ಓ ಗೆಳೆಯ ಗೆಳತಿಯರೆ ಕೇಳಿ!
ಓ ಗೆಳೆಯ ಗೆಳತಿಯರೆ ಕೇಳಿ! ನಮ್ಮ ತಾಯಿ ನುಡಿಗೆ ಬಂದಿಹುದು ಕೊನೆಗಾಲ; ಅಲ್ಲಿ ಬಂದಿದೆ ಆಂಗ್ಲದ ಹೊಸ ಬೇಲಿ! ಬ್ರೀಟಿಷರ ಕೈಯಲ್ಲಿ ಹರಳಾಡಿಕುಸಿದು ಹೋಗಿದೆ ಮುಂದೆ ಬನ್ನಿ! ಕಂಗಾಲಾದ ವಿತ್ರರೇ ಬರುತಿಹುದು ತಾಯಿ ನುಡಿಗೆ; ಆಂಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೬೭ ಲೇಖನಗಳು
ಓ ಗೆಳೆಯ ಗೆಳತಿಯರೆ ಕೇಳಿ! ನಮ್ಮ ತಾಯಿ ನುಡಿಗೆ ಬಂದಿಹುದು ಕೊನೆಗಾಲ; ಅಲ್ಲಿ ಬಂದಿದೆ ಆಂಗ್ಲದ ಹೊಸ ಬೇಲಿ! ಬ್ರೀಟಿಷರ ಕೈಯಲ್ಲಿ ಹರಳಾಡಿಕುಸಿದು ಹೋಗಿದೆ ಮುಂದೆ ಬನ್ನಿ! ಕಂಗಾಲಾದ ವಿತ್ರರೇ ಬರುತಿಹುದು ತಾಯಿ ನುಡಿಗೆ; ಆಂಗ...
ಮಕ್ಕಳು ರಚ್ಚೆ ಹಿಡಿದಾಗ, ಅವರ ಮೇಲೆ ಎಷ್ಟೇ ಪ್ರೀತಿ ಇದ್ದರೂ ಎಲ್ಲ ತಾಯಂದಿರೂ ತಾಳ್ಮೆ ಕಳೆದುಕೊಳ್ಳುತ್ತಾರೆ. ಏಟು ಸಹಿಸುವಷ್ಟು ದೊಡ್ಡ ಮಗುವಲ್ಲದಿದ್ದರೆ, ಚೆನ್ನಾಗಿ ಬೈಯುತ್ತೇವೆ. ಒರಟಾಗಿ ಎತ್ತಿಳಿಸುತ್ತೇವೆ. ಅವು ಅತ್...
ಮೊದಲೇ ಹೇಳಿಬಿಡುತ್ತೇನೆ: ಚಿಕುನ್ಗುನ್ಯಾ ರೋಗಕ್ಕೆ ನಿಶ್ಚಿತ ಮದ್ದಿಲ್ಲ.
ಮೊದಲೇ ಹೇಳಿಬಿಡುತ್ತೇನೆ: ಚಿಕುನ್ಗುನ್ಯಾ ರೋಗಕ್ಕೆ ನಿಶ್ಚಿತ ಮದ್ದಿಲ್ಲ.
ನಿನ್ನೆ ಪೇಪರ್ ನಲ್ಲಿ ಬ೦ದ ಸುದ್ದಿ - ನಾಜಿ ಕ್ರಿಮಿನಲ್ ಒಬ್ಬ ಕರ್ಣಾಟಕ ಗಡಿಯಲ್ಲಿ ಸಿಕ್ಕಿ ಬಿದ್ದಿರುವನೆ೦ದು ಪ್ರಕಟವಾಯ್ತು. ಆತನ ಹೆಸರು ಬಾಚ್ ಎ೦ದು ಹಾಗೂ ಆತ ಹಿಟ್ಲರ್ ನ (Marsha Tikash Whanaab) ವ್ಹಾನಾಬ್ ಕ್ಯಾ೦...
ಮೊನ್ನೆ, ಪಲ್ಲವಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಿದಾಗ ಮೂಡಿದ ಪ್ರಶ್ನೆ ಇದು.
ಮೊನ್ನೆ, ಪಲ್ಲವಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಿದಾಗ ಮೂಡಿದ ಪ್ರಶ್ನೆ ಇದು.
Systemರಾಣಿಯೇ, ಲಜ್ಜೆಯೇತಕೆ ನನ್ನೆದೆಯಲಿ ಮಾಡಲು malloಕು-calloಕು, ಸ್ಟ್ಯಾಕು - data ಬ್ಲಾಕು ಅಷ್ಟೇ ಏಕೆ, ನಿನ್ನದೇ ತಾನೆ, ಅಶ್ಟು ದೊಡ್ಡ heaಪು, Copy ಮಾಡು ನನ್ನ-ನಿನ್ನ (ಒಲವಿನ YB + ಕನಸುಗಳ ZB + ನೆನಪುಗಳ E...
ಧಾರವಾಡದಲ್ಲಿ ಇತ್ತೀಚೆಗೆ ನಾಲ್ಕಾರು ಕಡೆಗಳಲ್ಲಿ ‘ಹೈ-ಮಾಸ್ಟ್’ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಅತ್ಯಂತ ಎತ್ತರದಲ್ಲಿ ತಲೆ ಎತ್ತಿ ನಾಲ್ಕೂ ದಿಕ್ಕುಗಳಲ್ಲಿ ಪ್ರಖರ ಬೆಳಕು ಬೀರುವ ಈ ಹೈ-ಮಾಸ್ಟ್ ಗಳು ಪಕ್ಷಿಗಳ ದೈನಂ...
