ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಕವಿಧಾನ

Recipe · ೩೮೭ ಲೇಖನಗಳು

ಖರ್ಜೂರ ಉಂಡೆ
ಫೆಬ್ರ ೨೫

ಖರ್ಜೂರ ಉಂಡೆ

ಸಣ್ಣಗೆ ಹೆಚ್ಚಿದ ಖರ್ಜೂರ, ಗೋಡಂಬಿ ತುಂಡು, ಬಾದಾಮಿ ತುಂಡುಗಳನ್ನು ಬೇರೆ ಬೇರೆಯಾಗಿ ಸ್ವಲ್ಪ ತುಪ್ಪದಲ್ಲಿ ಹುರಿದು ಒಣ ಕೊಬ್ಬರಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ ಸಕ್ಕರೆ ಹಾಕಿ ಕದಡಿ ನಂತರ ಮಿಶ್ರಣ ಮಾಡ...

ಸಹನಾ ಕಾಂತಬೈಲು · ೫೩ ವೀಕ್ಷಣೆಗಳು
ಓದಿ
ದೀವಿ ಹಲಸಿನ ವಡೆ
ಫೆಬ್ರ ೨೪

ದೀವಿ ಹಲಸಿನ ವಡೆ

೩ ಗಂಟೆ ಮೊದಲೇ ನೆನೆ ಹಾಕಿದ ಬೆಳ್ತಿಗೆ ಅಕ್ಕಿಯನ್ನು ದೀವಿ ಹಲಸಿನ ಹೋಳು, ಜೀರಿಗೆ, ಕುಂಟೆ ಮೆಣಸು, ಉಪ್ಪು ಹಾಕಿ ಗಟ್ಟಿಗೆ ನುಣ್ಣಗೆ ರುಬ್ಬಿ ವಡೆಯಂತೆ ತಟ್ಟಿ ಕರಿಯಿರಿ. ಬಿಸಿಬಿಸಿ ತಿನ್ನಲು ರುಚಿ. - ಸಹನಾ ಕಾಂತಬೈಲು, ಮಡಿಕೇರಿ

ಸಹನಾ ಕಾಂತಬೈಲು · ೭೫ ವೀಕ್ಷಣೆಗಳು
ಸಿಹಿ - ಹುಳಿ ಚಟ್ನಿ
ಫೆಬ್ರ ೨೩

ಸಿಹಿ - ಹುಳಿ ಚಟ್ನಿ

ಒಂದು ದೊಡ್ಡ ಪಾತ್ರೆಯಲ್ಲಿ ಬೆಲ್ಲ, ಹುಣಸೆ, ಖರ್ಜೂರ, ಏಲಕ್ಕಿ, ಶುಂಠಿ ಹುಡಿ, ಮೆಣಸಿನ ಹುಡಿ, ಓಂ ಕಾಳು, ಮಸಾಲಾ ಎಲೆ, ಉಪ್ಪು ಮತ್ತು ನೀರು ಸೇರಿಸಿ ದೊಡ್ದ ಉರಿಯಲ್ಲಿ ೨೦-೨೫ ನಿಮಿಷ ಕುದಿಸಿರಿ. ಒಂದು ಸಣ್ಣ ಕಾವಲಿಯಲ್ಲಿ ಎಣ್ಣೆ ಬಿಸಿ ಮಾಡಿ ಬಡೆಸ...

ಕವಿತ ಮಹೇಶ್ · ೬೨ ವೀಕ್ಷಣೆಗಳು
ಮಾವಿನಹಣ್ಣು ರಸಾಯನ
ಫೆಬ್ರ ೨೧

ಮಾವಿನಹಣ್ಣು ರಸಾಯನ

ಪಾತ್ರೆಗೆ ಹೆಚ್ಚಿದ ಮಾವಿನಹಣ್ಣು, ಬೆಲ್ಲದ ಪುಡಿ, ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ ಇದಕ್ಕೆ ದಪ್ಪ ತೆಂಗಿನಹಾಲು ಹಾಗೂ ಚಿಟಿಕೆ ಉಪ್ಪು ಸೇರಿಸಿ. ಕೊನೆಗೆ ಎಳ್ಳು ಹುರಿದು ಹಾಕಿ. ಈಗ ರುಚಿಯಾದ ಮಾವಿನಹಣ್ಣಿನ ರಸಾಯನ ರೆಡಿ. ಇದನ್ನು ಹಾ...

