ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಕವಿಧಾನ

Recipe · ೩೮೭ ಲೇಖನಗಳು

ಮಾರ್ಚ್ ೦೮

ವೆಜ್ ಸೂಪ್

ಕುಕ್ಕರ್ ನಲ್ಲಿ ಬೆಣ್ಣೆಯನ್ನು ಕರಗಿಸಿ ಅದಕ್ಕೆ ಬೆಳ್ಳುಳ್ಳಿ, ಶುಂಠಿ ಪೇಸ್ಟ ಸೇರಿಸಿ ಫ್ರೈ ಮಾಡಿ. ನಂತರ ಅದಕ್ಕೆ ಹೆಚ್ಚಿದ ಕ್ಯಾರೆಟ್, ಬೀನ್ಸ್, ಹಸಿ ಬಟಾಣಿ, ಟೊಮ್ಯಾಟೋ ಪ್ಯುರಿ ಸೇರಿಸಿ, ೩ ಗ್ಲಾಸ್ ನೀರು ಹಾಕಿ ೫-೬ ನಿಮಿಷಗಳ ಕಾಲ ಕುಕ್ಕರ್ ನಲ...

ಮಮತಾ ಕಾಪು · ೨,೩೪೩ ವೀಕ್ಷಣೆಗಳು
ಓದಿ
ಫೆಬ್ರ ೨೮

ಹೀರೇ ಕಾಯಿ ಸಿಪ್ಪೆಯ ಚಟ್ನಿ

ದಪ್ಪ ತಳವಿರುವ ಬಾಣಲೆಗೆ ಎಣ್ಣೆ ಹಾಕಿ ಸ್ಟೌ ಮೇಲಿಡಿ. ಎಣ್ಣೆ ಬಿಸಿಯಾದ ನಂತರ ಉದ್ದಿನ ಬೇಳೆ ಹಾಕಿ ಹುರಿದು ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ. ನಂತರ ಬಾಣಲೆಗೆ ಬ್ಯಾಡಗಿ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಅರ್ಧ ಹುರಿದಾದಾಗ ಹೀರೇಕಾಯಿ ಸಿಪ್ಪೆ ಹಾ...

ಶೋಭಾ ಉಡುಪ‌ · ೨,೨೬೪ ವೀಕ್ಷಣೆಗಳು
ಫೆಬ್ರ ೨೬

ಮೊಸರು ಸಬ್ಬಕ್ಕಿ

ದಪ್ಪ ತಳವಿರುವ ಬಾಣಲೆಯನ್ನು ಒಲೆಯ ಮೇಲಿರಿಸಿ ಎರಡು ಚಮಚ ಎಣ್ಣೆ ಹಾಕಿ, ಬಿಸಿ ಆದಾಗ ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಜೀರಿಗೆ ಹಾಗೂ ಮೆಣಸಿನ ಕಾಯಿ ಹಾಕಿ ಬಾಡಿಸಿ. ನಂತರ ಸಬ್ಬಕ್ಕಿ ಹಾಕಿ ಹುರಿಯಿರಿ. ಒಲೆಯಿಂದ ಕೆಳಗಿಳಿಸಿ ಸಬ್ಬಕ್ಕಿ ಮಿಶ್ರಣ...

ಮಮತಾ ಕಾಪು · ೧,೯೪೬ ವೀಕ್ಷಣೆಗಳು
ಫೆಬ್ರ ೨೪

ಬಸ್ಸಾರು

ಮೊದಲು ಎಲ್ಲಾ ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು, ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಗರಿಬೇಳೆ, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ ಬೇಯಿಸಿ. ಬೇಳೆಯನ್ನು ತುಂಬಾ ಬೇಯಿಸಬೇಡಿ. ಸ್ವಲ್ಪ ಬೆಂದ ನಂ...

ಮಮತಾ ಕಾಪು · ೪,೦೫೮ ವೀಕ್ಷಣೆಗಳು
ಫೆಬ್ರ ೨೩

ಹುರುಳಿಕಾಳಿನ ಕಡುಬು

ಹುರುಳಿಕಾಳನ್ನು 10ಗಂಟೆಗಳ ಕಾಲ ನೆನೆಸಿಡಿ, ಅಕ್ಕಿ ಮತ್ತು ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ಎರಡು ಗಂಟೆ ನೆನಸಿಡಿ. ಅಕ್ಕಿಯನ್ನು ತರಿತರಿಯಾಗಿ, ಉದ್ದಿನಬೇಳೆಯನ್ನು ನುಣ್ಣಗೆ ರುಬ್ಬಿ, ಎರಡನ್ನೂ ಬೆರೆಸಿ ಹುದುಗಲು ಬಿಡಿ. ಹುರುಳಿಕಾಳನ್ನು ನುಣ್ಣ...

ಮಮತಾ ಕಾಪು · ೧,೪೦೧ ವೀಕ್ಷಣೆಗಳು
ಫೆಬ್ರ ೨೧

ಹುರುಳಿಕಾಳಿನ ಚಟ್ನಿಪುಡಿ

ಹುರುಳಿಕಾಳು ಮತ್ತು ಉಳಿದ ಎಲ್ಲ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. ನಂತರ ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿ. ಉಪ್ಪನ್ನೂ ಪುಡಿ ಮಾಡಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿ. ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ. ಎರಡು ತಿಂಗಳವರೆಗೂ ಇದನ...

