ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಕವಿಧಾನ

Recipe · ೩೮೭ ಲೇಖನಗಳು

ಫೆಬ್ರ ೧೪

ಮೊಟ್ಟೆ ಬೋಂಡಾ

ಬೇಯಿಸಿದ ಅಲೂಗಡ್ಡೆಗೆ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಎರಡು ಚಮಚ ಕಾರ್ನ್ ಫ್ಲೋರ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಸ್ಮಾಷ್ ಮಾಡಿಕೊಳ್ಳಬೇಕು. ಬೇಯಿಸಿದ ಮೊಟ್ಟೆಯನ್ನು ಎರಡು ಭಾಗ ಮಾಡಿ ಕತ್ತರಿಸಿ ಒಂದು ಭಾಗಕ್ಕೆ ಸ್ಮಾಷ್ ಮಾ...

ಮಮತಾ ಕಾಪು · ೧,೬೭೬ ವೀಕ್ಷಣೆಗಳು
ಓದಿ
ಫೆಬ್ರ ೦೮

ಟೊಮ್ಯಾಟೋ ಕಾಯಿಯ ಚಟ್ನಿ

ಟೊಮ್ಯಾಟೋ ಕಾಯಿಯನ್ನು ತೊಳೆದು ಕತ್ತರಿಸಿಟ್ಟುಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಮಧ್ಯಕ್ಕೆ ಸೀಳಿಕೊಳ್ಳಿ. ಸಣ್ಣ ಬಾಣಲೆಗೆ ಎಣ್ಣೆ ಹಾಕಿ ಸ್ಟೌ ಮೇಲಿಡಿ. ಎಣ್ಣೆ ಬಿಸಿಯಾದ ನಂತರ ಟೊಮ್ಯಾಟೋ ಮತ್ತು ಹಸಿ ಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ. ಕೊನೆಯಲ್ಲಿ...

ಶೋಭಾ ಉಡುಪ‌ · ೯೩೩ ವೀಕ್ಷಣೆಗಳು
ಫೆಬ್ರ ೦೭

ಬೇಸನ್ ಲಾಡು

ಗೋಡಂಬಿಯನ್ನು ಹದವಾಗಿ ಹುರಿಯಿರಿ. ಗೋಡಂಬಿ ಮತ್ತು ಬಾದಾಮಿಯನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿಟ್ಟುಕೊಳ್ಳಿ. ಏಲಕ್ಕಿಯನ್ನು ಪುಡಿ ಮಾಡಿಟ್ಟುಕೊಳ್ಳಿ. ಸಕ್ಕರೆಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಗೆ ತುಪ್ಪ...

ಶೋಭಾ ಉಡುಪ‌ · ೨,೫೬೩ ವೀಕ್ಷಣೆಗಳು
ಪಾಲಕ್ ಸೊಪ್ಪಿನ ಸೂಪ್
ಫೆಬ್ರ ೦೬

ಪಾಲಕ್ ಸೊಪ್ಪಿನ ಸೂಪ್

ಪಾಲಕ್ ಸೊಪ್ಪನ್ನು ತೊಳೆದು ಬೇಯಿಸಿಟ್ಟುಕೊಳ್ಳಿ. ಸಣ್ಣ ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಲವಂಗ, ಚಕ್ಕೆ ಹಾಕಿ ಹುರಿಯಿರಿ. ಕೆಳಗಿಳಿಸುವ ಮೊದಲು ಹಸಿ ಮೆಣಸಿನ ಕಾಯಿ ಹಾಕಿ ಬಾಡಿಸಿ. ಹುರಿದ ಮಸಾಲೆ, ಈರುಳ್ಳಿ ಮತ್ತು ಬೇಯಿಸಿದ ಪಾಲಕ್ ಸೊಪ್ಪನ್ನ...

