ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಕವಿಧಾನ

Recipe · ೩೮೭ ಲೇಖನಗಳು

ಬ್ರೆಡ್ ಕಾರ್ನ್ ಚೀಸ್ ಬಾಲ್ಸ್
ಅಕ್ಟೋ ೦೭

ಬ್ರೆಡ್ ಕಾರ್ನ್ ಚೀಸ್ ಬಾಲ್ಸ್

ಜೋಳ ಅಥವಾ ಸ್ವೀಟ್ ಕಾರ್ನ್ ಅನ್ನು ಕುಕ್ಕರಿನಲ್ಲಿ ಮೂರು ವಿಶಿಲ್ ಬರುವವರೆಗೆ ಬೇಯಿಸಿ. ನೀರು ಬಸಿಯಿರಿ. ಒಂದು ತೆಳು ಬಟ್ಟೆಯ ಮೇಲೆ ೩೦ ನಿಮಿಷ ಹರಡಿರಿ. ಮಿಕ್ಸರ್ ನಲ್ಲಿ ಹಾಕಿ ಎರಡೇ ಎರಡು ಸುತ್ತು ತಿರುವಿ. ಒಂದು ದೊಡ್ಡ ಬೋಗುಣಿಯಲ್ಲಿ ಜೋಳ, ಕೆಂ...

ಕವಿತ ಮಹೇಶ್ · ೧೦೬ ವೀಕ್ಷಣೆಗಳು
ಓದಿ
ಬ್ರೆಡ್ ಚಾಟ್
ಸೆಪ್ಟೆಂ ೨೯

ಬ್ರೆಡ್ ಚಾಟ್

ಒಂದು ಸಣ್ಣ ಬೋಗುಣಿಯಲ್ಲಿ ಆಮ್ ಚೂರ್, ಕೆಂಪು ಮೆಣಸಿನ ಹುಡಿ, ಬ್ಲ್ಯಾಕ್ ಸಾಲ್ಟ್, ಜೀರಿಗೆ ಹುಡಿ, ಚಾಟ್ ಮಸಾಲಾವನ್ನು ಚೆನ್ನಾಗಿ ಬೆರೆಸಿ. ಬ್ರೆಡ್ ಹಾಳೆಗಳ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಬಿಳಿ ಭಾಗದ ಒಂದು ಹಾಳೆಯನ್ನು ನಾಲ್ಕು ತುಂಡು ಮಾಡಿ....

ಕವಿತ ಮಹೇಶ್ · ೧೧೬ ವೀಕ್ಷಣೆಗಳು
ಸ್ಪೆಷಲ್ ಸಮೋಸಾ
ಸೆಪ್ಟೆಂ ೧೬

ಸ್ಪೆಷಲ್ ಸಮೋಸಾ

ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಸ್ಮ್ಯಾಶ್ ಮಾಡಿಟ್ಟುಕೊಂಡಿರಿ. ಮೈದಾ ಹಿಟ್ಟಿಗೆ ಎರಡು ಚಮಚ ಎಣ್ಣೆ, ಚಿಟಿಕೆ ಉಪ್ಪು, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಕಾಯಿಸಿ ಹಸಿಮೆಣಸಿನಕಾಯಿ, ಬಟಾಣಿ ಕಾ...

ಕವಿತ ಮಹೇಶ್ · ೧೦೭ ವೀಕ್ಷಣೆಗಳು
ಆಲೂ ಬ್ರೆಡ್ ಚಾಟ್
ಸೆಪ್ಟೆಂ ೧೦

ಆಲೂ ಬ್ರೆಡ್ ಚಾಟ್

ಒಂದು ಬೋಗುಣಿಯಲ್ಲಿ ಬೇಯಿಸಿದ ಬಟಾಟೆಯನ್ನು ಚೆನ್ನಾಗಿ ಮಸೆಯಿರಿ. ಕೊತ್ತಂಬರಿ ಸೊಪ್ಪು, ಹಸಿರು ಮೆಣಸು, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿರಿ. ಇನ್ನೊಂದು ಬೋಗುಣಿ (ಬೌಲ್) ಯಲ್ಲಿ ಮೈದಾ, ಮೆಣಸಿನ ಹುಡಿ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ನುಣು...

