ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪಾಕವಿಧಾನ

Recipe · ೩೮೭ ಲೇಖನಗಳು

ಕಪ್ಪು ಅಕ್ಕಿಯ ಪಾಯಸ
ಫೆಬ್ರ ೨೫

ಕಪ್ಪು ಅಕ್ಕಿಯ ಪಾಯಸ

ಕಪ್ಪು ಅಕ್ಕಿಯನ್ನು ನಾಲ್ಕು ಗಂಟೆ ನೆನೆಸಿಕೊಳ್ಳಬೇಕು. ತೊಳೆದು ಕುಕ್ಕರ್‌ಗೆ ಹಾಕಿ ಆರು ಲೋಟ ನೀರು ಹಾಕಿ ಒಲೆಯ ಮೇಲೆ ಇಟ್ಟು ಆರು ವಿಷಲ್ ಬರಿಸಿ ಇಳಿಸಿ. ಕುಕ್ಕರ್ ತಣ್ಣಗಾದ ಮೇಲೆ ತೆಗೆದು ಬೆಲ್ಲ ಹಾಕಿ ಕುದಿಸಿ, ಏಲಕ್ಕಿಪುಡಿ, ಕಾಯಿಹಾಲು ಹಾಕಿ ಒ...

ಪ್ರಭಾ ಪಿ ಶಾಸ್ತ್ರಿ · ೮೫ ವೀಕ್ಷಣೆಗಳು
ಓದಿ
ಚೀನಿಕಾಯಿ ದೋಸೆ
ಫೆಬ್ರ ೨೦

ಚೀನಿಕಾಯಿ ದೋಸೆ

ಚೀನಿಕಾಯಿಯ ಸಿಪ್ಪೆ, ತಿರುಳನ್ನು ತೆಗೆದು ತೆಳುವಾದ ಬಿಲ್ಲೆಗಳಂತೆ ಕತ್ತರಿಸಿಟ್ಟುಕೊಳ್ಳಿ. ಅಕ್ಕಿಯನ್ನು ಎರಡು ಮೂರು ಗಂಟೆಗಳ ಕಾಲ ನೆನೆಸಿಟ್ಟು ಇಲ್ಲಿ ಹೇಳಿದ ಎಲ್ಲಾ ಸಾಮಾನುಗಳನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ದೋಸೆ ಹಿಟ್ಟಿನ ಹದಕ್ಕೆ ಬರಬೇ...

ಬರಹಗಾರರ ಬಳಗ · ೭೪ ವೀಕ್ಷಣೆಗಳು
ಕ್ರಿಸಾಂಟ್
ಫೆಬ್ರ ೧೭

ಕ್ರಿಸಾಂಟ್

ಒಂದು ಪಾತ್ರೆಗೆ ಗೋಧಿ ಹಿಟ್ಟು, ಮೈದಾ ಹಿಟ್ಟು, ರವೆ, ತುಪ್ಪ, ಉಪ್ಪು, ಮಸಾಲೆ ಪುಡಿ, ಕಸೂರಿ ಮೇಥಿ ಹಾಕಿ ಚೆನ್ನಾಗಿ ಬೆರೆಸಿ ನೀರು ಹಾಕಿ ಕಲಸಿ ಚಪಾತಿ ಲಟ್ಟಿಸಿ. ಇದಕ್ಕೆ ಫೋರ್ಕ್‌ನಿಂದ ಹಗುರವಾಗಿ ಹಾಳೆಯ ಮೇಲೆ ಚುಚ್ಚಿ ಚಾಕುವಿನಿಂದ ತ್ರಿಕೋನಾಕಾ...

ವೀಣಾ ಶಂಕರ್ · ೬೦ ವೀಕ್ಷಣೆಗಳು
ಬ್ರೆಡ್ ದಹಿ ಬಜಿಯಾ
ಫೆಬ್ರ ೦೫

ಬ್ರೆಡ್ ದಹಿ ಬಜಿಯಾ

ಚಟ್ನಿ ತಯಾರಿಸುವ ಸಾಮಗ್ರಿಗಳನ್ನು ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ. ಬ್ರೆಡ್ ಹಾಳೆಗಳ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಒಂದು ಹಾಳೆಯ ಮೇಲೆ ತುಸು ದಪ್ಪವಾಗಿ ಹಸುರು ಚಟ್ಟಿಯನ್ನು ಸವರಿ ಮೇಲಿನಿಂದ ಇನ್ನೊಂದು ಹಾಳೆ ಒಂದರ ಮೇಲೊಂದು ಇರಿಸಿದ ಬ್...