ಶೋಭಾ ಉಡುಪ‌ · ೩,೦೩೩ ವೀಕ್ಷಣೆಗಳು
ಫೆಬ್ರ ೦೫

ಹುಣಿಸೆ ಹಣ್ಣಿನ ಸಾರು

ಹುಣಸೆ ಹಣ್ಣನ್ನು ಪುಟ್ಟ ಬೌಲಿನಲ್ಲಿ ಹಾಕಿ ನೆನೆಯಲು ಇಡಿ. ಬೆಲ್ಲವನ್ನು ಪುಡಿ ಮಾಡಿಟ್ಟುಕೊಳ್ಳಿ. ಒಂದು ಪಾತ್ರೆಗೆ ಸ್ವಲ್ಪ ನೀರನ್ನು ಹಾಕಿ ಅದಕ್ಕೆ ಹಸಿ ಮೆಣಸಿನ ಕಾಯಿಯನ್ನು ನುರಿಯಿರಿ. ನಂತರ ಹುಣಿಸೆ ಹಣ್ಣನ್ನು ಕಿವುಚಿ ರಸವನ್ನು ಮಿಶ್ರಣಕ್ಕೆ...

ಶೋಭಾ ಉಡುಪ‌ · ೧,೨೬೦ ವೀಕ್ಷಣೆಗಳು
ಫೆಬ್ರ ೦೪

ಸಬ್ಬಕ್ಕಿ ಸೊಪ್ಪಿನ ಚಪಾತಿ

ಅಗಲ ಬಾಯಿಯ ಪಾತ್ರೆಯಲ್ಲಿ ಗೋಧಿ ಹಿಟ್ಟು, ಉಪ್ಪು, ಸಕ್ಕರೆ ಮತ್ತು ಸಬ್ಬಕ್ಕಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ನೀರು ಹಾಕಿ ಚೆನ್ನಾಗಿ ಕಲೆಸಿ. ಎರಡು ಚಮಚ ಎಣ್ಣೆ ಹಾಕಿ ಚೆನ್ನಾಗಿ ನಾದಿ ತಟ್ಟೆಯಿಂದ ಮುಚ್ಚಿ ಅರ್ಧ ಗಂಟೆ ಹಾಗೇ ಬಿಡಿ....

ಶೋಭಾ ಉಡುಪ‌ · ೨,೮೫೧ ವೀಕ್ಷಣೆಗಳು
ಫೆಬ್ರ ೦೪

ತೊಂಡೆಕಾಯಿ ದೋಸೆ

ಬೆಳ್ತಿಗೆ ಅಕ್ಕಿಯನ್ನು ಎರಡು ಗಂಟೆ ನೀರಿನಲ್ಲಿ ನೆನಸಿ. ನಂತರ ಚೆನ್ನಾಗಿ ತೊಳೆದು, 2 ಗಂಟೆ ನೆನೆಸಿದ ಉದ್ದಿನ ಬೇಳೆ, ಮೆಂತೆ ಹಾಗೂ ತೊಂಡೆಕಾಯಿ ಚೂರು, ಉಪ್ಪು ಹಾಕಿ ನಯವಾಗಿ ರುಬ್ಬಿ ಪಾತ್ರದಲ್ಲಿ ಹಾಕಿಡಿ. ಮಾರನೇ ದಿನ ತವಾ ಒಲೆಯ ಮೇಲಿಟ್ಟು ಎಣ್ಣ...

ಮಮತಾ ಕಾಪು · ೧,೧೯೦ ವೀಕ್ಷಣೆಗಳು
ಫೆಬ್ರ ೦೨

ತವರು ಮನೆ ತಟ್ಟು

ಅಕ್ಕಿಯನ್ನು ಚೆನ್ನಾಗಿ ತೊಳೆದು ಒಂದು ಘಂಟೆ ನೆನೆಸಿ. ಕಡಲೇ ಬೇಳೆಯನ್ನು ತೊಳೆದು ನೆನೆಸಿ. ಹಸಿ ಮೆಣಸಿನಕಾಯಿ ಮತ್ತು ಕರಿ ಮೆಣಸು ಎರಡನ್ನು ಮಿಕ್ಸಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ ಚೆನ್ನಾಗಿ ನೆನೆದ ನಂತರ ನುಣ್ಣಗೆ ರುಬ್ಬಿ. ಹಿಟ್ಟು ತೆಳ್...

