ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2008

ಆಗಸ್ಟ್ 2008

೫೩೪ ಲೇಖನಗಳು

ಧಾರವಾಡದ ಕೋಗಿಲೆ

shylaswamy ಆಗಸ್ಟ್ ೦೪ ಪುಟ ೮೬ ವೀಕ್ಷಣೆ

ದೆಹಲಿ ಆಕಾಶವಾಣಿಯಲ್ಲಿ ಸುಶ್ರಾವ್ಯವಾದ ಹಿಂದೂಸ್ತಾನಿ ಸಂಗೀತ ಕೇಳಿಬರುತ್ತಿತ್ತು. ಅದನ್ನು ಕೇಳುತ್ತಾ ಕುಳಿತಿದ್ದ ಓರ್ವ ಹುಡುಗಿ, “ಆಂಟಿ ಹಾಡ್ತಾರೆ ಅಂತ ಕೂತ್ರೆ ಯಾರೋ ಗಂಡಸರು ಹಾಡ್ತಾ ಇದಾರೆ.” ಎಂದು ಗೊಣಗಿದಳು. ಅದನ್ನ...

ಈ ವಿಶಿಷ್ಟ ಬಾವಲಿಯ ಬಗ್ಗೆ ಗೊತ್ತೆ?

harshavardhan v. sheelavant ಆಗಸ್ಟ್ ೦೪ ಪುಟ ೪೬ ವೀಕ್ಷಣೆ

ಬಾವಲಿಗಳಲ್ಲಿ ೯೦೦ ಪ್ರಜಾತಿಗಳು. ಅವುಗಳಲ್ಲಿ ಬಹುತೇಕ ೬೦೦ ಈಗಾಗಲೇ ನಾಶವಾಗಿವೆ. ೨೫೦ ಪ್ರಜಾತಿಯ ಬಾವಲಿಗಳು ವಿಲುಪ್ತಿಯ ಅಂಚಿನಲ್ಲಿವೆ. ಸುಮಾರು ೫೦ ಜಾತಿಯ ಬಾವಲಿಗಳು ಸದ್ಯ ಕ್ವಚಿತ್ತಾಗಿ ಅಲ್ಲಲ್ಲಿ ಕಂಡು ಬರುತ್ತವೆ. ವಿ...

ಗುರಿಯನರಸಿ

ರೂಪ ಆಗಸ್ಟ್ ೦೪ ಬ್ಲಾಗ್ ೮೭೦ ವೀಕ್ಷಣೆ

ಬಿಡದ ಛಲದ ನಂಬಿಕೆ ಮನದ ಹಠದ ಕೂಗಿಗೆ ಶರಣಾಗಿ ಬಂದೆ ನಾ ನಿನಗೆ ದೂರದಿ ಕಂಡು ನನ್ನ ಸನಿಹ ಕರೆದು ನಡೆದಿಹೆ ನೀ ಮುಂದು ಪ್ರೀತಿ ಬಿಟ್ಟು, ಸ್ನೇಹ ಬಿಟ್ಟು ನಿನ್ನರಸಿ ಬಂದೆ ನಾನೆಲ್ಲಾ ಬಿಟ್ಟು ಹರೆಯದಾಟ ಬೇಡ ಎಂದೆ ಬರಿಯ ಹಣ ಒ...

ಮಾರು, ಮಾಱು

Anantha Krishna K S ಆಗಸ್ಟ್ ೦೪ ಚರ್ಚಾವೇದಿಕೆ ೧,೧೩೧ ವೀಕ್ಷಣೆ

ಮಾರು(ನಾಮಪದ)= ಒಂದು ಉದ್ದದ ಅಳತೆ. ಸಾಮಾನ್ಯವಾಗಿ ಎರಡು ಕೈಗಳನ್ನು ಚಾಚಿದಾಗ ಅದಱ ಒಟ್ಟು ಉದ್ದ. ಉದಾಹರಣೆ:- ಮಾರುದ್ದ ಜಡೆಯವಳೆ, ವೈಯಾರದ ನಡೆಯವಳೆ ಮಾಱು(ಕ್ರಿಯಾಪದ)=ವಿನಿಮಯ ಮಾಡು, ಅದಲು ಬದಲು ಮಾಡು, ಯಾವುದನ್ನಾದರೂ ಇ...

