ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಕವಿಧಾನ

Recipe · ೩೮೭ ಲೇಖನಗಳು

ಡಿಸೆಂ ೨೯

ಕೊತ್ತ‌oಬರಿ ಸೊಪ್ಪಿನ‌ ಚಟ್ನಿ

ಕೊತ್ತ‌))oಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಶುಭ್ರವಾದ‌ ತೆಳು ಬಟ್ಟೆಯ‌ ಮೇಲೆ ಹರಡಿ. ನೀರು ಪೂರಾ ಹೋದ‌ ನ‌oತರ‌ ಬಿಡಿಸಿ ಸಣ್ಣದಾಗೆ ಹೆಚ್ಚಿಟ್ಟುಕೊಳ್ಳಿ. ಒಣ‌ ಕೊಬ್ಬರಿಯನ್ನು ತುರಿದಿಟ್ಟುಕೊಳ್ಳಿ. ನ‌oತರ‌ ಮೇಲೆ ಹೇಳಿದ‌ ಎಲ್ಲಾ ಪದಾರ್ಥಗಳನ್ನ...

ಶೋಭಾ ಉಡುಪ‌ · ೬೯೮ ವೀಕ್ಷಣೆಗಳು
ಓದಿ
ಅಕ್ಟೋ ೨೧

ಕಡಲೆಬೇಳೆ ಚಟ್ನಿ

ಕಡಲೆಬೇಳೆಯನ್ನು ಬಾಂಡಲೆಯಲ್ಲಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಕೊಬ್ಬರಿ ತುರಿ, ಹಾಗು ಕರಿಬೇವಿನ ಸೊಪ್ಪನ್ನು ಹುರಿದು ಬಿಸಿ ಮಾಡಿಕೊಳ್ಳಿ. ಹಾಗೆ (ಒಣ) ಕೆಂಪುಮೆಣಸಿನಕಾಯಿ ಸಹ ಚೆನ್ನಾಗಿ ಬಿಸಿಮಾಡಿ. ನಂತರ ಕಡಲೆಬೇಳೆ, ಕೊಬ್ಬರಿ ತುರಿ, ಕೆ...

ಪಾರ್ಥಸಾರಥಿ · ೧,೨೩೮ ವೀಕ್ಷಣೆಗಳು
ಮೈಸೂರುಪಾಕು ಕರ್ನಾಟಕದ ವಿಶೇಷ
ಅಕ್ಟೋ ೧೩

ಮೈಸೂರುಪಾಕು ಕರ್ನಾಟಕದ ವಿಶೇಷ

ಸಕ್ಕರೆ ಹಾಗು ಸ್ವಲ್ಪ ನೀರು (ಅರ್ದ ಅಳತೆ) ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಸಣ್ಣ ಉರಿಯ ಒಲೆಯ ಮೇಲಿಡಿ, ನೀರಿನಲ್ಲಿ ಸಕ್ಕರೆ ಪೂರ್ಣ ಕರಗಿದ ನಂತರ ಅರ್ದ ಲೋಟದಷ್ಟು ತುಪ್ಪವನ್ನು ಅದರಲ್ಲಿ ಹಾಕಿ, ಏಲಕ್ಕಿ ಪುಡಿಯನ್ನು ಸೇರಿಸಿ. ದೊಡ್ಡ ಚಮಚ ಅಥವ ಕೋಲ...

ಪಾರ್ಥಸಾರಥಿ · ೧,೪೭೧ ವೀಕ್ಷಣೆಗಳು
ಅಕ್ಟೋ ೦೬

ಮೆಂತ್ಯದ ಪಲಾವ್ ‍

ನಮಗೆ ಬೇಕಿರುವ ಖಾರಕ್ಕೆ ತಕ್ಕಂತೆ ಹಸಿರುಮೆಣಿಸಿನಕಾಯಿ ಮತ್ತು ಶುಂಠಿಯ ಪೇಸ್ಟ್ ಮಾಡಿ ತೆಗೆದಿಟ್ಟುಕೊಳ್ಳಬೇಕು. ಬಾಸ್ಮತಿ ಅಕ್ಕಿಯನ್ನು ತೊಳೆದು ಒಂದರ್ಧ ತಾಸು ನೆನೆಸಿಟ್ಟುಕೊಳ್ಳುವುದು ಉತ್ತಮ. ಮೆಂತ್ಯದ ಸೊಪ್ಪನ್ನು ಕುದಿಯಲು ಬಂದಿರುವ ನೀರಿನಲ್ಲ...