ಕವಿತ ಮಹೇಶ್ · ೨೦೪ ವೀಕ್ಷಣೆಗಳು
ಪೊಂಗಲ್
ಜನ ೦೩

ಪೊಂಗಲ್

ಅಕ್ಕಿ, ಹೆಸರು ಬೇಳೆ ತೊಳೆದು ಹತ್ತು ನಿಮಿಷ ನೆನೆಸಿಡಿ. ಕುಕ್ಕರಿನಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಗೋಡಂಬಿ, ಬಟಾಣಿ, ಜೀರಿಗೆ, ಕಾಳುಮೆಣಸಿನ ಹುಡಿ, ಹಸಿ ಮೆಣಸಿನಕಾಯಿ, ಅರಸಿನ ಹುಡಿ ಸೇರಿಸಿ ಹುರಿಯಿರಿ. ನಂತರ ಅಕ್ಕಿ ಹಾಕಿ, ೫ ಕಪ್ ನೀರು, ಉಪ...

ಕೆ. ವಿ. ರಾಜಲಕ್ಷ್ಮೀ · ೭೩ ವೀಕ್ಷಣೆಗಳು
ಸಿಹಿಸಿಹಿ ಅವಲಕ್ಕಿ
ಡಿಸೆಂ ೦೭

ಸಿಹಿಸಿಹಿ ಅವಲಕ್ಕಿ

ಅವಲಕ್ಕಿಯನ್ನು ಹದವರಿತು ಹುರಿದುಕೊಂಡು ಪುಡಿ ಮಾಡಿಟ್ಟುಕೊಳ್ಳಬೇಕು, ದಪ್ಪ ತಳದ ಬಾಂಡ್ಲಿಗೆ ಬೆಲ್ಲ, ಒಣಕೊಬ್ಬರಿ ತುರಿ, ಏಲಕ್ಕಿ ಪುಡಿ, ತುಪ್ಪ ಹಾಕಿ ಒಟ್ಟಾಗಿ ಕೂಡಿಸಿಕೊಳ್ಳಿ ಆನಂತರ ಒಂದು ಬಾಯಿ ಅಗಲವಿರುವ ಉದ್ದಲೋಟ ತೆಗೆದುಕೊಂಡು ಒಳಭಾಗಕ್ಕೆ ಚ...

ಬರಹಗಾರರ ಬಳಗ · ೬೪ ವೀಕ್ಷಣೆಗಳು
ಹಣ್ಣಿನ ಐಸ್ ಕ್ರೀಂ
ನವೆಂ ೨೪

ಹಣ್ಣಿನ ಐಸ್ ಕ್ರೀಂ

ಎಲ್ಲಾ ಹಣ್ಣುಗಳನ್ನೂ ಸಣ್ಣದಾಗಿ ಹೆಚ್ಚಿಡಿ. ಒಂದು ಗಾಜಿನ ಬಟ್ಟಲಿಗೆ ವೆನಿಲಾ ಐಸ್ ಕ್ರೀಂ ಹಾಕಿ ಮಿಶ್ರಣ ಮಾಡಿ. ಅದಕ್ಕೆ ಈ ಹಣ್ಣಿನ ಮಿಶ್ರಣ ಹಾಕಿ ಬೆರೆತುಕೊಳ್ಳುವಂತೆ ಮಾಡಿ. ಮೇಲೆ ಬಾದಾಮಿ ಪಿಸ್ತಾ ಚೂರುಗಳನ್ನು ಉದುರಿಸಿ. -ಶಿವಲೀಲಾ ಸೊಪ್ಪಿನಮಠ...

ಬರಹಗಾರರ ಬಳಗ · ೬೦ ವೀಕ್ಷಣೆಗಳು
ಟೊಮೆಟೋ ರೈಸ್
ನವೆಂ ೧೬

ಟೊಮೆಟೋ ರೈಸ್

ಟೊಮೆಟೋ ಹೆಚ್ಚಿಕೊಂಡು ಅರ್ಧ ಭಾಗವನ್ನು ಲವಂಗ, ಮೆಣಸಿನಕಾಯಿಯೊಂದಿಗೆ ರುಬ್ಬಿ. ಕುಕ್ಕರಿನಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಹೆಚ್ಚಿದ ಈರುಳ್ಳಿ ,ಉಳಿದರ್ಧ ಟೊಮೆಟೋ, ಕರಿಬೇವು ಹುರಿದು, ನಂತರ ಅರೆದ ಟೊಮೆಟೋ ಸೇರಿಸಿ ಒಂದೆರಡು ನಿಮಿಷ ಬಾಡಿಸಿ ಅಕ...

