ಪ್ರಭಾಕರ ಹರ್ಲಾಪುರ
prabhakar.harlapur
೨೬ ಪೋಸ್ಟ್‌ಗಳು
೭ ಅನುಯಾಯಿಗಳು
ಸೇರಿದ ದಿನಾಂಕ: ಗುರುವಾರ, ಏಪ್ರಿಲ್ ೨೩, ೨೦೨೬
ಹಲ್ಲು ನೋವಿಗೆ ರಾಮಬಾಣ ಈ ಗಿಡದ ಹೂ; ಬಾಯಿಗೆ ಹಾಕಿ ಅಗೆಯಿರಿ, ಹಲ್ಲು ನೋವು ಬೇಗ ಕಡಿಮೆಯಾಗುತ್ತದೆ.
ಹರಿ ಪ್ರಸಾದ್ ನಾಡಿಗ್
ಪ್ರತಿಕ್ರಿಯಿಸಿದ್ದಾರೆ
Toothache plant - Acmella oleracea. ಹಲ್ಲುನೋವಿನ ಗಿಡ ಅಂತಲೇ ಕರಿಯುತ್ತಾರೆ.
ಎಲ್ಲಾ ೨ ಪ್ರತಿಕ್ರಿಯೆಗಳನ್ನು ನೋಡಿ →
ತಮ್ಮ ಸುಮಂಗಲಿತನವು ದೀರ್ಘಕಾಲ ನೆಲೆಸಿರಲಿ ಎಂಬ ಶುಭಾಶಯದೊಂದಿಗೆ ಆಚರಿಸುವ ವರಮಹಾಲಕ್ಷ್ಮಿ ಹಬ್ಬವು ಇಂದು ಭಕ್ತಿ ಮತ್ತು ದೇವರ ಪೂಜೆಗಿಂತಲೂ ಹೆಚ್ಚಾಗಿ ಆಡಂಬರ ಹಾಗೂ ತಮ್ಮ ಐಶ್ವರ್ಯವನ್ನು ಪ್ರದರ್ಶಿಸುವ ಹಬ್ಬವಾಗಿ ರೂಪಾಂತರಗೊಳ್ಳುತ್ತಿದೆ.
ಇದಕ್ಕೆ ನಿಮ್ಮ ಅಭಿಪ್ರಾಯವೇನು ?
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ಬೆಂಗಳೂರು ಮುಂತಾದ ಸುತ್ತ ಮುತ್ತಲಿನ ಸ್ಥಳಗಳಿಗೇ ಸೀಮಿತವಾಗಿದ್ದ ವರ ಮಹಾಲಕ್ಷ್ಮಿ ಹಬ್ಬ ಕೆಲವು ವರ್ಷಗಳಿಂದ ಕರಾವಳಿಯಲ್ಲೂ ಸುದ್ದಿ ಮಾಡುತ್ತಿದೆ. ಕೆಲವರಿಗೆ ಹಬ್ಬದ ಆಚರಣೆಗಿಂತ ನೀವಂದಂತೆ ಆಡಂಬರ...
ಪ್ರತಿಕ್ರಿಯೆ ನೋಡಿ →
ಬಾಲ್ಯದ ನೆನಪು – ನಾಗರ ಪಂಚಮಿ ಎಂದರೆ ನಮಗೆ ಬಲು ಇಷ್ಟವಾದ ಹಬ್ಬ. ಏಕೆಂದರೆ ಈ ಹಬ್ಬದಲ್ಲಿ ಬಗೆಬಗೆಯ ಉಂಡೆಗಳನ್ನು ಮಾಡುವುದು ರೂಢಿ. ಹಬ್ಬದ ಮರುದಿನ ನಮ್ಮ ಗುರುಗಳು, “ನಿಮ್ಮ ನಿಮ್ಮ ಮನೆಯಲ್ಲಿ ತಯಾರಿಸಿದ ಉಂಡೆಗಳನ್ನು ನಾಳೆ ಶಾಲೆಗೆ ತೆಗೆದುಕೊಂಡು ಬರಬೇಕು,” ಎಂದು ಹೇಳಿದರು. ಆಗ ನಮಗೆ ಗುರುಗಳಿಗೆ ಉಂಡೆಗಳ ಮೇಲೆ ಆಸೆ ಇರಬಹುದು ಎಂದು ಅನಿಸಿತ್ತು.
ಮರುದಿನ ಎಲ್ಲರೂ ತಂದ ಉಂಡೆಗಳನ್ನು ದೊಡ್ಡ ಬುಟ್ಟಿಯಲ್ಲಿ ಹಾಕಿಸಿ, ಅವುಗಳನ್ನು ಎಲ್ಲ ತರಗತಿಗಳಿಗೂ ಹಂಚಲು ಹೇಳಿದರು. ಆಗ ನಮಗೆ ತಿಳಿಯಿತು—ಗುರುಗಳು ಕಲಿಸಿದ್ದು ಹಂಚಿಕೊಂಡು ತಿನ್ನುವ ಗುಣವನ್ನು ಎಂದು.
ನಿಮಗೂ ಇಂತಹ ಅನುಭವ ಆಗಿದೆಯೇ?
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ನಿಮ್ಮಗುರುಗಳದ್ದು ಉದಾತ್ತ ಗುಣ. ಹಂಚಿಕೊಳ್ಳುವ ಅಭ್ಯಾಸ ಬಾಲ್ಯದಿಂದಲೂ ಬೆಳೆದು ಬಂದರೆ ಉತ್ತಮ. ನಾಗರ ಪಂಚಮಿಯಂದು ನನ್ನ ಅಜ್ಜ ಸುರಿಯುತ್ತಿರುವ ಜೋರಾದ ಮಳೆಯ ಸೊಂಟದವರೆಗೆ ಉಕ್ಕಿ ಹರಿಯುತ್ತಿರುವ ನ...
ಪ್ರತಿಕ್ರಿಯೆ ನೋಡಿ →