ಹಲಸಿನಕಾಯಿ ಹೋಳು, ಅವಲಕ್ಕಿ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಓಂಕಾಳು, ಕೊತ್ತಂಬರಿ ಸೊಪ್ಪು, ಸಿಹಿಗೆಣಸು, ಉಪ್ಪು ಎಲ್ಲವನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಒಂದು ತವಾ ಬಿಸಿ ಮಾಡಿ ಅದರ ಮೇಲೆ ಸ್ವಲ್ಪ ಬೆಣ್ಣೆ ಹಾಕಿ ವಡೆಯ ಹಾಗೆ ತಟ್ಟಿ ಎರಡು ಕಡೆ ಸರಿಯಾಗಿ ಬೇಯುವವರೆಗೂ ಬೇಯಿಸಿ. ರುಚಿಯಾದ ಗುಜ್ಜೆ ಕಟ್ಲೇಟ್ ಸವಿಯಲು ಸಿದ್ದ.

-ಆಶಾ ಚಂದ್ರ ಭಟ್