ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಕವಿಧಾನ

Recipe · ೩೮೭ ಲೇಖನಗಳು

ಬಾಳೆದಿಂಡಿನ ದೋಸೆ
ಜನ ೩೧

ಬಾಳೆದಿಂಡಿನ ದೋಸೆ

ಅಕ್ಕಿಯನ್ನು ೧-೨ ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಅಕ್ಕಿ ಜತೆ ಸಣ್ಣಗೆ ಹೆಚ್ಚಿದ ಬಾಳೆದಿಂಡಿನ ಹೋಳು, ಕಾಯಿತುರಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಹಿಟ್ಟು ನೀರುದೋಸೆಗಿಂತ ಸ್ವಲ್ಪ ದಪ್ಪಕ್ಕಿರಲಿ. ಕಾದ ಕಾವಲಿಗೆ ಮೇಲೆ ಎಣ್ಣೆ ಸವರಿ ತೆಳು...

ಸಹನಾ ಕಾಂತಬೈಲು · ೧೦೨ ವೀಕ್ಷಣೆಗಳು
ಓದಿ
ಬ್ರೆಡ್ ಇಡ್ಲಿ
ಜನ ೨೭

ಬ್ರೆಡ್ ಇಡ್ಲಿ

ಬ್ರೆಡ್ ಸ್ಲೈಸ್ ಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ, ಅದನ್ನು ಮೊಸರಿನೊಂದಿಗೆ ಚೆನ್ನಾಗಿ ಬೆರೆಸಿ. ನಂತರ ಹಸಿರು ಮೆಣಸಿನಕಾಯಿ, ಉಪ್ಪು, ಕರಿ ಮೆಣಸಿನ ಹುಡಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೆರೆಸಿ. ಒಂದು ಸಣ್ಣ ಕಾವಲಿಯಲ್ಲಿ ಎಣ್ಣೆ...

ಕವಿತ ಮಹೇಶ್ · ೬೪ ವೀಕ್ಷಣೆಗಳು
ಬದನೆ-ಆಲೂ ಚಟ್ನಿ
ಜನ ೨೪

ಬದನೆ-ಆಲೂ ಚಟ್ನಿ

ಟೊಮೆಟೋ, ಬದನೆಕಾಯಿ, ಹಸಿಮೆಣಸಿನಕಾಯಿ, ಆಲೂಗಡ್ಡೆ ಸಣ್ಣಗೆ ಹೆಚ್ಚಿ ಬೇಯಿಸಿಕೋಳ್ಳಬೇಕು. ಸಣ್ಣಗೆ ಹೆಚ್ಚಿದ ಅರ್ಧ ಈರುಳ್ಳಿ, ಬೆಳ್ಳುಳ್ಳಿ, ಕಡಲೆಬೀಜ, ಉಪ್ಪು, ಹುಣಸೆಹಣ್ಣು, ಬೇಯಿಸಿದ ತರಕಾರಿಗಳನ್ನು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ದಪ್ಪ...

ಬರಹಗಾರರ ಬಳಗ · ೬೬ ವೀಕ್ಷಣೆಗಳು
ಬೆಣ್ಣೆ ಹಣ್ಣಿನ ತಂಬುಳಿ
ಜನ ೧೯

ಬೆಣ್ಣೆ ಹಣ್ಣಿನ ತಂಬುಳಿ

ಬೆಣ್ಣೆಹಣ್ಣಿನ ತಿರುಳು ತೆಗೆದು ಚೆನ್ನಾಗಿ ಕಿವುಚಿ. ಮೊಸರು, ಉಪ್ಪು ಸೇರಿಸಿ. ಜೀರಿಗೆ, ಬಾಳಕದ ಮೆಣಸಿನಕಾಯಿ ಒಗ್ಗರಣೆ ಹಾಕಿ. ಬೆಣ್ಣೆಹಣ್ಣು ಪೌಷ್ಟಿಕಾಂಶಗಳಿಂದ ಕೂಡಿದ್ದು ಗರ್ಭಿಣಿಯರಿಗೆ ತುಂಬ ಒಳ್ಳೆಯದು. - ಸಹನಾ ಕಾಂತಬೈಲು, ಮಡಿಕೇರಿ

