ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಕವಿಧಾನ

Recipe · ೩೮೭ ಲೇಖನಗಳು

ಪಪ್ಪಾಯಿ ಮೊಸರು ಗೊಜ್ಜು
ಡಿಸೆಂ ೨೦

ಪಪ್ಪಾಯಿ ಮೊಸರು ಗೊಜ್ಜು

ಪಪ್ಪಾಯಿ ತುಂಡು, ಉಪ್ಪು, ಬೆಲ್ಲ, ಸ್ವಲ್ಪ ನೀರನ್ನು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನ ತುರಿ, ಹಸಿಮೆಣಸು ಸೇರಿಸಿ ನುಣ್ಣಗೆ ರುಬ್ಬಿ ಹಾಕಿ. ಮೊಸರು ಹಾಕಿ. ನಂತರ ಎಣ್ಣೆಯಲ್ಲಿ ಕರಿಬೇವು ಎಸಳಿನ ಜೊತೆ ಸಾಸಿವೆ ಒಗ್ಗರಣೆ ಕೊಡಿ. ಅನ್ನದ ಜೊತೆ ಕ...

ಸಹನಾ ಕಾಂತಬೈಲು · ೫೯ ವೀಕ್ಷಣೆಗಳು
ಓದಿ
ಗೋಬಿ ಮಂಚೂರಿ
ಡಿಸೆಂ ೧೭

ಗೋಬಿ ಮಂಚೂರಿ

ಮೈದಾ ಹಿಟ್ಟು, ಉಪ್ಪು, ಮೆಣಸಿನ ಹುಡಿ ಹಾಗೂ ಕಾರ್ನ್ ಫ್ಲೋರ್ ಗಳನ್ನು ಸೇರಿಸಿ ಚೆನ್ನಾಗಿ ಕಲಕಿ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಡಿ. ಹೂ ಕೋಸುಗಳನ್ನು ಕಲಸಿದ ಹಿಟ್ಟಿನಲ್ಲದ್ದಿ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಬಾಣಲೆಯಲ್ಲಿ ಎಣ್ಣೆ ಕಾಯಿ...

ಕವಿತ ಮಹೇಶ್ · ೬೨ ವೀಕ್ಷಣೆಗಳು
ಗುಜ್ಜೆ ಮಂತೆ ಮೇಲಾರ
ಡಿಸೆಂ ೧೫

ಗುಜ್ಜೆ ಮಂತೆ ಮೇಲಾರ

ಸಣ್ಣಗೆ ಕತ್ತರಿಸಿದ ಗುಜ್ಜೆ ಹೋಳನ್ನು ಉಪ್ಪು, ಮೆಣಸಿನ ಹುಡಿಯೊಂದಿಗೆ ನೀರು ಹಾಕಿ ಚೆನ್ನಾಗಿ ಬೇಯಿಸಬೇಕು. ಬೆಂದ ಭಾಗಕ್ಕೆ ನುಣ್ಣಗೆ ಬೀಸಿದ ಹಸಿಕಾಯಿಯನ್ನು ಸೇರಿಸಿ ಕುದಿಸಬೇಕು. ಸಣ್ಣಗೆ ಕುದಿಯಲಾರಂಬಿಸಿದಾಗ ಹುಳಿನೀರು ಸೇರಿಸಿ ಕುದಿಸಬೇಕು. ತುಪ...

ಬರಹಗಾರರ ಬಳಗ · ೫೮ ವೀಕ್ಷಣೆಗಳು
ಹಲಸಿನ ತೊಳೆ ತುಂಬುಗಾಯಿಪಲ್ಯ
ಡಿಸೆಂ ೧೪

ಹಲಸಿನ ತೊಳೆ ತುಂಬುಗಾಯಿಪಲ್ಯ

ಮೇಲೆ ತಿಳಿಸಿದ ಎಲ್ಲಾ ಸಾಮಾನುಗಳನ್ನು ಸೇರಿಸಿ ನೀರುಹಾಕಿ ರುಬ್ಬಿಕೊಳ್ಳಿ. ದಪ್ಪ ಹಲಸಿನ ತೊಳೆಯನ್ನು ತೊಟ್ಟಿನ ಬುಡದಲ್ಲಿ ನಾಜೂಕಾಗಿ ದುಂಡಗೆ ಕತ್ತರಿಸಿ ರುಬ್ಬಿದ ಮಸಾಲೆಯನ್ನು ತುಂಬಿಸಿ. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ, ಕರಿ...

