Sampada Logo

ಪ್ರಭಾಕರ ಹರ್ಲಾಪುರ

೨೬ ಅರಳಿಕಟ್ಟೆಯ ಮಾತುಗಳು

ಪ್ರಭಾಕರ ಹರ್ಲಾಪುರ

ಪ್ರಭಾಕರ ಹರ್ಲಾಪುರ

prabhakar.harlapur

೨೪ ಪೋಸ್ಟ್‌ಗಳು ೭ ಅನುಯಾಯಿಗಳು
ಸೇರಿದ ದಿನಾಂಕ: ಗುರುವಾರ, ಏಪ್ರಿಲ್ ೨೩, ೨೦೨೬
ಪ್ರಭಾಕರ ಹರ್ಲಾಪುರ
ಉಪಯುಕ್ತವಾದ ಮಾಹಿತಿ ಮೇಡಂ, ಕೇಶವರ್ಧಿನಿ ಸಸಿಗಳು ಬೇಕಾದವರು ಸಂಪರ್ಕಿಸಿ.
೧೬
ಪ್ರಭಾಕರ ಹರ್ಲಾಪುರ
ಸಂಪದ Initiative: ಸರ್ಕಾರಿ ಶಾಲೆಗಳಿಗೆ ಅಮರ ಚಿತ್ರಕಥೆ ಪುಸ್ತಕ ಸೆಟ್ ಅನ್ನು ತಲುಪಿಸುತ್ತಿರುವುದು. ಸರ್ಕಾರಿ ಪ್ರಾಥಮಿಕ ಶಾಲೆ - ಕಲ್ಲಹಟ್ಟಿ, ಹಿರಿಯೂರು ತಾಲೂಕು, ಚಿತ್ರದುರ್ಗ ಜಿಲ್ಲೆ. sampada.net/udugore/school
ಚಿತ್ರ
ಚಿತ್ರ
ಸಂಪದ - Sampada.net
ನಿಮ್ಮ ಶಾಲೆಗೆ ಒಂದು ಕನ್ನಡ ಪುಸ್ತಕವನ್ನು ಉಡುಗೊರೆಯಾಗಿ ನೀಡಿ
ಸಂಪದ - ಕನ್ನಡದ ಅಂತರ್ಜಾಲ ಸಾಹಿತ್ಯ ಪತ್ರಿಕೆ. ಹೊಸ ಚಿಗುರು, ಹಳೆ ಬೇರು.
೨೩
ಪ್ರಭಾಕರ ಹರ್ಲಾಪುರ
ಕುಟುಂಬದೊಂದಿಗೆ ಕಳೆದ ಬಾಲ್ಯದ ದಿನಗಳು ಜೀವನದ ಅತ್ಯಂತ ಸುಂದರ ಕ್ಷಣಗಳು. ಅಪ್ಪ, ಅಮ್ಮ, ಒಡಹುಟ್ಟಿದವರ ಜೊತೆ ಆಡಿದ ಆಟಗಳು, ಹಂಚಿಕೊಂಡ ಸಂತೋಷ, ಸಣ್ಣಪುಟ್ಟ ಜಗಳಗಳು ಮತ್ತು ಹಬ್ಬಗಳ ಸಂಭ್ರಮ ಸದಾ ಮನಸ್ಸಿನಲ್ಲಿ ಹಸಿರಾಗಿರುತ್ತವೆ. ಬೆಳೆದು ದೊಡ್ಡವರಾದಂತೆ ಆ ದಿನಗಳನ್ನು ನೆನಪಿಸಿಕೊಳ್ಳುವುದೇ ಒಂದು ಮಧುರ ಅನುಭವ.
೬೨
ಪ್ರಭಾಕರ ಹರ್ಲಾಪುರ
ಈ ಪುಸ್ತಕಗಳು ಇವತ್ತಿನ ಆಧುನಿಕ ಬದುಕಿಗೆ ತುಂಬಾ ಸಹಾಯವಾಗುತ್ತವೆ.
೫೮
ಪ್ರಭಾಕರ ಹರ್ಲಾಪುರ
ನಾನಾ ಪಾಟೇಕರ್ ಅವರ ವ್ಯಕ್ತಿತ್ವವನ್ನು ನೋಡಿದರೆ, ಸರಳತೆ, ನೇರ ನಡೆ, ಆತ್ಮಗೌರವ ಮತ್ತು ಮಾನವೀಯತೆ ಪ್ರಮುಖವಾಗಿ ಕಾಣಿಸುತ್ತವೆ. ನಟನಾಗಿ ಅವರು ತಮ್ಮ ವಿಶಿಷ್ಟ ಧ್ವನಿ, ತೀವ್ರ ಅಭಿನಯ ಮತ್ತು ಸಹಜ ಸಂಭಾಷಣಾ ಶೈಲಿಯಿಂದ ಗುರುತಿಸಿಕೊಂಡವರು.
