ಕಪ್ಪು ಅಕ್ಕಿಯನ್ನು ನಾಲ್ಕು ಗಂಟೆ ನೆನೆಸಿಕೊಂಡು ಕುಕ್ಕರಿಗೆ ಹಾಕಿ ಐದು ಲೋಟ ನೀರು ಹಾಕಿ ಒಲೆಯ ಮೇಲೆ ಇಟ್ಟು ಎಂಟು ವಿಷಲ್ ಬರಿಸಿ ಇಳಿಸಿ. ಬಾಣಲೆಗೆ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ತೆಗೆದು ಇದೇ ಬಾಣಲೆಗೆ ಬೇಯಿಸಿದ ಕಪ್ಪು ಅಕ್ಕಿ ಹಾಕಿ ಮಗುಚಿ ಸಕ್ಕರೆ ಹಾಕಿ. ಈಗ ಕೇಸರಿಯನ್ನು ಹಾಲಿನಲ್ಲಿ ಅರೆದು ಹಾಕಿ ಮಗುಚಿ. ಗಟ್ಟಿಯಾದ ಮೇಲೆ ಇಳಿಸಿ, ಹುರಿದಿಟ್ಟ ಗೋಡಂಬಿ, ದ್ರಾಕ್ಷಿ ಹಾಕಿ. ರುಚಿಕರವಾದ ಘಮಘಮಿಸುವ ಕೇಸರಿಭಾತ್ ರೆಡಿ.
-ಪ್ರಭಾ ಪಿ ಶಾಸ್ತ್ರಿ, ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!