ಹರಿ ಪ್ರಸಾದ್ ನಾಡಿಗ್ · ೨,೧೧೧ ವೀಕ್ಷಣೆಗಳು
ಜನ ೨೮

ತೊಗರಿಬೇಳೆ ಚಟ್ನಿ

ಉಳಿದ ಸಾಮಗ್ರಿಗಳು : ನೆನಸಿದ ಹುಣಸೇ ಹಣ್ಣು (ಅಥವಾ ಹುಣಸೇ ರಸ) - 1/2 ಚಮಚಉಪ್ಪು - ರುಚಿಗೆ ತಕ್ಕಷ್ಟುಎಣ್ಣೆ - 1 ಚಮಚ ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಕಾದನಂತರ ಮೊದಲು ತೊಗರಿಬೇಳೆ ಹಾಕುವುದು. ಬೇಳೆ ಕೆಂಪಗಾಗುತ್ತಿದಂತೆ, ಮೆಣಸು,ಶುಂಠಿ,ಬೆಳ್ಳ...

ಸ್ಮಿತಾ · ೪,೫೯೫ ವೀಕ್ಷಣೆಗಳು
ಜನ ೦೬

ಬದನೇಕಾಯಿ ಎಣಗಾಯಿ

೧. ಬದನೇಕಾಯಿಗಳನ್ನು ೪ ತುಂಡು ಮಾಡಿ ೨.ತವ(deep fry pan)ದಲ್ಲಿ ಎಣ್ಣೆ ಬಿಸಿ ಮಾಡಿ ೩. ಬದನೇಕಾಯಿಯನ್ನು ಎಣ್ಣೆಯಲ್ಲಿ ಬಾಡಿಸಿ ಬದನೇಕಾಯಿಯನ್ನು ತೆಗೆದು ಪಕ್ಕಕ್ಕಿಡಿ. ೪. ಒಂದು ಕಪ್ ಟೊಮಟೊ ಮತ್ತು ಈರುಳ್ಳಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ ೫....

upadhya · ೫,೧೬೬ ವೀಕ್ಷಣೆಗಳು
ಜನ ೦೧

ಅಲಸಂದೆ ಉಸ್ಲಿ

ಅಲಸಂದೆ ಕಾಳನ್ನು ಎಂಟು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನೀರು ಬಸಿದು ಚೆನ್ನಾಗಿ ಕುಕ್ಕರ್ ನಲ್ಲಿ ಬೇಯಿಸಿ. ಕಾವಲಿಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಸಾಸುವೆ, ಹಸಿರುಮೆಣಸಿನಕಾಯಿ ಮತ್ತು ಕರಿಬೇವನ್ನು ಬಾಡಿಸಿಕೊಳ್ಳಿ. ಬೇಯಿಸಿದ ಅಲಸಂದೆ ಮತ್ತು...

ಪ್ರದೀಪ್ ಕಿಶೋರ್ ಗೌಡ · ೪,೩೧೪ ವೀಕ್ಷಣೆಗಳು
ಡಿಸೆಂ ೩೦

ಮೆಂತ್ಯ ಸೊಪ್ಪಿನ ಪಲಾವ್

1. ಹಸಿಮೆಣಸಿನಕಾಯಿ - 6-8, ಕೊತ್ತಂಬರಿ ಸೊಪ್ಪು, ಪುದೀನ ರುಬ್ಬಿಕೊಳ್ಳಿ. 2. ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ(1) ಪ್ರತ್ಯೇಕವಾಗಿ ರುಬ್ಬಿಕೊಳ್ಳಿ. 3. ತೆಂಗಿನಕಾಯಿ ರುಬ್ಬಿ ಹಾಲು ತೆಗೆಯಿರಿ. 4. ಬಾಣಲೆಯಲ್ಲಿ ಎಣ್ಣೆ, ಒಂದು ಈರು...

