ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಕವಿಧಾನ

Recipe · ೩೮೭ ಲೇಖನಗಳು

ಜನ ೨೨

ಚಪ್ಪೆ ಸಾರು (ಸಪ್ಪೆ ಅಥವಾ ಕಟ್ಟಿನ ಸಾರು)

ಟೊಮ್ಯಾಟೋವನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಹಸಿ ಮೆಣಸಿನಕಾಯಿಯನ್ನು ಉದ್ದಕ್ಕೆ ಸೀಳಿಟ್ಟುಕೊಳ್ಳಿ. ಕುಕ್ಕರಿನಲ್ಲಿ ನೀರು ಹಾಕಿ ತೊಗರಿ ಬೇಳೆ, ಅರಿಶಿನ ಮತ್ತು ಎಣ್ಣೆ ಹಾಕಿ ಬೇಯಲು ಇಡಿ. 3 ಅಥವಾ 4 ಕೂಗು ಬಂದೊಡನೆ ಕುಕ್ಕರನ್ನು ಇಳಿಸಿ. ಒಂದು ಅ...

ಶೋಭಾ ಉಡುಪ‌ · ೧,೮೮೨ ವೀಕ್ಷಣೆಗಳು
ಓದಿ
ಜನ ೨೦

ಕಾಕಿ ಕೊಡಿ ತಂಬುಳಿ

ಬಾಣಲೆಗೆ ತುಪ್ಪ ಹಾಕಿ ಸ್ಟೌ ಮೇಲಿಡಿ. ತುಪ್ಪ ಕಾದ ನಂತರ ಜೀರಿಗೆ ಹಾಕಿ ಹುರಿಯಿರಿ. ಕೊನೆಯಲ್ಲಿ ಹಸಿ ಮೆಣಸಿನ ಕಾಯಿ, ಕಾಕಿ ಕೊಡಿ ಹಾಕಿ ಬಾಡಿಸಿ. ನಂತರ ತೆಂಗಿನ ತುರಿಯೊಂದಿಗೆ ರುಬ್ಬಿ. ರುಬ್ಬಿದ ಚಟ್ನಿಯನ್ನು ಒಂದು ಪುಟ್ಟ ಪಾತ್ರೆಗೆ ತೆಗೆದು ಮೊಸ...

ಶೋಭಾ ಉಡುಪ‌ · ೧,೧೮೩ ವೀಕ್ಷಣೆಗಳು
ಜನ ೨೦

ಮಾವಿನ ಹಣ್ಣಿನ ಸಾಸ್ಮೆ

ಮಾವಿನ ಹಣ್ಣುಗಳನ್ನು ತೊಳೆದು ಸಿಪ್ಪೆ, ಗೊರಟು ತೆಗೆದು ಸಣ್ಣ ಸಣ್ಣ ಹೊಳುಗಳನ್ನಾಗಿ ಹೆಚ್ಚಿಕೊಳ್ಳಿ. ತೆಂಗಿನ ತುರಿ, ಒಣಮೆಣಸಿನ ಕಾಯಿ ಮತ್ತು ಸಾಸಿವೆಯನ್ನು ಹಾಕಿ ನುಣ್ಣಗೆ ರುಬ್ಬಿ. ನಂತರ ಅದಕ್ಕೆ ಮಾವಿನ ಹಣ್ಣಿನ ಹೋಳು ಮತ್ತು ಬೆಲ್ಲ ಹಾಕಿ ನುಣ್...

ಶೋಭಾ ಉಡುಪ‌ · ೧,೨೯೮ ವೀಕ್ಷಣೆಗಳು
ಜನ ೧೯

ಖಾರದ ಸಾರು (ಮದುವೆ ಮನೆ ಸಾರು)

ಸಾರಿನ ಪುಡಿ : ಮಾಡುವ ವಿಧಾನ : ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ (ಇಂಗನ್ನು ಬಿಟ್ಟು) ಕೆಂಪಗಾಗುವಂತೆ ಹುರಿಯಿರಿ. ಬಾಣಲೆ ಕೆಳಗಿಳಿಸಿದ ನಂತರ ಇಂಗನ್ನು ಹಾಕಿ ಒಮ್ಮೆ ಮೊಗ...