ಭ್ರಮೆಯೋ, ಕನಸೋ, ನಿಜವೋ ಗೊಂದಲದ ಗೂಡು

ರೂಪ ಆಗಸ್ಟ್ ೦೪ ಬ್ಲಾಗ್ ೧,೯೫೦ ವೀಕ್ಷಣೆ

ಇವರು ಆಗ ತಾನೆ ಆಫೀಸಿಗೆ ಹೊರಟಿದ್ದರು, ಕೆಲಸದವಳು ಮಗಳಿಗೆ ಶಾಲೆಗೆ ರೆಡಿ ಮಾಡುತಿದ್ದಳು. ಬೆಳಗಿನಿಂದ ಗಡಿಬಿಡಿಯಿಂದ ದುಡಿದ ನಾನು ಹಾಗೆ ಒಂದರೆಘಳಿಗೆ ಸೋಫಾಕ್ಗೆ ಒರಗಿದೆ ಇದ್ದಕಿದ್ದಂತೆ ಕಾರು ನಿಂತ ಶಬ್ಧವಾಯಿತು ಇವರು ವಾ...

ದೂರದಿಂದಲೆ ಒಳಿತೀ ಪೆಣ್ಣು!!

ಸಂಗನಗೌಡ ಆಗಸ್ಟ್ ೦೪ ಬ್ಲಾಗ್ ೧,೪೯೯ ವೀಕ್ಷಣೆ

ನೋಡುವಳು, ಒಳಗೇ ನಲಿಯುವಳು, ಹತ್ತಿರ ಪೋಗೆ, ಮತ್ತೆಲ್ಲೋ ಕಣ್ಣು. ಗೆಳತಿಯರೊಡನೆ ಉಲಿಯುತ್ತ, ಮುಂಬರುವ ಮುಂಗುರುಳ, ಸರಿಸುವಳು. ಗೆಳೆತನಕ್ಕೇನು ಅಡ್ಡಿ ಅನಿಸಿದರೂ, ಅದಕ್ಕೂ ರುಣಾಣುಬಂದ ಬೇಕಲ್ಲ. ಮಾತಾಡ ಹೋದರೆಲ್ಲಿ ಸಿಡಿಯು...

ಬಾಡಿಗೆ ಮನೆ

ಹಂಸಾನಂದಿ ಆಗಸ್ಟ್ ೦೪ ಬ್ಲಾಗ್ ೨,೬೧೭ ವೀಕ್ಷಣೆ

ನಾನು ಚಿಕ್ಕವನಾಗಿದ್ದಾಗಿನ ಮಾತು. ತಿಂಗಳು ತಿಂಗಳೂ ಮನೆಗೆ ಬರುವ ಮಯೂರವನ್ನು ಓದಲು ನಾನು ಕಾಯುತ್ತಿರುತ್ತಿದ್ದೆ. ಅದರಲ್ಲಿ ಬರುತ್ತಿದ್ದ ಸಣ್ಣ ಕಥೆಗಳು ಸೊಗಸಾಗಿರುತ್ತಿದ್ದವು. ಕೆಲವೊಮ್ಮೆ ನೀಳ್ಗತೆಗಳೂ ಪ್ರಕಟವಾಗುತ್ತಿದ...

ಕಂದನ ಚೆಲುವು

Anantha Krishna K S ಆಗಸ್ಟ್ ೦೩ ಉಲ್ಲೇಖಗಳು ೫೩೮ ವೀಕ್ಷಣೆ

ಮೂಗೊ ಸಿಂಬಳದ ಗೂಡೊ ಕೂಗೊ ಕೋಗಿಲೆಯ ಕೂಜನವೊ ಸೋಗೆಯಾ ನರ್ತನವೊ ತೊಡರ್ನಡೆಯೊ ಬಾಗಿಲೊಳ್ ಪಾರ್ವ ಕಂದನನೇಂ ಬಣ್ಣಿಪೆನೊ

ಬಿಲ್

Anantha Krishna K S ಆಗಸ್ಟ್ ೦೩ ಚರ್ಚಾವೇದಿಕೆ ೫,೯೬೩ ವೀಕ್ಷಣೆ

ಬಿಲ್ (ಬಿಲ್ಲು) (ನಾಮಪದ)=ಧನುಸ್ಸು. ಉದಾಹರಣೆ:- ರಾಮನು ಬಿಲ್ಲಿಗೆ ಬಾಣ ಹೂಡಿ ರಾವಣನ ಮೇಲೆ ಬಿಟ್ಟನು. ಬಿಲ್(ಕ್ರಿಯಾಪದ)= ಮಾಱು ಅಥವಾ ಕೊಳ್ಳು. ಉದಾಹರಣೆ:- ಧನಕನಕಕ್ಕೆ ಮಕ್ಕಳಂ ಬಿಲ್ವರುಂಟೇ? ವರ್ತಮಾನ ಕೃದ್ವಾಚಿ ರೂಪ:-...