ಕವಿತ ಮಹೇಶ್ · ೧೦೨ ವೀಕ್ಷಣೆಗಳು
ಬ್ರೆಡ್ ಚನಾ ಚಾಟ್
ಆಗಸ್ಟ್ ೩೧

ಬ್ರೆಡ್ ಚನಾ ಚಾಟ್

ದೋಸೆ ತವೆಯನ್ನು ಹದವಾಗಿ ಬಿಸಿ ಮಾಡಿ. ಬ್ರೆಡ್ ಹಾಳೆಯ ಎರಡೂ ಬದಿಗಳಿಗೆ ಬೆಣ್ಣೆ ಸವರಿ ಬಿಸಿ ತವೆಯ ಮೇಲೆ ಮಂದ ಉರಿಯಲ್ಲಿ ಎರಡೂ ಬದಿ ಕೆಂಪಗೆ ಕಾಯಿಸಿರಿ. ಗರಿಗರಿಯಾಗಬೇಕು. ತಣಿದ ಮೇಲೆ ಹಾಳೆಯನ್ನು ಆರು ತುಂಡುಗಳನ್ನಾಗಿ ಮಾಡಿರಿ. ಬೇಯಿಸಿದ ಚನಾ ಮತ...

ಕವಿತ ಮಹೇಶ್ · ೧೦೩ ವೀಕ್ಷಣೆಗಳು
ಬ್ರೆಡ್ ಬಟರ್ ಪುಡ್ಡಿಂಗ್
ಆಗಸ್ಟ್ ೩೦

ಬ್ರೆಡ್ ಬಟರ್ ಪುಡ್ಡಿಂಗ್

ಬ್ರೆಡ್ ಹಾಳೆಗಳನ್ನು ನಾಲ್ಕು ತ್ರಿಕೋನಾಕಾರದ ತುಂಡುಗಳನ್ನಾಗಿ ಕತ್ತರಿಸಿರಿ. ಒಂದು ಅವನ್ ಟ್ರೇಯಲ್ಲಿ ತ್ರಿಕೋನಾಕಾರದ ಬ್ರೆಡ್ ತುಂಡುಗಳನ್ನು ಒಂದು ಇನ್ನೊಂದರ ಮೇಲೆ ಸ್ವಲ್ಪ ಹಾಯುವಂತೆ ಹರಡಿರಿ. ಎರಡು ಕಪ್ ಬಿಸಿ ಹಾಲಿನಲ್ಲಿ ಸಕ್ಕರೆ ಬೆರೆಸಿರಿ....

ಕವಿತ ಮಹೇಶ್ · ೧೦೪ ವೀಕ್ಷಣೆಗಳು
ಕೊಬ್ಬರಿ ಮಿಠಾಯಿ
ಆಗಸ್ಟ್ ೧೮

ಕೊಬ್ಬರಿ ಮಿಠಾಯಿ

ದಪ್ಪತಳದ ಪಾತ್ರೆಗೆ ಒಂದು ಚಮಚ ತುಪ್ಪ ಹಾಕಿ, ಅದು ಬಿಸಿಯಾಗುತ್ತಲೇ ಸಕ್ಕರೆ ಮತ್ತು ಅದು ಕರಗುವಷ್ಟು ಮಾತ್ರ ನೀರು ಹಾಕಿ ಸಣ್ಣ ಉರಿಯಲ್ಲಿ ಇಡಿ. ಸಕ್ಕರೆ ಪಾಕ ಬರುವಾಗ ತೆಂಗಿನತುರಿ ಹಾಕಿ ಕೈಯಾಡಿಸುತ್ತಿರಿ: ಅವಶ್ಯಕತೆಗೆ ತಕ್ಕಂತೆ. ತುಪ್ಪ ಹಾಕಿ ಚ...

ವೀಣಾ ಶಂಕರ್ · ೬೦ ವೀಕ್ಷಣೆಗಳು
ಬಾಂಬೆ ಐಸ್ ಹಲ್ವಾ
ಆಗಸ್ಟ್ ೧೫

ಬಾಂಬೆ ಐಸ್ ಹಲ್ವಾ

ಎರಡು ಚಮಚ ಹಾಲಿಗೆ ಹತ್ತು ಕೇಸರಿ ದಳ ಹಾಕಿ ಬೆರೆಸಿಟ್ಟುಕೊಳ್ಳಿ. ಒಂದು ಪ್ಯಾನ್‌ ಗೆ ಹಾಲು, ತುಪ್ಪ, ಮೈದಾಹಿಟ್ಟು ಹಾಕಿ ಚೆನ್ನಾಗಿ ಬೆರೆಸಿ ಒಲೆಯ ಮೇಲಿಟ್ಟು ಗಟ್ಟಿಯಾಗುವ ತನಕ ಕೈಯಾಡಿಸಿ. ನಂತರ ಕೇಸರಿ, ಹಾಲು ಹಾಕಿ ಕೈಯಾಡಿಸಿ. ಹತ್ತು ನಿಮಿಷ ಆದ...

