ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2008

ಡಿಸೆಂಬರ್ 2008

೭೦೧ ಲೇಖನಗಳು

ನ೦ಗೊ೦ದು ಅನುಮಾನ..ಯಾರಾದ್ರೂ ಪರಿಹರಿಸಿ..

Deepa Ravishankar ಡಿಸೆಂ ೨೧ ಬ್ಲಾಗ್ ೧,೬೭೯ ವೀಕ್ಷಣೆ

ಈಶ್ವರನನ್ನು ಶ್ರೀಕ೦ಠ, ವಿಷಕ೦ಠ, ನೀಲಕ೦ಠ ಎ೦ದೆಲ್ಲಾ ಕರೆಯುತ್ತಾರಲ್ಲವೇ? ವಿಷಕ೦ಠ, ನೀಲಕ೦ಠ ಏನೋ ಸರಿ ಆತ ಹಾಲಾಹಲ ಕುಡಿದು ಕ೦ಠದಲ್ಲಿ ಇಟ್ಟುಕೊ೦ಡಾಗ ಅದು ನೀಲಿಯಾಯ್ತು. ಆದರೆ ಶ್ರೀಕ೦ಠ ಎ೦ಬ ಹೆಸರು ಏಕೆ ಬ೦ತು? ಶ್ರೀ ಎ೦ದರ...

ಉದಯವಾಣಿಯಲ್ಲಿ ಬಂದಿರುವ ಕ್ರಿಸ್ಮಸ್ ಬಗ್ಗೆ ಇವತ್ತು ಓದಿರುವ ಕೆಲವು ಕವನಗಳು- ೧. ಕ್ರಿಸ್ಮಸ್, ------- ಕವಿ: ಜಿ.ಎಸ್.ಶಿವರುದ್ರಪ್ಪ.

ಬಿ.ವೆಂಕಟ್ರಾಯ ಡಿಸೆಂ ೨೧ ಪುಟ ೧೩೩ ವೀಕ್ಷಣೆ

ಕ್ರಿಸ್ಮಸು ಬಂದಿಹುದು; ಕ್ರಿಸ್ತನೆದೆಯಂದದಲಿ ಶೋಭಿಸಿದೆ ತಿಳಿನೀಲಿಯಾಕಾಶ; ಬೆಳ್ಳಕ್ಕಿ ಮಾಲೆಗಳು ತೇಲುತಿವೆ ದೇವದೂತರ ತೆರದಿ. ಚರ್ಚಿನ ಗಂಟೆ ಘೋಷಿಸಿದೆ ಗಂಭೀರ ಕಂಠ ದಲಿ ಗುರುವಿನಾದೇಶವಂ;ಹೊನಲಾಗಿ ಹರಿವ ಪ್ರಾರ್ಥನಾ ಗೀತದ...

'ಟೊಂಯ್... ಟೊಂಯ್.. ಮಾಡ್ತಾ ಬರ್ತಿದ್ನಲ್ಲಮ್ಮ ಅವ್ನ್ಯಾಕ್ ಬರ್ತಿಲ್ಲಾ' ?

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೨೦ ಪುಟ ೩೯ ವೀಕ್ಷಣೆ

ಸುಮಾರು ೨೫ ವರ್ಷಗಳ ಕೆಳ್ಗೆ ನಮ್ಮಕ್ಕಳು ಕೇಳ್ತಿದ್ದ ಇದೇ ರೀತಿಯ ಸ್ವಾಭಾವಿಕವಾದ ಪ್ರಶ್ನೆಗಳಿಗೆ, ನನ್ ಹೆಂಡ್ತಿ ಅವರನ್ನ ರಮಿಸಿ ಉತ್ತರ ಕೊಡ್ತಿದ್ಲು. "ಇಲ್ಲ ಪುಟ್ಟಾ... ಪ್ರತಿದಿನ ಯಾರ್ ಹಾಸ್ಗೆ ಮಾಡ್ಸ್ತಾರೆ,’ ”ಯಾರಾದ...

"ವಿಚಾರ ಮಂಟಪ"ಕ್ಕೆ ಸಹಾಯ ಬೇಕಿದೆ...

