ನನ್ನ ಬೆಲೆ !
ಒಂದುದಿನ ಹೆಮ್ಮೆಯಲಿ ನನ್ನವಳಿಗೆ ಹೇಳಿದೆನು- ’ನನ್ನ ಬೆಲೆ ಎಷ್ಟು ಗೊತ್ತೆ ? ... ಲಕ್ಷ’ :) ’ನನ್ನರಸ ಸುಮ್ಮನಿರಿ’ ಎಂದಳಾಕೆ , ’ಕೇಳಿದವರು ನಕ್ಕಾರು, ನಮ್ಮ ಕೆಲಸದವಳ ಬಳಿ ಅಷ್ಟು ಬೆಲೆಯ ಫ್ಲ್ಯಾಟಿದೆ ’ :( :(
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೫೩೪ ಲೇಖನಗಳು
ಒಂದುದಿನ ಹೆಮ್ಮೆಯಲಿ ನನ್ನವಳಿಗೆ ಹೇಳಿದೆನು- ’ನನ್ನ ಬೆಲೆ ಎಷ್ಟು ಗೊತ್ತೆ ? ... ಲಕ್ಷ’ :) ’ನನ್ನರಸ ಸುಮ್ಮನಿರಿ’ ಎಂದಳಾಕೆ , ’ಕೇಳಿದವರು ನಕ್ಕಾರು, ನಮ್ಮ ಕೆಲಸದವಳ ಬಳಿ ಅಷ್ಟು ಬೆಲೆಯ ಫ್ಲ್ಯಾಟಿದೆ ’ :( :(
ನಮಸ್ಕಾರ, ನಿನ್ನೆ ಸಂಜೆ ಕಚೇರಿ ಇಂದ ಮನೆಗೆ ಬರುತ್ತಿದ್ದಾಗ ಒಂದು ವಿಚಾರ ಸುಮ್ನೆ ಮನಸಿನಲ್ಲಿ ಹೀಗೆ ಹೊಳೀತು, ನಿಮ್ಮ ಜೊತೆ ಅದನ್ನ ಹಂಚಿಕೊಳ್ಳೋಣ ಅಂತ.
ಅಬ್ಬಾ ಮೊನ್ನೆ ರಾತ್ರಿ ಎಂತಹ ಸನ್ನಿವೇಶವೆಂದರೆ ನೋಡಿದವರ ಎದೆ ಕರಗುವಂತಿತ್ತು. ಮನೆಗೆ ಬರುವುದಿಲ್ಲ ಎಂದು ಅಳುತ್ತಿರುವ ಮಗಳು , ಮನೆಗೆ ಬಾರೆ ಎನ್ನುತ್ತಿರುವ ನಾನು ಒಂದೇ ಸಮನೇ ಅಳುತ್ತಿದ್ದೆವು.
ನಮಸ್ಕಾರ, ಇದೇನಿದು ರಾತ್ರಿ ಹೊತ್ತಿನಲ್ಲಿ ಅ೦ದ್ರೆ ಹತ್ತುವರೇ, ಹನ್ನೊ೦ದು, ಹನ್ನೆರಡು, ಮತ್ತೆ ಒ೦ದು ಗ೦ಟೆಗಳೆಲ್ಲಾ ಶುಭಮುಹೂರ್ತಗಳು ಇಡ್ತಾರಲ್ಲಾ ಆ೦ದ್ರ ಪ್ರದೇಶದಲ್ಲಿ? ಅದೂ ಬ್ರಾಹ್ಮಣರಲ್ಲೊ ಸಹ? ಇಲ್ಲಿನ ಸಾಕಶ್ಟು ಹಿತ...
