ಒಲೆಯ ಮೇಲೆ ಬಾಣಲೆ ಇಟ್ಟು ಕಾದ ಮೇಲೆ ಕೊಬ್ಬರಿತುರಿ ಹಾಕಿ ಹುರಿದು ತೆಗೆದು, ಹಲಸಿನ ಬೀಜದ ಪುಡಿ ಹಾಕಿ ಹುರಿದು ತೆಗೆಯಿರಿ. ಒಂದು ಪಾತ್ರೆಗೆ ಹಲಸಿನ ಬೀಜದ ಪುಡಿ, ಕೊಬ್ಬರಿತುರಿ, ದ್ರಾಕ್ಷಿ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. ಬೆಲ್ಲವನ್ನು ಒಂದೆಳೆ ಪಾಕ ಮಾಡಿ ಹಾಕಿ ಕಲಸಿ ಉಂಡೆ ಕಟ್ಟಿ. ರುಚಿಕರವಾದ ಉಂಡೆ ರೆಡಿ.
-ಪ್ರಭಾ ಪಿ.ಶಾಸ್ತ್ರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!