ಎಲ್ಲವೂ ಸಹ ನಾವು ತಿಳಿದುಕೊಂಡಂತೆ ಸುಲಭವಲ್ಲ ಅಥವಾ ಸುಲಭವಾಗಿರುವುದಿಲ್ಲ. -- ಜಿಮ್ ಹಾರ್ನಿಂಗ್
ಭಿಕ್ಷೆಯ ಕುರಿತ ಲೇಖನವಲ್ಲ ಇದು,ಬೆಂಗಳೂರು ನಗರದಲ್ಲಿ ಭಿಕ್ಷೆ ಎಂಬುದು ಬ್ಯುಸಿನೆಸ್ ಆಗಿರುವುದರ ಕುರಿತು. ನಾನಿರುವುದು ಜೆ.ಪಿ.ನಗರದಲ್ಲಿ. ಜಯನಗರದ ರಾಘವೇಂದ್ರ ಮಠದ ಹತ್ತಿರಿರುವ ಸಿಗ್ನಲ್ ಬಳಿ ಮತ್ತು ಸೌತ್ ಎಂಡ್ ಸರ್ಕಲ...
ಯಾರಾದರೂ ರಗಳೆ ಮಾಡುತ್ತಿದ್ದರೆ ಹಾಗೇಕೆನ್ನುತ್ತಾರೆ. ಉದಾಹರಣೆಗೆ ಅವರ ಮಗು ತುಂಬಾ ರಗಳೆ ಮಾಡುತ್ತಿದ್ದಾನೆ? ಅವನದು ದೊಡ್ದ ರಗಳೆ. ಇತ್ಯಾದಿ. ಹರಿಹರನ ರಗಳೆಗೂ ಅಥವಾ ಛಂದಸ್ಸಿನ ರಗಳೆಗೂ ಸಂಬಂಧವೇನಾದರೂ ಇದೆಯೇ?
ಹಪ್ಪಳ, ಸಂಡಿಗೆ, ಪಾಯಸ, ವಡೆ, ಉಪ್ಪಿಟ್ಟು ಇನ್ನಿತರ ತಿನಿಸುಗಳನ್ನು ಮಾಡಲು ಬಳಸುವ ಸಬ್ಬಕ್ಕಿ ಅಥವಾ ಶಾಬಕ್ಕಿ ಅಥವಾ ಸೀಮೆಅಕ್ಕಿ ಯು ಹೇಗೆ ಬರುತ್ತದೆ? ಭತ್ತ ಬೆಳೆದಂತೆ ಅದನ್ನು ಬೆಳೆಯುತ್ತಾರೋ ಅಥವಾ ಬೇರೆ ಯಾವುದಾದರಿಂದಾ...
ಇದೊಂದು ಕಥಾ ಸ್ಪರ್ಧೆ. ಕೇವಲ ನಾಲ್ಕೇ(ಅದಕ್ಕೂ ಕಡಿಮೆ ಇದ್ದರೆ ಪರವಾಗಿಲ್ಲ) ಸಾಲಿನಲ್ಲಿ ಕತೆ ಹೇಳಬೇಕು (ಬರೆಯಬೇಕು) ಉದಾಹರಣೆಗೆ ೧ ಟೈಟಲ್ : ಕಾಯುವಿಕೆ ೧) ಬಾಡಿ ಹೋದ ತನ್ನ ಬಾಳು ಮತ್ತೆ ಚಿಗುರಾಗಬೇಕೆಂದು ಪ್ರೀತಿಯ ನೀರ...
ಕತ್ತಲ ಬದುಕಿನ ಸುತ್ತಲೂ ಹಾರುವ ಬೆಳಕಿನ ಹಕ್ಕಿಗಳು ಮಾನ ಕಳೆಯುತ್ತವೆ ಕತ್ತಲಿನಲ್ಲಿ ಎಣ್ಣೆಯನ್ನು ಸೆಳೆಯುತ್ತಾ ನಗುವ ದೀಪದ ಕುಡಿಗಳು ನನ್ನದೆ ಬಟ್ಟೆಯ ಚೂರುಗಳಿಂದ ನನ್ನೆದೆಯನ್ನು ಸುಡುತ್ತವೆ ಆಗೆಲ್ಲಾ ವ್ಯರ್ಥವಾಗುತ್ತಿದ...
http://www.mediafire.com/?sweqetw0kx1
ಕನ್ನಡದ ಬಗ್ಗೆ ಆಸಕ್ತಿಯಿದ್ದು,ಕನ್ನಡದ ಓದಲು ಒದ್ದಾಡಬೇಕಾಗುತ್ತದೆಯೇ?ಅಂತವರಿಗೆಂದು ಖ್ಯಾತ ಸಾಹಿತಿ ಅನಕೃ ಅವರ ಕಾದಂಬರಿ ಸಂಧ್ಯಾರಾಗ ಆಡಿಯೋಬುಕ್ ರೂಪದಲ್ಲಿ ಲಭ್ಯವಾಗಲಿದೆ.ಸಂಭಾಷಣೆಗಳ ರೂಪದಲ್ಲಿ "ಸಂಧ್ಯಾರಾಗ" ಕಾದಂಬರಿಯ...
ನಾನು ಈ ಹಿಂದೆ, ಮನುಷ್ಯನಿಗೆ ಆತ್ಮದ ಪರಿಜ್ಞಾನ ಹುಟ್ಟಿನಿಂದಲೆ ಏಕಿಲ್ಲವೆಂದು ಕೇಳಿದ್ದೆ(http://sampada.net/forum/9238). ಅದಕ್ಕೆ, ಮಾಧವರ ಉತ್ತರ ಹೀಗಿತ್ತು :