ಅಶೋಕ ಹೆಗಡೆ ಕಥಾಲೋಕ - ಹಸಿರು ಸೀರೆ

narendra ಆಗಸ್ಟ್ ೦೩ ಪುಟ ೬೬ ವೀಕ್ಷಣೆ

ಅಶೋಕ ಹೆಗಡೆಯವರ ಮೂರನೆಯ ಕಥಾಸಂಕಲನ, "ವಾಸನೆ, ಶಬ್ದ, ಬಣ್ಣ ಇತ್ಯಾದಿ" ಹೊರಬಂದಿದೆ. ಪ್ರಸ್ತುತ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿವೆ. `ವಾಸನೆ, ಶಬ್ದ, ಬಣ್ಣ ಇತ್ಯಾದಿ', `ಅಂಕ ೧, ದೃಶ್ಯ ೨', `ಕಲ್ಲು' ಮತ್ತು `ಜಿದ...

ಬೆಳ್ಳ

Anantha Krishna K S ಆಗಸ್ಟ್ ೦೨ ಚರ್ಚಾವೇದಿಕೆ ೫,೮೪೭ ವೀಕ್ಷಣೆ

ಬೆಳ್ಳ (ವಿಶೇಷಣ)=ಬಿಳಿಯದಾದ ಬೆಳ್ಳ(ನಾಮಪದ)=ಪ್ರವಾಹ ಬೆಳ್ಳ(೦)ಗೆಡೆ=ಪ್ರವಾಹವುಂಟಾಗು ಬೆಳ್ಳವಾಸ=ನೀರಿನ ಪ್ರವಾಹದಲ್ಲಿ ನಿಂತು ತಪಸ್ಸು ಮಾಡುವುದು ಹೋಲಿಸಿ: ತಮಿೞ್ ಮತ್ತು ಮಲಯಾಳಂನ ವೆಳ್ಳಂ, ತುಳುವಿನ ಬೊಳ್ಳು, ತೆಲುಗಿನ...

ಅಳೆ

Anantha Krishna K S ಆಗಸ್ಟ್ ೦೨ ಚರ್ಚಾವೇದಿಕೆ ೧,೪೫೧ ವೀಕ್ಷಣೆ

ಅಳೆ (ಕ್ರಿಯಾಪದ)=ಮರಿಮಾಣ ಮಾಡು, ಅಳತೆ ಮಾಡು ಭಾವನಾಮಗಳು ಅಳತೆ, ಅಳವು ಉದಾಹರಣೆಗೆ:- ಯಾವುದಕ್ಕೂ ಒಂದು ಅಳತೆ ಬೇಡವೇ? ಭೀಮನಾರ್ಪಿಂಗಳವುಂಟೇ? ಇಲ್ಲಿ ಅಳವು=ಮಿತಿ (ಮಿತಿ ಕೂಡ ಮೂಲತಃ ಸಂಸ್ಕೃತದ ಮಾ=ಅಳೆ ಇದಱ ಭಾವನಾಮ) ಹೇರ...

ಹೆಸರು/ಪೆಸರ್ ಹೆಸಱು/ಪೆಸಱ್

Anantha Krishna K S ಆಗಸ್ಟ್ ೦೨ ಚರ್ಚಾವೇದಿಕೆ ೧,೧೪೨ ವೀಕ್ಷಣೆ

ಹೆಸರು/ಪೆಸರ್:- ವ್ಯಕ್ತಿ, ವಸ್ತು, ಸ್ಥಳ ಮತ್ತು ಭಾವನೆಯನ್ನು ಗುಱುತಿಸಲು ಬೞಸುವ ಪದ. ಉದಾಹರಣೆ:- ಮನುಷ್ಯ ಮಾತಾಡಲು ಕಲಿತಂದೇ ಎಲ್ಲದಕ್ಕೂ ಹೆಸರಿಡಲು ಕಲಿತನೇನೋ? ಬೆಂಗಳೂರು ಒಂದು ಊರಿನ ಹೆಸರು. ಹೆಸಱು/ಪೆಸಱ್:- ಇಡಿಯಾಗ...