ಕೆ. ವಿ. ರಾಜಲಕ್ಷ್ಮೀ · ೬೩ ವೀಕ್ಷಣೆಗಳು
ವೆಜ್ ಬಾತ್
ನವೆಂ ೧೧

ವೆಜ್ ಬಾತ್

ತೆಂಗಿನ ತುರಿ, ಹಸಿಮೆಣಸಿನಕಾಯಿ, ದಾಲ್ಚಿನ್ನಿ, ಸೋಂಪು ತರಿತರಿಯಾಗಿ ರುಬ್ಬಿ. ಕುಕ್ಕರಿನಲ್ಲಿ ಸಾಸಿವೆ ಸಿಡಿಸಿ ತರಕಾರಿಗಳನ್ನು ಒಂದು ನಿಮಿಷ ಹುರಿದು ಅಕ್ಕಿ, ರುಬ್ಬಿದ ಮಸಾಲೆ, ಉಪ್ಪು, ಎರಡು ಕಪ್ ನೀರು ಸೇರಿಸಿ ಮಿಶ್ರಣ ಮಾಡಿ, ಮೂರು ವಿಜಿಲ್ ಕೂ...

ಕೆ. ವಿ. ರಾಜಲಕ್ಷ್ಮೀ · ೫೫ ವೀಕ್ಷಣೆಗಳು
ಕ್ಯಾಪ್ಸಿಕಂ ರೈಸ್
ನವೆಂ ೦೪

ಕ್ಯಾಪ್ಸಿಕಂ ರೈಸ್

ಕುಕ್ಕರಿನಲ್ಲಿ ಎಣ್ಣೆ ಹಾಕಿ, ಸಾಸಿವೆ ಸಿಡಿಸಿ ಶೇಂಗಾ ಹುರಿದು ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, ಹುಣಸೆ ರಸ, ವಾಂಗೀಬಾತ್ ಹುಡಿ ಸೇರಿಸಿ ಎರಡು ನಿಮಿಷ ಕುದಿಸಿ. ಅಕ್ಕಿ ಹಾಕಿ ಎರಡು ಕಪ್ ನೀರು, ಉಪ್ಪು ಸೇರಿಸಿ ಮತ್ತೊಮ್ಮೆ ಕಲಸಿ, ಎರಡು ವಿಶಿಲ್ ಕೂಗ...

ಕೆ. ವಿ. ರಾಜಲಕ್ಷ್ಮಿ · ೮೪ ವೀಕ್ಷಣೆಗಳು
ಕೋಕನಟ್ ರೈಸ್
ಅಕ್ಟೋ ೨೯

ಕೋಕನಟ್ ರೈಸ್

ಕುಕ್ಕರಿನಲ್ಲಿ ಸಾಸಿವೆ ಒಗ್ಗರಣೆ ಮಾಡಿ ಶೇಂಗಾ (ನೆಲಗಡಲೆ), ಹೆಚ್ಚಿದ ಮೆಣಸಿನಕಾಯಿ, ಒಣ ದ್ರಾಕ್ಷಿ, ತೆಂಗಿನ ಕಾಯಿ ತುರಿ ಹುರಿದು ಅಕ್ಕಿ, ಎರಡು ಕಪ್ ನೀರು, ಉಪ್ಪು ಸೇರಿಸಿ ಮಿಶ್ರಣ ಮಾಡಿ, ಕುಕ್ಕರಿನಲ್ಲಿಟ್ಟು ಮೂರು ವಿಶಿಲ್ ಕೂಗಿಸಿ. -ಕೆ.ವಿ.ರ...

ಕೆ. ವಿ. ರಾಜಲಕ್ಷ್ಮಿ · ೧೨೮ ವೀಕ್ಷಣೆಗಳು
ಸ್ಪೆಷಲ್ ಬ್ರೆಡ್ ಶಮ್ಮಿ ಕಬಾಬ್
ಅಕ್ಟೋ ೨೧

ಸ್ಪೆಷಲ್ ಬ್ರೆಡ್ ಶಮ್ಮಿ ಕಬಾಬ್

ಕಪ್ಪು ಕಡಲೆ ಹಾಗೂ ಕಡಲೇಬೇಳೆಯನ್ನು ಚೆನ್ನಾಗಿ ತೊಳೆದು, ಮುಳುಗುವಷ್ಟು ನೀರಿನಲ್ಲಿ ೬-೮ ಗಂಟೆ ನೆನೆಸಿರಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಉಪ್ಪು ಸೇರಿಸಿ, ನೆನೆಸಿದ ನೀರಿನೊಂದಿಗೆ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ. ನೀರು ಬೇಕಾದಷ್ಟ...

ಕವಿತ ಮಹೇಶ್ · ೧೦೬ ವೀಕ್ಷಣೆಗಳು