ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಕವಿಧಾನ

Recipe · ೩೮೭ ಲೇಖನಗಳು

ಮೇ ೧೬

ಕಾಯನ್ನ (ಬೆಲ್ಲದನ್ನ)

ವಿಧಾನ : ಬೆಲ್ಲಕ್ಕೆ ಸ್ವಲ್ಪ ನೀರು ಬೆರೆಸಿ ಬಾಣಲೆಯಲ್ಲಿ .. ಒಲೆಯ ಮೇಲಿಡಬೇಕು ಮಂದ ಉರಿಯಲ್ಲಿ ... ಅದು ಪಾಕವಾಗಿ ನೊರೆ ನೊರೆಯಾಗಿ ಉಕ್ಕಲು ಶುರು ಮಾಡಿದಾಗ .. ಬೆಂದ ಅನ್ನ , ತುಪ್ಪ, ಕಾಯಿ ತುರಿ ಹಾಕಿ ಚೆನ್ನಾಗಿ ಗೊಟಾಯಿಸಬೆಕು. ಎಲ್ಲವೂ ಚೆನ್ನ...

Smitha Melkote · ೧,೧೮೦ ವೀಕ್ಷಣೆಗಳು
ಓದಿ
ರಾಗಿ ಹಾಲುಬಾಯಿ (ಮಣ್ಣಿ)
ಮೇ ೦೯

ರಾಗಿ ಹಾಲುಬಾಯಿ (ಮಣ್ಣಿ)

ನೆನೆಸಿದ ರಾಗಿಗೆ ತೆಂಗಿನ ತುರಿ ಸೇರಿಸಿ ರುಬ್ಬಿ ಸೋಸಿ ಹಾಲು ತೆಗೆಯಿರಿ.ಇದಕ್ಕೆ ಬೆಲ್ಲ,ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಿರಿ.ತುಪ್ಪ ಏಲಕ್ಕಿಸೇರಿಸಿ. ತಳಬಿಟ್ಟಾಗ ತುಪ್ಪ ಸವರಿದ ತಟ್ಟೆಯಲ್ಲಿ ಹರಡಿ.ಆರಿದಮೇಲೆ ಕತ್ತರಿಸಿ. ಮೇಲೆ ತುಪ...

ಪ್ರೇಮಾ ಎಸ್ · ೨,೮೯೦ ವೀಕ್ಷಣೆಗಳು
ರಾಗಿ ಮಿಲ್ಕ್ ಶೇಕ್
ಏಪ್ರಿಲ್ ೨೯

ರಾಗಿ ಮಿಲ್ಕ್ ಶೇಕ್

ನೆನೆಸಿದ ರಾಗಿಯನ್ನು ರುಬ್ಬಿ ಸೋಸಿ ಹಾಲು ತೆಗೆಯಿರಿ.ಅದಕ್ಕೆ ಬೆಲ್ಲದ ಪುಡಿ ಸೇರಿಸಿ ರುಬ್ಬಿ.ನಂತರ ಹಾಲು, ಬಾದಾಮಿ ತರಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಇದನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಕುಡಿಯಿರಿ. ರಾಗಿ ಎಂದಾಕ್ಷಣ ಮೂಗು ಮುರಿ...

ಪ್ರೇಮಾ ಎಸ್ · ೧,೯೦೮ ವೀಕ್ಷಣೆಗಳು
 ಬೆಣ್ಣೆ ಹಣ್ಣಿನ ಮಿಲ್ಕ್ ಶೇಕ್
ಏಪ್ರಿಲ್ ೨೫

ಬೆಣ್ಣೆ ಹಣ್ಣಿನ ಮಿಲ್ಕ್ ಶೇಕ್

ಮೊದಲು ಬೆಣ್ಣೆ ಹಣ್ಣಿನ ತಿರುಳು,ಸಕ್ಕರೆ ಮತ್ತು ೧ ಕಪ್ ಹಾಲನ್ನು ಮಿಕ್ಸಿಗೆ ಹಾಕಿ ತಿರುಗಿಸಿ.ನಂತರ ಉಳಿದ ಹಾಲನ್ನು ಸೇರಿಸಿ ಮತ್ತೊಮ್ಮೆ ತಿರುಗಿಸಿ.ರುಚಿಕರವಾದ ಬೆಣ್ಣೆಹಣ್ಣಿನ ಮಿಲ್ಕ್ ಶೇಕ್ ನ್ನು ಫ್ರಿಡ್ಜ್ ನಲ್ಲಿಟ್ಟು ತಂಪಾದ ನಂತರ ಸವಿಯಿರಿ.

