ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಕವಿಧಾನ

Recipe · ೩೮೭ ಲೇಖನಗಳು

ಹಲಸಿನಕಾಯಿ ಕಟ್ಲೇಟ್
ಮೇ ೧೬

ಹಲಸಿನಕಾಯಿ ಕಟ್ಲೇಟ್

ಹಲಸಿನಕಾಯಿ ಹೋಳು, ಅವಲಕ್ಕಿ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಓಂಕಾಳು, ಕೊತ್ತಂಬರಿ ಸೊಪ್ಪು, ಸಿಹಿಗೆಣಸು, ಉಪ್ಪು ಎಲ್ಲವನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಒಂದು ತವಾ ಬಿಸಿ ಮಾಡಿ ಅದರ ಮೇಲೆ ಸ್ವಲ್ಪ ಬೆಣ್ಣೆ ಹಾಕಿ ವಡೆಯ ಹಾ...

ಬರಹಗಾರರ ಬಳಗ · ೩,೨೪೯ ವೀಕ್ಷಣೆಗಳು
ಓದಿ
ನೆಲ್ಲಿಕಾಯಿ ಉಪ್ಪಿನಕಾಯಿ
ಮೇ ೦೮

ನೆಲ್ಲಿಕಾಯಿ ಉಪ್ಪಿನಕಾಯಿ

ಹಬೆಯಲ್ಲಿ ಬೇಯಿಸಿ ತಣಿದ ನೆಲ್ಲಿಕಾಯಿಯನ್ನು ತುಂಡು ಮಾಡಿಕೊಳ್ಳಿ. ಸ್ವಚ್ಛಗೊಳಿಸಿದ ಹಸಿಮೆಣಸಿನಕಾಯಿಯನ್ನು ತುಂಡರಿಸಿ. ಬಾಣಲೆಯಲ್ಲಿ ಎಣ್ಣೆ ಕಾದಾಗ ಮೆಂತೆ ಮುಂತಾದವನ್ನು ಹುರಿಯಿರಿ. ಈಗ ಇಂಗು, ನೆಲ್ಲಿಕಾಯಿ, ಹಸಿಮೆಣಸಿನಕಾಯಿ ಸೇರಿಸಿ ಮೂರ್ನಾಲ್ಕ...

ಲತಾ ಹೆಗಡೆ · ೩೧೮ ವೀಕ್ಷಣೆಗಳು
ನೆಲ್ಲಿಕಾಯಿ ಬರ್ಫಿ
ಮೇ ೦೪

ನೆಲ್ಲಿಕಾಯಿ ಬರ್ಫಿ

ನೆಲ್ಲಿಕಾಯಿಯನ್ನು ಹಬೆಯಲ್ಲಿ ಹತ್ತು ನಿಮಿಷ ಬೇಯಿಸಿ. ಬೀಜ ತೆಗೆದು ಶುಂಠಿ ತುರಿ, ಉಪ್ಪಿನೊಡನೆ ನುಣ್ಣಗೆ ರುಬ್ಬಿ. ದಪ್ಪತಳದ ಪಾತ್ರೆಯಲ್ಲಿ ಕಲ್ಲುಸಕ್ಕರೆ ಮತ್ತು ರುಬ್ಬಿದ ನೆಲ್ಲಿಕಾಯಿ ಸೇರಿಸಿ ತಿರುವುತ್ತಿರಿ. ಎರಡು ಚಮಚ ನೀರಲ್ಲಿ ಕರಡಿದ ಕಾರ್...

ಲತಾ ಹೆಗಡೆ · ೨೪೨ ವೀಕ್ಷಣೆಗಳು
ಪೆಪ್ಪರ್ ಮಖಾನ
ಏಪ್ರಿಲ್ ೩೦

ಪೆಪ್ಪರ್ ಮಖಾನ

ಬಾಣಲೆಗೆ ತುಪ್ಪ ಹಾಕಿ ಗೋಡಂಬಿ ಹುರಿದು ತೆಗೆದಿಡಿ. ಅದೇ ಬಾಣಲೆಗೆ ಮಖಾನ ಹಾಕಿ ಎರಡು ನಿಮಿಷ ಹುರಿದು ಉಪ್ಪು, ಕಾಳು ಮೆಣಸು ಹುಡಿ ಹಾಕಿ ಚೆನ್ನಾಗಿ ಬೆರೆಸಿ. ಮೇಲೆ ಗೋಡಂಬಿ ಹಾಕಿ, ಆರಿದ ನಂತರ ತಿನ್ನಿ. -ವೀಣಾ ಶಂಕರ್

