ಹೆಸರುಬೇಳೆ, ಕಡಲೆಬೇಳೆಯನ್ನು ಎರಡು ಗಂಟೆ ಕಾಲ ನೆನೆಸಿ, ಸ್ವೀಟ್‌ಕಾರ್ನ್, ಶುಂಠಿ, ಸೇರಿಸಿ ತರಿತರಿಯಾಗಿ ನೀರು ಬಸಿದು ಸ್ವಲ್ಪ ಹಸಿಮೆಣಸಿನಕಾಯಿ, ಉಪ್ಪು ಸೇರಿಸಿ ತರಿತರಿಯಾಗಿ ಗಟ್ಟಿಯಾಗಿ ರುಬ್ಬಿ. ನಂತರ ಉಳಿದ ಸ್ವೀಟ್‌ಕಾರ್ನ್ ಮಿಶ್ರ ಮಾಡಿ. ಪಡ್ಡು ತವಾದಲ್ಲಿ ಗುಳಿಗಳಿಗೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ ಮುಚ್ಚಳ ಮುಚ್ಚಿ ಎರಡೂ ಕಡೆ ತಿರುವಿ ಬೇಯಿಸಿ.

-ರಾಜೇಶ್ವರಿ ಕೆ ವಿ