ಸಹನಾ ಕಾಂತಬೈಲು · ೬೪ ವೀಕ್ಷಣೆಗಳು
ಅನಾನಸು ಹಲ್ವ
ಫೆಬ್ರ ೧೯

ಅನಾನಸು ಹಲ್ವ

ಅನಾನಸು ಹೋಳುಗಳನ್ನು ಸ್ವಲ್ಪ ತರಿತರಿಯಾಗಿ ರುಬ್ಬಿ. ಬಾಣಲೆಯಲ್ಲಿ ರುಬ್ಬಿದ ಅನಾನಸು, ಸಕ್ಕರೆ ಹಾಕಿ ಕುದಿಸಿ ಮಗುಚಿ. ತುಪ್ಪ, ಗೋಡಂಬಿ, ದ್ರಾಕ್ಷಿ, ಕೇಸರಿ ಹಾಕಿ ಚೆನ್ನಾಗಿ ಮಗುಚಿ. ಬಿಸಿಬಿಸಿ ತಿನ್ನಲು ರುಚಿ. ತಣ್ಣಗೆ ತಿನ್ನಲೂ ರುಚಿಯಾಗಿರುತ್ತ...

ಸಹನಾ ಕಾಂತಬೈಲು · ೭೬ ವೀಕ್ಷಣೆಗಳು
ಬ್ರೆಡ್ ದೋಸೆ
ಫೆಬ್ರ ೧೮

ಬ್ರೆಡ್ ದೋಸೆ

ಬ್ರೆಡ್ ಹಾಳೆಗಳ ಬದಿಯನ್ನು ಕತ್ತರಿಸಿ ತೆಗೆದು ಬದಿಗಿಡಿ. ಬಿಳಿ ಭಾಗದ ಮೇಲೆ ಅರ್ಧ ಕಪ್ ನೀರು ಚಿಮುಕಿಸಿ ಬದಿಗಿಡಿ. ರವೆ, ಮೊಸರು, ಶುಂಠಿ, ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಅಕ್ಕಿಹಿಟ್ಟು ಸೇರಿಸಿ ರುಬ್ಬಿ. ಬಳಿಕ ಅದಕ್ಕೆ ನೆನೆದ ಬ...

ಕವಿತ ಮಹೇಶ್ · ೫೨ ವೀಕ್ಷಣೆಗಳು
ಪ್ಯಾಶನ್ ಫ್ರುಟ್ ಜ್ಯೂಸ್
ಫೆಬ್ರ ೧೭

ಪ್ಯಾಶನ್ ಫ್ರುಟ್ ಜ್ಯೂಸ್

ಫ್ಯಾಶನ್ ಫ್ರುಟ್‌ನ ರಸ ತೆಗೆದು ನೀರು, ಸಕ್ಕರೆ ಸೇರಿಸಿ ಕದಡಿ. ಕಾಳುಮೆಣಸಿನ ಪುಡಿ, ಏಲಕ್ಕಿ ಪುಡಿ, ಶುಂಠಿ ರಸ ಸೇರಿಸಿ ಕುಡಿಯಿರಿ. ಪ್ಯಾಶನ್ ಫ್ರುಟ್ `ಎ' ಮತ್ತು `ಸಿ' ಜೀವಸತ್ವ ಹೊಂದಿದೆ. - ಸಹನಾ ಕಾಂತಬೈಲು, ಮಡಿಕೇರಿ

ಸಹನಾ ಕಾಂತಬೈಲು · ೬೯ ವೀಕ್ಷಣೆಗಳು
ನೇಂದ್ರ ಬಾಳೆಹಣ್ಣಿನ ಸಾಸಿವೆ
ಫೆಬ್ರ ೧೪

ನೇಂದ್ರ ಬಾಳೆಹಣ್ಣಿನ ಸಾಸಿವೆ

ಬಾಳೆಹಣ್ಣನ್ನು ಹೆಚ್ಚಿ ಅದಕ್ಕೆ ಸ್ವಲ್ಪ ನೀರು, ಚೂರು ಉಪ್ಪು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನ ತುರಿ, ಸಾಸಿವೆ, ಒಣ ಮೆಣಸು ರುಬ್ಬಿ ಹಾಕಿ. ಮೊಸರು ಸೇರಿಸಿ. ಉಪ್ಪು ಬೇಕಿದ್ದರೆ ಹಾಕಿ. ಕರಿಬೇವಿನ ಒಗ್ಗರಣೆ ಕೊಡಿ. ಅನ್ನದೊಂದಿಗೆ ಸವಿಯಿರಿ....