ಮಮತಾ ಕಾಪು · ೧,೪೯೧ ವೀಕ್ಷಣೆಗಳು
ಫೆಬ್ರ ೨೦

ಹಲಸಿನ ಹಣ್ಣಿನ ದೋಸೆ

ಹಣ್ಣಾದ ಹಲಸಿನ ತೊಳೆಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ನೆನೆಸಿಟ್ಟ ಅಕ್ಕಿಯೊಂದಿಗೆ ಸೇರಿಸಿ, ಉಪ್ಪು, ಜೀರಿಗೆ, ಕಾಳುಮೆಣಸು ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಬೇಕು. ಹಲಸಿನ ದೋಸೆ ಸಿಹಿಯಾಗುವುದರಿಂದ ತುಂಬಾ ಸಿಹಿ ಆಗ...

ಮಮತಾ ಕಾಪು · ೨,೭೦೪ ವೀಕ್ಷಣೆಗಳು
ಫೆಬ್ರ ೧೮

ಒಂದೆಲಗದ ತಂಬ್ಳಿ

ಕಾಳು ಮೆಣಸು ಮತ್ತು ಜೀರಿಗೆಯನ್ನು ಹುರಿದಿಡಿ, ಮಿಕ್ಸಿಗೆ ಕಾಯಿತುರಿ, ಹುರಿದಿಟ್ಟ ಕಾಳು ಮೆಣಸು ಮತ್ತು ಜೀರಿಗೆ ಹಾಕಿ ನುಣ್ಣಗೆ ರುಬ್ಬಿ, ಒಂದೆಲಗವನ್ನು ಬೇರೆಯಾಗಿಯೇ ರುಬ್ಬಿ ಸೋಸಿ ಇಟ್ಟುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ರುಬ್ಬಿದ ಕಾಯಿತುರಿ...

ಮಮತಾ ಕಾಪು · ೭೯೮ ವೀಕ್ಷಣೆಗಳು
ಫೆಬ್ರ ೧೭

ಶಾಂತಾನಿ(ಮಳೆಗಾಲದ ಸಂಗ್ರಹ ತಿನಿಸು)

ಇಡ್ಲಿ ಬೇಯಿಸುವ ಪಾತ್ರದಲ್ಲಿ ನೀರು, ಉಪ್ಪು ಹಾಕಿ ಹಲಸಿನ ಬೀಜವನ್ನು, ಹದವಾದ ಹಬೆಯಲ್ಲಿ ಚೆನ್ನಾಗಿ ಬೇಯಿಸಿ. ನಂತರ ತಟ್ಟೆ ಅಥವಾ ಪ್ಲಾಸ್ಟಿಕ್ ನಲ್ಲಿ ಹಾಕಿ ಒಂದು ವಾರ ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ನಂತರ ಒಂದು ಪ್ಲಾಸ್ಟಿಕ್ ನಲ್ಲಿ ಹ...

ಮಮತಾ ಕಾಪು · ೧,೯೪೬ ವೀಕ್ಷಣೆಗಳು
ಫೆಬ್ರ ೧೬

ಪಳದ್ಯ

ಅಕ್ಕಿಯನ್ನು ತೊಳೆದು ನೆನೆಸಿಡಿ. ತರಕಾರಿಯನ್ನು ಹೆಚ್ಚಿಕೊಂಡು ಬೇಯಿಸಿಕೊಳ್ಳಿ. ನೆನೆಸಿದ ಅಕ್ಕಿ, ಹಸಿಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ, ಇವುಗಳನ್ನೆಲ್ಲ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್...

ಶೋಭಾ ಉಡುಪ‌ · ೧,೨೬೩ ವೀಕ್ಷಣೆಗಳು
ಫೆಬ್ರ ೧೬

ಟೊಮೆಟೋ ಸೂಪ್

ಟೊಮೆಟೊ, ಕ್ಯಾರೆಟ್, ಹಾಗೂ ಈರುಳ್ಳಿಯನ್ನು ದೊಡ್ಡ ದೊಡ್ಡ ತುಂಡುಗಳನ್ನಾಗಿ ಮಾಡಿ. ಅದಕ್ಕೆ ದಾಲ್ಚಿನಿ ಹಾಕಿ 6 ಕಪ್ ನೀರು ಸೇರಿಸಿ ಕುಕ್ಕರ್ ನಲ್ಲಿ ಎರಡು ವಿಸಲ್ ಬರುವವರೆಗೆ ಬೇಯಿಸಿ ತಣಿದ ಮೇಲೆ ಸೋಸಿರಿ. ನಂತರ ಉಪ್ಪು ಮತ್ತು ಅರ್ದ ಚಮಚ ಸಕ್ಕರೆ...

ಮಮತಾ ಕಾಪು · ೨,೪೧೩ ವೀಕ್ಷಣೆಗಳು
ಫೆಬ್ರ ೧೬

ಹಲಸಿನ ಕಾಯಿ ಹಪ್ಪಳ

ಹದವಾಗಿ ಬೆಳೆದ ಹಲಸಿನ ಕಾಯಿಯನ್ನು ಕತ್ತರಿಸಿ, ಅದರ ತೊಳೆಗಳನ್ನು ಪ್ರತ್ಯೇಕ ಮಾಡಿಕೊಳ್ಳಬೇಕು. ಆ ಹಲಸಿನ ತೊಳೆಗಳನ್ನು ಹಬೆಯಲ್ಲಿ ಚೆನ್ಬೇನಾಗಿ ಬೇಯಿಸಿ, ನಂತರ ಒರಲು ಕಲ್ಲಿನಲ್ಲಿ ಬೇಯಿಸಿದ ತೊಳೆಗಳನ್ನು ಹಾಕಿ,ಸ್ವಲ್ಪ ಮೆಣಸಿನಕಾಯಿಪುಡಿಯನ್ನು ಮತ್...

ಶಶಿಧರ ಹೆಬ್ಬಾರ ಹಾಲಾಡಿ · ೪,೦೭೯ ವೀಕ್ಷಣೆಗಳು