ವೀಣಾ ಶಂಕರ್ · ೨೪೬ ವೀಕ್ಷಣೆಗಳು
ನವಣೆ ಪೊಂಗಲ್
ಏಪ್ರಿಲ್ ೨೨

ನವಣೆ ಪೊಂಗಲ್

ಹೆಸರುಬೇಳೆ ಹಾಗೂ ನವಣೆಯನ್ನು ಸಣ್ಣ ಉರಿಯಲ್ಲಿ ಹುರಿಯಿರಿ. ಇದಕ್ಕೆ ಐದು ಕಪ್ ನೀರು ಹಾಕಿ ಬೇಯಿಸಿ. ಬಾಣಲೆಗೆ ಬೆಲ್ಲ ಹಾಕಿ ಎರಡು ಕಪ್ ನೀರು ಸೇರಿಸಿ ಒಂದೆಳೆ ಪಾಕ ಬರುವವರೆಗೆ ಕುದಿಸಿ ಬೆಂದ ಮಿಶ್ರಣಕ್ಕೆ ಬೆಲ್ಲದ ಪಾಕ ಮತ್ತು ತೆಂಗಿನ ಹಾಲನ್ನು ಸೇ...

ಬರಹಗಾರರ ಬಳಗ · ೩೮೦ ವೀಕ್ಷಣೆಗಳು
ಖಾರ ಪೊಂಗಲ್
ಏಪ್ರಿಲ್ ೧೩

ಖಾರ ಪೊಂಗಲ್

ಹೆಸರುಬೇಳೆಯನ್ನು ಪರಿಮಳ ಬರುವವರೆಗೆ ಹುರಿಯಿರಿ. ಬಳಿಕ ಹೆಸರುಬೇಳೆ ಮತ್ತು ಅಕ್ಕಿಯನ್ನು ಕುಕ್ಕರಿಗೆ ಹಾಕಿ. ನೀರು, ಒಂದು ಚಮಚ ತುಪ್ಪ, ಉಪ್ಪು ಹಾಕಿ ಮುಚ್ಚಳ ಮುಚ್ಚಿ ಮೂರು ವಿಷಲ್ ಬರುವವರೆಗೆ ಬೇಯಿಸಿ. ಬಳಿಕ ನಿಧಾನವಾಗಿ ಮಿಶ್ರಣ ಮಾಡಿ. ಬಾಣಲೆಗೆ...

ಬರಹಗಾರರ ಬಳಗ · ೩೧೩ ವೀಕ್ಷಣೆಗಳು
ಅವರೆಕಾಳಿನ ಸಿಹಿ ಪೊಂಗಲ್
ಏಪ್ರಿಲ್ ೦೯

ಅವರೆಕಾಳಿನ ಸಿಹಿ ಪೊಂಗಲ್

ಹೆಸರುಬೇಳೆಯನ್ನು ಪರಿಮಳ ಬರುವವರೆಗೆ ಹುರಿಯಿರಿ. ಬಳಿಕ ಅಕ್ಕಿ ಮತ್ತು ಹೆಸರುಬೇಳೆಯನ್ನು ಕುಕ್ಕರಿಗೆ ಹಾಕಿ. ಜೊತೆಗೆ ಹಿತಕಿದ ಅವರೆಕಾಳು, ಒಂದು ಕಪ್ ನೀರು, ಒಂದು ಕಪ್ ಹಾಲು ಮತ್ತು ಒಂದು ಚಮಚ ತುಪ್ಪ ಹಾಕಿ ಬೇಯಿಸಿ. ಬಾಣಲೆಗೆ ಬೆಲ್ಲ ಮತ್ತು ಒಂದು...

ಬರಹಗಾರರ ಬಳಗ · ೨೫೪ ವೀಕ್ಷಣೆಗಳು
ಸರಳ ಹಮ್ಮಸ್
ಏಪ್ರಿಲ್ ೦೩

ಸರಳ ಹಮ್ಮಸ್

ಎಲ್ಲಾ ಸಾಮಗ್ರಿಗಳನ್ನು ಫುಡ್ ಪ್ರೊಸೆಸರ್ ಅಥವಾ ಮಿಕ್ಸರ್‌ನಲ್ಲಿ ಹಾಕಿ ಸುಮಾರು ೩-೫ ನಿಮಿಷ ನಯವಾಗುವ ತನಕ ಗ್ರೈಂಡ್ ಮಾಡಿ. ಅಗತ್ಯಕ್ಕೆ ತಕ್ಕಂತೆ ನೀರು ಅಥವಾ ಆಲಿವ್ ಎಣ್ಣೆ ಸೇರಿಸಿ ಕ್ರೀಮಿ ಟೆಕ್ಸ್ಚರ್ ತಯಾರಿಸಿ. ರುಚಿ ನೋಡಿ ಉಪ್ಪು ಅಥವಾ ನಿಂಬ...

