ಕಪ್ಪು ಅಕ್ಕಿಯನ್ನು ನಾಲ್ಕು ಗಂಟೆ ನೆನೆಸಿಕೊಳ್ಳಬೇಕು. ತೊಳೆದು ಕುಕ್ಕರ್ಗೆ ಹಾಕಿ ಆರು ಲೋಟ ನೀರು ಹಾಕಿ ಒಲೆಯ ಮೇಲೆ ಇಟ್ಟು ಆರು ವಿಷಲ್ ಬರಿಸಿ ಇಳಿಸಿ. ಕುಕ್ಕರ್ ತಣ್ಣಗಾದ ಮೇಲೆ ತೆಗೆದು ಬೆಲ್ಲ ಹಾಕಿ ಕುದಿಸಿ, ಏಲಕ್ಕಿಪುಡಿ, ಕಾಯಿಹಾಲು ಹಾಕಿ ಒಂದು ಕುದಿ ಬರಿಸಿ ಇಳಿಸಿ. ಗೋಡಂಬಿ ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಹಾಕಿ.
-ಪ್ರಭಾ ಪಿ ಶಾಸ್ತ್ರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!