ಈ ಪ್ರಪಂಚದಲ್ಲಿ ಎರಡು ಥರ ಜನ ಇದ್ದಾರೆ ಕಣ್ರೀ. ಒಂದು ಥರ ಜನ ಯಾವಾಗಲು negative ಆಗಿ ಯೋಚನೆ ಮಾಡ್ತಾರೆ. ಇವರು ಹುಳಿ ಇದ್ದ ಹಾಗೆ. ಇನ್ನೊಂದು ಥರ ಜನ ಇದಾರೆ, ಅವರು ಯಾವಾಗಲು positive ಆಗಿ ಯೋಚನೆ ಮಾಡ್ತಾ ಇರ್ತಾರೆ. ಇ...
ಮಿಂಚಿನ ಬಳ್ಳಿ ನಿನ್ನ ಕುಡಿನೋಟವು ಇಡುತಿದೆ ಕಚಗುಳಿ ನಿನ್ನ ಮೈಮಾಟವು ತರುತಿದೆ ಬಿಸಿಗಾಳಿ ಮುಡಿಯ ಹೂಗುಚ್ಚವು ಸೂಸುತಿದೆ ಕಂಪನಿಲ್ಲಿ ನಿನ್ನ ಜಲಕ್ ಜಲಕ್ ನಗೆಗೆ ನಾ ಸೋತೆ ಮಿಂಚಿನ ಬಳ್ಳಿ!!! ಬಣ್ಣದ ಮಹಿಮೆ
ಮಾನಿಸರು ಬಿಸಿಲ ಬೇಗೆಯಿಂ ಬೞಲುತಿರೆ ನಾನಕ ಗುರುಗಳು ನೆಱೆನೊಂದು ತಾನೊಂದು ಕಾಲಡಿಯ ಕಲ್ಲ ಸರಿಸಲದು ನಾನಕ ಝರಿಯಾಗಿ ಹೊಮ್ಮಿತು||
ಪ್ರತಿ ವಿಷಯದಲ್ಲೂ ಕೇಂದ್ರ ಸರಕಾರ ಕನ್ನಡಿಗರ ಮೇಲೆ ಮಲತಾಯಿ ದೋರಣೆ ತೋರುವುದನ್ನು ಇಂದಿಗೂ ನಿಲ್ಲಿಸಿಲ್ಲ , ಇದಕ್ಕಾಗಿ ನಾವು ಹೋರಾಟ ನಡೆಸುತ್ತಲೇ ಬಂದಿದ್ದೇವೆ, ಕೇಂದ್ರ ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದೇ ಕನ್ನಡಿಗರಿಗೆ...
ಅನುಭವ ಮತ್ತು ಅನುಭಾವ ಈ ಎರಡು ಪದಗಳಿಗೆ ಏನಾದ್ರು ವ್ಯತ್ಯಾಸವಿದೆಯೇ? ಮತ್ತು ಅನುಭೂತಿ ಇವುಗಳೊಂದಿಗೆ ಹೇಗೆ ಅರ್ಥೈಸುತ್ತೆ? ಇವುಗಳ ಅರ್ಥವನ್ನ ಶಬ್ದಕೋಶದಲ್ಲಿ ನೋಡಿದೆ. ಅರ್ಥಕ್ಕಿಂತ ಹೆಚ್ಚಾದದ್ದೇನಾದ್ರು ನಿಮ್ಮ ಅನುಭವದಲ...
(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಆಗಸ್ಟ್ 29, 2008 ರ ಸಂಚಿಕೆಯಲ್ಲಿನ ಲೇಖನ.) ಈ ಬಾರಿಯೂ ಭಾರತ ಏನಾದರೂ ಒಂದು ಪದಕ ಗೆದ್ದರೆ ಅದು ಪವಾಡವೆ ಎನ್ನುವಂತಹ ಸ್ಥಿತಿ ೨೦೦೮-ಒಲಿಂಪಿಕ್ಸ್ ಆರಂಭವಾದಾಗಲೆ ಇತ್ತು. ಬಹುಶಃ ಕೆಲವೆ...