ರವಿ ಕೃಷ್ಣಾ ರೆಡ್ಡಿ ಡಿಸೆಂ ೨೦ ಬ್ಲಾಗ್ ೧,೫೩೫ ವೀಕ್ಷಣೆ

ವಿಚಾರ ಮಂಟಪ ವನ್ನು ಯೂನಿಕೋಡ್‌ಗೆ ಬದಲಾಯಿಸಿ ಹೊಸರೂಪ ನೀಡಬೇಕೆಂದುಕೊಂಡಿದ್ದ ಕೆಲಸ ಅಂದುಕೊಂಡದ್ದಕ್ಕಿಂತ ನಿಧಾನವಾಗುತ್ತಿದೆ. ಈಗಾಗಲೆ ಅರ್ಧ ಕೆಲಸ ಮಾಡಿದ್ದೇನೆ. ಅದಕ್ಕೆ Drupal ವ್ಯವಸ್ಥೆ ಏರಿಸಿ ಆಗಿದೆ. ಹಾಗೆಯೆ "ವಚನ...

ಬೊಗಸೆ ಬೆಳಕು

ಹರಿಹರಪುರಶ್ರೀಧರ್ ಡಿಸೆಂ ೨೦ ಪುಟ ೪೬ ವೀಕ್ಷಣೆ

ಹಾಸನ ಸ್ಥಳೀಯ ಪತ್ರಿಕೆ ಹಾಸನವಾಣಿಯ ಭಾನುವಾರದ ಪತ್ರಿಕೆಯಲ್ಲಿ ಮಿತ್ರ ಬೇಲೂರುನವಾಬ್ "ಬೊಗಸೆಬೆಳಕು" ಎಂಬ ಕಾಲಂ ಬರೀತಾರೆ.ಕಳೆದ ೫-೬ ತಿ೦ಗಳಿನಿ೦ದ ನವಾಬ್ ಕಾಲಂ ಓದಿದಾಗಲೆಲ್ಲಾ ಪತ್ರಿಕೆಗೆ ಬರೆದು ನವಾಬ್ ಗೆ ಒಂದು ತ್ಯಾಂಕ...

ಆದರ್ಶವಾದಿ ಸುಳ್ಳುಗಾರ?

ಡಾ| ಜ್ಞಾನದೇವ್ ಮೊಳಕಾಲ್ಮುರು ಡಿಸೆಂ ೨೦ ಚರ್ಚಾವೇದಿಕೆ ೬,೧೯೮ ವೀಕ್ಷಣೆ

ಫ್ರೆಡ್ರಿಕ್ ನೀತ್ಸೆ ಒ೦ದು ಕಡೆ ಹೀಗೆ ಹೇಳುತ್ತಾನೆ. ಆದರ್ಶವಾದಿ ತನಗೇ ಸುಳ್ಳು ಹೇಳಿಕೊಳ್ಳುತ್ತಾನೆ. ಸುಳ್ಳುಗಾರ ಇತರರಿಗೆ ಸುಳ್ಳು ಹೇಳುತ್ತಾನೆ. ಈ ಹೇಳಿಕೆ ಎಷ್ಟು ನಿಜ? ಎಷ್ಟು ಅಪ್ರಾಮಾಣಿಕ? The visionary lies to...

ನಾ. ಕಸ್ತೂರಿ ಅವರ 'ಗಾಳಿಗೋಪುರ'ದಿಂದ ನಾಲಕ್ಕು ಸಾಲು !

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೨೦ ಬ್ಲಾಗ್ ೬೬೬ ವೀಕ್ಷಣೆ

...... ಕಾರ್ಯದರ್ಶಿಗಳು ಕಾರ್ಯಕ್ರಮವನ್ನು ತುಂಬಾ ವಿಚಕ್ಷಣೆಯಿಂದ ರಚಿಸಿದ್ದರು . ಸಂಗೀತದ ಬೇಸರವನ್ನು ಪರಿಹರಿಸಲು ನಾಟ್ಯ , ನಾಟ್ಯದ ಅಸಹ್ಯತೆಯನ್ನು ನೀಗಿಸಲು ಉಪನ್ಯಾಸ , ಉಪನ್ಯಾಸದ ಕೊರೆತವನ್ನು ಸಂತೈಸಲು ನಾಟಕ , ನಾಟಕ...

