ದೀವಿಹಲಸು ಸಾಂಬಾರ್
ಒಂದು ಜೀಗುಜ್ಜೆ ಯನ್ನು ಹೋಳುಗಳಾಗಿ ಮಾಡಿ, ಅರಶಿನ ಹುಡಿ ಅಥವಾ ಹುಳಿಮಜ್ಜಿಗೆ ಮಿಶ್ರ ಮಾಡಿದ ನೀರಿನಲ್ಲಿ ಹಾಕಿ 10 ನಿಮಿಷ ಇಡಿ. ನಂತರ ಹೋಳುಗಳನ್ನು ಸ್ವಚ್ಛಗೊಳಿಸಿ ಉಪ್ಪು, ಸ್ವಲ್ಪ ಬೆಲ್ಲ, ಸಾಂಬಾರ್ ಹುಡಿ ಹಾಕಿ ಬೇಯಿಸಿ. ಒಣಮೆಣಸು, ಕೊತ್ತಂಬರಿ,...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Recipe · ೩೮೭ ಲೇಖನಗಳು
ಒಂದು ಜೀಗುಜ್ಜೆ ಯನ್ನು ಹೋಳುಗಳಾಗಿ ಮಾಡಿ, ಅರಶಿನ ಹುಡಿ ಅಥವಾ ಹುಳಿಮಜ್ಜಿಗೆ ಮಿಶ್ರ ಮಾಡಿದ ನೀರಿನಲ್ಲಿ ಹಾಕಿ 10 ನಿಮಿಷ ಇಡಿ. ನಂತರ ಹೋಳುಗಳನ್ನು ಸ್ವಚ್ಛಗೊಳಿಸಿ ಉಪ್ಪು, ಸ್ವಲ್ಪ ಬೆಲ್ಲ, ಸಾಂಬಾರ್ ಹುಡಿ ಹಾಕಿ ಬೇಯಿಸಿ. ಒಣಮೆಣಸು, ಕೊತ್ತಂಬರಿ,...
ಗರಿಕೆಯ ಮೇಲ್ಭಾಗದ ಎಳೇ ಹುಲ್ಲುಗಳನ್ನು ಕೊಯಿದು, ಸ್ವಚ್ಛ ಗೊಳಿಸಿ ಒಂದೆರಡು ನಿಮಿಷ ಸ್ವಲ್ಪ ನೀರು ಹಾಕಿ ಕುದಿಸಬೇಕು ಅಥವಾ ಒಂದು ಚಮಚ ತುಪ್ಪ ಹಾಕಿ ಹುರಿಯಬೇಕು.(ನಾನು ತುಪ್ಪ ಹಾಕಿ ಫ್ರ್ಯೆಮಾಡಿರುವೆ.) ತೆಂಗಿನಕಾಯಿ ತುರಿ, ಉಪ್ಪು, ಕಾಯಿಮೆಣಸು,...
ಹಲಸಿನ ಬೀಜಗಳನ್ನು ಕುಕ್ಕರ್ ನಲ್ಲಿ ಮೂರು ವಿಸಿಲ್ ಹಾಕಿಸಿ ಕೆಳಗಿಳಿಸಬೇಕು. ಆರಿದ ಮೇಲೆ ಮೇಲಿನ ಮತ್ತು ಒಳಗಿನ ಸಿಪ್ಪೆ ತೆಗೆದು ಕಿವುಚಿಡಿ. ಒಣಮೆಣಸು(ಬ್ಯಾಡಗಿ), ಚಿಟಿಕೆ ಅರಸಿನಹುಡಿ, ಇಂಗು, ಜೀರಿಗೆ, ಕೊತ್ತಂಬರಿ, ಮೆಂತೆ ಕಾಳು, ಕಾಳುಮೆಣಸು, ಸ...