ಅಬ್ಬಾ ಆಲನಹಳ್ಳಿಯೇ. ಏಕೆ ಸತ್ತೆ ಕವಿಯೇ... ಎನ್ನುತ್ತಿದೆ ಮನಸ್ಸು. ಕೈಲಿ ಆಲನಹಳ್ಳಿ ಕೃಷ್ಣ ಅವರ ಕವಿತೆಗಳು, ಕತೆಗಳ ಪುಸ್ತಕವಿದೆ. ತುಂಬು ಗುಂಗುರುಗೂದಲಿನ ಚೆಲುವ ಕೃಷ್ಣ ತುಂಟ ಕಣ್ಣು ಬೀರುತ್ತಿದ್ದಾನೆ.
ಅಕ್ಕ ಸಮ್ಮೇಳನಕ್ಕೆ ನಮ್ಮ ರಾಜಕಾರಣಿಗಳು ಮಜ ಮಾಡಲು ಹೋಗುತ್ತಾರೆಂದು ಪ್ರಚಾರ ಮಾಡುತ್ತಿದ್ದಾರೆ. ಯಾವ ಒಳ್ಳೆಯ ಕೆಲಸ ಮಾಡಲು ಹೊರಡುವಾಗಲೂ ಅಡ್ಡಕಾಲಿಡುವುದು ಕೆಲವರ ಅಭ್ಯಾಸ. ನಿಜ ಸಂಗತಿ ಅದಲ್ಲ.. ಹತ್ತಿರ ಬನ್ನಿ.. ಗುಟ್ಟ...
ಈಗ್ಗೆ ಕೆಲವು ವರ್ಷಗಳ ಕೆಳಗಿನ ಮಾತು..ನಾನು ಸ೦ಜೆ ಆಫೀಸಿನಿ೦ದ ನನ್ನ ಪಿ.ಜಿ.
ಬಂಡಿ=ಚಕ್ರಗಳಿರುವ ವಾಹನ. ಉದಾಹರಣೆ: ನಾವು ಎತ್ತಿನ ಬಂಡಿಯಲ್ಲಿ ಹಳ್ಳಿಗೆ ಹೋದೆವು. ಬಂಡೆ=ದೊಡ್ದ ಕಲ್ಲು. ಉದಾಹರಣೆ: ಜನರು ನದಿಯ ದಂಡೆಯಲ್ಲಿರುವ ಬಂಡೆಯ ಮೇಲೆ ಬಟ್ಟೆ ಒಗೆಯುತ್ತಾರೆ.
ಮಳೆ... ಇದು ಅದೇ ಮಳೆಯ ನೀರಲ್ಲವೇ? ಚಿಕ್ಕಂದಿನಲ್ಲಿ ಮಳೆ ಬಂದ ಕೂಡಲೇ ಮನೆಯಿಂದ ಹೊರಕ್ಕೋಡಿ ಕುಣಿದಾಡುತ್ತಿದ್ದೆವಲ್ಲವೇ? ಬೊಗಸೆಯಲ್ಲಿ ನೀರ ಹಿಡಿದು ಗೆಳೆಯನ ಮುಖಕ್ಕೆ ಸೋಕುತ್ತಿದ್ದೆವಲ್ಲವೇ?
'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
ಕೆಂಪೆಂದರೆ ಮೂಗು ಮುರಿಯುತ್ತಿದ್ದವಳಿಗೆ ಆ ನವಿರುಗೆಂಪು ಅದ್ಯಾಕೋ ಇಷ್ಟವಾಯಿತು. ಮತ್ತೆ ಮತ್ತೆ ಬೆರಳಾಡಿಸಿದಳು. . . ಬೆರಳಾಡಿಸುತ್ತಲೇ ಕಣ್ಹೊರಳಿಸಿ ಅರಳಿಸಿದಳು. ಅದ್ಯಾಕೋ ಒಮ್ಮೆಲೇ ಕೈಕೊಸರಿಕೊಂಡಳು! ಆ ನವಿರು ಮಾಯವಾದೀ...