ತಣ್ಣಗಾದ ಸೊಪ್ಪಿಗೆ ಹಾಕಿ. ಆಮೇಲೆ ಉಪ್ಪು ಬೆಲ್ಲ ಸೇರಿಸಿ ಮೊಸರು ಬೆರೆಸಿ ಹದ ಮ...

ಬರಹಗಾರರ ಬಳಗ · ೨೨ ವೀಕ್ಷಣೆಗಳು
ಮೆಂತ್ಯ ಸೊಪ್ಪಿನ ಗೊಜ್ಜು
ಆಗಸ್ಟ್ ೧೬

ಮೆಂತ್ಯ ಸೊಪ್ಪಿನ ಗೊಜ್ಜು

ಮೆಂತ್ಯ ಸೊಪ್ಪನ್ನು ಸ್ವಚ್ಛಗೊಳಿಸಿ ಹೆಚ್ಚಿಕೊಳ್ಳಿರಿ. ತೊಗರಿಬೇಳೆಯನ್ನು ಅರ್ಧಗಂಟೆ ನೆನೆಸಿಕೊಂಡು ನೀರು ಬಾಗಿಸಿ, ಕಾಯಿ, ಹಸಿಮೆಣಸು, ಇಂಗು, ಸೇರಿಸಿ ರುಬ್ಬಿರಿ. ಒಂದು ಪಾತ್ರೆಗೆ ಎಣ್ಣೆ ಹಾಕಿ ಸಾಸಿವೆ, ಅರಿಶಿನ ಪುಡಿ ಹಾಕಿ ಬೆಂದ ಮೇಲೆ ಹೆಚ್ಚಿ...

ಬರಹಗಾರರ ಬಳಗ · ೧,೫೭೪ ವೀಕ್ಷಣೆಗಳು
ಹಲಸಿನ ಬೀಜ ಕೋಡುಬಳೆ
ಆಗಸ್ಟ್ ೦೧

ಹಲಸಿನ ಬೀಜ ಕೋಡುಬಳೆ

ಮಿಕ್ಸಿ ಜಾರಿಗೆ ಹೆಚ್ಚಿದ ಈರುಳ್ಳಿ, ಕೊಬ್ಬರಿತುರಿ, ಕೆಂಪು ಮೆಣಸಿನಕಾಯಿ, ಉಪ್ಪನ್ನು ಹಾಕಿ ನುಣ್ಣಗೆ ರುಬ್ಬಿ. ಒಂದು ಪಾತ್ರೆಗೆ ಅಕ್ಕಿಹಿಟ್ಟು, ಹುರಿಗಡಲೆ ಹಿಟ್ಟು, ಹಲಸಿನ ಬೀಜದ ಪುಡಿ, ಬೆಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ರುಬ್ಬಿ...

ಪ್ರಭಾ ಪಿ ಶಾಸ್ತ್ರಿ · ೪೪ ವೀಕ್ಷಣೆಗಳು
ಹಲಸಿನ ಬೀಜದ ಉಂಡೆ
ಜುಲೈ ೨೯

ಹಲಸಿನ ಬೀಜದ ಉಂಡೆ

ಒಲೆಯ ಮೇಲೆ ಬಾಣಲೆ ಇಟ್ಟು ಕಾದ ಮೇಲೆ ಕೊಬ್ಬರಿತುರಿ ಹಾಕಿ ಹುರಿದು ತೆಗೆದು, ಹಲಸಿನ ಬೀಜದ ಪುಡಿ ಹಾಕಿ ಹುರಿದು ತೆಗೆಯಿರಿ. ಒಂದು ಪಾತ್ರೆಗೆ ಹಲಸಿನ ಬೀಜದ ಪುಡಿ, ಕೊಬ್ಬರಿತುರಿ, ದ್ರಾಕ್ಷಿ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. ಬೆಲ್ಲವನ್ನು ಒಂದೆ...

ಪ್ರಭಾ ಪಿ ಶಾಸ್ತ್ರಿ · ೫೬ ವೀಕ್ಷಣೆಗಳು
ಪೌಷ್ಟಿಕ ಕೂವೆ ಹಿಟ್ಟು ಮತ್ತು ಅಳವಿ ಬೀಜದ ಟೊಮೆಟೊ ನೂಡಲ್ಸ್
ಜುಲೈ ೨೭

ಪೌಷ್ಟಿಕ ಕೂವೆ ಹಿಟ್ಟು ಮತ್ತು ಅಳವಿ ಬೀಜದ ಟೊಮೆಟೊ ನೂಡಲ್ಸ್

ಸಾಮಾನ್ಯ ನೂಡಲ್ಸ್‌ಗೆ ಒಂದು ಆರೋಗ್ಯಕರ ಮತ್ತು ರುಚಿಕರ ಟ್ವಿಸ್ಟ್! ಇದರಲ್ಲಿ ಪೌಷ್ಟಿಕಾಂಶಯುಕ್ತ ಕೂವೆ ಹಿಟ್ಟು, ಹುರಿದ ಅಳವಿ ಬೀಜಗಳ ಪುಡಿ ಮತ್ತು ನಾವೇ ಮಾಡಿದ ಟೊಮೆಟೊ ಸಾಸ್‌ನ ಉತ್ತಮ ಸಮ್ಮಿಶ್ರಣವಿದೆ. ಸಮಯ: 15 ನಿಮಿಷ (ತಯಾರಿ) + 15 ನಿಮಿಷ...