ಪ್ರೇಮಾ ಎಸ್ · ೩,೩೩೨ ವೀಕ್ಷಣೆಗಳು
ಕ್ಯಾರೆಟ್ ಕಸ್ಟರ್ಡ್ ಶೇಕ್
ಏಪ್ರಿಲ್ ೨೨

ಕ್ಯಾರೆಟ್ ಕಸ್ಟರ್ಡ್ ಶೇಕ್

ನೆನೆಸಿದ ಬಾದಾಮಿಯ ಸಿಪ್ಪೆ ತೆಗೆದು ಬೇಯಿಸಿದ ಕ್ಯಾರೆಟ್ ಹೋಳುಗಳ ಜತೆ ರುಬ್ಬಿಟ್ಟುಕೊಳ್ಳಿ. ಒಂದು ಲೋಟ ಹಾಲಿಗೆ ಸಕ್ಕರೆ ಸೇರಿಸಿ ಕುದಿಯಲಿಡಿ.ಸ್ವಲ್ಪ ಹಾಲಿನಲ್ಲಿ ಕಸ್ಟರ್ಡ್ ಪೌಡರನ್ನು ಕಲಸಿ ಕುದಿಯುತ್ತಿರುವ ಹಾಲಿಗೆ ಸೇರಿಸಿ ಕೈಯಾಡಿಸಿ ಮತ್ತೆ ಕ...

ಪ್ರೇಮಾ ಎಸ್ · ೧,೮೯೬ ವೀಕ್ಷಣೆಗಳು
ಏಪ್ರಿಲ್ ೨೦

ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಧಿಡೀರ್ ದೋಸೆ

ಅಕ್ಕಿಯನ್ನು ತೊಳೆದು ನೆನೆಸಿಡಿ. ಕಲ್ಲಂಗಡಿ ಹಣ್ಣನ್ನು ತೊಳೆದು ಹಸಿರು ಸಿಪ್ಪೆಯನ್ನು ತೆಳ್ಳಗೆ ತೆಗೆಯಿರಿ. ನಂತರ ಕತ್ತರಿಸಿ ಕೆಂಪು ಹಣ್ಣಿನ ಭಾಗವನ್ನು ಬೇರ್ಪಡಿಸಿ ಉಳಿದ ಬಿಳಿ ಭಾಗವನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ. ನೆನೆದ ಅಕ್ಕಿ...

ಶೋಭಾ ಉಡುಪ‌ · ೧,೩೯೮ ವೀಕ್ಷಣೆಗಳು
ಮಾರ್ಚ್ ೨೨

ಬ್ರೆಡ್ ರೋಲ್‌

ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು, ಪುಡಿ ಮಾಡಿ. ಇದಕ್ಕೆ ರುಚಿಗೆ ತಕ್ಕ ಷ್ಟು ಉಪ್ಪು ಮತ್ತು ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ ಕಲೆಸಿ . ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಲು ಇಡಿ, ಬ್ರೆಡ್ ಸ್ಲೈಸ್‌ನ ಬ್ರೌನ್ ಬಣ್ಣದ ಅಂಚ...

ಮಮತಾ ಕಾಪು · ೧,೫೭೬ ವೀಕ್ಷಣೆಗಳು
ಮಾರ್ಚ್ ೧೯

ಚುರುಮುರಿ

ಮೊದಲು ಹುಣಿಸೆ ರಸ ಮಾಡಿಕೊಳ್ಳೋಣ : ಹುಣಿಸೆ ಹಣ್ಣನ್ನು ಒಂದು ಸಣ್ಣ ಬೌಲಿನಲ್ಲಿ ನೆನೆ ಹಾಕಿ. ನೆಂದ ನಂತರ ರಸ ಕಿವಿಚಿಕೊಳ್ಳಿ. ಈಗ ಹಸಿ ಮೆಣಸಿನಕಾಯಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಿಕ್ಸಿ ಮಾಡುವಾಗ ನೀರಿನ ಬದಲಿಗೆ ಹುಣಿಸೆ ರಸ...