ಶೋಭಾ ಉಡುಪ‌ · ೧೭,೬೮೫ ವೀಕ್ಷಣೆಗಳು
ಜನ ೧೮

ಮೊಸರನ್ನ

ಅಗಲ ಬಾಯಿಯ ಪಾತ್ರೆಯಲ್ಲಿ 2 ½ ಕಪ್ ನೀರು ಹಾಕಿ ಒಲೆಯ ಮೇಲಿಡಿ. ನೀರು ಕುದಿ ಬಂದ ನಂತರ ಅಕ್ಕಿಯನ್ನು ಹಾಕಿ. ಅಕ್ಕಿ ಅರೆ ಬೆಂದಾಗ ಒಂದು ಕಪ್ ಹಾಲನ್ನು ಹಾಕಿ ಪುನಃ ಕುದಿಸಿ. ಅಕ್ಕಿ ಪೂರ್ತಿ ಬೆಂದ ನಂತರ ಕೆಳಗಿಳಿಸಿ. (ಹಾಲು ಪೂರ್ತಿ ಇಂಗಿರಬೇಕು)....

ಶೋಭಾ ಉಡುಪ‌ · ೩,೧೩೦ ವೀಕ್ಷಣೆಗಳು
ಜನ ೧೭

ಬಾಳಕದ ಮೆಣಸಿನಕಾಯಿ (ವಿಧಾನ 1)

ಹಸಿ ಮೆಣಸಿನಕಾಯಿಯನ್ನು ತೊಳೆದು ಶುಭ್ರವಾದ ಬಟ್ಟೆಯ ಮೇಲೆ ಹರಡಿ. ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಉದ್ದಿನಬೇಳೆ, ಮೆಂತೆ ಮತ್ತು ಜೀರಿಗೆಯನ್ನು ಹಾಕಿ ಕೆಂಪಗಾಗುವಂತೆ ಹುರಿಯಿರಿ. ಬಾಣಲೆ ಇಳಿಸಿದ ನಂತರ ಇಂಗು ಹ...

ಶೋಭಾ ಉಡುಪ‌ · ೧,೩೫೭ ವೀಕ್ಷಣೆಗಳು
ಜನ ೧೬

ಕಿಸ್ಕಾರು ಹೂವಿನ ತಂಬುಳಿ

ಬಾಣಲೆಗೆ ತುಪ್ಪ ಹಾಕಿ ಸ್ಟೌ ಮೇಲಿಡಿ. ತುಪ್ಪ ಕಾದ ನಂತರ ಜೀರಿಗೆ, ಒಣ ಮೆಣಸಿನ ಕಾಯಿ ಹಾಕಿ ಹುರಿಯಿರಿ. ಕೊನೆಯಲ್ಲಿ ಕಿಸ್ಕಾರು ಹೂವಿನ ದಳಗಳನ್ನು ಹಾಕಿ ಬಾಡಿಸಿ. ನಂತರ ತೆಂಗಿನ ತುರಿಯೊಂದಿಗೆ ರುಬ್ಬಿ. ರುಬ್ಬಿದ ಚಟ್ನಿಯನ್ನು ಒಂದು ಪುಟ್ಟ ಪಾತ್ರೆ...

ಶೋಭಾ ಉಡುಪ‌ · ೫೭೮ ವೀಕ್ಷಣೆಗಳು
ಜನ ೧೨

ಉದ್ದಿನ ಹಿಟ್ಟಿನ ಗೊಜ್ಜು

ಉದ್ದಿನ ಬೇಳೆಯನ್ನು ತೊಳೆದು ಒಂದು ಘಂಟೆ ನೆನೆಸಿ. ಶುಂಠಿಯನ್ನು ಸಣ್ಣಗೆ ತುಂಡು ಮಾಡಿಟ್ಟುಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ನೆನೆದ ಬೇಳೆಯನ್ನು ನೀರು ಬಸಿದು ನುಣ್ಣಗೆ ರುಬ್ಬಿ. ರುಬ್ಬಿದ ಹಿಟ್ಟಿಗೆ ಹುಳಿ ಮೊಸರು, ಹ...