ಮೊದಲು ಒಂದು ಪಾತ್ರೆಗೆ ನೀರು ಹಾಕಿ ಟೊಮ್ಯಾಟೋ, ಆಲೂಗಡ್ಡೆ ಮತ್ತು ಎರಡು ತುಂಡು ಚಕ್ಕೆ, ನಾಲ್ಕು ಲವಂಗ, ಆರು ಮೆಣಸು ಹಾಕಿ ಬೇಯಿಸಿಕೊಳ್ಳಿ ಮಸಾಲೆ ಪದಾರ್ಥಗಳನ್ನು ಹಾಗೆ ಹಾಕಬೇಕು. ಚೆನ್ನಾಗಿ ಬೆಂದ ನಂತರ ಬರಿ ಟೊಮ್ಯಾಟೋ ಆಲೂಗಡ್ಡೆ ಮಿಕ್ಸರ್ ನಲ್ಲ...
ಹೆಸರು ಬೇಳೆಯನ್ನು ಚೆನ್ನಾಗಿ ಸ್ವಚ್ಛ ಗೊಳಿಸಿ, ಹದ ಉರಿಯಲ್ಲಿ ಹುರಿಯಬೇಕು. ನೀರನ್ನು ಕುದಿಯಲಿಟ್ಟು ಕುದಿಯಲು ಆರಂಭಿಸಿದಾಗ ಬೇಳೆಯನ್ನು ನೀರಿನಲ್ಲಿ ತೊಳೆದು ಹಾಕಬೇಕು. ಹಾಗೆಯೇ ಬೇಯಿಸಬ಼ಹುದು.(ಕುಕ್ಕರ್ ನಲ್ಲಿ ಸಹ ಬೇಯಿಸಬಹುದು, ಎರಡು ವಿಸಿಲ್ ಆ...
ತುಂಡು ಮಾಡಿದ ಹಲಸಿನಕಾಯಿ ಹೋಳುಗಳಿಗೆ ಉಪ್ಪು ಮತ್ತು ಮೆಣಸಿನ ಹುಡಿ ಹಾಕಿ ಬೇಯಿಸಿ. ಹದ ಬೆಂದಾಗ ಒಗ್ಗರಣೆ ಗರಂ ಆಗಿ ಕೊಡಿ. ತೆಂಗಿನಕಾಯಿ ತುರಿ ಹಾಕಿ, ಕೊಬ್ಬರಿ ಎಣ್ಣೆ, ಸ್ವಲ್ಪ ಕರಿಬೇವು ಸೊಪ್ಪು ಹಾಕಿ ಮುಚ್ಚಿಡಿ. ಎಲ್ಲಾ ಚೆನ್ನಾಗಿ ಮಿಶ್ರ ಮಾಡಿ...
ತುಂಡು ಮಾಡಿದ ಹಲಸಿನಕಾಯಿ ಸೊಳೆಯನ್ನು ಉಪ್ಪು, ಸ್ವಲ್ಪ ಬೆಲ್ಲ, ಹಸಿಮೆಣಸಿನಕಾಯಿ, ನೀರುಳ್ಳಿ ಹಾಕಿ ಬೇಯಿಸಿಕೊಳ್ಳಬೇಕು. ತೆಂಗಿನಕಾಯಿತುರಿ, ಚಿಟಿಕೆ ಹುಣಿಸೆ ಹಣ್ಣು ಸೇರಿಸಬೇಕು. ಒಣಮೆಣಸು, ಮೆಂತೆ, ಉದ್ದಿನಬೇಳೆ, ಜೀರಿಗೆ, ತೊಗರಿಬೇಳೆ, ಕರಿಬೇವು...