ಸಹನಾ ಕಾಂತಬೈಲು · ೫೮ ವೀಕ್ಷಣೆಗಳು
ಆರೋಗ್ಯಕರ ಸ್ಯಾಂಡ್ ವಿಚ್
ಫೆಬ್ರ ೧೧

ಆರೋಗ್ಯಕರ ಸ್ಯಾಂಡ್ ವಿಚ್

ಒಂದು ಬ್ರೆಡ್ ಸ್ಲೈಸ್ ಮೇಲೆ ಬೀಟೂರೂಟ್ ತುಂಡು, ಅದರ ಮೇಲೆ ಬಟಾಟೆ ತುಂಡು, ಅದರ ಮೇಲೆ ಟೊಮೆಟೊ ಮತ್ತು ಮುಳ್ಳು ಸೌತೆ ಇಡಿ. ಮೇಲಿನಿಂದ ಕ್ಯಾರೆಟ್ ತುರಿ ಹರಡಿ. ಇನ್ನೊಂದು ಬ್ರೆಡ್ ಸ್ಲೈಸ್ ಮೇಲೆ ಖಾರವಾದ ಹಸಿರು ಚಟ್ನಿ ಹರಡಿ. ತರಕಾರಿ ಹರಡಿದ ಬ್ರೆ...

ಕವಿತ ಮಹೇಶ್ · ೬೯ ವೀಕ್ಷಣೆಗಳು
ಬಾಳೆಕಾಯಿ ಬೆಂದಿ
ಫೆಬ್ರ ೦೮

ಬಾಳೆಕಾಯಿ ಬೆಂದಿ

ಬಾಳೆಕಾಯಿಯನ್ನು ಸಣ್ಣಗೆ ಹೆಚ್ಚಿ ಸ್ವಲ್ಪ ನೀರು, ಬೆಲ್ಲ, ಉಪ್ಪು, ಖಾರದ ಪುಡಿ, ಹುಣಸೆ ಹಣ್ಣು ಸೇರಿಸಿ ಬೇಯಿಸಿ. ತೆಂಗಿನ ತುರಿ, ಜೀರಿಗೆ, ಹಸಿಮೆಣಸು ಹಾಕಿ ನುಣ್ಣಗೆ ರುಬ್ಬಿ. ಬೇಯಿಸಿದ ಬಾಳೆಕಾಯಿಗೆ ಹಾಕಿ ಬೆರೆಸಿ ಕುದಿಸಿ. ಸಾಸಿವೆ, ಕರಿಬೇವಿನ...

ಸಹನಾ ಕಾಂತಬೈಲು · ೭೨ ವೀಕ್ಷಣೆಗಳು
ಹಲಸಿನ ಸೊಳೆ ರೊಟ್ಟಿ
ಫೆಬ್ರ ೦೪

ಹಲಸಿನ ಸೊಳೆ ರೊಟ್ಟಿ

ಹಲಸಿನಕಾಯಿ ಸೊಳೆ, ತೆಂಗಿನತುರಿ, ನೀರು, ಹಸಿಮೆಣಸು ಹಾಕಿ ನುಣ್ಣಗೆ ರುಬ್ಬಿ. ಆಮೇಲೆ ಅಕ್ಕಿ ಹಿಟ್ಟು, ಉಪ್ಪು, ಸಣ್ಣಗೆ ಹೆಚ್ಚಿದ ನೀರುಳ್ಳಿ-ಕರಿಬೇವು-ಶುಂಠಿ ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ಬಾಳೆಎಲೆಯಲ್ಲಿ ರೊಟ್ಟಿ ತಟ್ಟಿ ಕಾದ ಕಾವಲಿಯ...

ಸಹನಾ ಕಾಂತಬೈಲು · ೮೬ ವೀಕ್ಷಣೆಗಳು
ನೆಲಬಸಳೆ ಸೊಪ್ಪಿನ ಮೊಸರು ಬಜ್ಜಿ
ಫೆಬ್ರ ೦೧

ನೆಲಬಸಳೆ ಸೊಪ್ಪಿನ ಮೊಸರು ಬಜ್ಜಿ

ನೆಲಬಸಳೆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸ್ವಲ್ಪ ನೀರು ಚಿಮುಕಿಸಿ ಬೇಯಿಸಿ. ತಣಿದ ಮೇಲೆ ಇದಕ್ಕೆ ನೀರುಳ್ಳಿ, ಹಸಿಮೆಣಸನ್ನು ಹೆಚ್ಚಿ ಹಾಕಿ ಉಪ್ಪು, ಮೊಸರು ಬೆರೆಸಿ. ಉದ್ದಿನಬೇಳೆ, ಸಾಸಿವೆಯ ಒಗ್ಗರಣೆ ಕೊಡಿ. ಅನ್ನ ಅಥವಾ ಪಲಾವ್ ಜೊತೆ ಸವಿಯಿರಿ. ನೆಲ...

ಸಹನಾ ಕಾಂತಬೈಲು · ೫೯ ವೀಕ್ಷಣೆಗಳು