ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಕವಿಧಾನ

Recipe · ೩೮೭ ಲೇಖನಗಳು

ನುಗ್ಗೆ ಸೊಪ್ಪಿನ ಚಿತ್ರಾನ್ನ
ಏಪ್ರಿಲ್ ೦೩

ನುಗ್ಗೆ ಸೊಪ್ಪಿನ ಚಿತ್ರಾನ್ನ

ನುಗ್ಗೆ ಸೊಪ್ಪು, ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ, ಒಣಮೆಣಸು, ನೆಲಕಡಲೆ, ಈರುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಹುರಿದು ಅರಸಿನ, ಕರಿಬೇವು, ರುಬ್ಬಿದ ಮಿಶ್ರಣ ಹಾಕಿ ಫ್ರೈ ಮಾಡಿ....

ಸಹನಾ ಕಾಂತಬೈಲು · ೫೮ ವೀಕ್ಷಣೆಗಳು
ಓದಿ
ಮಾವಿನಕಾಯಿ ಗೊಜ್ಜು
ಏಪ್ರಿಲ್ ೦೨

ಮಾವಿನಕಾಯಿ ಗೊಜ್ಜು

ಮಾವಿನಕಾಯಿಯನ್ನು ನೀರಿನಲ್ಲಿ ಬೇಯಿಸಿ ಕಿವುಚಿ ರಸ ತೆಗೆದಿಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ನೀರು, ಉಪ್ಪು, ಹಸಿಮೆಣಸು, ಬೆಲ್ಲ ಹಾಕಿ ಸೌಟಿನಲ್ಲಿ ತಿರುವಿ. ಬೆಳ್ಳುಳ್ಳಿ, ಕರಿಬೇವು ಎಸಳಿನ ಒಗ್ಗರಣೆ ಕೊಡಿ. ಅನ್ನಕ್ಕೆ ಕಲಸಿಕೊಂಡು ತಿನ್ನಿ. -ಸಹನಾ ಕ...

ಸಹನಾ ಕಾಂತಬೈಲು · ೬೩ ವೀಕ್ಷಣೆಗಳು
ತರಕಾರಿ ಕಟ್ಲೇಟ್
ಮಾರ್ಚ್ ೨೮

ತರಕಾರಿ ಕಟ್ಲೇಟ್

ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಮಸೆದಿಟ್ಟುಕೊಂಡಿರಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಕಾಯಿಸಿ ಕ್ರಮವಾಗಿ ಅರಸಿನ, ಜೀರಿಗೆ, ಮೆಣಸಿನ ಹುಡಿ, ಈರುಳ್ಳಿ, ಬಟಾಣಿ ಕಾಳುಗಳನ್ನು ಹಾಕಿ ಬಾಡಿಸಿ. ಈ ಮಿಶ್ರಣಕ್ಕೆ ಬೇಯಿಸಿದ ಆಲೂಗೆಡ್ಡೆ, ಕತ್...

ಕವಿತ ಮಹೇಶ್ · ೬೦ ವೀಕ್ಷಣೆಗಳು
ಆನಿಯನ್ ಚೀಸ್ ಬ್ರೆಡ್
ಮಾರ್ಚ್ ೨೦

ಆನಿಯನ್ ಚೀಸ್ ಬ್ರೆಡ್

ಹರಿತವಾದ ಚೂರಿಯಿಂದ ಬ್ರೆಡ್ ಹಾಳೆಗಳ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಪ್ರತಿ ಹಾಳೆಯನ್ನು ಒಂದು ಇಂಚು ಅಂತರಕ್ಕೆ ಕೆಳಗಿನವರೆಗೆ ಸೀಳಿರಿ. ಚೀಸ್ ಹಾಳೆಗಳನ್ನು ಮುಕ್ಕಾಲು ಇಂಚು ಉದ್ದಕ್ಕೆ ತುಂಡು ಮಾಡಿ, ಸೀಳಿದ ಬ್ರೆಡ್ ನ ಮಧ್ಯೆ ಸೇರಿಸಿರಿ. ಓವನ...

ಕವಿತ ಮಹೇಶ್ · ೫೨ ವೀಕ್ಷಣೆಗಳು
ಬ್ರೆಡ್ ಪಕೋಡಾ
ಮಾರ್ಚ್ ೧೪

ಬ್ರೆಡ್ ಪಕೋಡಾ

ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಜೀರಿಗೆ, ಇಂಗು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಗಂಟು ಬಾರದಂತೆ ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿರಿ. ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಸೇರಿಸಿ. ಬ್ರೆಡ...