ಬರಹಗಾರರ ಬಳಗ · ೬೧ ವೀಕ್ಷಣೆಗಳು
ಕೇನೆ ಸಿಪ್ಪೆ ಗೊಜ್ಜು
ಡಿಸೆಂ ೧೧

ಕೇನೆ ಸಿಪ್ಪೆ ಗೊಜ್ಜು

ಒಣಮೆಣಸು, ಕೊತ್ತಂಬರಿ, ಇಂಗು ಹುರಿದು ಕೊಳ್ಳಬೇಕು. ಹುರಿದ ಸಾಮಗ್ರಿ ಗಳನ್ನು ಮಿಕ್ಸಿಯಲ್ಲಿ ಹುಡಿ ಮಾಡಿಕೊಂಡು ಅದಕ್ಕೆ ಕಾಯಿತುರಿ ಬೆಲ್ಲ ಚೂರು ನೀರು ಹಾಕಿ ಬೀಸ ಬೇಕು. ಆ ಮಿಶ್ರಣಕ್ಕೆ ಮೆಣಸು, ಸಾಸಿವೆ, ಒಗ್ಗರಣೆ ಹಾಕಿದರೆ ಕೇನೆ ಸಿಪ್ಪೆ ಗೊಜ್ಜು...

ಬರಹಗಾರರ ಬಳಗ · ೬೪ ವೀಕ್ಷಣೆಗಳು
ಮುಳ್ಳುಸೌತೆ ಸಿಹಿ ಅಪ್ಪ
ಡಿಸೆಂ ೦೮

ಮುಳ್ಳುಸೌತೆ ಸಿಹಿ ಅಪ್ಪ

ಅಕ್ಕಿಯನ್ನು ೨ ಗಂಟೆ ನೆನೆಸಿ. ನಂತರ ತೊಳೆದು ಸಿಪ್ಪೆ ಮತ್ತು ತಿರುಳನ್ನು ತೆಗೆದು ಸಣ್ಣಗೆ ಹೆಚ್ಚಿದ ಮುಳ್ಳುಸೌತೆ ಮತ್ತು ತೆಂಗಿನ ತುರಿಯನ್ನು ಸೇರಿಸಿ ನೀರು ಹಾಕದೆ ನುಣ್ಣಗೆ ರುಬ್ಬಿ. ನಂತರ ಬೆಲ್ಲ, ಉಪ್ಪು ಸೇರಿಸಿ ರುಬ್ಬಿ. ನಂತರ ಬಾಣಲೆಗೆ ಹಾಕ...

ಸಹನಾ ಕಾಂತಬೈಲು · ೫೯ ವೀಕ್ಷಣೆಗಳು
ಸಿಹಿ ಗೆಣಸಿನ ಮಿಲ್ಕ್ ಶೇಕ್
ಡಿಸೆಂ ೦೪

ಸಿಹಿ ಗೆಣಸಿನ ಮಿಲ್ಕ್ ಶೇಕ್

ಮಸೆದ ಸಿಹಿ ಗೆಣಸಿಗೆ ಏಲಕ್ಕಿ ಪುಡಿ, ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಹಾಲು ಸೇರಿಸಿ ಕಲಕಿದರೆ ಸಿಹಿ ಗೆಣಸಿನ ಸವಿಯಾದ ಮಿಲ್ಕ್ ಶೇಕ್ ತಯಾರು. - ಸಹನಾ ಕಾಂತಬೈಲು, ಬಾಲಂಬಿ

ಸಹನಾ ಕಾಂತಬೈಲು · ೭೮ ವೀಕ್ಷಣೆಗಳು
ಸಬ್ಬಸಿಗೆ ಸೊಪ್ಪಿನ ತಾಲಿಪಟ್ಟು
ಡಿಸೆಂ ೦೨

ಸಬ್ಬಸಿಗೆ ಸೊಪ್ಪಿನ ತಾಲಿಪಟ್ಟು

ಗೋಧಿ ಹಿಟ್ಟಿಗೆ ಸ್ವಲ್ಪ ಎಣ್ಣೆ ಹಾಕಿ ಹೆಚ್ಚಿದ ಸಬ್ಬಸಿಗೆ ಸೊಪ್ಪು, ಉಪ್ಪು, ಇಂಗು, ಜೀರಿಗೆ ಹುಡಿ, ಹಸಿ ಮೆಣಸಿನಕಾಯಿ ಪೇಸ್ಟ್, ಕೊತ್ತಂಬರಿ ಸೊಪ್ಪನ್ನು ಹಾಕಿ, ಚೆನ್ನಾಗಿ ನಾದಿ. ಕಲಸಿದ ಹಿಟ್ಟು ಒಂದು ಗಂಟೆ ನೆನೆದ ನಂತರ ರೊಟ್ಟಿ ಲಟ್ಟಿಸಿ ಎಣ್ಣ...