ಶೋಭಾ ಉಡುಪ‌ · ೪,೦೯೮ ವೀಕ್ಷಣೆಗಳು
ಮಾರ್ಚ್ ೧೧

ಮಂಗಳೂರು ಬಜ್ಜಿ

ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಇವುಗಳನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಅಗಲ ಬಾಯಿಯ ಪಾತ್ರೆಗೆ ಮೊಸರನ್ನು ಹಾಕಿ ಅದಕ್ಕೆ ಉಪ್ಪು, ಅಡುಗೆ ಸೋಡಾ, ಜೀರಿಗೆ, ಹೆಚ್ಚಿಟ್ಟುಕೊಂಡ ಹಸಿ ಮೆಣಸಿನಕಾ...

ಶೋಭಾ ಉಡುಪ‌ · ೪,೭೮೫ ವೀಕ್ಷಣೆಗಳು
ಮಾರ್ಚ್ ೧೦

ಬಾಳೆ ಹಣ್ಣಿನ ಗಾರಿಗೆ

ನೀರಿನಲ್ಲಿ ನೆನೆಹಾಕಿದ ಅಕ್ಕಿಯೊಂದಿಗೆ ಬಾಳೆಹಣ್ಣನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಪುಡಿ ಮಾಡಿದ ಸಕ್ಕರೆ, ಏಲಕ್ಕಿ, ಶುಂಠಿ ಹಾಗೂ ತುರಿದ ಕೊಬ್ಬರಿ ಇವೆಲ್ಲವನ್ನು ಮಿಶ್ರ ಮಾಡಿ ಚೆನ್ನಾಗಿ ನಾದಿ. ಸಣ್ಣ ಸಣ್ಣ ಆಕಾರದಲ್ಲಿ ಉಂಡೆ ಮಾಡಿ. ತುಪ್ಪ/...

ಮಮತಾ ಕಾಪು · ೨,೬೬೬ ವೀಕ್ಷಣೆಗಳು
ಮಾರ್ಚ್ ೦೮

ತರಕಾರಿ ಹುಳಿ

ಕುಕ್ಕರಿನಲ್ಲಿ ತೊಗರಿ ಬೇಳೆ, ನೀರು, ಅರಿಶಿನ ಮತ್ತು ಒಂದು ಚಮಚ ಎಣ್ಣೆ ಹಾಕಿ ಮೂರು – ನಾಲ್ಕು ಬಾರಿ ಕೂಗಿಸಿ, ಕೆಳಗಿಳಿಸಿಕೊಳ್ಳಿ. ಹುಣಿಸೆ ಹಣ್ಣನ್ನು ಸಣ್ಣ ಬೌಲಿನಲ್ಲಿ ನೆನೆಸಿಡಿ. ತರಕಾರಿಯನ್ನು ಹೋಳುಗಳನ್ನಾಗಿ ಮಾಡಿಟ್ಟುಕೊಳ್ಳಿ. ದಪ್ಪ ತಳದ ಬ...

ಶೋಭಾ ಉಡುಪ‌ · ೨,೨೯೨ ವೀಕ್ಷಣೆಗಳು
ಮಾರ್ಚ್ ೦೮

ಸುಲಭದಲ್ಲಿ ಸಾಂಬಾರ್

ಒಣ ಕೊಬ್ಬರಿಯನ್ನು ಕುಟ್ಟಿ ಹದ ಮಾಡಿಕೊಳ್ಳಿ. ನಸುಕಾದ ಬಣಲೆಗೆ ಮೆಣಸು ಹಾಕಿ. ಒಣಮೆಣಸಿನಕಾಯಿ ಎಣಿಸಿ ಹಾಕಿ ಕೊಬ್ಬರಿ ಹಳಕು ಹಾಕಿ ಮೊಗಚು ಕೈಯಾಡಿಸಿ ಆತುರವಿಲ್ಲದೆ ಕಡಲೆಬೇಳೆ ಬೆರಸಿ. ನಿಮಿಷ ಹುರಿದು ಚೆಕ್ಕೆ-ಲವಂಗ ಹಾಕಿ. ಕರಿಬೇವು ಹಾಕಿ ಒಂದೆರಡು...

ಆರ್ ಕೆ ದಿವಾಕರ · ೩,೨೮೬ ವೀಕ್ಷಣೆಗಳು