ಕೆ.ಪಿ.ಅಶ್ವಿನ್ ರಾವ್ · ೧೮೩ ವೀಕ್ಷಣೆಗಳು
ಮಿನಿ ಕೋಡುಬಳೆ
ಮಾರ್ಚ್ ೧೯

ಮಿನಿ ಕೋಡುಬಳೆ

ಎಲ್ಲ ಪದಾರ್ಥಗಳನ್ನು ಸೇರಿಸಿ ಎರಡು ಚಮಚದಷ್ಟು ಎಣ್ಣೆ ಕಾಯಿಸಿ ಬೆರೆಸಿ ಕಲಸಿ, ಮುಷ್ಟಿ ಕಟ್ಟಿದಾಗ ಹಿಟ್ಟು ಗಟ್ಟಿ ನಿಲ್ಲ ಬೇಕು. ಈಗ ಬಿಸಿ ನೀರು ಹಾಕುತ್ತ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಮುಚ್ಚಿಡಿ. ಸಣ್ಣ ಸಣ್ಣ ಕೋಡುಬಳೆ ತಯಾರಿಸಿ...

ಲತಾ ಹೆಗಡೆ · ೧೩೦ ವೀಕ್ಷಣೆಗಳು
ಎಳೆಯ ಹಲಸಿನಕಾಯಿಯ ಖಾರ ಜೀರಿಗೆ ಬೆಂದಿ
ಮಾರ್ಚ್ ೧೧

ಎಳೆಯ ಹಲಸಿನಕಾಯಿಯ ಖಾರ ಜೀರಿಗೆ ಬೆಂದಿ

ಎಳೆಯ ಹಲಸಿನ ತೊಳೆ (ಬೇಳೆಚಕ್ಕೆ) ಹಲಸಿನ ಬೀಜ ಸೇರಿಸಿ ಸ್ವಚ್ಛಗೊಳಿಸಿಕೊಂಡು, ಕುಕ್ಕರಿನಲ್ಲಿ ಒಂದು ವಿಸಿಲ್ ಹಾಕಿಸಿ ಬೇಯಿಸಿಡಬೇಕು. ಬೇಯಿಸುವ ಮೊದಲೆ ಉಪ್ಪು, ಸ್ವಲ್ಪ ಅರಶಿನ ಹುಡಿ, ತೆಂಗಿನಣ್ಣೆ, ಕರಿಬೇವಿನ ಸೊಪ್ಪು ಸೇರಿಸಿ ಹೋಳುಗಳು ಬೇಯುವಷ್ಟ...

ರತ್ನಾ ಭಟ್ ತಲಂಜೇರಿ · ೧೩೨ ವೀಕ್ಷಣೆಗಳು
ಹಲಸಿನ ತೊಳೆಯ ರುಚಿಕರ ಪಲ್ಯ
ಮಾರ್ಚ್ ೦೬

ಹಲಸಿನ ತೊಳೆಯ ರುಚಿಕರ ಪಲ್ಯ

ಉಪ್ಪಿನಲ್ಲಿ ಹಾಕಿಟ್ಟ ತೊಳೆಯನ್ನು ಜಾಡಿಯಿಂದ ತೆಗೆದು ಒಂದು ದೊಡ್ಡ ಬೌಲಿಗೆ ಹಾಕಿ. ಇದಕ್ಕೆ ನೀರು ಹಾಕಿ ಅರ್ಧ ಗಂಟೆ ಹಾಗೇ ಇಡಿ. ಬಳಿಕ ನೀರಿನಿಂದ ಹಿಂಡಿ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಒಗ್ಗರಣೆ ಸಾಮಗ...

ಬರಹಗಾರರ ಬಳಗ · ೧೨೮ ವೀಕ್ಷಣೆಗಳು
ಕಪ್ಪು ಅಕ್ಕಿ ಕೇಸರಿಭಾತ್
ಫೆಬ್ರ ೨೬

ಕಪ್ಪು ಅಕ್ಕಿ ಕೇಸರಿಭಾತ್

ಕಪ್ಪು ಅಕ್ಕಿಯನ್ನು ನಾಲ್ಕು ಗಂಟೆ ನೆನೆಸಿಕೊಂಡು ಕುಕ್ಕರಿಗೆ ಹಾಕಿ ಐದು ಲೋಟ ನೀರು ಹಾಕಿ ಒಲೆಯ ಮೇಲೆ ಇಟ್ಟು ಎಂಟು ವಿಷಲ್ ಬರಿಸಿ ಇಳಿಸಿ. ಬಾಣಲೆಗೆ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ತೆಗೆದು ಇದೇ ಬಾಣಲೆಗೆ ಬೇಯಿಸಿದ ಕಪ್ಪು ಅಕ್ಕಿ...

ಪ್ರಭಾ ಪಿ ಶಾಸ್ತ್ರಿ · ೧೦೮ ವೀಕ್ಷಣೆಗಳು