ಕವಿತ ಮಹೇಶ್ · ೪೯ ವೀಕ್ಷಣೆಗಳು
ಬೀಟ್ರೂಟ್ ಸಾಸಿವೆ
ಮಾರ್ಚ್ ೧೩

ಬೀಟ್ರೂಟ್ ಸಾಸಿವೆ

ಬೀಟ್ರೂಟ್ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಉಪ್ಪು, ಮೆಣಸಿನ ಹುಡಿ ಹಾಕಿ ಬೇಯಿಸಿ. ತೆಂಗಿನ ತುರಿಗೆ ಸಾಸಿವೆ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ ಬೇಯಿಸಿದ ಬೀಟ್ರೂಟ್ ಹೋಳುಗಳಿಗೆ ಸೇರಿಸಿ. ಈ ಮಿಶ್ರಣಕ್ಕೆ ಮೊಸರು ಮಿಶ್ರ ಮಾಡಿ ಸಾಸಿವೆ ಒಗ...

ಸಹನಾ ಕಾಂತಬೈಲು · ೬೧ ವೀಕ್ಷಣೆಗಳು
ಸ್ವಾದಿಷ್ಟ ದಿಢೀರ್ ಗಿಣ್ಣು
ಮಾರ್ಚ್ ೧೧

ಸ್ವಾದಿಷ್ಟ ದಿಢೀರ್ ಗಿಣ್ಣು

ಚರೋಟಿರವೆಯನ್ನು ಸಣ್ಣ ಉರಿಯಲ್ಲಿ ಕಮ್ಮಗೆ ಹುರಿಯಬೇಕು, ೧೦ ನಿಮಿಷ ದಪ್ಪ ಅವಲಕ್ಕಿ ನೀರಿನಲ್ಲಿ ನೆನಸಿಡಿ. ದಪ್ಪ ತಳದ ಪಾತ್ರೆಯಲ್ಲಿ ನೀರು, ಹಾಲು, ಮೊಸರು, ಸಕ್ಕರೆ ಬೆರಸಿ ಸಣ್ಣ ಉರಿಯಲ್ಲಿ ಕೈ ಆಡಿಸುತ್ತಾ ಕುದಿಸಿ, ಹುರಿದ ರವೆ ಹಾಕಿ ಬೇಯುವ ತನಕ...

ಬರಹಗಾರರ ಬಳಗ · ೭೦ ವೀಕ್ಷಣೆಗಳು
ಬೆಣ್ಣೆ ಹಣ್ಣಿನ ಐಸ್‌ಕ್ರೀಂ
ಮಾರ್ಚ್ ೦೭

ಬೆಣ್ಣೆ ಹಣ್ಣಿನ ಐಸ್‌ಕ್ರೀಂ

ಹಾಲನ್ನು ಚೆನ್ನಾಗಿ ಕುದಿಸಿ ಆರಿಸಿ. ಬೆಣ್ಣೆ ಹಣ್ಣಿನ ತಿರುಳನ್ನು ತೆಗೆದು ಮಿಕ್ಸಿಯಲ್ಲಿ ತಿರುವಿ ಕುದಿಸಿಟ್ಟ ಹಾಲಿಗೆ ಸೇರಿಸಿ ಸಕ್ಕರೆ, ಏಲಕ್ಕಿ ಪುಡಿ ಎಲ್ಲ ಹಾಕಿ ಚೆನ್ನಾಗಿ ಕದಡಿ. ಫ್ರಿಜ್‌ನ ಫ್ರೀಜರ್‌ನಲ್ಲಿರಿಸಿ ಗಟ್ಟಿ ಆಗುವಾಗ ತಿನ್ನಿ. ಬಹ...