೮೧
ಪ್ರಭಾಕರ ಹರ್ಲಾಪುರ
ತುಂಬಾ ಉಪಯುಕ್ತವಾದ ಮಾಹಿತಿ ಸರ್, ಹೆಚ್ಚು ಹೆಚ್ಚು ರೈತರಿಗೆ ಇದರ ಬಗ್ಗೆ ತಿಳಿಸಬೇಕು. ಎಷ್ಟೋ ಜನ ರೈತರಿಗೆ ಇದರ ಬಗ್ಗೆ ತಿಳಿದಿಲ್ಲ.
೯೭
ಪ್ರಭಾಕರ ಹರ್ಲಾಪುರ
ಇಡೀ ಸಂಸ್ಥೆಯನ್ನೇ ಬಂದ್ ಮಾಡಿ ಎನ್ನುವುದು ಸರಿಯಲ್ಲ, ಸಾವಿರಾರು ಜನರಿಗೆ ಉದ್ಯೋಗದ ಆಸರೆ ನೀಡಿರುವ ಕಂಪನಿ ಅದು.
೭೧
ಪ್ರಭಾಕರ ಹರ್ಲಾಪುರ
ನಮ್ಮ ದೇಶದ ಇತಿಹಾಸ ಮತ್ತು ಮಹಾಪುರುಷರ ಕಥೆಗಳು ಮಕ್ಕಳಿಗೆ ತಲುಪುವುದು ತುಂಬಾ ಖುಷಿಯ ವಿಚಾರ🙏
೬೨
ಪ್ರಭಾಕರ ಹರ್ಲಾಪುರ
ವಿಪರೀತ ವಾಯುಮಾಲಿನ್ಯ ಮತ್ತು ಅತಿಯಾದ ಮೊಬೈಲ್ ಟವರ್ ಗಳ ಸಂಖ್ಯೆ - ಆ ಪುಟ್ಟ ಜೀವಕ್ಕೆ ಕಸಿವಿಸಿಯಾಗುತ್ತದೆ
೬೩
ಪ್ರಭಾಕರ ಹರ್ಲಾಪುರ
ವಾಹ್, ಇಷ್ಟು ಬೇಗ ಟೈಲರಿಂಗ್ ಕಲಿಕೆ, ಇದು ನಮ್ಮ ಮಕ್ಕಳಿಗೆ ತೋರಿಸಲು ಸ್ಫೂರ್ತಿಯಾಗಿದೆ.
೬೨
ಪ್ರಭಾಕರ ಹರ್ಲಾಪುರ
ಬೇಗ ಬರುವುದು ಒಳ್ಳೆಯದು. ಜೊತೆಗೆ ವ್ಯವಸ್ಥೆಯನ್ನು ಇನ್ನೂ ಉತ್ತಮಗೊಳಿಸಬೇಕು. ಎಲ್ಲಿಯೂ ಕೂಡ ವ್ಯವಸ್ಥೆ ಸರಿಯಾಗಿಲ್ಲ.
೬೦
ಪ್ರಭಾಕರ ಹರ್ಲಾಪುರ
ನನ್ನ ಸಹೋದರಿ ಪೋಸ್ಟ್ ನಿಂದ ರಾಖಿಯನ್ನು ಕಳುಹಿಸಿದ್ದಾರೆ. ತುಂಬಾ ಖುಷಿ ಆಯಿತು.
೭೦
ಪ್ರಭಾಕರ ಹರ್ಲಾಪುರ
ನಾನು ಇದನ್ನು ತಿಂದು ಪ್ರಯತ್ನಿಸಿದ್ದೇನೆ - ನಾಲಗೆ ಜುಮ್ ಅನ್ನಿಸುತ್ತದೆ
೧೧೪
ಪ್ರಭಾಕರ ಹರ್ಲಾಪುರ
ಜೂನ್‌ನಲ್ಲಿ ಸರಿಯಾದ ಸಮಯಕ್ಕೆ ಮಳೆ ಬಾರದಿದ್ದರೆ ಗದ್ದೆ ಸಿದ್ಧಪಡಿಸುವುದು, ಬಿತ್ತನೆ ಮತ್ತು ನಾಟಿ ವಿಳಂಬವಾಗುತ್ತದೆ. ನಂತರ ಆಗಸ್ಟ್‌ನಲ್ಲಿ ಒಂದೇ ಸಮನೆ ಭಾರೀ ಮಳೆ ಬಂದರೆ ಹೊಸದಾಗಿ ನಾಟಿ ಮಾಡಿದ ಬೆಳೆಗಳಿಗೆ ನೀರು ನಿಂತು ಬೇರುಗಳಿಗೆ ಹಾನಿಯಾಗಬಹುದು.
೧೦೫