ತೆಂಗಿನ ತುರಿ, ಹಸಿಮೆಣಸಿನಕಾಯಿ, ದಾಲ್ಚಿನ್ನಿ, ಸೋಂಪು ತರಿತರಿಯಾಗಿ ರುಬ್ಬಿ. ಕುಕ್ಕರಿನಲ್ಲಿ ಸಾಸಿವೆ ಸಿಡಿಸಿ ತರಕಾರಿಗಳನ್ನು ಒಂದು ನಿಮಿಷ ಹುರಿದು ಅಕ್ಕಿ, ರುಬ್ಬಿದ ಮಸಾಲೆ, ಉಪ್ಪು, ಎರಡು ಕಪ್ ನೀರು ಸೇರಿಸಿ ಮಿಶ್ರಣ ಮಾಡಿ, ಮೂರು ವಿಜಿಲ್ ಕೂಗಿಸಿ. ಬಿಸಿ ಬಿಸಿ ವೆಜ್ ಬಾತ್ ತಯಾರು.
-ಕೆ. ವಿ. ರಾಜಲಕ್ಷ್ಮೀ, ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!