ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಕವಿಧಾನ

Recipe · ೩೮೭ ಲೇಖನಗಳು

ಸ್ಪೆಷಲ್ ಶಾವಿಗೆ ಒಗ್ಗರಣೆ
ಜೂನ್ ೧೧

ಸ್ಪೆಷಲ್ ಶಾವಿಗೆ ಒಗ್ಗರಣೆ

ಮೊದಲು ಶಾವಿಗೆಯನ್ನು ಕಾವಲಿಯಲ್ಲಿ ಹಾಕಿ ಹುರಿಯಿರಿ. ನಂತರ ಬಾಣಲೆಗೆ ತೆಂಗಿನ ಎಣ್ಣೆ ಹಾಕಿ ಅದಕ್ಕೆ ಕತ್ತರಿಸಿದ ಕಾಯಿಮೆಣಸು, ಕತ್ತರಿಸಿದ ಈರುಳ್ಳಿ, ಉದ್ದಿನ ಬೇಳೆ, ಕಡಲೇ ಬೇಳೆ, ಕರಿ ಬೇವಿನ ಸೊಪ್ಪು ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿ...

ಕವಿತ ಮಹೇಶ್ · ೮೬ ವೀಕ್ಷಣೆಗಳು
ಓದಿ
ಮೊಟ್ಟೆಯ ದೋಸೆ
ಜೂನ್ ೧೦

ಮೊಟ್ಟೆಯ ದೋಸೆ

ಈರುಳ್ಳಿ ಮತ್ತು ಕಾಯಿಮೆಣಸನ್ನು ಸಣ್ಣಗೆ ತುಂಡರಿಸಿಕೊಳ್ಳಿ. ಗೋಧಿ ಹಿಟ್ಟಿಗೆ ಮೊಟ್ಟೆಯನ್ನು ಒಡೆದು ಹಾಕಿ ಅದರಲ್ಲೇ ಹಿಟ್ಟನ್ನು ಕಲಸಿ. ತುಂಬಾ ದಪ್ಪವಾಗದಂತೆ ಸ್ವಲ್ಪ ನೀರನ್ನು ಹಾಕ ಬಹುದು. ದೋಸೆ ಹಿಟ್ಟಿನಷ್ಟು ಹದಕ್ಕೆ ಬಂದ ಬಳಿಕ ಸಣ್ಣದಾಗಿ ಕತ್...

ಕವಿತ ಮಹೇಶ್ · ೬೭ ವೀಕ್ಷಣೆಗಳು
ಬಾಳೆದಿಂಡಿನ ಅಂಬಡೆ
ಜೂನ್ ೦೪

ಬಾಳೆದಿಂಡಿನ ಅಂಬಡೆ

ತಯಾರಿಕಾ ವಿಧಾನ: ಮೊದಲಿಗೆ ಬಾಳೆದಿಂಡಿನ ನಾರನ್ನು ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ. ಅರ್ಧ ಗಂಟೆ ನೆನೆಯಲು ಹಾಕಿದ ಅಕ್ಕಿ ಹಾಗೂ ತೊಗರಿ ಬೇಳೆಯನ್ನು ಜಾಲರಿಯಲ್ಲಿ ನೀರು ಹೋಗುವಂತೆ ಜಾಲಾಡಿ. ಬಾಳೆದಿಂಡನ್ನು ಹೊರತು ಪಡಿಸಿ ಉಳಿದೆಲ್ಲಾ ಸಾಮಗ್...

ಕೆ.ಪಿ.ಅಶ್ವಿನ್ ರಾವ್ · ೬೨ ವೀಕ್ಷಣೆಗಳು
ಕರಿಬೇವಿನ ಕೊಬ್ಬರಿ ಚಟ್ನಿ
ಮೇ ೨೯

ಕರಿಬೇವಿನ ಕೊಬ್ಬರಿ ಚಟ್ನಿ

ಮೊದಲಿಗೆ ಕರಿಬೇವನ್ನು ಚೆನ್ನಾಗಿ ತೊಳೆದು ಸ್ವಚ್ಚ ಗೊಳಿಸಿ. ಒಣ ಕೊಬ್ಬರಿಯನ್ನು ತುರಿದು ಇಡಿ. ಕರಿ ಬೇವು ಮತ್ತು ಮೆಣಸನ್ನು ಪ್ರತ್ಯೇಕವಾಗಿ ಹುರಿಯಿರಿ. ಕಡಲೇ ಬೇಳೆಯನ್ನು ಹುರಿದು ನಯವಾಗಿ ಹುಡಿಯಾಗುವಂತೆ ಮಿಕ್ಸಿಯಲ್ಲಿ ಹುಡಿ ಮಾಡಿರಿ. ಕೊಬ್ಬರಿ...