ಸಹನಾ ಕಾಂತಬೈಲು · ೬೦ ವೀಕ್ಷಣೆಗಳು
ನೆಲ್ಲಿಕಾಯಿ ತಂಬುಳಿ
ಜನ ೧೬

ನೆಲ್ಲಿಕಾಯಿ ತಂಬುಳಿ

ನೆಲ್ಲಿಕಾಯಿಯ ಬೀಜ ತೆಗೆದು ಬಾಣಲೆಗೆ ಹಾಕಿ ಒಂದು ಚಮಚ ತೆಂಗಿನೆಣ್ಣೆ ಹಾಕಿ ಬಾಡಿಸಿ. ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಉಪ್ಪು ಹಾಕಿ ನುಣ್ಣಗೆ ಮಾಡಿ. ನಂತರ ಒಂದು ಪಾತ್ರೆಗೆ ಹಾಕಿ ಸಿಹಿ ಮಜ್ಜಿಗೆ ಸೇರಿಸಿ. ಕೊಬ್ಬರಿ ಎಣ್ಣೆಯಲ್ಲಿ ಜೀರಿಗೆ, ಸಾಸಿವೆ...

ಸಹನಾ ಕಾಂತಬೈಲು · ೫೩ ವೀಕ್ಷಣೆಗಳು
ಕರಿಬೇವಿನ ತಂಬುಳಿ
ಜನ ೧೨

ಕರಿಬೇವಿನ ತಂಬುಳಿ

ಎರಡು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಕರಿಬೇವಿನ ಎಸಳನ್ನು ಬಾಡಿಸಿ. ಇದಕ್ಕೆ ತೆಂಗಿನತುರಿ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇದಕ್ಕೆ ಬೇಕಷ್ಟು ನೀರು ಮತ್ತು ಮಜ್ಜಿಗೆ ಸೇರಿಸಿ. ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಜೀರಿಗೆ ಜೊತೆ ಕೊಡಿ....

ಸಹನಾ ಕಾಂತಬೈಲು · ೫೬ ವೀಕ್ಷಣೆಗಳು
ಪಪ್ಪಾಯಿ ಮಿಲ್ಕ್ ಶೇಕ್
ಜನ ೧೦

ಪಪ್ಪಾಯಿ ಮಿಲ್ಕ್ ಶೇಕ್

ಪಪ್ಪಾಯಿ ಹಣ್ಣಿನ ತಿರುಳು, ನೀರು, ಹಾಲು, ಸಕ್ಕರೆ ಮಿಕ್ಸಿಯಲ್ಲಿ ಹಾಕಿ ತಿರುವಿ. ಈಗ ಸವಿಯಾದ ಪಪ್ಪಾಯಿ ಹಣ್ಣಿನ ಮಿಲ್ಕ್ ಶೇಕ್ ಸಿದ್ಧ. ಬೇಕಿದ್ದರೆ ಮಂಜುಗೆಡ್ಡೆ ಸೇರಿಸಬಹುದು. - ಸಹನಾ ಕಾಂತಬೈಲು, ಮಡಿಕೇರಿ

ಸಹನಾ ಕಾಂತಬೈಲು · ೫೦ ವೀಕ್ಷಣೆಗಳು
ಪಾನಿ ಪೂರಿ
ಜನ ೦೬

ಪಾನಿ ಪೂರಿ

ಪೂರಿ ತಯಾರಿಕೆ: ಹಾಲು, ಸಕ್ಕರೆಗಳಿಗೆ ಮೈದಾ ಹಿಟ್ಟು, ಚಿರೋಟಿ ರವೆ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿ ಅರ್ಧ ಗಂಟೆ ನೆನೆಸಿ. ನೆನೆದ ಹಿಟ್ಟಿನಿಂದ ಚಿಕ್ಕ ಚಿಕ್ಕ ಪೂರಿಗಳನ್ನು ಲಟ್ಟಿಸಿ ಕರಿದು ಮಧ್ಯಕ್ಕೆ ತೂತು ಮಾಡಿ ಚಟ್ನಿ ಹ...

ಕವಿತ ಮಹೇಶ್ · ೬೩ ವೀಕ್ಷಣೆಗಳು
ಉಂಡಲಕಾಳು
ಜನ ೦೧

ಉಂಡಲಕಾಳು

ಅಕ್ಕಿಯನ್ನು ಒಂದು ಗಂಟೆ ನೆನೆ ಹಾಕಿ. ಉಪ್ಪುಸೊಳೆಯನ್ನು ಭರಣಿಯಿಂದ ತೆಗೆದು ತೊಳೆದು ಅದು ಮುಳುಗುವಷ್ಟು ನೀರು ಹಾಕಿ ಇಡಿ. ಉಪ್ಪು ಬಿಡುವಷ್ಟು ಸಮಯ ನೀರು ಬದಲಿಸಿ(ಮರ‍್ನಾಲ್ಕು ಬಾರಿ). ಸೊಳೆಯಲ್ಲಿರುವ ನೀರನ್ನು ಹಿಂಡಿ ತೆಗೆಯಿರಿ. ನೆನೆ ಹಾಕಿದ ಅ...

