ಅಕ್ಕಿ, ಹೆಸರು ಬೇಳೆ ತೊಳೆದು ಹತ್ತು ನಿಮಿಷ ನೆನೆಸಿಡಿ. ಕುಕ್ಕರಿನಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಗೋಡಂಬಿ, ಬಟಾಣಿ, ಜೀರಿಗೆ, ಕಾಳುಮೆಣಸಿನ ಹುಡಿ, ಹಸಿ ಮೆಣಸಿನಕಾಯಿ, ಅರಸಿನ ಹುಡಿ ಸೇರಿಸಿ ಹುರಿಯಿರಿ. ನಂತರ ಅಕ್ಕಿ ಹಾಕಿ, ೫ ಕಪ್ ನೀರು, ಉಪ್ಪು ಸೇರಿಸಿ ಮಿಶ್ರಣ ಮಾಡಿ ನಾಲ್ಕರಿಂದ ಐದು ವಿಶಿಲ್ ಕೂಗಿಸಿ.

-ಕೆ ವಿ ರಾಜಲಕ್ಷ್ಮೀ, ಬೆಂಗಳೂರು