ಕೆ.ಪಿ.ಅಶ್ವಿನ್ ರಾವ್ · ೧೧೦ ವೀಕ್ಷಣೆಗಳು
ಎಳೆಯ ಗೇರುಬೀಜದ ಪಲ್ಯ
ಮೇ ೨೬

ಎಳೆಯ ಗೇರುಬೀಜದ ಪಲ್ಯ

ತಯಾರಿಕಾ ವಿಧಾನ: ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ ಮತ್ತು ಕೆಂಪು ಮೆಣಸನ್ನು ಹಾಕಿ ಹುರಿಯಿರಿ. ಸಾಸಿವೆ ಸಿಡಿದ ನಂತರ ಕತ್ತರಿಸಿದ ಗೇರು ಬೀಜಗಳನ್ನು ಬಾಣಲೆಗೆ ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾ...

ಕೆ.ಪಿ.ಅಶ್ವಿನ್ ರಾವ್ · ೭೨ ವೀಕ್ಷಣೆಗಳು
ಹಾಗಲಕಾಯಿ ಗೊಜ್ಜು
ಜುಲೈ ೧೧

ಹಾಗಲಕಾಯಿ ಗೊಜ್ಜು

ವಿಧಾನ ತಿಳಿಸುವ ಮುಂಚೆ : ಹಾಗಲಕಾಯಿ ಎಂದಾಕ್ಷಣ ಕೆಲವರು ಮುಖ ಮುದುರಿಕೊಳ್ಳುತ್ತದೆ , ಎಷ್ಟು ಬೆಲ್ಲ ಹಾಕಿ ಮಾಡಿದರೂ ಕೆಲವರಿಗೆ ಇಷ್ಟವಾಗುವುದಿಲ್ಲ , ಆದರೆ ಈ ರೀತಿ ಮಾಡಿದ ಗೊಜ್ಜು ಎಲ್ಲರು ಇಷ್ಟ ಪಡುತ್ತಾರೆ . ನನಗೆ ಬಂದ ಅನುಭವದಲ್ಲಿ ಹಾಗಲಕಾಯಿ...

ವಿನುತ ಬೋ.ಕುಮಾರಸ್ವಾಮಿ · ೪೧೬ ವೀಕ್ಷಣೆಗಳು
ಮರಾಠಿ ಶೈಲಿಯ ಕಿಚಡಿ
ನವೆಂ ೧೩

ಮರಾಠಿ ಶೈಲಿಯ ಕಿಚಡಿ

ಅಕ್ಕಿ ಹಾಗು ಹೆಸರು ಬೇಳೆಯನ್ನು ತೊಳೆದು ನೆನೆಸಿಟ್ಟುಕೊಳ್ಳಬೇಕು. ಅರ್ಧ ಗಂಟೆಗಳ ಕಾಲ ನೆನೆಸಿಟ್ಟರಾಯಿತು. ಕುಕ್ಕರಿನ ಬಾಣಲೆಯಲ್ಲಿ ತುಪ್ಪದಲ್ಲಿ ಜೀರಿಗೆ, ಹಸಿರು ಮೆಣಸಿನಕಾಯಿ, ಶುಂಠಿ ಹಾಕಿ ಹುರಿದಿಟ್ಟುಕೊಳ್ಳಬೇಕು. ಅದಕ್ಕೆ ಅಕ್ಕಿ, ಹೆಸರು ಕಾಳ...

ಹರಿ ಪ್ರಸಾದ್ ನಾಡಿಗ್ · ೧,೧೯೨ ವೀಕ್ಷಣೆಗಳು
ಕಡ್ಲೆಬೀಜ ಹೋಳಿಗೆ - ವಿಶೇಷ ಒಬ್ಬಟ್ಟು
ಜೂನ್ ೧೬

ಕಡ್ಲೆಬೀಜ ಹೋಳಿಗೆ - ವಿಶೇಷ ಒಬ್ಬಟ್ಟು

1.ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ,ಮೈದಾ ಹಿಟ್ಟಿಗೆ ಹಾಕಿ ,ಚಿಟಿಕಿ ಉಪ್ಪು ಸೇರಿಸಿ ,ನೀರು ಹಾಕಿ ಹದವಾಗಿ ಕಲಸಿ[ಚಪಾತಿ ಹಿಟ್ಟಿನ ಹದ] . ಕನಿಷ್ಟ ಅರ್ಧ ಗಂಟೆ ನೆನೆದರ ಒಳ್ಳೆಯದು. 2.ಕಡ್ಲೆಬೀಜವನ್ನು ಬಾಣಲಿಯಲ್ಲಿ ಹಾಕಿ ಉರಿದುಕೊಳ್ಳಿ,ಸ್ವಲ್ಪ ಕ...