ಸಹನಾ ಕಾಂತಬೈಲು · ೬೧ ವೀಕ್ಷಣೆಗಳು
ಗೋಡಂಬಿ ಕೀರು
ಡಿಸೆಂ ೨೯

ಗೋಡಂಬಿ ಕೀರು

ಬಾದಾಮಿ, ಗೋಡಂಬಿಯನ್ನು ೪ ಗಂಟೆ ಹಾಲಲ್ಲಿ ನೆನೆಸಿ ರುಬ್ಬಿ. ಪಾತ್ರೆ ಒಲೆಯ ಮೇಲಿಟ್ಟು ಹಾಲು ಹಾಕಿ. ಹಾಲು ಕುದಿಯಲು ಆರಂಭವಾದಾಗ ರುಬ್ಬಿದ ಮಿಶ್ರಣ ಹಾಕಿ, ಸಕ್ಕರೆ ಹಾಕಿ ಕಲಕಿ. ಸಕ್ಕರೆ ಕರಗಿ ಮಿಶ್ರಣ ದಪ್ಪ ಆದಾಗ ಏಲಕ್ಕಿ ಪುಡಿ ಹಾಕಿ ಒಲೆಯಿಂದ ಇಳ...

ಸಹನಾ ಕಾಂತಬೈಲು · ೮೮ ವೀಕ್ಷಣೆಗಳು
ಹಾಗಲಕಾಯಿ ಗೊಜ್ಜು
ಡಿಸೆಂ ೨೫

ಹಾಗಲಕಾಯಿ ಗೊಜ್ಜು

ಹಾಗಲಕಾಯಿಯನ್ನು ಸಣ್ಣದಾಗಿ ಹೆಚ್ಚಿ. ಹಸಿಮೆಣಸನ್ನು ಸೀಳಿ. ಹೆಚ್ಚಿದ ಹೋಳುಗಳನ್ನು ಪಾತ್ರೆಯಲ್ಲಿ ಹಾಕಿ ಹುಣಸೆಹಣ್ಣು, ಬೆಲ್ಲ, ಉಪ್ಪು, ಅಚ್ಚ ಖಾರದ ಪುಡಿ, ಸ್ವಲ್ಪ ನೀರು ಸೇರಿಸಿ ಬೇಯಿಸಿ. ಈ ಮಿಶ್ರಣವು ತಿಳಿಸಾರಿಗಿಂತ ಸ್ವಲ್ಪ ಹೆಚ್ಚು ದಪ್ಪವಿರಬ...

ಸಹನಾ ಕಾಂತಬೈಲು · ೬೦ ವೀಕ್ಷಣೆಗಳು
ಉಪ್ಪುಸೊಳೆ ಜೀರಿಗೆ ಬೆಂದಿ
ಡಿಸೆಂ ೨೨

ಉಪ್ಪುಸೊಳೆ ಜೀರಿಗೆ ಬೆಂದಿ

ಉಪ್ಪು ನೀರಿನಲ್ಲಿ ಶೇಖರಿಸಿದ ಸೊಳೆಯನ್ನು ತೆಗೆದು ಹೆಚ್ಚಿನ ಉಪ್ಪಿನಂಶ ಹೋಗುವಷ್ಟು ತೊಳೆದು ಸಣ್ಣಗೆ ತುಂಡು ಮಾಡಿ ಕೆಂಪು ಮೆಣಸಿನ ಹುಡಿ, ಬೆಲ್ಲ ಮತ್ತು ಸ್ವಲ್ಪ ನೀರನ್ನು ಹಾಕಿ ಬೇಯಿಸಿ. ತೆಂಗಿನ ತುರಿ, ಜೀರಿಗೆ ಮತ್ತು ಸ್ವಲ್ಪ ನೀರು ಸೇರಿಸಿ ನು...

ಸಹನಾ ಕಾಂತಬೈಲು · ೫೩ ವೀಕ್ಷಣೆಗಳು