ಸಹನಾ ಕಾಂತಬೈಲು · ೬೨ ವೀಕ್ಷಣೆಗಳು
ಬಾಳೆಹಣ್ಣಿನ ಬನ್ಸ್
ಮಾರ್ಚ್ ೦೫

ಬಾಳೆಹಣ್ಣಿನ ಬನ್ಸ್

ಬಾಳೆಹಣ್ಣಿನ ತಿರುಳಿಗೆ ಉಪ್ಪು, ಸಕ್ಕರೆ, ೧ ಚಮಚ ಎಣ್ಣೆ, ಚಿಟಿಕೆ ಸೋಡಾ, ಮೈದಾ ಸೇರಿಸಿ ಚೆನ್ನಾಗಿ ಕಲಸಿ. ೭-೮ ಗಂಟೆ ಬಿಟ್ಟು ತಟ್ಟಿ, ಎಣ್ಣೆಯಲ್ಲಿ ಕರಿಯಿರಿ. ಇದನ್ನು ಯಾವುದೇ ಸಾಂಬಾರ್ ಜೊತೆ ತಿನ್ನಬಹುದು. ಅಥವಾ ಟೀ, ಕಾಫಿ ಜೊತೆ ಹಾಗೆಯೇ ತಿನ್...

ಸಹನಾ ಕಾಂತಬೈಲು · ೫೮ ವೀಕ್ಷಣೆಗಳು
ಬ್ರೆಡ್ ಬರ್ಫಿ
ಮಾರ್ಚ್ ೦೩

ಬ್ರೆಡ್ ಬರ್ಫಿ

ಬ್ರೆಡ್ ಹುಡಿ ಮತ್ತು ಹಾಲನ್ನು ಚೆನ್ನಾಗಿ ಬೆರೆಸಿ. ಸಕ್ಕರೆ ಮತ್ತು ಕಾಯಿತುರಿಯನ್ನು ಸಣ್ಣ ಉರಿಯಲ್ಲಿ ಏಳೆಂಟು ನಿಮಿಷ ಹುರಿಯಿರಿ. ಬಳಿಕ ಬ್ರೆಡ್ ಹುಡಿ ಮಿಶ್ರಣವನ್ನು ಸೇರಿಸಿ, ಬೆರೆಸಿ. ಮಿಶ್ರಣವು ಬದಿ ಬಿಡಲು ಆರಂಭಿಸಿದಾಗ ಎರಡು ಚಮಚ ತುಪ್ಪ ಸೇರ...

ಕವಿತ ಮಹೇಶ್ · ೫೭ ವೀಕ್ಷಣೆಗಳು
ಕೂವೆ ಹಲ್ವ
ಫೆಬ್ರ ೨೮

ಕೂವೆ ಹಲ್ವ

ಅರ್ಧ ಕಪ್ ನೀರನ್ನು ಕುದಿಯಲು ಇಟ್ಟು ಕೂವೆ ಪುಡಿಯನ್ನು ಅದಕ್ಕೆ ಹಾಕಿ ಸಣ್ಣ ಉರಿಯಲ್ಲಿ ತಿರುವುತ್ತಾ ಇರಿ. ಅರ್ಧ ಬೆಂದ ಬಳಿಕ ಹಾಲು ಹಾಕಿ ತಿರುಗಿಸಿ. ನಂತರ ಸಕ್ಕರೆ ಹಾಕಿ ಕದಡಿ. ಆಮೇಲೆ ಏಲಕ್ಕಿ ಪುಡಿ ಹಾಕಿ. ಹಲ್ವ ತಳ ಬಿಟ್ಟುಕೊಂಡು ಬರುವಾಗ ಎರಡ...

ಸಹನಾ ಕಾಂತಬೈಲು · ೮೪ ವೀಕ್ಷಣೆಗಳು
ಬೇಸನ್ ಲಾಡು
ಫೆಬ್ರ ೨೬

ಬೇಸನ್ ಲಾಡು

ಕಡಲೆ ಹಿಟ್ಟನ್ನು ಸ್ವಲ್ಪ ತುಪ್ಪದಲ್ಲಿ ಪರಿಮಳ ಬರುವಷ್ಟು ಹುರಿಯಿರಿ. ಅದಕ್ಕೆ ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಹಾಕಿ ಕಲೆಸಿ. ಸಕ್ಕರೆ ಮುಳುಗುವಷ್ಟು ನೀರು ಹಾಕಿ ಎಳೆಪಾಕ ಮಾಡಿಕೊಳ್ಳಿ. ಹಿಟ್ಟು ಬಿಸಿಯಿರುವಾಗಲೇ ಸಕ್ಕರೆ...

ಸಹನಾ ಕಾಂತಬೈಲು · ೫೮ ವೀಕ್ಷಣೆಗಳು