ಶೋಭಾ ಉಡುಪ‌ · ೭೮೪ ವೀಕ್ಷಣೆಗಳು
ಜನ ೧೧

ತೆಳಿ ಸಾರು (ಅನ್ನದ ಗಂಜಿ ಸಾರು)

ಹಸಿ ಮೆಣಸಿನಕಾಯಿಯನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಅನ್ನ ಮಾಡುವಾಗ ಸ್ವಲ್ಪ ನೀರು ಜಾಸ್ತಿ ಹಾಕಿ ಗಂಜಿ ಬಸಿದಿಟ್ಟುಕೊಳ್ಳಿ. ಗಂಜಿ ತಣ್ಣಗಾದನಂತರ ಅದಕ್ಕೆ ಹುಳಿಮೊಸರು, ಕಾಯಿಹಾಲು ಮತ್ತು ಹೆಚ್ಚಿಟ್ಟುಕೊಂಡ ಹಸಿಮೆಣಸಿನ ಕಾಯಿಯನ್ನು ಹಾಕಿ. ಈ ಮ...

ಶೋಭಾ ಉಡುಪ‌ · ೧,೭೬೯ ವೀಕ್ಷಣೆಗಳು
ಜನ ೧೦

ಅವರೇ ಕಾಳಿನ ಹುರಿಗಾಳು

ಹಿತುಕಿದಹಿತುಕಿದ ಅವರೇ ಕಾಳನ್ನು ಶುಭ್ರವಾದ ತೆಳು ಬಟ್ಟೆಯ ಮೇಲೆ ಹರಡಿ ಗಾಳಿಯಲ್ಲಿ ಆರ ಹಾಕಿ. ನೀರೆಲ್ಲ ಆರಿದನಂತರ ತೆಗೆದಿಟ್ಟು ಕೊಳ್ಳಿ. ಒಣ ಕೊಬ್ಬರಿಯನ್ನು 1 ಇಂಚಿನಷ್ಟು ಉದ್ದಕ್ಕೆ ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ . ಅವರೇ ಕಾಳು, ಹುರಿಗಡಲೆ...

ಶೋಭಾ ಉಡುಪ‌ · ೧,೫೪೮ ವೀಕ್ಷಣೆಗಳು
ಜನ ೦೮

ವೆಜಿಟೆಬಲ್ ಪುಲಾವ್

ಚಕ್ಕೆ, ಲವ‌oಗ‌, ಜಾಪತ್ರೆ ಮತ್ತು ಗೋಡ‌oಬಿಯನ್ನು 1 ಘ‌oಟೆ ನೀರಿನಲ್ಲಿ ನೆನೆಸಿಡಿ. (ನೆನೆಸದಿದ್ದರೆ ಒಗ್ಗರಣೆ ಮಾಡುವಾಗ‌ ಕರಟಿ ಹೋಗುತ್ತದೆ) ಬೆಳ್ಳುಳ್ಳಿಯನ್ನು ಬಿಡಿಸಿಟ್ಟು ಕೊಳ್ಳಿ. ಪುದಿನ‌ ಸೊಪ್ಪನ್ನು ಬಿಡಿಸಿಕೊoಡು ಚೆನ್ನಾಗಿ ತೊಳೆದು ಶುಭ...

ಶೋಭಾ ಉಡುಪ‌ · ೩,೧೪೭ ವೀಕ್ಷಣೆಗಳು
ಜನ ೦೨

ಬದನೆಕಾಯಿ ಉಪ್ಪು ಗೊಜ್ಜು

ಬದನೆಯನ್ನು ಗ್ಯಾಸ್ ಸ್ಟೌ ಮೇಲಿಟ್ಟು ಕಾಯಿಸಿ. (ಹಿoದೆಲ್ಲ‌ ನಮ್ಮ‌ ಊರಿನಲ್ಲಿ ಒಲೆಯ‌ ಕೆoಡದ‌ ಮೇಲಿಟ್ಟು ಕಾಯಿಸುತ್ತಿದ್ದರು). ಚೆನ್ನಾಗೆ ಬೆoದ‌ ಬದನೆ ತಣ್ಣಗಾದ‌ ನ‌oತರ‌ ಮೇಲಿನ‌ ಸಿಪ್ಪೆಯನ್ನು ಸುಲಿದು ತೆಗೆದು ಒಳಗಿನ‌ ತಿರುಳನ್ನು ಬಿಡಿಸಿಕೊಳ...

ಶೋಭಾ ಉಡುಪ‌ · ೨,೦೧೩ ವೀಕ್ಷಣೆಗಳು