ಸ್ವಚ್ಛ ಗೊಳಿಸಿ, ಬೀಜಗಳನ್ನು ತೆಗೆದ ಖರ್ಜೂರಗಳನ್ನು, ಮಿಕ್ಸಿಯಲ್ಲಿ ನಯವಾಗಿ ರುಬ್ಬಿ, ಬಾಣಲೆಗೆ ಹಾಕಿ, ತುಪ್ಪ ಸೇರಿಸಿ ಚೆನ್ನಾಗಿ ಹುರಿಯಬೇಕು. ತೆಂಗಿನಕಾಯಿ ರುಬ್ಬಿ ಹಾಲು ಹಿಂಡಿ ಇಟ್ಟುಕೊಂಡಿರಬೇಕು. ಸಾಧಾರಣ ಫ್ರ್ಯೆ ಆಗುವಾಗ (ಹಸಿ ಪರಿಮಳ ಹೋಗ...
ನೆನೆಸಿದ ದೋಸೆ ಅಕ್ಕಿ, ನೆನೆಸಿದ ಮೆಂತೆ, ತೊಳೆದ ಅವಲಕ್ಕಿ, ರಾಗಿಹುಡಿ (ಹಾಕದಿದ್ದರೂ ಆಗುತ್ತದೆ), ಉಪ್ಪು, ಸ್ವಲ್ಪ ತೆಂಗಿನಕಾಯಿ ತುರಿ, ಜಜ್ಜಿದ ಹಸಿ ಶುಂಠಿ, ಬೆಲ್ಲ ಎಲ್ಲವನ್ನೂ ನುಣ್ಣಗೆ ರುಬ್ಬಿ, ಅರ್ಧ ಗಂಟೆ ಮುಚ್ಚಿಡಬೇಕು. ಮಾಮೂಲಿನಂತೆ ಕಾವ...
ಬೆಳ್ತಿಗೆ ಅಕ್ಕಿ ನೆನೆಸಿದ್ದು, ಅವಲಕ್ಕಿ, ಬೆಳ್ತಿಗೆ ಅಕ್ಕಿಯ ಅನ್ನ ನಯವಾಗಿ ರುಬ್ಬಿ, ಅದಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಮುನ್ನಾ ದಿನವೇ ಇಡಬೇಕು. ಬೆಳಿಗ್ಗೆ ಚೆನ್ನಾಗಿ ಮಿಶ್ರ ಮಾಡಿ ಕಾದ ಕಾವಲಿ ಅಥವಾ ತವಾದಲ್ಲಿ ಎರೆದು, ಬೆಂದಾಗ, ಬೇಕಾದರೆ ಕವ...
ಮರಗೆಣಸಿನ ಸಿಪ್ಪೆ ತೆಗೆದು, ಸ್ವಚ್ಛಗೊಳಿಸಿ, ಚಿಟಿಕೆ ಅರಶಿನ ಹುಡಿ ಸೇರಿಸಿ ಕುದಿಸಬೇಕು. ಒಮ್ಮೆಯ ನೀರನ್ನು ಬಸಿದು, ಒಗ್ಗರಣೆಗೆ ಒಣಮೆಣಸು, ಸಾಸಿವೆ, ಉದ್ದಿನಬೇಳೆ, ಎಣ್ಣೆ ಹಾಕಿ ಒಗ್ಗರಣೆ ಆಗುವಾಗ ಅರಶಿನ, ಕರಿಬೇವು, ಕಾಯಿಮೆಣಸು ಒಂದೆರಡು ಹಾಕಿ,...
ಅಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಹುರಿದು ನಂತರ ತಣಿದ (ಬಿಸಿಯಾರಿದ) ಬಳಿಕ ಅದನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಬೇಕು. ಬೆಲ್ಲವನ್ನು ಬಾಣಲೆಗೆ ಹಾಕಿ, ಅದಕ್ಕೆ ಅರ್ಧ ಕಪ್ ನೀರು ಸೇರಿಸಿ ಕುದಿಸಬೇಕು. ಆ ಮಿಶ್ರಣ ಪಾಕಕ್ಕೆ ಬಂದ ಬಳಿಕ ತೆಂಗಿನ ಕಾಯಿ ತು...