ಹರಿ ಪ್ರಸಾದ್ ನಾಡಿಗ್ · ೧,೮೨೮ ವೀಕ್ಷಣೆಗಳು
ಮಿನಿ ಬರ್ಗರ್
ಜುಲೈ ೧೮

ಮಿನಿ ಬರ್ಗರ್

ಬೇಯಿಸಿದ ಬಟಾಟೆ, ಬೀನ್ಸ್, ಕ್ಯಾರೆಟ್, ಕಾಮಕಸ್ತೂರಿ ಎಲೆ, ಉಪ್ಪು, ಕರಿಮೆಣಸಿನಪುಡಿ ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ ಮೂರು ಕಟ್ಲೆಟ್ ತಯಾರಿಸಿ. ಕಾರ್ನ್‌ ಫ್ಲೋರ್‌ ಗೆ ಸ್ವಲ್ಪ ನೀರು ಬೆರೆಸಿ ದೋಸೆಹಿಟ್ಟಿನ ಹದಕ್ಕೆ ಪೇಸ್ಟ್ ತಯಾರಿಸಿ....

ಕವಿತ ಮಹೇಶ್ · ೧೦೫ ವೀಕ್ಷಣೆಗಳು
ಬ್ರೆಡ್ ಚಿಲ್ಲಿ ಚೀಸ್ ಟೋಸ್ಟ್
ಜೂನ್ ೨೬

ಬ್ರೆಡ್ ಚಿಲ್ಲಿ ಚೀಸ್ ಟೋಸ್ಟ್

ಬ್ರೆಡ್ ಸ್ಲೈಸ್ (ಹಾಳೆ) ಗಳನ್ನು ಟೋಸ್ಟರಲ್ಲಿ ಹಾಕಿ ಹದವಾಗಿ ಟೋಸ್ಟ್ ಮಾಡಿಕೊಳ್ಳಿ. 'ಅವನ್ ಬಿಸಿ ಮಾಡಲು ಇಡಿ. ಒಂದು ಬೋಗುಣಿಯಲ್ಲಿ ಮೊಝರಲ್ಲಾ ಚೀಸ್, ಹಸುರುಮೆಣಸಿನಕಾಯಿ, ಕರಿಮೆಣಸುಪುಡಿ, ಕೊತ್ತಂಬರಿಸೊಪ್ಪು, ಟೊಮೇಟೋ, ಬೆಳ್ಳುಳ್ಳಿ, ಉಪ್ಪು ಮತ...

ಕವಿತ ಮಹೇಶ್ · ೧೫೯ ವೀಕ್ಷಣೆಗಳು
ಬ್ರೆಡ್ ದಹಿ ವಡಾ
ಜೂನ್ ೧೪

ಬ್ರೆಡ್ ದಹಿ ವಡಾ

ಒಂದು ಗೋಲಾಕಾರದ ಬೋಗುಣಿಯನ್ನು ಅಚ್ಚಿನಂತೆ ಉಪಯೋಗಿಸಿ, ಬ್ರೆಡ್ ಸ್ಲೈಸ್ ಗಳನ್ನು ಗೋಲಾಕಾರಕ್ಕೆ ಕತ್ತರಿಸಿ ಬದಿಗಿಡಿ. ಇನ್ನೊಂದು ಬೋಗುಣಿಯಲ್ಲಿ ತುರಿದ ಒಣಕೊಬ್ಬರಿ, ಹಸುರುಮೆಣಸಿನಕಾಯಿ, ಒಣದ್ರಾಕ್ಷಿ, ಬಾದಾಮಿ ಮತ್ತು ಗೇರುಬೀಜದ ಚೂರುಗಳು ಹಾಗೂ ಹ...

ಕವಿತ ಮಹೇಶ್ · ೧೫೬ ವೀಕ್ಷಣೆಗಳು
ವಾಟರ್ ಆ್ಯಪಲ್ ಕೋಸಂಬರಿ
ಮೇ ೩೧

ವಾಟರ್ ಆ್ಯಪಲ್ ಕೋಸಂಬರಿ

ಹೆಸರುಬೇಳೆಯನ್ನು ಒಂದು ಗಂಟೆ ನೆನೆಸಿಕೊಂಡು ನೀರು ಬಸಿದು ಅದಕ್ಕೆ ತೆಂಗಿನ ಕಾಯಿತುರಿ, ಕ್ಯಾರೆಟ್ ತುರಿ, ಸಣ್ಣಗೆ ಹೆಚ್ಚಿದ ಹಣ್ಣು, ನಿಂಬೆರಸ, ಉಪ್ಪು ಹಾಕಿ ಕಲಸಿ. ಒಗ್ಗರಣೆ ಸೌಟು ಒಲೆಯ ಮೇಲೆ ಇಟ್ಟು ಒಂದು ಚಮಚ ಎಣ್ಣೆ ಹಾಕಿ ಸಾಸಿವೆ, ಉದ್ದಿನ ಬ...

ಪ್ರಭಾ ಪಿ ಶಾಸ್ತ್ರಿ · ೧೬೬ ವೀಕ್ಷಣೆಗಳು