ಹೊರನಾಡಿನ ಬಗ್ಗೆ ಮಾಹಿತಿ ಕೊಡಲಾದೀತಾ?

ರೂಪ ಡಿಸೆಂ ೨೦ ಬ್ಲಾಗ್ ೧,೯೪೦ ವೀಕ್ಷಣೆ

ಜನವರಿ ಒಂದನೇ ತಾರೀಖಿಗೆ ಹೊರನಾಡಿಗೆ ಹೊರಡಬೇಕೆಂದಿದ್ದೇವೆ. ಹತ್ತಿರದ ರೈಲ್ವೇ ಸ್ಟೇಷನ್ ಶಿವಮೊಗ್ಗ ಅಥವ ಶಿವಮೊಗ್ಗ (ಕಡೂರಿನಿಂದ ಚಿಕ್ಕಮಗಳೂರಿಗೆ ಹತ್ತಿರವಾಗುತ್ತದೆ). ಆದರೆ ಹೊರನಾಡಿಗೆ ಹತ್ತಿರದ ಸ್ಥಳ ಯಾವುದು ಶಿವಮೊಗ್...

ಹೇಮಾಂತರಂಗ- ಸಿದ್ದಾಂತ???

ಹೇಮ ಪವಾರ್ ಡಿಸೆಂ ೨೦ ಬ್ಲಾಗ್ ೧,೫೮೦ ವೀಕ್ಷಣೆ

ಬೆಳಿಗ್ಗೆ ೮ ಗಂಟೆಗೆ ಎಚ್ಚರವಾದಾಗ ಅಂದು ಭಾನುವಾರವೆಂದು ನೆನಪಾಯಿತು. ಹಾಸಿಗೆ ಬಿಟ್ಟೇಳಲು ಮನಸ್ಸಾಗದೆ ಮತ್ತೆ ಕಂಬಳಿ ಎಳೆದುಕೊಂಡಳು. ನಿನ್ನೆ ರಾತ್ರಿ ನಡೆದದ್ದೆಲ್ಲ ಫಿಲ್ಮೀನ ರೀಲುಗಳಂತೆ ಕಣ್ಣ ಮುಂದೆ ಬಂದವು. ತಲೆ ಭಾರವ...

ಆ ಒಂದು ಭಯಾನಕ ದಿನ....,

ಗುರುಪ್ರಸಾದ್ ಡಿಸೆಂ ೨೦ ಬ್ಲಾಗ್ ೧,೪೩೦ ವೀಕ್ಷಣೆ

___LINK_OPEN_href="http://2.bp.blogspot.com/_02m45DhBBtg/SUvLA9JBmgI/AAAAAAAAMCk/VfC9CeFHkD8/s1600-h/smoke.jpg" target="_blank"___ ಆ ಒಂದು ಭಯಾನಕ ದಿನ...., ಅಂದು ಸೋಮವಾರ ಬ್ಯುಸಿ ಸೋಮವಾರದ...

ಬದುಕಿದರೆ ನಿನ್ನೊಂದಿಗೆ; ಸತ್ತರೆ ಮಣ್ಣೊಂದಿಗೆ!

ಕೀರ್ತಿ ಶಂಕರಘಟ್ಟ ಡಿಸೆಂ ೨೦ ಬ್ಲಾಗ್ ೨,೪೬೩ ವೀಕ್ಷಣೆ

ನಾನು ನನ್ನ ಹೃದಯ ಅನಾಥವಾಗಿ ಇವತ್ತಿಗೆ 67ನೇ ದಿನ. ಯಾಕೋ ಬಂಗಾರ ಇಷ್ಟು ಹಠ ಮಾಡ್ತೀಯ? ನಿಂಗೆ ನನ್ನ ಬಗ್ಗೆ ಏನೂ ಅನ್ನಿಸ್ತಿಲ್ವ? ಒಂದು ದಿನ ನಿನ್ನ ಎಸ್ಸೆಮ್ಮೆಸ್ ಬರದಿದ್ರೆ ವಿಲವಿಲ ಒದ್ದಾಡಿ ಚಡಪಡಿಸ್ತಿದ್ದವನು 67 ದಿನ...