ಶೋಭಾ ಉಡುಪ‌ · ೨,೩೬೭ ವೀಕ್ಷಣೆಗಳು
ಫೆಬ್ರ ೦೨

ಕಾಯಿ ಒಬ್ಬಟ್ಟು

ಚಿರೋಟಿ ರವೆ ಹಾಗೂ ಮೈದಾ ಹಿಟ್ಟನ್ನು ಮೆತ್ತಗೆ ಆಗುವ ರೀತಿಯಲ್ಲಿ ಕಲಸಿ. ಒಂದು ತೆಳುವಾದ ಬಟ್ಟೆಯಲ್ಲಿ ಸುತ್ತಿ ಒಂದು ಗಂಟೆ ಹಾಗೇ ಇಡಿ. ನಂತರ ಒಲೆಯ ಮೇಲೆ ಪಾತ್ರವನ್ನು ಇಟ್ಟು ತುರಿದ ಕಾಯಿ ಹಾಗೂ ಬೆಲ್ಲವನ್ನು ಹಾಕಿ, ಏಲಕ್ಕಿ ಪುಡಿ ಸೇರಿಸಿ ಚೆನ್ನ...

ಮಮತಾ ಕಾಪು · ೨,೮೨೯ ವೀಕ್ಷಣೆಗಳು
ಜನ ೨೯

ಚಗ್ತೆ ಸೊಪ್ಪಿನ ತಂಬುಳಿ

ಬಾಣಲೆಗೆ ತುಪ್ಪ ಹಾಕಿ ಸ್ಟೌ ಮೇಲಿಡಿ. ತುಪ್ಪ ಕಾದ ನಂತರ ಜೀರಿಗೆ ಹಾಕಿ ಹುರಿಯಿರಿ. ಕೊನೆಯಲ್ಲಿ ಹಸಿ ಮೆಣಸಿನ ಕಾಯಿ, ಚಗ್ತೆ ಸೊಪ್ಪಿನ ಎಲೆಗಳನ್ನು ಹಾಕಿ ಬಾಡಿಸಿ. ನಂತರ ತೆಂಗಿನ ತುರಿಯೊಂದಿಗೆ ರುಬ್ಬಿ. ರುಬ್ಬಿದ ಚಟ್ನಿಯನ್ನು ಒಂದು ಪುಟ್ಟ ಪಾತ್ರ...

ಶೋಭಾ ಉಡುಪ‌ · ೬೮೨ ವೀಕ್ಷಣೆಗಳು
ಜನ ೨೭

ಪಾಲಕ್ ಸೊಪ್ಪಿನ ಬಜ್ಜಿ

ಪಾಲಕ್ ಎಲೆಗಳನ್ನು ತೊಳೆದು ಶುಭ್ರವಾದ ತೆಳು ಬಟ್ಟೆಯ ಮೇಲೆ ಹರಡಿ ಆರಲು ಹಾಕಿ. ನೀರು ಪೂರ ಆರಿದ ಪಾಲಕ್ ಎಲೆಗಳನ್ನು ಅರ್ಧಕ್ಕೆ ಕತ್ತರಿಸಿ ಎರಡು ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ. ಕಡಲೇ ಹಿಟ್ಟಿಗೆ ಮೆಣಸಿನ ಪುಡಿ, ಉಪ್ಪು ಮತ್ತು ಅಡುಗೆ ಸೋಡ ಹಾಕ...

ಶೋಭಾ ಉಡುಪ‌ · ೨,೨೪೭ ವೀಕ್ಷಣೆಗಳು
ಜನ ೨೩

ಬದನೆ ಕಾಯಿಯ ಸಾಸ್ಮೆ (ಸಾಸಿವೆ)

ಬದನೆಕಾಯಿಯನ್ನು ಸಣ್ಣ ಸಣ್ಣ ಹೊಳುಗಳನ್ನಾಗಿ ಹೆಚ್ಚಿಕೊಂಡು, ಸ್ವಲ್ಪ ನೀರು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ತೆಂಗಿನ ತುರಿ, ಹಸಿ ಮೆಣಸಿನ ಕಾಯಿ ಮತ್ತು ಸಾಸಿವೆಯನ್ನು ಹಾಕಿ ನುಣ್ಣಗೆ ರುಬ್ಬಿ. ಈ ಮಿಶ್ರಣವನ್ನು ಒಂದು ಸಣ್ಣ ಪಾತ್ರೆಯಲ್ಲಿ ತೆಗೆದಿಟ...

ಶೋಭಾ ಉಡುಪ‌ · ೨,೪೫೬ ವೀಕ್ಷಣೆಗಳು