ಪುದಿನಾ ಎಲೆ, ಶುಂಠಿ, ಚಾಟ್ ಮಸಾಲ, ರಾಕ್ ಸಾಲ್ಟ್, ಬೆಲ್ಲ ಎಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ, ಎರಡು ಕಪ್ ನೀರು ಹಾಕಿ ಸೋಸಿಕೊಂಡು ಕಪ್‌ ಹಾಕಿ. ಮರದ/ ಪ್ಲಾಸ್ಟಿಕ್ ಚಮಚ ಚುಚ್ಚಿ ಫ್ರೀಜರ್‌ನಲ್ಲಿ ಆರು ಗಂಟೆಗಳ ಕಾಲ ಇಟ್ಟು ತೆಗೆಯಿರಿ. ಕುಲ್ಲಿಯನ್ನು ತಣ್ಣೀರಿನಲ್ಲಿ ಒಂದು ನಿಮಿಷ ಇಟ್ಟು ಕಪ್‌ನಿಂದ ತೆಗೆದು ಸವಿಯಿರಿ.

-ಪ್ರಭಾ ಪಿ. ಶಾಸ್ತ್ರಿ