ನೀನಿಲ್ಲದೇ ನಂಗೆ ಬದುಕಿಲ್ಲ; ಅರ್ಥ ಮಾಡ್ಕೋ, ಪ್ಲೀಸ್…

ಕೀರ್ತಿ ಶಂಕರಘಟ್ಟ ಡಿಸೆಂ ೨೦ ಬ್ಲಾಗ್ ೧,೫೫೯ ವೀಕ್ಷಣೆ

ನಿಂಗೆ ಇಂಥದ್ದೊಂದು ಪತ್ರ ಬರೆಯೋ ದಿನ ಬರಬಹುದು ಅಂತ ಒಂದು ಕ್ಷಣಾನೂ ಯೋಚಿಸಿರಲಿಲ್ಲ. ಆದರೀಗ ಇದೊಂದು ಪತ್ರವಾದ್ರೂ ನಿನ್ನ ಮನಸ್ಸನ್ನು ಬದಲಿಸುತ್ತೆ, ಮತ್ತೆ ನನ್ನ ಪ್ರೀತಿಯ ಹುಡುಗಿಯಾಗಿ ನನ್ನ ಜೊತೆಗಿರ್ತೀಯ ಅನ್ನೋ ನಂಬಿ...

ಸಂಸ್ಕೃತದ ರಕಾರ. ಕನ್ನಡದ ರಕಾರ ಮತ್ತು ಱಕಾರ

Anantha Krishna K S ಡಿಸೆಂ ೧೯ ಚರ್ಚಾವೇದಿಕೆ ೧,೫೪೨ ವೀಕ್ಷಣೆ

ಒಟ್ಟು ಮೂಱು ತೆಱನಾದ ರಕಾರಗಳು ಒಂದು ಸಂಸ್ಕೃತದ ರಕಾರ ಅಥವಾ ರೇಫ. ಇದು ಋಟುರಷಾಣಾಂ ಮೂರ್ಧಾ ಎಂಬಂತೆ ಮೂರ್ಧನ್ಯ ರಕಾರ. ಅಂದರೆ ಪ್ರತಿವೇಷ್ಟಿತ ರ. ಕನ್ನಡದ ರಕಾರ ದಂತಮೂಲೀಯ ತಾಡಿತ. ಅಂದರೆ ಹಲ್ಲಿನ ಬುಡವನ್ನು ತಟ್ಟುವ ರ....

** ನೆನಪು **

kadakolla05 ಡಿಸೆಂ ೧೯ ಬ್ಲಾಗ್ ೧,೦೦೪ ವೀಕ್ಷಣೆ

ಮರೆಯಲೆಂದು ಕಿಚ್ಚಿಟ್ಟೆ ನೀನು ಬಿಟ್ಟುಹೋದ ನೆನಪುಗಳಿಗೆ ಬೆಂಕಿಯ ಕೆಂಬೆಳಕಿನಲ್ಲೂ ಕಾಣುತ್ತಿದೆ ನಿನ್ನಯ ಮೊಗವು

’ಏ ಮೇರಾ ಡ್ಯಾಡಿ ಹೈ” !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೧೯ ಪುಟ ೬೦ ವೀಕ್ಷಣೆ

ನಮಗೆ, ರವಿ ಹಾಗೂ ಪ್ರಕಾಶ್ ಅಂತ ಇಬ್ಬರು ಮಕ್ಕಳು. ಹಿರಿಯವ, ರವಿ, ಚಿಕ್ಕವ, ಹಾಗೂ ಕೊನೆಯವ, ಪ್ರಕಾಶ್. ಅವರಿಬ್ಬರೂ ದಾದರ್ ನ, 'ಆಂಟೋನಿಯೊ ಡ ಸಿಲ್ವ' ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದರು. ಆದಿನ ಎರಡನೆಯ ಶನಿವಾರ. ನನ್...