ಕವಿತ ಮಹೇಶ್ · ೬೭ ವೀಕ್ಷಣೆಗಳು
ಬಾಳೆಹಣ್ಣಿನ ಸಾಸಿವೆ
ನವೆಂ ೨೮

ಬಾಳೆಹಣ್ಣಿನ ಸಾಸಿವೆ

ಬಾಳೆಹಣ್ಣನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಕಾಯಿತುರಿ, ಕೆಂಪುಮೆಣಸು, ಹಸಿಮೆಣಸು, ಸಾಸಿವೆ, ಎಳ್ಳು, ಕೊತ್ತಂಬರಿ ಅರಿಸಿನ ಹಾಕಿ ರುಬ್ಬಿ ಇದಕ್ಕೆ ಮೊಸರು, ಉಪ್ಪು ಬೇಕಾದರೆ ಬೆಲ್ಲ ಹೆಚ್ಚಿದ ಬಾಳೆಹಣ್ಣು, ಹಾಕಿ ಚೆನ್ನಾಗಿ ಕಯ್ಯಾಡಿಸಿ ಇದಕ್ಕೆ...

ಬದನೆಕಾಯಿ ಹಿಂಡಿ
ನವೆಂ ೨೬

ಬದನೆಕಾಯಿ ಹಿಂಡಿ

ಬದನೆ ಕಾಯಿಯನ್ನು ಸ್ವಲ್ಪ ಎಣ್ಣೆ ಹಚ್ಚಿ ಚಿಕ್ಕ ಚಿಕ್ಕ ನಾಲ್ಕೈದು ತೂತು ಮಾಡಿ ಕೆಂಡದಲ್ಲಿ ಅಥವಾ ಗ್ಯಾಸ್‌ನಲ್ಲಿ ಬೇಯಿಸಿಕೊಳ್ಳಿ ಆಮೇಲೆ ಅದರ ಸಿಪ್ಪೆಯನ್ನು ತೆಗೆದು ಸೌಟಿನಲ್ಲಿ ಚೆನ್ನಾಗಿ ಜಜ್ಜಿ ಒಂದು ಪಾತ್ರೆಗೆ ಹಾಕಿಕೊಳ್ಳಿ ಇದಕ್ಕೆ ಚಿಕ್ಕದಾಗ...

ಬ್ರೆಡ್ ರೋಲ್
ನವೆಂ ೨೫

ಬ್ರೆಡ್ ರೋಲ್

ಸಿಪ್ಪೆ ತೆಗೆದು ಬೇಯಿಸಿ ಮಸೆದ ಆಲೂಗೆಡ್ಡೆಗೆ ಉಪ್ಪು, ಹಸಿ ಮೆಣಸಿನಕಾಯಿ, ಜೀರಿಗೆ ಹುಡಿ, ಕರಿಬೇವಿವ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ ತುರಿ ಬೆರೆಸಿ ಕಲಸಿಡಿ. ಬ್ರೆಡ್ ಸ್ಲೈಸ್ ನ ಅಂಚುಗಳನ್ನು ತೆಗೆದು ಬಿಳಿ ಭಾಗವನ್ನು ನೀರಿನಲ್ಲಿ ಅದ್ದಿ ಕ...

ಕವಿತ ಮಹೇಶ್ · ೬೭ ವೀಕ್ಷಣೆಗಳು
ಕ್ಯಾಪ್ಸಿಕಮ್ ಬಾತ್
ನವೆಂ ೨೩

ಕ್ಯಾಪ್ಸಿಕಮ್ ಬಾತ್

ಪಾತ್ರೆಗೆ ಎಣ್ಣೆ ಹಾಕಿ ಉದ್ದಿನ ಬೇಳೆ, ಒಣ ಮೆಣಸು, ಕರಿಬೇವು, ಅರಿಶಿನ, ಸಾಸಿವೆ ಹಾಕಿ ಚಟ್‌ಪಟ್ ಎಂದಮೇಲೆ, ಹೆಚ್ಚಿದ ಕ್ಯಾಪ್ಸಿಕಮ್, ಬೇಯಿಸಿದ ಹಸಿರು ಬಟಾಣಿ ಅಥವಾ ಶೆಂಗಾ, ಈರುಳ್ಳಿ, ಹಾಕಿ ಚೆನ್ನಾಗಿ ಹುರಿದ ಮೇಲೆ ಬಾತ್ ಪೌಡರ್ ಹಾಕಿ, ಉಪ್ಪು,...