ವೀಣಾ ಶಂಕರ್ · ೫೭ ವೀಕ್ಷಣೆಗಳು
ಅವಲಕ್ಕಿ ಬರ್ಫಿ
ಆಗಸ್ಟ್ ೧೨

ಅವಲಕ್ಕಿ ಬರ್ಫಿ

ಅವಲಕ್ಕಿಯನ್ನು ಸಣ್ಣಗೆ ಪುಡಿ ಮಾಡಿಕೊಳ್ಳಿ. ಬಾಣಲೆಗೆ ಹಾಲು, ಬೆಲ್ಲದ ಪುಡಿ ಹಾಕಿ ನಂತರ ಅವಲಕ್ಕಿ ಪುಡಿ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಐದು ನಿಮಿಷಕ್ಕೆ ಗಟ್ಟಿಯಾಗುತ್ತದೆ ನಂತರ ತುಪ್ಪ, ಏಲಕ್ಕಿ ಪುಡಿ, ಬಾದಾಮಿ, ಗೋಡಂಬಿ ತುಂಡುಗಳನ್ನು ಹಾಕಿ ಮ...

ವೀಣಾ ಶಂಕರ್ · ೫೭ ವೀಕ್ಷಣೆಗಳು
ಅವಲಕ್ಕಿ ಪುರಿ ಉಂಡೆ
ಆಗಸ್ಟ್ ೧೦

ಅವಲಕ್ಕಿ ಪುರಿ ಉಂಡೆ

ಒಂದು ಬೇಸಿನ್‌ನಲ್ಲಿ ಅವಲಕ್ಕಿ ಪುರಿ, ಹುರಿಗಡಲೆ, ಕೊಬ್ಬರಿ ತುಂಡುಗಳನ್ನು ಮಿಶ್ರಣ ಮಾಡಿಕೊಳ್ಳಿ. ಪಾತ್ರೆಯಲ್ಲಿ ಬೆಲ್ಲ, ಅದು ಮುಳುಗುವಷ್ಟು ನೀರು ಸೇರಿಸಿ, ಕರಗಿಸಿ ಸೋಸಿಕೊಳ್ಳಿ. ಬಾಣಲೆಯಲ್ಲಿ ಸೋಸಿದ ಬೆಲ್ಲವನ್ನು ಸಣ್ಣ ಉರಿಯಲ್ಲಿಡಿ. ಅಂಟಿನ ನ...

ಕೆ. ವಿ. ರಾಜಲಕ್ಷ್ಮಿ · ೫೫ ವೀಕ್ಷಣೆಗಳು
ಕಡಲೆಕಾಯಿ ಉಂಡೆ
ಆಗಸ್ಟ್ ೦೬

ಕಡಲೆಕಾಯಿ ಉಂಡೆ

ಬಾಣಲೆಯಲ್ಲಿ ಬೆಲ್ಲ ಹಾಕಿ ಸ್ವಲ್ಪ ನೀರು. ಹಾಕಿ ಸಣ್ಣ ಉರಿಯಲ್ಲಿಡಿ. ಬೆಲ್ಲ ಕರಗಿ ಉಂಡೆ ಪಾಕದ ಹದಕ್ಕೆ ಬಂದ ಕೂಡಲೇ, ಎರಡು ಚಮಚ ತುಪ್ಪ ಸೇರಿಸಿ ಉರಿ ಆರಿಸಿ, ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಅಗಲವಾದ ತಟ್ಟೆಗ...

ಕೆ. ವಿ. ರಾಜಲಕ್ಷ್ಮಿ · ೮೨ ವೀಕ್ಷಣೆಗಳು
ಪನೀರ್ ಮ್ಯಾಂಗೋ ರೋಲ್ಸ್
ಆಗಸ್ಟ್ ೦೫

ಪನೀರ್ ಮ್ಯಾಂಗೋ ರೋಲ್ಸ್

ಮಾವಿನ ಸಿಪ್ಪೆ ತೆಗೆದು ಉದ್ದನೆಯ ತುಂಡುಗಳಾಗಿಸಿ. ಪನೀರ್ ಅನ್ನು ಚೆನ್ನಾಗಿ ಕಡೆದು ಅದಕ್ಕೆ ಸಕ್ಕರೆ, ಏಲಕ್ಕಿ, ಬಾದಾಮಿ ಬೆರೆಸಿರಿ. ಮಾವಿನ ಪ್ರತಿ ತುಂಡಿನ ಉದ್ದಕ್ಕೂ ಈ ಪನೀರ್ ಮಿಶ್ರಣ ಹರಡಿ ನೀಟಾಗಿ ರೋಲ್ ಮಾಡಿ. ಇದರ ಮೇಲೆ ಪಿಸ್ತಾ, ಸ್ಟ್ರಾಬೆ...

ಬರಹಗಾರರ ಬಳಗ · ೪೭ ವೀಕ್ಷಣೆಗಳು