ಪ್ರದೀಪ್ ಕಿಶೋರ್ ಗೌಡ · ೧೨,೯೭೩ ವೀಕ್ಷಣೆಗಳು
ಅಕ್ಟೋ ೧೧

ಬ್ರೆಡ್ ಬೋಂಡ

ಮೊದಲು ತರಕಾರಿ ಪಲ್ಯ- ಎಲ್ಲಾ ತರಕಾರಿಯನ್ನು ಮತ್ತೊಮ್ಮೆ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಬೇಯಿಸಿ ,ಅದಕ್ಕೆ ಉಪ್ಪು ಕಾರ ಒಗ್ಗರಣ್ಣೆ ಸೇರಿಸಿ ..ಬಾಣಲೆಯಿಂದ ಇಳಿಸಿ. ಬ್ರೆಡ್ ಸ್ಲೈಸ್ ನ ಹೊರ ಚರ್ಮ (ಗೋಲ್ದನ್ ಬ್ರೊವ್ನ ಭಾಗ)ತೆಗೆಯಿರಿ.ಬಿಳಿ ಭಾಗದ ಬ್...

pnag1003 · ೪,೩೪೩ ವೀಕ್ಷಣೆಗಳು
ಆಗಸ್ಟ್ ೨೮

ಮ್ಯಾಗಿ ಪಕೋಡ

ಮ್ಯಾಗಿ ಪ್ಯಾಕಿನ ಹಿಂಬದಿಯಲ್ಲಿ ಬರೆದ ಇನ್ಸ್ಟ್ರಕ್ಶನ್ಸ್ ನೋಡಿಕೊಂಡು ಮ್ಯಾಗಿ ಮಾಡಿಟ್ಟುಕೊಳ್ಳಿ. ಅದನ್ನಾರಲು ಬಿಡಿ. ಒಂದಷ್ಟು ಕಡಲೇಹಿಟ್ಟಿಗೆ (ಸ್ವಲ್ಪ ಮಾತ್ರ) ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ ಜೊತೆಗೆ ಬೆರೆಸಿಟ್ಟುಕೊಂಡು ಮೆಣಸಿನಪುಡಿ, ಕೊತ್...

ಸಂಪದ ನಿರ್ವಹಣೆ ತಂಡ · ೩,೯೫೭ ವೀಕ್ಷಣೆಗಳು
ಆಗಸ್ಟ್ ೨೦

ಕೊತ್ತಂಬರಿಬೀಜ ಚಟ್ನಿಪುಡಿ

ಕೊತ್ತಂಬರಿ ಬೀಜವನ್ನು ಸುವಾಸನೆ ಬರುವವರೆಗೂ ಹುರಿದುಕೊಳ್ಳುವುದು. ಕೊಬ್ಬರಿತುರಿಯನ್ನೂ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಕರಿಬೇವು ಎಲೆ ಗರಿಗರಿಯಾಗಿ ಹುರಿಯಬೇಕು. ನಾಲ್ಕು ಚಮ್ಮಚ ಎಣ್ಣೆ ಕಾಯಿಸಿ ಸಾಸಿವೆ ಸಿಡಿದ ನಂತರ ಹಿಂಗು ಹಾಕಿ ಅದರಲ್ಲಿ ಒಣಮೆ...

ತಾ ಶ್ರೀ ಗೀತ · ೩,೯೭೧ ವೀಕ್ಷಣೆಗಳು
ಆಗಸ್ಟ್ ೨೦

ಗೋದಿ ಹಲ್ವಾ

ಗೋದಿಯನ್ನು ಹಿಂದಿನ ರಾತ್ರಿಯೇ ನೆನೆಸಿಟ್ಟಿರಬೇಕು. ಬೆಳಿಗ್ಗೆ ಅದನ್ನು ಬಸಿದು ಮಿಕ್ಸಿಯಲ್ಲಿ ಸ್ವಲ್ಪ ನೀರು ಸೇರಿಸಿ ಅದರ ಹಾಲು ತೆಗೆದುಕೊಳ್ಳುವುದು. ಆ ಹಾಲಿನ ಜೊತೆಗೆ ಒಂದು ತೆಂಗಿನ ಕಾಯಿ ಹೋಳಿನ ಹಾಲನ್ನು ತೆಗೆದು ಬೆರೆಸಬೇಕು. ಅದರ ಜೊತೆಗೆ ೧/...

ತಾ ಶ್ರೀ ಗೀತ · ೬,೯೮೭ ವೀಕ್ಷಣೆಗಳು