ವಿನುತ ಬೋ.ಕುಮಾರಸ್ವಾಮಿ · ೧,೮೪೨ ವೀಕ್ಷಣೆಗಳು
ಜನ ೧೯

ಸಿಹಿಗುಂಬಳಕಾಯಿ ಕಜ್ಜಾಯ

ಮೊದಲಿಗೆ ಸಿಹಿಗುಂಬಳಕಾಯಿ ತುರಿದು ಕುಕ್ಕರ್ ನಲ್ಲಿ ಕೇವಲ ಒಂದು ಸೀಟಿ ಕೂಗಿಸಿ ಬೇಯಿಸಿ ಇಟ್ಟು ಕೊಳ್ಳಬೇಕು.ಬೆಲ್ಲ ಕುದಿಸಿ ಸೋಸಿ ಸ್ವಲ್ಪ ನೂಲಿನೆಳೆ ಪಾಕ ಮಾಡಿಟ್ಟುಕೊಳ್ಳಬೇಕು.ನಂತರ ಗೋಧಿಹಿಟ್ಟನ್ನು ಎರಡು ಚಮಚ ತುಪ್ಪದಲ್ಲಿ ಸ್ವಲ್ಪ ಕೆಂಪಗೆ ಘಮ್...

ಪಲ್ಲವಿ ರವಿ · ೩,೭೩೧ ವೀಕ್ಷಣೆಗಳು
ಜನ ೧೦

ಟೊಮ್ಯಾಟೋ ಉಪ್ಪಿಟ್ಟು / TOMATO UPPITTU

ಮಾಡುವ ವಿಧಾನ - ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿಯಾದ ನಂತರ ಸಾಸಿವೆ ಜೀರಿಗೆ ಸಿಡಿಸಿ. ಕರಿಬೇವು ಈರುಳ್ಳಿಯನ್ನು ಮತ್ತು ಟೊಮ್ಯಾಟೋ ಹಾಕಿ ಚೆನ್ನಾಗಿ ಬಾಡಿಸಿ. ಚನ್ನಾಗಿ ಬೆಂದ ನಂತರ ಅಚ್ಚ ಕಾರದ ಪುಡಿ ಮತ್ತು ಉಪ್ಪು ಸೇರಿಸಿ ಮತ್ತಷ್ಟು ಬಾಡಿಸಿ ಈಗ...

ಪ್ರಭು ಅಂದನೂರ್ · ೪,೦೩೮ ವೀಕ್ಷಣೆಗಳು
ಡಿಸೆಂ ೨೧

ಬೆಂಡೆಕಾಯಿಯ ಚಟ್ನಿ

ಬೆಂಡೆಕಾಯಿಯನ್ನು ಬಿಲ್ಲೆ (ಅರ್ಧ ಇಂಚು ದಪ್ಪ) ಆಕಾರದಲ್ಲಿ ಹೆಚ್ಚಿಕೊಂಡು, ಬಾಣಲೆಯಲ್ಲಿ 4 ಟೀ ಚಮಚ ಎಣ್ಣೆಯೊಂದಿಗೆ ಹುರಿಯಿರಿ. ಬೆಂಡೆಕಾಯಿ ಸ್ವಲ್ಪ ಕಪ್ಪು ಆಗುವ ರೀತಿ. ನಂತರ ಹಸಿ ಮೆಣಸಿನಕಾಯಿಯನ್ನು ಅದೇ ರೀತಿ ಹುರಿದು ಕೊಳ್ಳಿ. ಬೆಂಡೆಕಾಯಿ ಒಂ...

ಪ್ರಭು ಅಂದನೂರ್ · ೩,೪೧೯ ವೀಕ್ಷಣೆಗಳು
ತೋತಾಪುರಿ ಮಾವಿನ‌ ಜಾಮ್ [Totapuri Mango Jam]
ಜುಲೈ ೧೧

ತೋತಾಪುರಿ ಮಾವಿನ‌ ಜಾಮ್ [Totapuri Mango Jam]

ಒಂದು ದೊಡ್ಡ ತೋತಾಪುರಿ ಮಾವಿನ ಕಾಯನ್ನು [ಹಸಿರು ಸಿಪ್ಪೆ ಇರಬೇಕು] ತೊಳೆದು ಸಿಪ್ಪೆ ತೆಗೆಯಿರಿ. ಒಳಗಿನ ಕಾಯಿಯನ್ನು ವಾಟೆಯಿಂದ‌ ಬೇರ್ಪಡಿಸಿ ತುರಿಯಿರಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ತುರಿದ ಕಾಯನ್ನು ಹಾಕಿ ಹತ್ತು ನಿಮಿಷ ಬಾಡಿಸಿ. ನಂತರ ಮಾವಿ...

ವೇದಾ ಅಠವಳೆ · ೬,೫೯೬ ವೀಕ್ಷಣೆಗಳು